- Advertisement -
ಸ್ನೇಹ ಪ್ರೀತಿಯ ತೋಟ
______________________
ನೀನು ನುಡಿದ
ನಿನ್ನ ಎಲ್ಲ
ಶಬ್ದಗಳು
ಭಾವವಾಗಿ
ನನ್ನೆದೆಯ
ಗೂಡಿನಲ್ಲಿ
ಬೆಚ್ಚಗಿವೆ
ನೀನು ನೋಡಿದ
ನೋಟವು
ತರು ಗುಲ್ಮ ಲತೆ
ದಟ್ಟ ಹಸಿರು ಕಾನನ
ವಿಂಧ್ಯ ಮೇರು ಗಿರಿ
ಸ್ನೇಹ ಪ್ರೀತಿಯ ತೋಟ
ಅರಳಿವೆ ಮಲ್ಲಿಗೆ
ನೀನು ಉಸಿರಿದ
ಪ್ರೇಮ ಪರಿಮಳ
ಸ್ಫೂರ್ತಿ ಎರಕ
ಚಿಗುರು ಚೇತನ
ಸುಂದರ ಕವನ
ಮರದ ಪೊದರಿನ
ಹಕ್ಕಿ ಗಾಯನ
- Advertisement -
ಡಾ
*ಸ್ನೇಹ ಪ್ರೀತಿಯ ತೋಟ*
______________________
ನೀನು ನುಡಿದ
ನಿನ್ನ ಎಲ್ಲ
ಶಬ್ದಗಳು
ಭಾವವಾಗಿ
ನನ್ನೆದೆಯ
ಗೂಡಿನಲ್ಲಿ
ಬೆಚ್ಚಗಿವೆ
ನೀನು ನೋಡಿದ
ನೋಟವು
ತರು ಗುಲ್ಮ ಲತೆ
ದಟ್ಟ ಹಸಿರು ಕಾನನ
ವಿಂಧ್ಯ ಮೇರು ಗಿರಿ
ಸ್ನೇಹ ಪ್ರೀತಿಯ ತೋಟ
ಅರಳಿವೆ ಮಲ್ಲಿಗೆ
- Advertisement -
ನೀನು ಉಸಿರಿದ
ಪ್ರೇಮ ಪರಿಮಳ
ಸ್ಫೂರ್ತಿ ಎರಕ
ಚಿಗುರು ಚೇತನ
ಸುಂದರ ಕವನ
ಮರದ ಪೊದರಿನ
ಹಕ್ಕಿ ಗಾಯನ
____________________
ಶಶಿಕಾಂತ ಪಟ್ಟಣ ರಾಮದುರ್ಗ