ಸ್ತ್ರೀಯರೆಲ್ಲ ನಿನ್ನಂತೆಯೇ ಇದ್ದರೆ..( ಕೃಷ್ಣ )
ಪುರುಷರೆಲ್ಲ ನಿನ್ನಂತೆಯೇ ಇದ್ದರೆ... ( ಭಾನುಮತಿ)
ಮಹಾಭಾರತ ಯುದ್ಧ ಮುಗಿದಿದೆ ಹತರಾದ ವೀರಾಧಿ ವೀರರ ಚಿತೆಗಳು ದೂರದಲ್ಲಿ ಉರಿಯುತ್ತಿವೆ !... ಅರಮನೆಯ ಊಳಿಗದವರು ಅಲ್ಲಲ್ಲಿ ಅಗ್ನಿಗಳನ್ನು ಸರಿಪಡಿಸುತ್ತಾ ನಿಂತಿದ್ದಾರೆ.
ಇನ್ನೊಂದತ್ತ ಶ್ರೀಕೃಷ್ಣ ಗಂಗೆಯಲ್ಲಿಳಿದು ಸ್ನಾನ ಮಾಡಿ, ಮೈ ಒರೆಸಿಕೊಂಡು, ಮಡಿ ಬಟ್ಟೆಯುಟ್ಟು ಸತ್ತವರಿಗಾಗಿ ಜಲಾಂಜಲಿ ಕೊಡುತ್ತಿದ್ದಾನೆ ..ಅನತಿ ದೂರದಲ್ಲಿ ಒಬ್ಬ ಸ್ತ್ರೀ...
ಜಾತಿ ಬೇಕೇ ? ಮತ ಏಕೆ ?
ಜಾತಿ ಏಕೆ ? ಮತ ಏಕೆ ?
ಧರ್ಮ ಏಕೆ? ಹಿಂಸೆ ಏಕೆ ?
ಕಾಯುವ ದೇವ ಎಲ್ಲರಿಗೊಬ್ಬನಿರಲು,
'ಮನುಜ ಒಂದೇ ಕುಲಂ '
ಧ್ವನಿ ಎಲ್ಲೆಲ್ಲೂ ಮೊಳಗಿರಲು
ಸ್ವಾರ್ಥದ ಮರಳ ಮಹಲನು
ವೈರಸ್ ಗಳೆಂಬ ದುರದೃಷ್ಟದ
ಅಲೆಗಳು,
ನಿರ್ಧಯವಾಗಿ ಕೊಚ್ಚಿಹಾಕುತಿರಲು,
ಮತ್ತೇಕೆ ನಿನಗೆ ,ಅನುದಿನ-ಅನುಕ್ಷಣ
ಜಾತಿ,ಮತ,ಧರ್ಮಗಳ ಹುಲಿವೇಷ !!!
ಕುಡಿವ ನೀರೊಂದೇ,ಹರಿವ ರಕ್ತವೊಂದೇ
ಉಸಿರಾಡುವ ಗಾಳಿಯೊಂದೇ ಇರಲು
ನೋವಾದಾಗ,ನಲಿವಾದಾಗ ಕಣ್ಣಲಿ ಚಿಮ್ಮುವ ಕಂಬನಿಗೆ
ಜಾತಿ,ಮತ,ಧರ್ಮ ಗಳ...
ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ"ಜೋಕ"ಎಂಬ ಮುನಿಯ ಮಗನೆಂದೂ,ಜೇಷ್ಟಾದೇವಿಯ ಮಗನೆಂದೂ ಹೇಳಲಾಗುತ್ತದೆ.ಹುಟ್ಟಿದೊಡನೆ ಆತ ತನ್ನ ಕಾಮುಕ ಪ್ರವೃತ್ತಿಯಿಂದ ಊರವರಿಗೆಲ್ಲ ಹೊರೆಯಾಗಿ ಹೋಗುತ್ತಾನೆ.
ಆತನು ಶಿವನ ಗಣಗಳಲ್ಲಿರುವವನು,ಆತ ಗಣಪತಿಯೊಂದಿಗೆ ಬರುವವನು.ಆದರೆ ಆತನಿಗೆ ಏಳು ದಿನಗಳ ಆಯಸ್ಸು.ಹೀಗೆ ಅನೇಕ ಕಥೆಗಳಿವೆ.
ಒಮ್ಮೆ ಮಳೆ ಹೋಗಿ ಬೆಳೆ ಒಣಗುತ್ತದೆ.ಆಗ ಜೋಕುಮಾರ ತನ್ನ ಕುದುರೆ ಏರಿ ಹೊಲಗದ್ದೆಗಳಲ್ಲಿ ಸಂಚರಿಸುತ್ತಾನೆ.ಅವನು ತನ್ನ ಮೇಲು...
ನಮ್ಮ ಮನೆಯಲ್ಲಿ ಶಾಂತಿ, ಸುಖ, ಸಮೃದ್ಧಿ ನೆಲೆಸಬೇಕಾದರೆ ವಾಸ್ತು ಶಾಸ್ತ್ರದ ಪ್ರಕಾರ, ವಾಸ್ತುವಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ.
ಇಲ್ಲದಿದ್ದರೆ, ಮನೆಯಲ್ಲಿ ವಾಸ್ತು ದೋಷಗಳು ಇರುವುದರಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು ಅಥವಾ ಬೇರೆಯದೇ ಆದ ಕೆಲವು ಸಮಸ್ಯೆಗಳು ಕಾಡಬಹುದು.
ಆದ್ದರಿಂದ ಮನೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಸಂಪತ್ತಿನ ದೇವಿ ಲಕ್ಷ್ಮಿ ದೇವತೆಯೊಂದಿಗೆ ಮನೆಯೊಳಗೆ ಸಕಾರಾತ್ಮಕ...
ಬೆಳಗಾವಿಯ ಕನ್ನಡಪರ ಹೋರಾಟಗಾರರು, ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ಬೆಳಗಾವಿಯ ಸಗಟು ಮಾರಾಟ ಸಂಸ್ಥೆ ಜನತಾ ಬಜಾರ್ ನ ಅಧ್ಯಕ್ಷರು, ವಿವಿಧ ಕನ್ನಡಪರ ಸಂಘಟನೆಗಳ ಗೌರವಾಧ್ಯಕ್ಷರು, ಗಡಿ ಸಲಹಾ ಸಮಿತಿಯ ಸದಸ್ಯರು, ಸದಾ ಕನ್ನಡ ಕೆಲಸಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಸಿದ್ದನಗೌಡ ಪಾಟೀಲ್ ರವರು ಇಂದು ಮಧ್ಯಾಹ್ನ ನಿಧನರಾದರು ಎಂದು ತಿಳಿಸಲು ತೀವ್ರ ಸಂತಾಪ ಎನಿಸುತ್ತದೆ.
ಮೂಲತಃ...
ಹಿರಿಯ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ಅವರು ಕನ್ನಡದ ಖ್ಯಾತ ಸಾಹಿತಿಗಳು,ಅಂಕಣಕಾರರೂ ಆದ ಪ್ರೊ.ಎಚ್ಚೆಸ್ಕೆ ಅವರೊಂದಿಗೆ ಇದ್ದ ಒಂದು ಅಪರೂಪದ ಚಿತ್ರ ಹಾಗೂ ಮೂವರು ಹಿರಿಯ ಸಾಹಿತಿಗಳಾದ ಡಾ.ಎಂ.ಅಕಬರ ಅಲಿ,ಡಾ.ಎಚ್ಚೆಸ್ಕೆ ಹಾಗೂ ಡಾ.ಸಿ.ಪಿ.ಕೆ ಅವರಿಗೆ ತಮ್ಮ ಸಂಸ್ಥೆಯಿಂದ 1995 ರಲ್ಲಿ ಮೈಸೂರಿನಲ್ಲಿ ನಡೆಸಿದ ಡಾ.ದ.ರಾ.ಬೇಂದ್ರೆ ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ 'ಸಾಹಿತ್ಯ ರತ್ನ ' ಪ್ರಶಸ್ತಿ ನೀಡಿ...
ಉತ್ತಮ ಶೌಚ ಧರ್ಮ (purity )
ಸುಖವು ವಸ್ತುವಿನಲ್ಲಿ ಇಲ್ಲ, ಅದು ಮಾನವನ ಮನದಲ್ಲಿದೆ, ಆತ್ಮದಲ್ಲಿದೆ. ವಸ್ತುವಿನ ಸುಖ ಭೋಗಕ್ಕೆ ಮಾತ್ರ. ಭೋಗ ಕ್ಷಣಿಕ ಸುಖ ನೀಡುತ್ತದೆ ಆದರೆ ಆತ್ಮಸುಖ ಮಾತ್ರ ಶಾಶ್ವತ ಸುಖ ನೀಡುತ್ತದೆ. ಆದ್ದರಿಂದ ಜಿನೇಂದ್ರ ಭಗವಂತನ ಧ್ಯಾನ,ಅವನಲ್ಲಿ ಲೀನನಾಗುವದು ಮಾತ್ರ ಉತ್ತಮ ಸುಖ ನೀಡಲು ಸಾಧ್ಯ.
ಅಂತರಾತ್ಮನಲ್ಲಿ ಒಡಮೂಡುವ ಲೌಕಿಕ ಸುಖವೇ ನಿಜವಾದ...
ಲೇಖಕರು : ಆಗುಂಬೆ ಎಸ್. ನಟರಾಜ್
ಪ್ರಕಾಶಕರು : ಹಂಸ ಪ್ರಕಾಶನ ಬೆಂಗಳೂರು-4
ಪುಟಗಳು : 560, ಬೆಲೆ 300 ರೂಪಾಯಿ.
ಮುದ್ರಕರು : ಸ್ನೇಹಾ ಪ್ರಿಂಟರ್ಸ ಬೆಂಗಳೂರು, ಮೊದಲ ಮುದ್ರಣ 2013
ರಕ್ಷಾ ಪುಟ ವಿನ್ಯಾಸ - ನಾರಾಯಣ್
ಯಾವ ವ್ಯಕ್ತಿ ಮನೆಯಿಂದ ಹೊರಟು ಅನೇಕ ಆಶ್ಚರ್ಯಗಳಿಂದ ಕೂಡಿದ ವಿಶಾಲ ಜಗತ್ತನ್ನು ನೋಡುವುದಿಲ್ಲವೋ
ಅವನು ಬಾವಿಯಲ್ಲಿರುವ ಕಪ್ಪೆಯೇ ಸರಿ
ಅನ್ವೇಷಕ ಪ್ರವಾಸಿ ಆಗುಂಬೆ...
2 ನೇ ದಿನ
ಮಾರ್ಧವ ಧರ್ಮ
Humility uttam madhav
ಮಾರ್ಧವಎಂದರೆ ಗರ್ವ. ಗರ್ವವು ಓರ್ವ ಮಾನವ ಜೀವಿಯನ್ನು ಆಳುವ ಪ್ರವ್ರತ್ತಿಗೆ ತಳ್ಳುತ್ತದೆ. ಧನ ಸಿರಿ ಸಂಪತ್ತು ವಿದ್ಯ ಅದಿಕಾರ ಮದದಿಂದ ಮಾನವ ನಾನೆ ಮೇಲು, ಅವನು ಕೀಳು ನನ್ನ ಆಧೀನ ಎಂದು ತಿಳಿಯುತ್ತಾನೆ. ಇದು ನಿರ್ಜೀವ ವಸ್ತುಗಳು ನನ್ನದೆಂಬ ಹಾಗೂ ನಾನೆ ಶ್ರೇಷ್ಠ ಎನ್ನುವುದರಿಂದ ಬರುತ್ತದೆ. ಲೌಕಿಕ...
ಹಾಸನದ ಹಾಸನಾಂಬ ದೇಗುಲದ ಹೊರಾಂಗಣದಲ್ಲಿ 'ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಪ್ರಥಮ ವರ್ಷದ ವಾರ್ಷಿಕೋತ್ಸವ ಕೃತಿಗಳ ಲೋಕಾರ್ಪಣೆ ಮುಖೇನ ಸರಳವಾಗಿ ನಡೆಯಿತು..
ಸಂಸ್ಥಾಪಕ ಅಧ್ಯಕ್ಷರು ಶ್ರೀಮತಿ...