ಸರ್ವಜನ ಹಿತಾಯ ಸರ್ವಜನ ಸುಖಾಯ ಎಂಬ ದ್ಯೇಯ ವಾಕ್ಯದಲ್ಲಿ ಜೀವ ಪ್ರವರ ಮಹತ್ವವನ್ನು ಜೈನಧರ್ಮ ಸಾರುತ್ತದೆ. ಇಂತಹ ಸಂದರ್ಭದಲ್ಲಿ ಈ ಭಾದ್ರಪದ ಮಾಸದ ಪಂಚಮಿಯಿಂದ ಅನಂತ ಚತುರ್ದಶಿಯವರೆಗೆ ಜೈನಧರ್ಮವಿಶೇಷ ಆಚರಣೆ ನಡೆಯುತ್ತದೆ. ಅದು ದಶಲಕ್ಷಣ ಪರ್ವ.
ಇಂದು ಮೊದಲ ಧರ್ಮ ಉತ್ತಮ ಕ್ಷಮಾ.(ಸ್ವಯಂಭುವಾ). ಕ್ಷಮೆಯು ಎಲ್ಲ ಜೀವಿಗಳಿಗೆ ಹಿತಕಾರಿ,ಕ್ಷಮೆಯು ಪಾಪ ಪಂಕವಿದುರಿ,ಕೋಪ ತಾಪ ಹಾರಿ, ಕ್ಷಮೆ...
ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.
ಬಾಲ ಗಣಪತಿ
ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ...
ಎಂಥ ಮಾರ್ಮಿಕವಾದ ಮಾತು !
ಒಂದು ಕಥೆ ವಾಟ್ಸಪ್ ನಲ್ಲಿ ಬಂದಿತ್ತು. ಈ ಮಾರ್ಮಿಕ ಕಥೆಯ ಮರ್ಮ ಬಿಚ್ಚಿ ಇಡುತ್ತದೆ. ಮುಖ್ಯವಾಗಿ ಢೋಂಗಿ ಜಾತ್ಯತೀತವಾದಿಗಳು ಹಾಗೂ ಒಂದು ವರ್ಗದ ತುಷ್ಟೀಕರಣ ಮಾಡುವ ರಾಜಕಾರಣ ಮಾಡುವವರು ಓದಲೇಬೇಕು.
ಆತ ಒಂದು ಹೆಬ್ಬಾವನ್ನು ಸಾಕಿದ್ದ. ಅದರ ಮೇಲೆ ಅದೆಷ್ಟು ಅಕ್ಕರಾಸ್ತೆ ಬೆಳೆಸಿಕೊಂಡಿದ್ದನೆಂದರೆ ಅದರ ಜೊತೆಯೆ ಮಲಗುತ್ತಿದ್ದ. ಅದನ್ನು ಎಲ್ಲ ಕಡೆಗೆ...
ಮೂಡಲಗಿ - ಈ ಫೋಟೋಗಳನ್ನು ನೋಡಿ. ಇವು ಯಾವುದೋ ಮಹಾನಗರದ ಸ್ಲಮ್ ಏರಿಯಾದ ಚಿತ್ರಗಳಲ್ಲ. ಇತ್ತೀಚೆಗಷ್ಟೇ ತಾಲೂಕಾಗಿ ಹೊರಹೊಮ್ಮಿರುವ ಮೂಡಲಗಿ ನಗರದ ಸಾರ್ವಜನಿಕ ಶೌಚಾಲಯಗಳ ಶೋಚನೀಯ ಸ್ಥಿತಿಯ ಘೋರ ಚಿತ್ರಣ.
ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಎಂದು ಹೇಳಿ, ಎಲ್ಲೆಡೆ ಸ್ವಚ್ಛತೆ ಕಾಪಾಡಿಕೊಳ್ಳಿ, ಮನೆ ಮನೆಗೆ ಶೌಚಾಲಯ ಕಟ್ಟಿರಿ, ರೋಗಗಳಿಂದ ಮುಕ್ತಿ ಹೊಂದಿರಿ...
ಕೊರೋನಾ, ಕೊರೋನಾ...
ಗೆಳೆಯರೊಬ್ಬರು ಹೇಳಿದರು
ಕೊರೋನಾ ಮೇಲೊಂದು ಕವನ
ಬರೆ ಎಂದು
ಏನು ? ಕೊರೋನಾ ನಾ ?
ಇದರ ಮೂಲ ಚೀನಾ ?
ಇದರಿಂದ ತಾನೆ
ಈ ರೋನಾ, ಧೋನಾ ?
ನಮ್ಮದು ಹಾಗಲ್ಲ
ನಾವು ಭಕ್ತರು, ಶಕ್ತರು
ನಂಬಿಕೆಯಿಟ್ಟು ನಡೆದವರು
ಬಾರ್ಡರಿನಲ್ಲಿ ತಂಟೆ ತಕರಾರು ಮೀರಿದವರು
ಇನ್ನೊಬ್ಬರ ಗೊಡವೆ ನಮಗಿಲ್ಲ
ಆದರೂ ನಮ್ಮೊಳಗಿನ
ದ್ರೋಹಿಗಳಿಗೇನೂ ಕಡಿಮೆಯಿಲ್ಲ
ಕೊರೋನಾಕೆ ಇಲ್ಲ ಕರುಣ
ಜನಿಸಿದ್ದು ಮಾತ್ರ ಮಾರಣಹೋಮದ ಕಾರಣ
ಈಗ ಹೊರಬಿತ್ತು ನೋಡಿ
ಈ ಭೂಕಳ್ಳ ಚೀನಾದ ಹೂರಣ.
ವೈರಿ ನಾಶಕೆಂದು...
ಸ್ಮರಣೆ
ಬಾವುಟ ಹಾರಿಸಿದ
ಮಂತ್ರಿಗಳು ಮಾಡಿದರು
'ಗಾಂಧಿ ಸ್ಮರಣೆ '
ಎದುರು ರಸ್ತೆಯ ಬಾರೊಂದರಲಿ
ನಡೆದಿತ್ತು...
ಭರ್ಜರಿ ಸೇಂದಿ ಸ್ಮರಣೆ...
ಹುಚ್ಚ
ಬಟ್ಟೆ ಗಂಟುಗಳ
ಹಿಮಾಲಯ ಪರ್ವತ
ಮೆದುಳ ತುಂಬಾ
ಥಕ ದಿಂ-ಥಕ ದಿಂ
ಭಾವಗಳ ಭರತನಾಟ್ಯ,
ಶೃತಿಯಿಲ್ಲದ ಗಾನ
ಹಾಡುವ ಆತ ದಿನವೂ
ರಸ್ತೆಯ ಅಂಚಿನಲ್ಲಿ
ಹುಡುಕುತ್ತಿದ್ದಾನೆ
ಬೆಂಕಿ ಅಪಘಾತದಲ್ಲಿ
ಭಸ್ಮವಾದ...
ತನ್ನ ಹೆಂಡತಿ-ಮಕ್ಕಳನ್ನು!!!
ರಾತ್ರಿ-ಹಗಲೆನ್ನದೆ
ಮಳೆ-ಚಳಿ-ಗಾಳಿಗಳ ಮಧ್ಯೆ...
ಅಚ್ಚರಿ..ಅಚ್ಚರಿ
ಯುವಶಕ್ತಿ ಸಿಡಿದೇಳಬೇಕು
ಎಂಬ ಕರೆ ಕೇಳಿ
ನಮ್ಮೂರ ಯುವಕರು ಸಿಡಿದೆದ್ದು,
ಬಾರಿಗೆ ನುಗ್ಗಿ 'ಗುಂಡು'ಹಾಕಿ
ಊರೊಳಗೆ ನುಗ್ಗಿ
ರಾತ್ರೋರಾತ್ರಿ
ಹಲವರ ತೆಂಗು-,ಮಾವು
ತೋಟಗಳಿಗೆ ನುಗ್ಗಿ,
ಮರಗಳಿಗೆ ಲಗ್ಗೆ ಹಾಕಿ
ರಸದೌತಣ ಮಾಡಿದರು...
ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583
63631 72368
ಬೆಂಗಳೂರು: ಸಣ್ಣದಾಗಿ ನೆಗಡಿ, ಕೆಮ್ಮಿನಿಂದ ಶುರುವಾದದ್ದು ಸತತ ಐದಾರು ದಿನ ಇದ್ದರೆ ಮೊದಲು ಫ್ಲೂ ಅಥವಾ ಟೈಫಾಯಿಡ್ ಅಂತಿದ್ದರು. ಕೆಲವೊಮ್ಮೆ ತಿಂಗಳಗಟ್ಟಲೇ ಹಾಸಿಗೆ ಹಿಡಿದಿದ್ದೂ ಉಂಟು. ಆದರೂ ಅಪಾಯದಿಂದ ಪಾರಾಗಿ ಬರುತ್ತಿದ್ದರು. ಈಗ ಸ್ವಲ್ಪ ಜ್ವರ ಬಂದರೂ ಅದಕ್ಕೆ ಕೊರೋನಾ ಎಂಬ ಹೆಸರು.
ಅದನ್ನು ಕೇಳಿದ ತಕ್ಷಣವೇ ರೋಗಿ ಅರ್ಧ ಸತ್ತೇ ಹೋಗಿರುತ್ತಾನೆ. ಅದರ ಪ್ರಯೋಜನ...
"ಅಂದಿನ ಯುವಕರಿಗೆ ಮುಂದೆ ಗುರಿಯಿತ್ತು
ಹಿಂದೆ ಗುರುವಿದ್ದ
ಮುಂದೆ ನುಗ್ಗುತ್ತಿತ್ತು ರಣಧೀರರ ದಂಡು
ಇಂದಿನ ಯುವಕರಿಗೆ ಮುಂದೆ ಗುರಿಯಿಲ್ಲ
ಹಿಂದೆ ಗುರುವಿಲ್ಲ, ಓಡುತ್ತಿದೆ ನೋಡು ಕುರಿಗಳ ಹಿಂಡು"
ಎಂಬ ಕವಿವಾಣಿ ವಾಸ್ತವತೆಯನ್ನು ಬಿಚ್ಚಿಟ್ಟಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ದೊರೆತರೆ, ಯುವಕರಾದಾಗ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು. ಯುವಜನತೆ ಬೇಜವಾಬ್ದಾರಿಯಿಂದ ವರ್ತಿಸಿದಾಗ ಶಿಕ್ಷಕರು ಮತ್ತು ಪಾಲಕರು ಪರಸ್ಪರ ಆರೋಪಿಸುವುದು ಸಾಮಾನ್ಯವಾಗಿಬಿಟ್ಟಿದೆ. ಪ್ರಾಚೀನ...
ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಅಂಮಗಳ ಯೋಗವಿದ್ದರೆ, ಹಿಡಿದ ಕಾರ್ಯಗಳು ಕೈಗೂಡದೇ ಹೋಗುತ್ತವೆ, ಅವರ ಜೀವನದಿಂದ ಸಂತೋಷ ಮತ್ತು ಶಾಂತಿ ನಾಶವಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ತೊಂದರೆ ಮುಂದುವರಿಯುತ್ತದೆ. ಜನರೊಂದಿಗಿನ ಸಂಬಂಧ ಹದಗೆಡುತ್ತದೆ ಮತ್ತು ವ್ಯಕ್ತಿಯು ಅಲೆದಾಡಬೇಕಾಗುತ್ತದೆ. ಶಾಂತಿಯೆಂಬುದು ಮಾಯವಾದರೆ ಗೊತ್ತಲ್ಲ, ಮಾನಸಿಕ ಒತ್ತಡ ಆರಂಭವಾಗಿತ್ತದೆ. ಅದು ಬೇರೆ ಬೇರೆ ರೀತಿಯ ತೊಂದರೆಗಳಿಗೆ ದಾರಿ...