Monthly Archives: September, 2020

ಗಾಂಧಿ ದನಿ ದರ್ಪಣ –” ಅಮರ ಬಾಪು ಚಿಂತನ “- ಮಾಸಿಕ

ಮಹಾತ್ಮ ಗಾಂಧಿ ಒಂದು ವಿಸ್ಮಯ. ಅವರು ಅಪ್ರಸ್ತುತರು ಎಂದು ಹೇಳುತ್ತಿರುವಾಗಲೇ ಅವರು ಹೆಚ್ಚು ಪ್ರಸ್ತುತರಾಗಿ ಪ್ರಕಟವಾಗಿ ಬಿಡುತ್ತಾರೆ. ಗಾಂಧಿ ವಿಚಾರಧಾರೆ ಅರ್ಥಮಾಡಿಕೊಳ್ಳತ್ತಲೇ ನಾವು ಅವರ ಮಾತಿನ ಆಳ ಅರಿಯದೆ ಗೊಂದಲಕ್ಕೆ ನಿಲುಕುವುದು ಉಂಟು.ಜಗತ್ತು ಕಂಡ ಶ್ರೇಷ್ಟ ಚಿಂತಕ, ನುಡಿದಂತೆ ನಡೆದು ವಿಶ್ವಕ್ಕೇ ಆದರ್ಶಪ್ರಾಯರಾದ ಅಪರೂಪದ ವ್ಯಕ್ತಿ ಮೋಹನದಾಸ ಕರಮಚಂದ ಗಾಂಧಿ . ಈಗಿನ ತಾಂತ್ರಿಕ...

ಕವನ: ಹೃನ್ಮನೆ

ಎಲ್ಲಾ ‌ಹೃದಯವಂತರಿಗೆ ವಿಶ್ವ ಹೃದಯ ದಿನಾಚರಣೆಯ ಶುಭಾಶಯಗಳು. ಹೃನ್ಮನೆ ಎರಡು ಬಾಗಿಲು ಇರುವ ಈ ಪುಟ್ಟ ಮನೆಗೆ ನಾಲ್ಕು ಕೋಣೆಗಳಿಹವು ಬಡಿತ ಗಳಿಗೆ-ಗಳಿಗೆ!! ನಿಚ್ಚಳ ಪ್ರೀತಿಗೆ ನೆಲೆ ಇಹುದು ಒಳಗೆ ಕಶ್ಮಲ ಕಪಟತನವದು ಬಾಗಿಲಿನ ಹೊರಗೆ ಬಿಟ್ಟ ಲಜ್ಜೆಯ ಹಗೆಯು ಚುಚ್ಚು ಮಾತಿನ ಬಗೆಯು ಸುಟ್ಟ ಚುಟ್ಟದ ಹೊಗೆಗೆ ಉಸಿರು ಕಟ್ಟುವುದಿದಕೆ!! ಕೆಟ್ಟ ಕೊಬ್ಬಿನ ಸ್ನೇಹ ದುಷ್ಟ ವ್ಯಸನದ ದಾಹ ಕುಟ್ಟುವಂಥಾ ಚಿಂತೆ ಧ್ವಂಸಗೊಳಿಸಲು ನಾಂದಿ!! ಸ್ವಾಸ್ಥ್ಯಚಿತ್ತದ ಗಾಳಿ ನೇಮ-ನಿಷ್ಠೆಯ ಬೇಲಿ ಪ್ರಮುಖ ಶಾಂತಿಯ ರವಳಿ ಈ ಮನೆಯು ಬೆಳಗಲು!!ಚುಟ್ಟ=ಬೀಡಿ ರವಳಿ= ಶಕ್ತಿ✍️ ಕಮಲಾಕ್ಷಿ ಕೌಜಲಗಿ.

ಉತ್ತರ ಕರ್ನಾಟಕದ ಮೊದಲ ಮಹಿಳಾ ಶಾಲೆ

ಇದೊಂದು ಅಪರೂಪದ ಫೋಟೋ. ಉತ್ತರ ಕರ್ನಾಟಕದ ಮೊದಲ ಮಹಿಳಾ ಶಾಲೆಯದು. ಸನ್ 1912 ರಲ್ಲಿ ವಿದ್ಯಾರ್ಥಿನಿಯರಿಗಾಗಿ ವಿ ಜಿ ದೇಸಾಯಿಯವರು ಮೊದಲ ಮಹಿಳಾ ಶಾಲೆಯನ್ನು ಬೈಲಹೊಂಗಲ ತಾಲೂಕಿನ ಚಚಡಿ ಎಂಬಲ್ಲಿ ಸ್ಥಾಪಿಸಿದರು.ಅರಟಾಳ ರುದ್ರಗೌಡರ ಅಳಿಯ ವಿ ಜಿ ದೇಸಾಯಿಯವರು. ಇಪ್ಪತ್ತನೆಯ ಶತಮಾನದ ಕೊನೆಯ ದಶಕದ ವರೆಗೆ ಮಹಿಳೆಗೆ ಶಿಕ್ಷಣಕ್ಕೆ ಪ್ರಬಲ ಕಾನೂನು ಬೆಂಬಲ ಇರಲಿಲ್ಲ....

ಇಂದು ಭಗತ್ ಸಿಂಗ್ ಜನ್ಮದಿನ

ಇಂದು ಕ್ರಾಂತಿಕಾರಿ ಭಗತ್ ಸಿಂಗರ ಜನ್ಮ ದಿನ. ಬ್ರಿಟೀಷರ ದಾಸ್ಯದಿಂದ ಭಾರತವನ್ನು ಬಿಡುಗಡೆ ಮಾಡಲು ಅವಿರತ ಹೋರಾಟ ಮಾಡಿ, ನಗುನಗುತ್ತಲೇ ಉರುಳಿಗೆ ಕೊರಳೊಡ್ಡಿದ ವೀರ ಭಗತ್ ಸಿಂಗ್ ಅವರು ಅನವರತವೂ ಯುವಕರಿಗೆ ಸ್ಫೂರ್ತಿ ಮೂರ್ತಿ.ಭಗತ್ ಸಿಂಗ್ ಅವರನ್ನು ಕುರಿತು ದೇಶವಾಸಿಗಳು, ದೇಶಪ್ರೇಮಿಗಳಾದವರು ಅವಶ್ಯ ತಿಳಿಯಬೇಕು. ಅವರ ಸ್ವಾತಂತ್ರ್ಯ ಹೋರಾಟದ ಕೆಲವು ಪ್ರಕರಣಗಳನ್ನು ಓದಿದರೆ ಭಾರತ...

ಫೇಸ್‌ಬುಕ್‌ ಕಪಲ್ ಛಾಲೇಂಜ್ ; ಫೋಟೋ ಹಾಕುವ ಮುನ್ನ ಎಚ್ಚರ !!

ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಕಪಲ್ ಛಾಲೇಂಜ್ ಎಂಬುದು ಭಾರಿ ಟ್ರೆಂಡ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ವಹಿಸಿ ಎಂದು ಪುಣೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.ಪುಣೆಯ ಸೈಬರ್ ಕ್ರೈಂ ಪೊಲೀಸರು ಈ ಸಂಬಂಧ ಟ್ವಿಟರ್ ಮೂಲಕ ಸಂದೇಶ ರವಾನಿಸಿದ್ದು ಕಪಲ್ ಛಾಲೇಂಜ್ ನಲ್ಲಿ ಹಾಕುವ ಫೋಟೋಗಳು ದುರುಪಯೋಗವಾಗುವ ಸಾಧ್ಯತೆ ಇದೆ. ಹಾಗಾಗಿ...

ಬೀದಿ ನಾಯಿಗಳ ಹಾವಳಿ ; ಪುರಸಭೆಯ ನಿರ್ಲಕ್ಷ್ಯ

ಮೂಡಲಗಿ : ಪಟ್ಟಣದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ.ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್‌, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ...

ವಿಶ್ವದ ವಾಸ್ತುಶಿಲ್ಪಿ ವಿಶ್ವಕರ್ಮ: ಇಂದು ವಿಶ್ವಕರ್ಮ ಜಯಂತಿ ನಿಮಿತ್ತ ಈ ಲೇಖನ

ಸೃಷ್ಟಿಕರ್ತ ಬ್ರಹ್ಮನಾದರೆ ಅವನ ವಂಶಸ್ಥನಾದ ವಿಶ್ವಕರ್ಮನು ಇಡಿ ಸೃಷ್ಟಿಯ ಕರಡು ಪ್ರತಿಯ ಪಿತಾಮಹ. ವಿಶ್ವಕರ್ಮ ಎಂದರೆ.... ಸ್ವರ್ಗದ ಶಿಲ್ಪಿ. ವಿಶ್ವಕರ್ಮರು ಇಡಿ ವಿಶ್ವದ ವಾಸ್ತುಶಿಲ್ಪಿ ಸಕಲ ಕಲೆಗಳನ್ನು ಕರಗತಮಾಡಿಕೊಂಡ ಕಲಾದೇವತೆಯೇ ವಿಶ್ವಕರ್ಮ.ಇವರ ತಂದೆ ತ್ವಷ್ಟ ಉಪನಯನವಾದಬಳಿಕ ಗುರುಕುಲದಲ್ಲಿ ವಾಸಮಾಡುವಾಗ ಒಮ್ಮೆ ಗುರುಗಳು ಇವರನ್ನು ಕುರಿತು ಎಂದೆಂದಿಗೂ ಹಳೆಯದಾಗದ ಜೀರ್ಣವಾಗದ ಒಂದು ಮನೆಯನ್ನು ನಿರ್ಮಿಸು ಎಂದರು....

ಕೂದಲು ಬಿಳಿಯಾಗಲು ಈ ಐದು ಕಾರಣಗಳು ಇರಬಹುದು ; ಪರೀಕ್ಷಿಸಿಕೊಳ್ಳಿ

ಹೆಣ್ಣಿರಲಿ ಗಂಡಿರಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಒಂದು ಸಮಸ್ಯೆ ಎಂದರೆ ಬಿಳಿ ಕೂದಲು. ದಟ್ಟವಾಗಿ ಮೋಡದಂತೆ ಕಪ್ಪಾಗಿ ಕೂದಲು ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ.ಕೂದಲು ಚೆನ್ನಾಗಿ ಆರೋಗ್ಯಕರವಾಗಿ ಕಪ್ಪಾಗಿದ್ದರೆ ಸುಂದರವಾಗಿ ಕಾಣುತ್ತಾರೆ. ಆದರೆ ಸೀಳಿದ ಕೂದಲು, ವಿರಳ ವಿರಳವಾಗಿ ಹಾಗೂ ಬಿಳಿಯಾಗಿರುವ ಕೂದಲಿನಿಂದಾಗಿ ಎಲ್ಲರ ಮನಸ್ಸು ಹಿಂಡಿದಂತಾಗುತ್ತದೆ. ಬಿಳಿಯಾಗಿರುವ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಬಳಸುವುದು,...

ಕವನ: ಅವ್ವ ನೀ ಭಾಳ ಸುಳ್ಳು ಹೇಳತಿ

ಅವ್ವನ ಮನಸೇ ದೊಡ್ಡದು, ಅವ್ವ ಅನ್ನುವ ಹೆಸರಿನ ಜೀವವೇ ಬಂಗಾರ.ಅವ್ವ ಸುಳ್ಳು ಹೇಳುತ್ತಾಳೆ ಆದರೆ ಅದರಲ್ಲಿ ಪ್ರೀತಿ ಇದೆ, ಒಲವು ಇದೆ, ಮುದ್ದು ಇದೆ, ಕಾಳಜಿ ಇದೆ.ವಾಟ್ಸಪ್ ನಲ್ಲಿ ಬಂದ ಅವ್ವನ ಕುರಿತ ಕವನ ಮನ ತಟ್ಟುತ್ತದೆ.ನಮ್ಮ ಅವ್ವನಿಗೆ ಅರ್ಪಣೆ ಅವ್ವ ನೀ ಭಾಳ ಸುಳ್ಳು ಹೇಳತಿ ಮುಂಜಾನೆ ಜಲ್ದಿ ಎಬ್ಬಸಾಕ, ಏಳಕ್ಕೆ ಎಂಟು ಆಗೆತಿ ಅಂತಿ ಜಳಕ...

ಪುಸ್ತಕ ಪರಿಚಯ: ಇದು ಭಾರತ, ಇದು ಹಿಂದೂಸ್ಥಾನ, ಇದು ಇಂಡಿಯಾ! ವಿಭಜನೆಯ ಕರ್ಮಕಾಂಡ

ಪುಸ್ತಕದ ಹೆಸರು : ಇದು ಭಾರತ, ಇದು ಹಿಂದೂಸ್ಥಾನ, ಇದು ಇಂಡಿಯಾ! ವಿಭಜನೆಯ ಕರ್ಮಕಾಂಡಲೇಖಕರು : ಆಗುಂಬೆ ಎಸ್ ನಟರಾಜ್ ಮೊದಲ ಮುದ್ರಣ : 2020 ಅಗಷ್ಟ ಪುಟ 290+12 ಬೆಲೆ : 250, ಪ್ರಕಾಶಕರು : ಎ.ಎಸ್.ಬಿ ಮೆಮೋರಿಯಲ್ ಟ್ರಸ್ಟ್ 10 ಮುದ್ರಕರು : ಹೆಗ್ಗದ್ದೆ ಪ್ರಕಾಶನ ಬೆಂಗಳೂರು.ಭಾರತದ ವಿಭಜನೆ ಜರುಗಿ 73 ವರ್ಷಗಳು ಸಂದಿವೆ. ವಿಭಜನೆಯ ಕುರಿತು...
- Advertisement -spot_img

Latest News

ಬಿಜೆಪಿ ಕಾರ್ಯಕರ್ತರ ಸಭೆ

ಸಿಂದಗಿ: ಭಾರತೀಯ ಜನತಾ ಪಾರ್ಟಿಯ ಲೋಕಸಭಾ ಚುನಾವಣೆ 2024ರ ಪ್ರಚಾರಾರ್ಥವಾಗಿ ಯಂಕಂಚಿ ಮಹಾಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರ ಸಭೆ ಜರುಗಿತು..ಈ ಸಂದರ್ಭದಲ್ಲಿ ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ...
- Advertisement -spot_img
close
error: Content is protected !!
Join WhatsApp Group