ಭರತಭೂಮಿಯಲ್ಲಿ ಸಾವಿರಾರು ವಷ೯ಗಳ ಇತಿಹಾಸವನ್ನು ಹೊಂದಿದ ಸುದೀಘ೯ ಪರಂಪರೆಯನ್ನು ಹೊಂದಿರುವ ಭಾಷೆಗಳಲ್ಲಿ ಕನ್ನಡ ಭಾಷೆ ಮುಂಚೂಣಿಯಲ್ಲಿದೆ.
ಇಂತಹ ವೈಭವದ ನುಡಿಗೆ ಗಡಿಭಾಗದಲ್ಲಿ ಚೈತನ್ಯ ತುಂಬಿ ನುಡಿ ನಗಾರಿ ಬಾರಿಸಿದವರು ಬಹಳ ಜನರಿದ್ದಾರೆ.ಅಂತಹವರಲ್ಲಿ ಕನ್ನಡಕ್ಕೆ ಅನ್ಯಾಯವಾದಾಗ ಕನ್ನಡದ ಧ್ವಜ ಹಿಡಿದು ಮರಾಠಿ ಪ್ರಾಬಲ್ಯದ ಗ್ರಾಮಗಳಲ್ಲಿ ಕನ್ನಡ ಬೆಳೆಸಿದ ಮಹನೀಯರಲ್ಲಿ ಖಡಕಲಾಟದ ಕನ್ನಡದ ಸೇನಾನಿ ದಿ.ರವೀಂದ್ರ ವ್ಹದಡಿ ಪ್ರಮುಖರು.ಸದಾ...
ಚೀನಾದ ೪೩ ಆ್ಯಪ್ ಗಳನ್ನು ನಿಷೇಧಿಸಿ ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶ ಹೊರಡಿಸಿದೆ.
ಈ ಆ್ಯಪ್ ಗಳು ಭಾರತದ ಸಾರ್ವಭೌಮತ್ವ ಹಾಗೂ ಸಮಗ್ರತೆ ಮತ್ತು ಭಾರತದ ಸುರಕ್ಷತೆಯ ಮೇಲೆ ಪ್ರಭಾವ ಬೀರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ೬೯ ಎ ಪ್ರಕಾರ ಈ ನಿಷೇಧ ಹೇರಲಾಗಿದೆ ಎಂದು ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ.
ಈ...
ಖ್ಯಾತ ಕಾಮೆಡಿ ಕ್ವೀನ್ ಭಾರತಿ ಸಿಂಗ್ ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ಸ ಕಂಟ್ರೋಲ್ ಬೋರ್ಡ್ ನಿಂದ ಬಂಧಿತರಾಗಿದ್ದಾರೆ.
ಬೆಳಿಗ್ಗೆ ಏಕಾಏಕಿ ಭಾರತಿ ಅವರ ಮನೆಯ ಮೇಲೆ ದಾಳಿಮಾಡಿದ ಎನ್ ಸಿಬಿ ತಂಡಕ್ಕೆ ಭಾರತಿ ಮನೆಯಲ್ಲಿ ಗಾಂಜಾ ಸಿಕ್ಕಿದೆಯೆಂದು ಹೇಳಲಾಗುತ್ತಿದ್ದು ಭಾರತಿ ಹಾಗೂ ಅವರ ಪತಿ ಹರ್ಷ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ.
ಸೋನಿ ಟಿವಿಯ ಖ್ಯಾತ ಕಾಮೆಡಿ ಆ್ಯಂಕರ್ ಭಾರತಿ...
ಶ್ರೀಮತಿ ಪಾರ್ವತಿಬಾಯಿ ಕಾಶೀಕರ ಅವರು ಹಾನಗಲ್ಲಿನ ಪ್ರತಿಷ್ಠಿತ ಬ್ರಾಹ್ಮಣ ಕುಟುಂಬದ ಒಬ್ಬ ಸದ್ಗೃಹಿಣಿ. ಮನೆಯಲ್ಲಿ ವೇದ, ಉಪನಿಷತ್ತು, ಬ್ರಾಹ್ಮಣಕಗಳು,ಶ್ಲೋಕಗಳು, ಮುಂತಾದವುಗಳು ಸುಪ್ರಭಾತಗಳು.
ಸಂಪ್ರದಾಯ ಬದ್ದ ಕುಟುಂಬದ ಹಿನ್ನೆಲೆಯಲ್ಲಿ ಬಂದವರು.ಸದಾಕಾಲವೂ ಸಾಹಿತ್ಯ ಮತ್ತು ಸಂಘಟನೆಗಳನ್ನು ಜೊತೆಯಲ್ಲಿ ಬದುಕುತ್ತಿರುವ ಹಿರಿಯ ಸಾಹಿತಿ.
ಎರಡು ನೂರು ವರ್ಷಗಳ ಹಿಂದಿನ ಯಜ್ಞ ಕುಂಡಗಳು
ವೇದಮೂರ್ತಿ ಪಂಡಿತ ಸೀತಾರಾಮ ಶಾಸ್ತ್ರಿಗಳು ಈ ಮನೆಯ ವೇದ ಶಾಸ್ತ್ರ...
ಇಂದು ಚರ್ಚೆಯಾಗುತ್ತಿರುವ ಬಹುದೊಡ್ಡ ಸಮಸ್ಯೆ. ಹೌದು ಇಂದು ಭಾರತದ ಅನೇಕ ರಾಜಕೀಯ ತಮ್ಮ ಸ್ವಾರ್ಥ ಸಾಧನೆಗಾಗಿ ಜಾತಿ ಹೆಸರಿನಲ್ಲಿ ಪ್ರಾಧಿಕಾರಗಳನ್ನು ತೆರೆಯುತ್ತಿವೆ.ಕಾರಣ ತಮ್ಮ ಪಕ್ಷ ಮತ್ತೊಮ್ಮೆ ರಾಜಕೀಯ ಸಭಾಂಗಣದಲ್ಲಿ ರಾರಾಜಿಸಲಿ ಎನ್ನುವ ಭಾವನೆ.ಇದು ಎಷ್ಟರ ಮಟ್ಟಿಗೆ ಸರಿ.
ರಾಮ ರಾಜ್ಯದ ಕನಸು ಏನಾಗುತ್ತಿದೆ.ಕೇವಲ ಜಾತಿ ಹೆಸರಿನಲ್ಲಿ ಪ್ರಾಧಿಕಾರ ಮಾಡಿದರೆ ಮುಂದೊಂದು ದಿನ ಎಲ್ಲ ಜಾತಿಯವರು ಒಂದೊಂದು...
ಪುಸ್ತಕದ ಹೆಸರು : ಸೌಹಾರ್ದ ಸೇತು ಕೃ.ಶಿ. ಹೆಗಡೆ ಅಭಿನಂದನ ಗ್ರಂಥ
ಸಂಪಾದಕರು : ವಿಶ್ವನಾಥ ದೊಡ್ಮನೆ
ಪ್ರಕಾಶಕರು : ಮಯೂರವರ್ಮ ಸಾಂಸ್ಕ್ಕೃತಿಕ ಪ್ರತಿಷ್ಠಾನ (ರಿ) ಮುಂಬಯಿ
ಪುಟಗಳು : 308 ಬೆಲೆ 250/-
ಶ್ರೀ ಡಿ. ವೀರೇಂದ್ರ ಹೆಗ್ಗಡೆ ಡಾ. ಗುರುಸಿದ್ಧ ಲಿಂಗಯ್ಯ ಸ್ವಾಮಿ ಶ್ರೀ ತೋಟದ ಸಿದ್ದಲಿಂಗ ಮಹಾಸ್ವಾಮಿಗಳು ಬಸವರಾಜ ಮಸೂತಿ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ...
ವಡೇರಹಟ್ಟಿಯಲ್ಲಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಅರಭಾವಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ವಿವಿಧ ರಸ್ತೆ ಕಾಮಗಾರಿಗಳಿಗಾಗಿ 21.27 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಮಂಗಳವಾರದಂದು...
ಶರಣ ಧರ್ಮದಲ್ಲಿ ಮಠಗಳ ವ್ಯವಸ್ಥೆ ಬಂದಿದ್ದು 15-16 ನೇ ಶತಮಾನದಿಂದ .ಬಸವಣ್ಣನವರ ಶರಣರ ವಚನಗಳನ್ನು ತತ್ವಗಳನ್ನು ನಾಡಿನ ಮೂಲೆ ಮೂಲೆಗೂ ಪಸರಿಸಲು ಮತ್ತು ತಾಡೋಲೆಗಳಗ ಮರು ಸಂಕಲನಕ್ಕಾಗಿ ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳು ನೂರೊಂದು ವಿರಕ್ತರನ್ನು ಕೂಡಿಸಿಕೊಂಡು ಹಳ್ಳಿಗೆ ಏಕ ರಾತ್ರಿ ಪಟ್ಟಣಕೆ ಪಂಚ ರಾತ್ರಿ ಎಂದು ಸಂಚಾರಿ ಜಂಗಮ ವ್ಯವಸ್ಥೆ ಮಾಡಿಕೊಂಡಿದ್ದು ಸತ್ಯವಾಗಿದೆ....