Monthly Archives: December, 2020
ಗಝಲ್
ಚಾರುಹಾಸದ ರಾಣಿಗಾಗಿ ಬೀದಿಯಲ್ಲಿ
ಸುಮವನ್ನು ಹಾಸುವೆನು ಸಖಿ
ಜಾರುತಿರುವ ಹಿಮಮಣಿಯ ಪೋಣಿಸಿ
ಕೊರಳಿಗೆ ಹಾಕುವೆನು ಸಖಿ
ಅರಳಿದ ಪುಷ್ಪಗಳ ಸುಗಂಧವನು
ಅರಸಿ ಆರಿಸಿ ತರುವೆನು
ಹರಳಿನ ಬೆಟ್ಟದಲಿ ಚೆಂಬವಳವನು
ಶೋಧಿಸಿ ತರುವೆನು ಸಖಿ
ಕನ್ನಿಕೆಯ ಚುಬುಕಕ್ಕೆ ಢಾಳಕಾಂತಿಯ
ಗೌರವರ್ಣವು ನೀಡುತಿದೆ
ಚೆನ್ನಿಕೆಯ ಹೆರಳಿಗೆ ಮುಡಿಸಲು ಮಲ್ಲಿಗೆ
ಮಾಲೆಯ ಇಡುವೆನು...
ಯಾವುದು ಅದೃಷ್ಟ ?
ಆಧ್ಯಾತ್ಮಿಕವಾಗಿ ಚಿಂತನೆ ನಡೆಸಿದರೆ, ನಮಗೆ ಸರ್ಕಾರಿ ಕೆಲಸ ಸಿಕ್ಕಿದ್ದರೆ ಅದೃಷ್ಟವೋ? ಅಥವಾ ಖಾಸಗಿ ಕೆಲಸಮಾಡುತ್ತಿದ್ದರೆ ಅದೃಷ್ಟ ವೋ ತಿಳಿಯಬೇಕಿದೆ.ಇಲ್ಲಿ ಸರ್ಕಾರದ ಕೆಲಸ ದೇವರ ಕೆಲಸ. ಹಾಗೆ ಕಾಯಕವೆಕೈಲಾಸ ಎನ್ನುವ ಪ್ರಕಾರ, ನಾವು ಕೆಲಸವನ್ನು...
ಕಾರ್ತಿಕಮಾಸ+ಸೋಮವಾರ+ಛಟ್ಟಿ ಅಮಾವಾಸ್ಯೆ
ತ್ರಿವಳಿ ಸಂಗಮದ ಮಹಾ ಪುಣ್ಯದಿನ
ಮಾಸಗಳಲ್ಲಿ ಅತ್ಯಂತ ಶ್ರೇಷ್ಠ ಮಾಸವೆಂದರೆ ಅದು ಕಾರ್ತಿಕ ಮಾಸವಂತೆ. ನ ಕಾರ್ತಿಕ ಸಮೋ ಮಾಸ: ಎಂದು ವೇದ ಮತ್ತು ಶಾಸ್ತ್ರಗಳು ಕಾರ್ತಿಕ ಮಾಸವನ್ನು ಕೊಂಡಾಡಿವೆ. ಸ್ವಯಂ ಶಂಭುವೇ ಕಾರ್ತಿಕ...
ಕವನ: ಅಪ್ಪ
ಅಪ್ಪ
ಅಪ್ಪನ ಚಿತ್ರವನ್ನೊಮ್ಮೆ ನೋಡಿದೆ ಅಲ್ಲಿಲ್ಲ
ಅಪ್ಪ ಯಾಕೋ ಬೇಗ ಹೋಗಿ ಬಿಟ್ಟ
ಕೇಳಲೆಂದು ಬಂದೆ ಯಾಕೋ ಮಾತಾಡಲಿಲ್ಲ
ಯಾಕೆಂದೆ ಸುಮ್ಮನಾಗಿ ಬಿಟ್ಟ ಅಪ್ಪ
ಅಮ್ಮನೊಂದಿಗೆ ಹೆಗಲು ಕೊಟ್ಟ ಅಪ್ಪ
ಎತ್ತಾಗಿ ದುಡಿದು ದಣಿದು ಬಿಟ್ಟ ಅಪ್ಪ
ಬೆವರು ಹನಿ ಭೂಮಿ ನುಂಗಿ...
ಕತೆ: ನಿನ್ನ ಮಹಿಮೆ ಅಪಾರವಾದದ್ದೋ…….!!
ಅಂದು ಮಧ್ಯರಾತ್ರಿ ಸಮೀಪಿಸುತ್ತಿತ್ತು.ಮನೆ, ಅ ಕ್ಕ -ಪಕ್ಕ ಸ್ತಬ್ದವಾಗಿತ್ತು ಹೊರಗೆ ಬಯಲು ಕಪ್ಪು ಕತ್ತಲ ಸೆರಗಿನಲ್ಲಿ ಮೋಹಕವಾಗಿತ್ತು.ಅವಿರತಳಿಗೆ ಹಗಲು ಹೊತ್ತಿದ ಹುರುಪು. ಅವಳು ತನ್ನ ಸಂಘದವರು ಏನೇನು ಮೆಸ್ಸೆಜ ಕಳಿಸ್ಯಾರ ನೋಡೊಣ ಎಂದು...
ಸಂಬಳ ಕೊಡದ ಐಫೋನ್ ಕಂಪನಿಗೇ ಬೆಂಕಿ ಹಚ್ಚಿದ ಕಾರ್ಮಿಕರು
ವೇತನ ನೀಡದೇ ಇರುವ ಕಾರಣಕ್ಕಾಗಿ ದೇಶದ ಮೊದಲ ಐಫೋನ್ ಕಂಪನಿಗೆ ಕಾರ್ಮಿಕರು ಬೆಂಕಿ ಹಚ್ಚಿದ್ದು ಕಾರು, ಕಂಪ್ಯೂಟರ್ ಒಳಗೊಂಡಂತೆ ಸುಮಾರು ೫೦ ಕೋಟಿ ರೂ.ಗಿಂತ ಹೆಚ್ಚು ಹಾನಿಯಾಗಿದೆ.ಕೇವಲ ಎರಡು ವರ್ಷಗಳ ಹಿಂದೆ ಭಾರತದಲ್ಲಿ...
ಗಝಲ್
ಗಝಲ್
ವರುಷ ದಾಟಿದೆ ಹೃದಯವ ಅರಿಯುತ
ಜಸವ ಪಡೆದೆಯಲ್ಲ ನೀನು|
ಹರುಷ ತುಂಬುತ ಬಯಸಿದ ಮನೆಯ
ಹೊಸ್ತಿಲು ತುಳಿದೆಯಲ್ಲ ನೀನು||
ಋಣದ ಬಂಧವದು ಪ್ರೀತಿಯ ಬೆಸೆದಿದೆ
ಕಳವಳವ ದೂರವಿರಿಸಿದೆ|
ಮೀನಮೇಷ ಎಣಿಸದೆ ಮನದಿ ಧಾವಿಸಿ
ಎದೆಯಲಿ ಕುಣಿದೆಯಲ್ಲ ನೀನು||
ಕನಸಿನ ಕನ್ಯೆಯಾಗಿ ಮೋಹದಲಿ ಅಪ್ಪುತ
ತನುಮನವ ಆವರಿಸಿದೆ|
ನೆನೆಪಿನ...
ಕವನ: ಹೆಣ್ಣು
ಹೆಣ್ಣು
ಹೆಣ್ಣು ದೇವರೆನ್ನುವರು
ತನ್ನ ಹೆಂಡತಿಯ ಗರ್ಭದಲ್ಲಿ
ಹೆಣ್ಣು ಜನಿಸಿದರೆ
ಆಸ್ಪತ್ರೆಯಲ್ಲಿ ಹಣಕೊಟ್ಟು
ಕೊಲ್ಲಿಸುವರು
ನಿಮ್ಮ ತಾಯಿ ಹೆಣ್ಣು
ನಿಮ್ಮ ಅಕ್ಕ ತಂಗಿ ಹೆಣ್ಣು
ನಿಮ್ಮ ಹೆಂಡತಿಯಾಗಿ ಬಂದವಳು ಹೆಣ್ಣು
ನಿಮ್ಮ ಮಗಳಾಗಿ ಏಕೆ ಬೇಡ ಹೆಣ್ಣು
ಮುಂದೊಂದು ದಿನ
ಹೆಣ್ಣಿಗಾಗಿ ಯುದ್ದವಾದರು
ತಪ್ಪೆನಿಲ್ಲ
ಹೆಣ್ಣು ಮಗುವನ್ನು ಗರ್ಭದಲ್ಲಿ
ಕೊಲ್ಲಿಸಿದರೆ ಶಿಕ್ಷೆ ನಿನಗೆ...
ಬಸವಣ್ಣನ ಕಾಲದ ಗೌಪ್ಯ ವಚನಕಾರ್ತಿಯರು..!
ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶ: ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದನ್ನು ಯಾರು ಹೆಚ್ಚಾಗಿ ಪ್ರಚುರ ಪಡಿಸದೆ ಇರುವುದು ಅಚ್ಚರಿ ಯನ್ನುಂಟು...
ಕಥೆ: ಅನುಭವ
(ಈ ಅನುಭವ ನಿಮ್ಮದೂ ಆಗಿರಬಹುದು)
'ಸಾಯಿ ರಾಂ....ಅನಾಥ ಮಕ್ಕಳಿಗೆ ದಾನ ಮಾಡಿ ಸಾಯಿರಾಂ' ಹಾಡು ಗಾಳಿಯಲ್ಲಿ ತೇಲಿ ಬಂತು. ಅನಾಥಾಶ್ರಮದ ಆಟೋನೋ, ವ್ಯಾನೋ ಇನ್ನೇನು ನಮ್ಮ ರಸ್ತೆಗೆ ಬಂದೇ ಬಿಡುತ್ತೆ. ಮಗನಿಗೆ ಕೂಗಿ ಹೇಳಿದೆ.'ಬೇಗ...