Yearly Archives: 2020

ಕವನ: ನನ್ನೂರು

ಚಿಕ್ಕತನದಲಿ ಇಲಿಯನ್ನೇ ಹೋಲುತ್ತದೆ ನನ್ನೂರು ಆದರೆ, ವಿಶಾಲ ಬಾನುವಿನ ಕೆಳಗೆ ತೆಪ್ಪಗೆ ಮಲಗಿದ್ದರೂ - ಅಲ್ಲಿ ದಿಲ್ಲಿಯ ಚಿತ್ರಗಳು ಮಿಸುಗಾಡುತ್ತವೆ ಹಾಳು ಮಣ್ಣೇ ಮನೆಗಳ ಮೈ ಆದರೂ ಮನ ಮನಗಳಲ್ಲಿ - ಜೇನ ಸಿಹಿ ಜಿನುಗುತ್ತದೆ. ಪಾಳು ಬಿದ್ದ ಗುಡಿ ಮೈ ಕಳೆದುಕೊಂಡ ಮಠ ನನ್ನೂರ...

ಶಮಿಪತ್ರೆಯನ್ನು ಯಾಕೆ ಸುವರ್ಣಕ್ಕೆ ಹೋಲಿಸುತ್ತಾರೆ ? (ಶಮಿಪತ್ರೆ ಅಂದರೆ ಬನ್ನಿ ಎಲೆಗಳು)

ಹಿಂದಿನಕಾಲದಲ್ಲಿ ಹೋಮ ಹವನಗಳನ್ನು ಮಾಡುವಾಗ ಶಮೀವೃಕ್ಷದ ಕಾಂಡಗಳನ್ನು ಒಂದಕ್ಕೊಂದು ತಿಕ್ಕುವುದರ ಮೂಲಕ ಅಗ್ನಿಪ್ರಜ್ವಲಿಸುವಂತೆ ಮಾಡುತ್ತಿದ್ದರು. ಈಗಲೂ ಭಾರತದ ಹಲವೆಡೆಗಳಲ್ಲಿ ಈ ವಿಧಾನದಲ್ಲೇ ಅಗ್ನಿಕುಂಡವನ್ನು ಹಚ್ಚಲಾಗುತ್ತದೆ. ಇದನ್ನು ಅರಣೀ ಮಂಥನವೆಂದು ಕರೆಯುತ್ತಾರೆ. ಶಮೀವೃಕ್ಷದಿಂದ ಉಂಟಾಗುವ...

ರಂಜಾನ ಸಾಹೇಬ ನದಾಫ್ ಏಕೀಕರಣದ ಎಕೈಕ ಹುತಾತ್ಮ

೧೯೫೩ ಅಕ್ಟೋಬರ್ ೩ರಂದು ಬಳ್ಳಾರಿ ಜನ ಭಾರಿ ಸಂತೋಷದಿಂದ ವಿಜಯೋತ್ಸವ ಆಚರಣೆಗೆ ಸಿದ್ದತೆ ಮಾಡಿಕೂಂಡಿದ್ದರು. ಕಾರಣ ಇಷ್ಟೇ ಏಕೀಕರಣದ ಸಂದಿಗ್ದ ಸಮಯದಲ್ಲಿ ಬಳ್ಳಾರಿ ಕರ್ನಾಟಕಕ್ಕೆ ಅಧಿಕೃತವಾಗಿ ಸೇರಿತ್ತು.ಆದರೆ ೨ನೇಯ ತಾರೀಖಿನಂದು ದುರಂತವೂಂದು ನಡೆದು...

ನವರಾತ್ರಿಯ ನವದುರ್ಗೆಯರು

ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ ಯಾರು ಎಲ್ಲ ಜೀವಿಗಳಲ್ಲಿ ತಾಯಿಯಾಗಿ ನೆಲೆಸಿದ್ದಾಳೋ, ಅವಳಿಗೆ ಮತ್ತೆ ಮತ್ತೆ ಮತ್ತೆ ನನ್ನ ನಮಸ್ಕಾರಗಳು.ಅನಾದಿ ಕಾಲದಿಂದಲೂ ನಮ್ಮ ಭರತಭೂಮಿಯಲ್ಲಿ ಮಾತೃಪೂಜೆ,...

ದಸರಾ ಕವನಗಳು ( ಸುಮಾ ಗಾಜರೆ, ರತ್ನಾ ಅಂಗಡಿ )

"ನವ ಆರಾಧನೆ " ಹಿಂದೂ ಧರ್ಮದ ಸುಂದರ ಸಂಸ್ಕೃತಿ ನಾಡಿನ ಹೆಮ್ಮೆಯ ನವರಾತ್ರಿ ಮೈಸೂರು ದಸರೆಯ ಉನ್ನತ ಕೀರುತಿ ತಾಯಿ ಚಾಮುಂಡೇಶ್ವರಿಗೆ ಹೊನ್ನಿನಾರುತಿll ವಿಜಯದಶಮಿಯ ಭವ್ಯ ದಸರ ನಾಡಿನೆಲ್ಲೆಡೆ ಸಡಗರ ಸುಂದರ ನವ ದಿನವೂ ಸಂತಸ ಸಂಭ್ರಮ ವಿಶಿಷ್ಟ ವೈಭವ ಅನನ್ಯ ಅನುಪಮll ದುರ್ಗಾ ಶೈಲಪುತ್ರಿ...

ಅಯ್ಯೋ, ಬೂದುಗುಂಬಳ ಕಾಯಿಯೇ

(ಆತ್ಮೀಯರೇ, ವಿಚಾರವಾದಿ, ಗಾಂಧಿವಾದಿ, ಚಿಂತಕ, ಡಾ.ಎಚ್.ನರಸಿಂಹಯ್ಯನವರು ವಿಚಾರವಾದಿಗಳಾಗಿರುವ ಜೊತೆಗೆ ಹರಿತವಾದ ಹಾಸ್ಯ ಪ್ರಜ್ಞೆಯುಳ್ಳವರೂ ಆಗಿದ್ದರು. ಅಯ್ಯೋ, ಬೂದುಗುಂಬಳ ಕಾಯಿಯೇ! ಎಂಬ ಅವರ ಲೇಖನವು ಈ ಮಾತಿಗೆ ಸಾಕ್ಷಿಯಾಗಿದೆ. ಓಪನಿಂಗ್ ಗಳ ಈ ಸೀಸನ್...

ಸಿಯಾಚಿನ್, ಲಡಾಖ್ ಚಳಿ ; ಯೋಧರೀಗ ನಡುಗಬೇಕಾಗಿಲ್ಲ !

ಒಂದು ಕ್ಷಣ ನೆನೆಸಿಕೊಳ್ಳಿ. ಕೇವಲ ಸೊನ್ನೆ ಡಿಗ್ರಿಗೆ ತಾಪಮಾನ ಇಳಿದಾಗ ಸಣ್ಣಗೆ ನಡುಗುವ ನಾವು ಒಳ್ಳೆಯ ಕಂಬಳಿಯನ್ನು ಹೊದ್ದು ಮಲಗಲು ಓಡುತ್ತೇವೆ.ಈ ರೀತಿಯಾಗಿ ನಾವು ಸುರಕ್ಷಿತವಾಗಿ ಮನೆಯಲ್ಲಿ, ಸಮಾಜದಲ್ಲಿ ಇದ್ದೇವೆ ಎಂದರೆ ಅದಕ್ಕೆ...

ಶ್ರೀ ಸಿದ್ಧೇಶ್ವರ ಸ್ವಾಮಿಗಳು (ಇಂದು ಜನ್ಮದಿನ)

ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ....

ವಜ್ರ ಮಹೋತ್ಸವ ಸಂಭ್ರಮದಲ್ಲಿ ವಿಶ್ವಸಂಸ್ಥೆ

ಆಗ ತಾನೇ ಎರಡನೇ ಮಹಾಯುದ್ಧ ಮುಗಿದಿತ್ತು. ವಿಶ್ವಕ್ಕೆ ಶಾಂತಿಯ ಅಗತ್ಯವಿತ್ತು. ಇದನ್ನು ಮನಗಂಡು 1945ರಲ್ಲಿ ಜಾಗತಿಕ ಸಹಕಾರ, ಶಾಂತಿ ಸ್ಥಾಪನೆ, ಮಾರ್ಗದರ್ಶನ, ವ್ಯಾಪಾರ ವೃದ್ಧಿ, ಪರಸ್ಪರರ ಸಂಬಂಧ ಸುಧಾರಣೆ, ಅಂತಾರಾಷ್ಟ್ರೀಯ ವ್ಯಾಜ್ಯಗಳ ಇತ್ಯರ್ಥದ...

ಶರಣಪ್ಪ ಮೇಟ್ರಿ ಕವನಗಳು

ಏನು ಕಣ್ಣು ಏನು ಕಣ್ಣು ಏನು ಕಣ್ಣು ಏನು ಕಣ್ಣು ನಿನ್ನವು ಚಿನ್ನದೊಡವೆಯಲ್ಲಿ ಸೇರಿ ಮಿನುಗುತಿರುವ ರನ್ನವು ! ಮನವ ಸೆಳೆಯುವಂಥ ಹಣ್ಣು ಕಪ್ಪುನೇರಳೆನ್ನಲೆ ಮಾಗಿದಂಥ ಕರ್ರಗಿರುವ ಕವಳಿಹಣ್ಣು ಕೇಳೆಲೆ ! ವದನಕೊಳದೊಳೀಜುವಂಥ ಮೀನು ಕಣ್ಣು ನಿನ್ನವು ಗಗನಮೊಗದಿ ಮಿನುಗುವಂಥ ಚುಕ್ಕಿ ಕಣ್ಣು ಚೆಂದವು ! ಕಮಲಮುಖದಿ ಕೂತುಕೊಂಡು ಜೇನನುಂಬ ತುಂಬಿಯು ಶಿರದ ಗರ್ಭಗುಡಿಯಲಿದ್ದು ಬೆಳಗುತಿರುವ...

Most Read

error: Content is protected !!
Join WhatsApp Group