Yearly Archives: 2020
ತುಷ್ಟೀಕರಣ ಎಂಬುದು ಸಾಕಿದ ಹೆಬ್ಬಾವಿನಂತೆ, ಅಳತೆ ನೋಡಿ ನುಂಗುತ್ತದೆ !!
ಎಂಥ ಮಾರ್ಮಿಕವಾದ ಮಾತು !ಒಂದು ಕಥೆ ವಾಟ್ಸಪ್ ನಲ್ಲಿ ಬಂದಿತ್ತು. ಈ ಮಾರ್ಮಿಕ ಕಥೆಯ ಮರ್ಮ ಬಿಚ್ಚಿ ಇಡುತ್ತದೆ. ಮುಖ್ಯವಾಗಿ ಢೋಂಗಿ ಜಾತ್ಯತೀತವಾದಿಗಳು ಹಾಗೂ ಒಂದು ವರ್ಗದ ತುಷ್ಟೀಕರಣ ಮಾಡುವ ರಾಜಕಾರಣ ಮಾಡುವವರು...
ಗಬ್ಬೆದ್ದು ನಾರುತ್ತಿರುವ ಮೂಡಲಗಿ ಶೌಚಾಲಯಗಳು ಸಾರ್ವಜನಿಕರಿಗೆ ಜವಾಬ್ದಾರಿಯಿರಬೇಕು – ಮುಖ್ಯಾಧಿಕಾರಿ
ಮೂಡಲಗಿ - ಈ ಫೋಟೋಗಳನ್ನು ನೋಡಿ. ಇವು ಯಾವುದೋ ಮಹಾನಗರದ ಸ್ಲಮ್ ಏರಿಯಾದ ಚಿತ್ರಗಳಲ್ಲ. ಇತ್ತೀಚೆಗಷ್ಟೇ ತಾಲೂಕಾಗಿ ಹೊರಹೊಮ್ಮಿರುವ ಮೂಡಲಗಿ ನಗರದ ಸಾರ್ವಜನಿಕ ಶೌಚಾಲಯಗಳ ಶೋಚನೀಯ ಸ್ಥಿತಿಯ ಘೋರ ಚಿತ್ರಣ.ಅಲ್ಲಿ ಪ್ರಧಾನಿ ನರೇಂದ್ರ...
ಕವನ: ಕೊರೋನಾ, ಕೊರೋನಾ…
ಕೊರೋನಾ, ಕೊರೋನಾ...
ಗೆಳೆಯರೊಬ್ಬರು ಹೇಳಿದರು
ಕೊರೋನಾ ಮೇಲೊಂದು ಕವನ
ಬರೆ ಎಂದು
ಏನು ? ಕೊರೋನಾ ನಾ ?
ಇದರ ಮೂಲ ಚೀನಾ ?
ಇದರಿಂದ ತಾನೆ
ಈ ರೋನಾ, ಧೋನಾ ?
ನಮ್ಮದು ಹಾಗಲ್ಲ
ನಾವು ಭಕ್ತರು, ಶಕ್ತರು
ನಂಬಿಕೆಯಿಟ್ಟು ನಡೆದವರು
ಬಾರ್ಡರಿನಲ್ಲಿ ತಂಟೆ ತಕರಾರು ಮೀರಿದವರು
ಇನ್ನೊಬ್ಬರ...
ಚುಟುಕುಗಳು
ಸ್ಮರಣೆ
ಬಾವುಟ ಹಾರಿಸಿದ
ಮಂತ್ರಿಗಳು ಮಾಡಿದರು
'ಗಾಂಧಿ ಸ್ಮರಣೆ '
ಎದುರು ರಸ್ತೆಯ ಬಾರೊಂದರಲಿ
ನಡೆದಿತ್ತು...
ಭರ್ಜರಿ ಸೇಂದಿ ಸ್ಮರಣೆ...ಹುಚ್ಚ
ಬಟ್ಟೆ ಗಂಟುಗಳ
ಹಿಮಾಲಯ ಪರ್ವತ
ಮೆದುಳ ತುಂಬಾ
ಥಕ ದಿಂ-ಥಕ ದಿಂ
ಭಾವಗಳ ಭರತನಾಟ್ಯ,
ಶೃತಿಯಿಲ್ಲದ ಗಾನ
ಹಾಡುವ ಆತ ದಿನವೂ
ರಸ್ತೆಯ ಅಂಚಿನಲ್ಲಿ
ಹುಡುಕುತ್ತಿದ್ದಾನೆ
ಬೆಂಕಿ ಅಪಘಾತದಲ್ಲಿ
ಭಸ್ಮವಾದ...
ತನ್ನ ಹೆಂಡತಿ-ಮಕ್ಕಳನ್ನು!!!
ರಾತ್ರಿ-ಹಗಲೆನ್ನದೆ
ಮಳೆ-ಚಳಿ-ಗಾಳಿಗಳ ಮಧ್ಯೆ...ಅಚ್ಚರಿ..ಅಚ್ಚರಿ
ಯುವಶಕ್ತಿ ಸಿಡಿದೇಳಬೇಕು
ಎಂಬ ಕರೆ...
ಕೊರೋನಾ ಬಂದರೆ ಆಸ್ಪತ್ರೆಗೆ ಹೋಗಲೇಬೇಕಾಗಿಲ್ಲ : ಮನೆಯಲ್ಲೇ ಉಪಚಾರ ಮಾಡಿಕೊಳ್ಳಬಹುದು
ಬೆಂಗಳೂರು: ಸಣ್ಣದಾಗಿ ನೆಗಡಿ, ಕೆಮ್ಮಿನಿಂದ ಶುರುವಾದದ್ದು ಸತತ ಐದಾರು ದಿನ ಇದ್ದರೆ ಮೊದಲು ಫ್ಲೂ ಅಥವಾ ಟೈಫಾಯಿಡ್ ಅಂತಿದ್ದರು. ಕೆಲವೊಮ್ಮೆ ತಿಂಗಳಗಟ್ಟಲೇ ಹಾಸಿಗೆ ಹಿಡಿದಿದ್ದೂ ಉಂಟು. ಆದರೂ ಅಪಾಯದಿಂದ ಪಾರಾಗಿ ಬರುತ್ತಿದ್ದರು. ಈಗ...
ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ : ಒಂದು ಅವಲೋಕನ
"ಅಂದಿನ ಯುವಕರಿಗೆ ಮುಂದೆ ಗುರಿಯಿತ್ತುಹಿಂದೆ ಗುರುವಿದ್ದ
ಮುಂದೆ ನುಗ್ಗುತ್ತಿತ್ತು ರಣಧೀರರ ದಂಡು
ಇಂದಿನ ಯುವಕರಿಗೆ ಮುಂದೆ ಗುರಿಯಿಲ್ಲ
ಹಿಂದೆ ಗುರುವಿಲ್ಲ, ಓಡುತ್ತಿದೆ ನೋಡು ಕುರಿಗಳ ಹಿಂಡು"ಎಂಬ ಕವಿವಾಣಿ ವಾಸ್ತವತೆಯನ್ನು ಬಿಚ್ಚಿಟ್ಟಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ದೊರೆತರೆ,...
ಜ್ಯೋತಿಷ್ಯ: ಗುರು ಚಂಡಾಲ ಯೋಗ
ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಅಂಮಗಳ ಯೋಗವಿದ್ದರೆ, ಹಿಡಿದ ಕಾರ್ಯಗಳು ಕೈಗೂಡದೇ ಹೋಗುತ್ತವೆ, ಅವರ ಜೀವನದಿಂದ ಸಂತೋಷ ಮತ್ತು ಶಾಂತಿ ನಾಶವಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ತೊಂದರೆ ಮುಂದುವರಿಯುತ್ತದೆ. ಜನರೊಂದಿಗಿನ ಸಂಬಂಧ ಹದಗೆಡುತ್ತದೆ...
ಕಿವಿಯ ಕಥೆ-ವ್ಯಥೆ!
( ಕಿವಿಯ ಕಥೆ ಓದಿ ಕಿವಿಗೆ ಅರ್ಥವಾಗದಿರುವುದು ವ್ಯಥೆ )
ನಾನು ಕಿವಿ. ನಾವಿಬ್ಬರಿದ್ದೇವೆ. ನಾವು ಅವಳಿಜವಳಿ!
ಆದರೆ ನಮ್ಮ ದುರದೃಷ್ಟವೆಂದರೆ ಈ ತನಕ ನಾವು ಪರಸ್ಪರ ನೋಡಲಿಲ್ಲ!ಅದೇನು ಶಾಪವೋ ಗೊತ್ತಿಲ್ಲ, ನಮ್ಮಿಬ್ಬರನ್ನೂ ಪರಸ್ಪರ ವಿರುದ್ಧ...
ವಿನೋದ ರಾ. ಪಾಟೀಲರ ಎರಡು ನೀತಿ ಕಥೆಗಳು
ಬಣ್ಣ ಮುಖ್ಯವಲ್ಲ ಗುಣ ಮುಖ್ಯ
ಸದಾ ಮಳೆಬಿಳುವ ಕಾಡಂಚಿನ ಊರು ಅರೆಹೊಳೆ.ಅಲ್ಲಿ ಸದಾ ಹಸಿರು ಹೊದ್ದಿರುವ ಕಾರಣ ಎಂತವರಿಗೂ ಇಷ್ಟವಾಗದೆ ಇರದು. ಹಳ್ಳ ,ಕೊಳ್ಳ ಝರಿಗಳಿಂದ ಕೂಡಿದ ಊರು.ನೇರಳೆ,ಹಲಸು, ಹೀಗೆ ಕಾಡಿನ ಸಿಹಿಯಾದ ಹಣ್ಣುಗಳು...
ಮಕ್ಕಳ ಕಥನ ಕಾವ್ಯ
ಮಕ್ಕಳ ಕಥನ ಕಾವ್ಯ
ಮಾಡಿದ ತಪ್ಪನು ನೆನೆದು
ಆವಾಗ ನಾನು ಚಿಕ್ಕವ
ಮಳೆ ಚಳಿ ಲೆಕ್ಕಿಸದೆ
ಹೊಳೆ ಹಳ್ಳ ಈಜಾಡಿ
ಆಡು ಪಾಡುವ ಜೀವ
ಗುಡ್ಡ ಗವಾರ ತಿರುಗಿದವ
ಗಿಡ ಗಂಟೆ ಏರಿದವ
ಜೇನ ರುಚಿ ಸವಿದವ
ಬಾಲ ಲೋಕದಲಿ
ನನ್ನ ನಾನೇ ಮರೆತವ
ಹುಂಬ ಭಾವ
ಹಲವು ನಿಲುವ
ಮನಸು...