Yearly Archives: 2020
ಸ್ವಾತಂತ್ರ್ಯೋತ್ಸವ ಕವನ
ಹೇಳೋಣ ನನ್ನ ಭಾರತ ಮಹಾನ್
ಕಟ್ಟೋಣ ಇಲ್ಲೇ ಕಾಡನ್ನು ಕಡಿದು
ದೊಡ್ಡ ದೊಡ್ಡ ನಿವೇಶನಗಳಲ್ಲಿ
ಶಾಪಿಂಗ್ ಮಾಲ್ ಗಳನ್ನ
ಕಿತ್ತೆಸೆಯೋಣ ಗುಡಿಸಲುಗಳನ್ನ
ಗೇಣು ಹೊಟ್ಟೆ ತುಂಬಿಸಲು ಹೆಣಗುವ ಮಾನವ ಗೂಡುಗಳನ್ನ
ನಿಮೂ೯ಲ ಮಾಡುತ್ತ ವನಸಿರಿಯನ್ನ
ನಿಮಿ೯ಸೋಣ ಜಲ್ಲಿ ಕಾಂಕ್ರೀಟ್ ಕಾಡುಗಳನ್ನ
ನೀರಿಲ್ಲವೆ ?
ಚಿಂತೆ ಇಲ್ಲ...
ನಾಡ ಪ್ರಭು ಕೆಂಪೇಗೌಡರು
ಬೆಂಗಳೂರು ನಗರವನ್ನು ಸ್ಥಾಪಿಸಿದವರು ಕೆಂಪೇಗೌಡರು. ಒಂದಾನೊಂದು ಕಾಲದಲ್ಲಿ ಈ ಪ್ರದೇಶವು ಜನವಸತಿ ಇಲ್ಲದಿದ್ದಾಗ ಹೊಯ್ಸಳರ ರಾಜ ಎರಡನೇ ವೀರಬಲ್ಲಾಳನು ಇಲ್ಲಿಗೆ ಬಂದಿದ್ದರು. ಅಲ್ಲಿ ಕೇವಲ ಒಂದು ಗುಡಿಸಲು ಆ ಗುಡಿಸಿಲಿನಲ್ಲಿ ಮುದುಕಿಯೊಬ್ಬಳು ವಾಸವಾಗಿದ್ದಳು....
ರಾಹುಕಾಲ ತಿಳಿಯುವ ಸುಲಭ ಪಂಚಾಂಗ
ಸಾಮಾನ್ಯವಾಗಿ ಯಾವುದೇ ಕೆಲಸ ಕಾರ್ಯ ಮಾಡಬೇಕಾದರೆ ರಾಹುಕಾಲ ನೋಡುವುದು ರೂಢಿಯಲ್ಲಿ ಇದೆ. ಪ್ರತಿದಿನ ರಾಹು ಕಾಲದ ಘಳಿಗೆ ಬೇರೆ ಇರುತ್ತದೆ. ಅದನ್ನು ತಿಳಿಯಬೇಕಾದರೆ ಈ ಒಂದು ಕೋಷ್ಟಕವನ್ನು ನಾವು ತಿಳಿದುಕೊಳ್ಳಬೇಕು.ಈ ಸರಳ ಕೋಷ್ಟಕದಲ್ಲಿ...
ಪುಸ್ತಕ ಪರಿಚಯ
ಪುಸ್ತಕದ ಹೆಸರು: ಇಂಗ್ಲೆಂಡಿನ ರಾಜ ರಾಣಿಯರ ಕಥೆಗಳುಲೇಖಕರು : ಆಗುಂಬೆ ಎಸ್. ನಟರಾಜ್ಪುಟಗಳು : 352+16, ಬೆಲೆ 250/-ಮುದ್ರಣ ವರ್ಷ : ಮೊದಲ ಮುದ್ರಣ 2019ಪ್ರಕಾಶಕರು : ಎ.ಎಸ್. ಬಿ. ಟ್ರಸ್ಟ್ (ರಿ)...
ಕವನಗಳು
ಶೋಭಾ ಪುರೋಹಿತ, ಎಚ್ ಎನ್ ಸವಿತಾ, ಶರಶ್ಚಂದ್ರ ತಳ್ಳಿಮರಳಿ ರಾಮರಾಜ್ಯವಾಗಲಿ
ಭರತಖಂಡದ ಇತಿಹಾಸದಲ್ಲಿ ಮರೆಯದ ದಿನವಿದು...
ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಿಂದು!!
ರಾಮಜನ್ಮಭೂಮಿಯಲ್ಲಿ ಭೂಮಿಪೂಜೆ ನಡೆದುದು..
ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂಥಹದು!!
ಎನಿತು ಕಾಲದಿಂದ ಎದುರು ನೋಡುತಿದ್ದೆವು...
ಅಂತೂ ಆ ದಿನ ಬಂದಿತಿಂದು...
ಕವನ: ಒಪ್ಪಿಕೊ ಕೃಷ್ಣ
ಒಪ್ಪಿಕೊ ಕೃಷ್ಣ
ಮನೆ ಅಂಗಳದಿ
ಹೆಜ್ಜೆಗಳ ಹಾಕಿ
ಹೃದಯ ಮಂಟಪದಿ
ಬಾ ಎನ್ನುತ
ಸುದಾಮನ ಬೆಲ್ಲ ಅವಲಕ್ಕಿ
ತರತರದ ಉಂಡಿಗಳ
ಮೊಸರು ಕಡೆದು ತೆಗೆದ ಬೆಣ್ಣೆಯ
ಆಕಳ ನೊರೆ ಹಾಲು
ಮಾನಸ ಪೂಜೆಯ ಮಾಡಿ
ಅಪಿ೯ಸುತಿಹೆನು
ಒಪ್ಪಿಕೋ ಕೃಷ್ಣ
ಚಿನ್ನದ ತೊಟ್ಟಿಲ ಕಟ್ಟಿ
ನಿನ್ನ ಮಲಗಿಸಿ ಹಾಡಿ
ತೂಗುವೆನು
ಯಶೋದೆಯಾಗಿ
ಎನ್ನ ಹೃದಯ ಸಿಂಹಾಸನದಿ
ವಿರಾಜಮಾನ
ಆಗು ಬಾ...
ಕವನ: ನಿರಾಶ್ರಿತರಿಗೆ ಕೈ ಜೋಡಿಸೋಣ..
*ನಿರಾಶ್ರಿತರಿಗೆ ಕೈ ಜೋಡಿಸೋಣ..*
ಕೊರಗಬೇಡ,ಕರಗಬೇಡ
ದೇವರ ದೂಷಿಸಲೂ ಬೇಡ
ಪ್ರವಾಹ, ಭೂಕಂಪ, ರೋಗ-ರುಜಿನಗಳು
ನೆಂಟರಂತೆ,ಬಯಸದಿದ್ದರೂ ಬಂದೇ ಬರುವವು....
ಅಂದು ನಮ್ಮ ಅಜ್ಜ-ಅಜ್ಜಿಯರ ದಿನಗಳಲಿ
ರಾಕ್ಷಸನಾಗಿ ಕಾಡಿತ್ತು ಪ್ಲೇಗ್, ಸಿಡುಬು, ಕಾಲರಾ,
ನಮ್ಮಷ್ಟು ವಿಧ್ಯೆ ಕಲಿಯದಿದ್ದರೂ,ಬುದ್ದಿವಂತರು
ಊರ ತ್ಯಜಿಸಿ,ಹೊಲ-ಗದ್ದೆಗಳಲಿ ಗುಡಿಸಲು ಕಟ್ಟಿ,
ಸಾಮಾಜಿಕ ಅಂತರ ರೂಪಿಸಿ,ಜೀವ ಕಾಪಾಡಿಕೊಳ್ಳುತ್ತಿದ್ದರು...
ಗಜಲ್ ಗಳು
ಯಲ್ಲಪ್ಪ ಹರ್ನಾಳಗಿ, ಅನಸೂಯ ಜಹಗೀರದಾರ.....ಜೀವನದ ಸಂತೆಯೊಳಗೆ ಚಿಂತೆಗಳು ನಡೆದಾಡುತಿವೆ ಗೆಳೆಯಾ,
ಮುಂಜಾನೆಯ ಸವಾಲಿನೊಳಗೆ ಕೂಗುಗಳು ಕುಣಿದಾಡುತಿವೆ ಗೆಳೆಯಾ !!ಬಂಧು ಬಳಗಗಳ ದಲ್ಲಾಳಿತನವು ನಸು ನಗೆಯು ಹುಸಿಯಾಗಿ,
ಬದುಕಿನ ಕಸುವೆಲ್ಲ ಕುಸ್ತಿಯಾಡುತ ಸೋಲುತಿವೆ ಗೆಳೆಯಾ!!ಬದುಕ ಪುಟ್ಟಿಯೊಳಗಿನ ಭಾವಗಳು...
ಗಜಲ್ ಗಳು
ರೇಷ್ಮಾ ಕಂದಕೂರ,ಮಂಡಲಗಿರಿ ಪ್ರಸನ್ನ......
ಹಸಿವಿನಿಂದ ಕಂಗೆಟ್ಟವರ ತೊಳಲಾಟ ನೋಡದಾಗಿದೆ
ಕೃಶ ದೇಹದ ಅಧೋಗತಿಯ ಪರಿಸ್ಥಿತಿ ನೋಡದಾಗಿದೆ
ಕಮರಿದೆ ಭರವಸೆಯ ಬೆಳಕು ಮಂದಾಗ್ನಿಯಲಿ
ಹಣೆಬರಹದ ಕ್ರೂರತನ ಮದವೇರಿದನು ನೋಡದಾಗಿದೆ
ತುತ್ತಿನ ಚೀಲ ತುಂಬಿಸಲು ಕಗ್ಗಂಟಾಗಿ ಹೋಗಿದೆ
ಆ ದೇವನ ದೂಷಿಸುತ ದಿನ ದೂಡುವದನು...
ಪುಸ್ತಕ ಪರಿಚಯ
ಪರಶುರಾಮ ನಾಯಿಕ ಸತ್ ಚಿತ್ ಆತ್ಮ ದರ್ಶನ
(The end is the New beginning)
ಕೃತಿಯ ಕನ್ನಡ ಅನುವಾದ.
ಕನ್ನಡಕ್ಕೆ ಸಂತೋಷ ಕುಮಾರ ಮೂಲ ಲೇಖಕರು ; ಪರಶುರಾಮ ನಾಯಿಕ
ಪ್ರಕಾಶಕರು ; ಪದ್ಮಶ್ರೀ ಪ್ರಕಾಶನ ಹೈದರಾಬಾದ...