ನ್ಯಾಯಾಲಯದಲ್ಲಿ ನ್ಯಾಯಾಧೀಶರು ಅನ್ಯಾಯವನ್ನು ಹಣದಿಂದ ಗೆಲ್ಲಿಸಿದರೆ ಅನ್ಯಾಯಧೀಶರೆನ್ನುವುದಿಲ್ಲ ಯಾಕೆ?
ಅಧ್ಯಾತ್ಮದ ಪ್ರಕಾರ ,ನಿಷ್ಪಕ್ಷಪಾತ,ನಿರ್ದಾಕ್ಷಿಣ್ಯ, ನಿಸ್ವಾರ್ಥದಿಂದ ನೀಡುವ ನಿಜವಾದ ನ್ಯಾಯಾಧೀಶ ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡುತ್ತಾನೆ ಎಂದರು.
ಇದು ಹಿಂದಿನ ರಾಜರ ಆಡಳಿತದಲ್ಲಿ ಕಟ್ಟುನಿಟ್ಟಾಗಿ ನಡೆದಿತ್ತು. ಯಾವಾಗ ಅಧರ್ಮದ ರಾಜಕೀಯ ಹೆಚ್ಚು ಬೆಳೆಯಿತೋ ಅನ್ಯಾಯಾಧೀಶರೂ ಬೆಳೆಯುತ್ತಾ ಹಣ ಇದ್ದವರಿಗೊಂದು ನ್ಯಾಯ ಇಲ್ಲದವರಿಗೊಂದು ನ್ಯಾಯ.
ಒಂದಂತೂ ಸತ್ಯ ಮೇಲಿರುವ ನ್ಯಾಯಾಲಯದಲ್ಲಿ ಇದಕ್ಕೆ...
೨೪ ಗಂಟೆಗಳಲ್ಲಿ ವೀಕ್ಷಣೆಯ ವಿಶ್ವದಾಖಲೆ ನಿರ್ಮಿಸಿರುವ ಕೆಜಿಎಫ್ ೨ ಟೀಸರ್ ನಿಂದಾಗಿ ಕನ್ನಡಿಗ ರಾಕಿ ಭಾಯ್ ವಿಶ್ವ ಪ್ರಸಿದ್ಧನಾಗಿದ್ದಾನೆ.
ಒಂದೇ ದಿನದಲ್ಲಿ ನೂರು ಕೋಟಿ ವೀಕ್ಷಣೆಗಳನ್ನು ಕೆಜಿಎಫ್ ಪಡೆದುಕೊಂಡಿದೆ. ಇದುವರೆಗಿನ ಎಲ್ಲಾ ದಾಖಲೆಗಳನ್ನು ಕೆಜಿಎಫ್ ಮುರಿದು ಹಾಕಿದೆ. ಈ ಚಿತ್ರದ ಸುನಾಮಿ ಹೊಡೆತಕ್ಕೆ ಎಲ್ಲ ಚಿತ್ರಗಳ ದಾಖಲೆಗಳು ಪುಡಿ ಪಡಿಯಾಗಿವೆ.
ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ...
ಗಡಿ ಜಿಲ್ಲೆ ಬಸವಣ್ಣನವರ ಕರ್ಮಭೂಮಿ ಬೀದರ್ ನಲ್ಲಿ ಆರು ಕಡೆ ಇಂದು ಕೋರೋನಾ ಲಸಿಕೆ ಡ್ರೈರನ್ ಆರಂಭವಾಗಿದೆ.
ಬ್ರೀಮ್ಸ್ ಮೆಡಿಕಲ್ ಕಾಲೇಜು,ನಗರದ ಓಲ್ಡ್ ಸಿಟಿಯ ನೂರು ಹಾಸಿಗೆ ಹೆರಿಗೆ ಆಸ್ಪತ್ರೆ, ಸಾರ್ವಜನಿಕ ತಾಲೂಕು ಆಸ್ಪತ್ರೆ ಔರಾದ್, ಸಮುದಾಯದ ಆರೋಗ್ಯ ಕೇಂದ್ರ ಸಂತಪೂರ್,ಪ್ರಾಥಮಿಕ ಆರೋಗ್ಯ ಕೇಂದ್ರ ಅಣದೂರ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ನೌಬಾದ್ ನಲ್ಲಿ ಲಸಿಕೆಯ...
ಭಾಷೆ ಎಂದಾಕ್ಷಣ ಅದಕ್ಕೆ ಅದರದೇ ಆದ ಮಹತ್ವ ಇರುತ್ತದೆ. ಹಾಗೆ ನೋಡಿದರೆ,ಭಾಷೆಯನ್ನು ನಾವು ನಮ್ಮ ಸಂವಹನ ನಡೆಸಲು ಬಳಸಿಕೊಳ್ಳುತ್ತಿದ್ದೇವೆ.ಭಾಷೆ ಪ್ರತಿ ಜೀವಿಯ ವ್ಯವಹಾರಿಕ ಬದುಕು. ಇಂತಹ ಭಾಷೆಯಲ್ಲಿ ನಾವು ಎರಡು ವಿಧಗಳನ್ನು ಕಾಣುತ್ತೇವೆ. ಒಂದು ಗ್ರಾಮ್ಯ ಭಾಷೆ. ಮತ್ತೊಂದು ಗ್ರಾಂಥಿಕ ಭಾಷೆ.ಇವೆರಡೂ ಕೂಡ ವಿಭಿನ್ನವಾದ ಅಧ್ಯಯನ.
ಇಲ್ಲಿ ಭಾಷೆಯ ಮೇಲೆ ಹಿಡಿತ ಸಾಧಿಸುವುದು ಅವಶ್ಯ ಮತ್ತು...
ಬೆಂಗಳೂರು - ಬಹು ನಿರೀಕ್ಷಿತ ಕೆಜಿಎಫ್ ೨ ಚಲನಚಿತ್ರದ ಟೀಸರ್ ಒಂದು ದಿನ ಮುಂಚೆಯೇ ಬಿಡುಗಡೆಯಾಗಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಅಂಗವಾಗಿ ದಿ. ೮ ರಂದು ಬೆಳಿಗ್ಗೆ ೧೦ ಕ್ಕೆ ಬಿಡುಗಡೆಯಾಗಬೇಕಿದ್ದ ಟೀಸರ್ ಯಾರೋ ಕಿಡಿಗೇಡಿಗಳಿಂದಾಗಿ ಒಂದು ದಿನ ಮುಂಚೆಯೇ ಬಿಡುಗಡೆಯಾಗಿದೆ ಎನ್ನಲಾಗಿದೆ.
ತಮ್ಮ ಚಿತ್ರದ ಟೀಸರ್ ಈ ರೀತಿಯಾಗಿ ರಿಲೀಸ್ ಆಗಿದ್ದಕ್ಕೆ ನಿರಾಶೆ...
ಒಬ್ಬ ಪುರುಷನ ಸಾಧನೆ ಹಿಂದೆ ಸ್ತ್ರೀ ಇರುತ್ತಾಳೆ. ಆದರೆ, ಸ್ತ್ರೀ ಹೆಸರಿನ ಮುಂದೆ ಪುರುಷನಿರುತ್ತಾನೆ .
ಈಗಿನ ಕಾಲದಲ್ಲಿ ಮದುವೆಯಾದ ಕೂಡಲೇ ಹೆಣ್ಣು ತಾನು ಜನಿಸಿದ ಕುಲದ ಹೆಸರನ್ನು ತ್ಯಜಿಸಿ, ತನ್ನ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುವುದು ಒಂದು ಪದ್ಧತಿಯಾಗಿದೆ. ಇದು ಶುದ್ಧಾಂಗ ತಪ್ಪು. ಕೇವಲ ಪಾಶ್ಚಿಮಾತ್ಯರ ಅಂಧಾನುಕರಣೆ.
ಇದಕ್ಕೆ ಉದಾಹರಣೆ.
ಸೀತೆ, ಜಾನಕಿ ಅಥವಾ ಮೈಥಿಲಿ...
ಸದ್ದಿಲ್ಲದ ಸುದ್ದಿಗಳು
ನರಹರಿರಾಯರು ಕೈಯಲ್ಲಿ ಚೀಲ ಹಿಡಿದುಕೊಂಡು ಗದಗ ಹುಬ್ಬಳ್ಳಿ ತಡೆ ರಹಿತ ಬಸ್ಸನ್ನು ನೋಡುತ್ತಾ ನಿಂತುಕೊಂಡವರು ; ಮೆಲ್ಲನೆ ಮೂಡಿದ ಮಾತಿನತ್ತ ಕಣ್ಣಾದರು.
"ಎಲ್ಲಿಗಮ್ಮ..........?" ಕಾರಿನ ಹ್ಯಾಂಡಲ್ ಬಲಗಡೆ ತಿರುವುತ್ತಾ ಕೇಳಿದ ಆ ಕಾರಿನ ಚಾಲಕ ಒಬ್ಬ ದಪ್ಪ ಹೆಣ್ಣು ಮಗಳನ್ನು. ಥಳ ಥಳ ಹೊಳೆವ ಕಾರು
"ಈಗೀಗ ತಂದಿದ್ದಿರಬಹುದೇ......? " ನರಹರಿ ತರ್ಕಿಸತೊಡಗಿದರು. ಬ್ಲ್ಯಾಕ ಡ್ರಾಪ...
ಕನ್ನಡೇತರರಿಗೆ ಕನ್ನಡ ಕಲಿಸಲು ಹಣ ನೀಡಿ,ಶಿಕ್ಷಕ ತರಬೇತಿ ನೀಡುವ ಬದಲಾಗಿ ಕನ್ನಡದಲ್ಲಿ ಉತ್ತಮ ಅಂಕಪಡೆದು ನಿರುದ್ಯೋಗಿಗಳಾದವರಿಗೆ ಶಿಕ್ಷಕರನ್ನಾಗಿ ಮಾಡಿದರೆ ಉತ್ತಮ.
ಸಣ್ಣ ದೊಡ್ಡ ಸಾಹಿತಿಗಳು ಕನ್ನಡಿಗರಾಗಿ ಶಿಕ್ಷಕ ಹುದ್ದೆಯಲ್ಲಿ ದ್ದರೆ ತಮ್ಮ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳ ಜ್ಞಾನವೂ ಬೆಳೆಯುತ್ತಿತ್ತು. ಆದರೆ, ಹೊರಗಿನ ಜನರಿಗೆ ತಮ್ಮ ಬರವಣಿಗೆ ಲ ಮೂಲಕ ಹತ್ತಿರವಾಗಿ, ಶಿಕ್ಷಣ ಕ್ಷೇತ್ರದಿಂದ ದೂರ...
ಧರ್ಮ, ಕಲೆ , ವೇದಾಂತ ಮತ್ತು ಸಾಹಿತ್ಯದ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟವಾದ ಗಮನಾರ್ಹ ಸೇವೆ ಮಾಡಿದ ಮಹನೀಯರನ್ನು ನೀಡಿದ ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ತುಂಗಾ - ಭದ್ರಾ - ನದಿಗಳ ಸಂಗಮ ಕ್ಷೇತ್ರವೇ ಶ್ರೀ ಶ್ರೀ 1008 ಅಕ್ಷೋಭ್ಯ ತೀರ್ಥರ ಮೃತ್ತಿಕಾ ವೃಂದಾವನ ಇರುವ ಪುಣ್ಯ ಕ್ಷೇತ್ರ .
ಜನವರಿ 2 ರಿಂದ 4...
ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...