Monthly Archives: January, 2021
ಕವನ
ಹೊಸವರ್ಷದ ಕವನಗಳು
ಕರೋನಾ ವರ್ಷ 2020
ಎರಡು ಸಾವಿರ ಇಪ್ಪತ್ತು
ಕರೋನಾ ಮಾರಿ ನುಂಗಿತ್ತು
ವರ್ಷ ಪೂರ ಮರೆಯದಂಗ
ಮರಳಿ ನೋಡುವಂತಾಯಿತು.
ಅತಿ ಬುದ್ಧಿವಂತಿಕೆ ಪ್ರಮಾದಿಂದ
ಹೊಸ ವೈರಸ್ಸೇ ಉದಯಿಸಿತು
ಎಂದೂ ಕಂಡು ಕೇಳರಿಯದ
ಹೊಸ ಇತಿಹಾಸವೇ ಸೃಷ್ಟಿಸಿತು.
ಕರೋನಾ ಹೊಸ ಅಲೆಗೆ
ಜಗದ ಉಸಿರೇ ನಿಂತಿತು
ಚಿಕಿತ್ಸೆ ಇಲ್ಲದ ಮಹಾ ಮಾರಿಗೆ
ವೈದ್ಯ ವಿಜ್ಞಾನ ಕೈ ಕಟ್ಟಿ ಕುಳಿತಿತ್ತು.
ಕಾಣದ ವೈರಸ್ ಗೆ ಬಳಲಿ
ವಿಶ್ವವೇ ತಲ್ಲಣಿಸಿತ್ತು
ದೇಶದ ಬಾಗಿಲಿಗೆ ಹಾಕಿ ಬೇಲಿ
ಒಳಗೇ ಒಣ ಜೀವನ ಸಾಗಿತ್ತು.
ದುಡಿಯುವ...
ಲೇಖನ
ಹೊಸ ವರ್ಷಾಚರಣೆ ಸ್ವಚ್ಛವಾಗಿದ್ದರೆ ಉತ್ತಮ
ಹೊಸವರ್ಷದ ಆಚರಣೆಯಲ್ಲಿಯೇ ನಮ್ಮಲ್ಲಿ ಗೊಂದಲ ಇದೆ. ಇದು ನಮ್ಮದು ಅದು ಪರರದ್ದು. ಹಾಗಾದರೆ ನಮ್ಮ ಶಿಕ್ಷಣದಲ್ಲಿ ಯಾಕಿಲ್ಲ?ಕೊರೊನ ದಿಂದ ನಿಂತ ಶಿಕ್ಷಣವನ್ನು ಆಂಗ್ಲರ ವರ್ಷಾಚರಣೆ ದಿನ ಪ್ರಾರಂಭಿಸುತ್ತಿರುವ ಸರ್ಕಾರಯಾವ ದಿಕ್ಕಿಗೆ ಹೋಗುತ್ತಿದೆ?
ಶಿಕ್ಷಣವೆ ಪರರ ವಶದಲ್ಲಿದ್ದರೂ ಅದನ್ನು ನಮ್ಮದೆಂದು ಒಳಗೆಳೆದುಕೊಂಡು ಇಷ್ಟು ವರ್ಷ ಮುಂದೆ ಬಂದವರಿಗೆ ವರ್ಷಾಚರಣೆ ಮಾಡೋದರಿಂದ ಏನಾಗುತ್ತದೆ? ಎಂಬಪ್ರಶ್ನೆಗೆ ಉತ್ತರ ಕೊಡಲಾಗುವುದಿಲ್ಲ.ಆಚರಣೆಗಳಿಂದ ನಮ್ಮ...
Latest News
ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ
ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...



