ಬೀದರ - ತನ್ನ ಪೋಲಿಸ್ ಠಾಣೆಯಿಂದ ವರ್ಗಾವಣೆ ಗೊಂಡ ಪೋಲಿಸ್ ಪೇದೆಗೆ ಮದುವೆಯ ಮನೆಯಲ್ಲಿ ವಧುವಿಗೆ ವಿದಾಯ ಮಾಡಿದಂತೆ ಬೀಳ್ಕೊಡುಗೆ ಮಾಡಿದ ಅಪರೂಪದ ಘಟನೆ ಬೀದರ ಜಿಲ್ಲೆಯ ಮೇಹಕರ ಪೋಲಿಸ್ ಠಾಣೆಯಲ್ಲಿ ನಡೆದಿದೆ.
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಮೇಹಕರ್ ಪೊಲೀಸ್ ಠಾಣೆ ಪೋಲಿಸ್ ಪೇದೆಯಾದ ಅನೀಲ ಪೂಣೆಕರ್ ಅವರು ಮಂಠಾಳ ಪೋಲಿಸ್ ಠಾಣೆಗೆ ವರ್ಗಾವಣೆ...
ನಮ್ಮ ಪುರಾಣಗಳಲ್ಲಿ ವಿವಿಧ ಹೆಸರಿನ ಹಾಗೂ ಕಾಲಘಟ್ಟದಲ್ಲಿ ಬರುವ ಹಾವುಗಳ ಉಲ್ಲೇಖವಿದೆ ಇವುಗಳ ತಂಟೆಗೆ ಹೋದರೆ ಸಾವು ತಪ್ಪುವುದಿಲ್ಲ ಎನ್ನುವುದೇ ಈ ಕಥೆಯ ಸಾರಾಂಶ ಆದರೆ ಇಂತಹ ವಿಷಕಾರಿ ಜೀವಿಗಳಿಂದ ಒಂದೆರಡುಬಾರಿ ಮಾತ್ರವಲ್ಲದೆ ಬೇಕಾದಷ್ಟು ಬಾರಿ ಕಚ್ಚಿಸಿಕೊಂಡರು ಸಹ ಸಾವನ್ನು ಗೆದ್ದಿರುವ ಕಲಿಯುಗದ ಸರ್ಪ ರಾಜನ ಬಗ್ಗೆ ನಾವು ಇವತ್ತು ಹೇಳ ಹೊರಟಿದ್ದೇವೆ ಪ್ರಿಯ...
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಾ ಕೇಂದ್ರ.ಈಗ ಇದು ಸವದತ್ತಿ ಎಲ್ಲಮ್ಮಾ ಕ್ಷೇತ್ರವೆಂದೂ ಹೆಸರಾಗಿದೆ. ಬೆಳಗಾವಿ ಜಿಲ್ಲಾ ಕೇಂದ್ರದಿಂದ 88 ಕಿ,ಮೀ, ಧಾರವಾಡ ಜಿಲ್ಲಾ ಕೇಂದ್ರದಿಂದ 38 ಕಿ.ಮೀ. ಅಂತರದಲ್ಲಿದ್ದು ತಾಲೂಕ ಕೇಂದ್ರವಾಗಿ ಮಲಪ್ರಭಾ ನದಿ ದಡದಲ್ಲಿನ ತಾಣವಾಗಿ ಯಲ್ಲಮ್ಮಾ ದೇವಾಲಯ ನವಿಲುತೀರ್ಥ ಅಣೆಕಟ್ಟು. ಮುನವಳ್ಳಿ ಸಕ್ಕರೆ ಕಾರ್ಖಾನೆ,ಸಿರಸಂಗಿ ಲಿಂಗರಾಜರ ವಾಡೆ, ಕಾಳಿಕಾದೇವಿ ದೇವಾಲಯ. ಮುನವಳ್ಳಿ...
ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಆಸಕ್ತಿ ಅಡಗಿರುತ್ತದೆ. ಅಂದುಕೊಂಡದ್ದೆಲ್ಲ ಆಸಕ್ತಿಯೇ ಆಗಿರುತ್ತದೆ. ಆಸಕ್ತಿ ಹಾಗಂದರೇನು?ಎಂಬ ಪ್ರಶ್ನೆಗೆ ಉತ್ತರ ಸರಳ ಅದುವೇ ಶ್ರದ್ಧೆ. ಅದರ ಒಳಹೊಕ್ಕು ನೋಡಿದಾಗ ಇಚ್ಛಿತ ಕಾರ್ಯ ಪ್ರವೃತ್ತಿ ಎಂದಾಗುತ್ತದೆ.
ಆಸಕ್ತಿ ಮಂತ್ರದಿಂದ ನಾವು ಯಶಸ್ಸನ್ನು ಸಾಧಿಸ ಬಹುದು.ನಮ್ಮಲ್ಲಿರುವ ಆಸಕ್ತಿಯು ನಾವು ಕಾರ್ಯದಶೈಲಿಯನ್ನು ಉತ್ಕೃಷ್ಟ ಮಟ್ಟಕ್ಕೆ ಏರುವಂತೆ ಮಾಡುವುದು. ಮಾಡುವ ಕಾರ್ಯ ಸುಲಲಿತವಾಗಿ ಮುಂದೆ ಸಾಗುತ್ತದೆ. ಅಂದುಕೊಂಡದ್ದನ್ನು...
ತಮಿಳುನಾಡಿನ ಖ್ಯಾತ ನಟಿ ಕೀರ್ತಿ ಸುರೇಶ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತನ್ನ ಅತ್ಯದ್ಭುತವಾದ ಅಭಿನಯದ ಮೂಲಕ ಸಾಕಷ್ಟು ಯುವಸಮೂಹದ ನಿದ್ದೆಯನ್ನು ಗೆಡಿಸಿದ ಈ ಚೆಲುವೆ ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ ಎಂದು ನಾವು ಭಾವಿಸಿದ್ದೇವೆ ಹೌದು ಪ್ರಿಯ ಮಿತ್ರರೇ ತಮಿಳುನಾಡಿನಲ್ಲಿ ತನ್ನ. ಅತ್ಯದ್ಭುತವಾದ ಮನೋಜ್ಞ ಅಭಿನಯದ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿರುವ...
ಕನ್ನಡದ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಹೆಸರುವಾಸಿಯಾದ ನಟ ದರ್ಶನ್ ಅವರು ಸಾಮಾನ್ಯವಾಗಿ ಸೈನಿಕರ ಬಗ್ಗೆ ಮತ್ತು ರೈತರ ಬಗ್ಗೆ ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದಾರೆ ಮತ್ತು ಇದೇ ವಿಚಾರವಾಗಿ ನಟ ದರ್ಶನ್ ಅವರು ಈ ದಿನ ಭಾರತದ ಪಾಲಿಗೆ ಅತ್ಯಂತ ಕರಾಳವಾದ ದಿನ ಎಂದು. ಸೋಶಿಯಲ್ ಮೀಡಿಯಾದಲ್ಲಿ ಟ್ವಿಟ ಮಾಡುವ ಮೂಲಕ ನಮ್ಮ ದೇಶ...
ಗಜಲ್-೧
ಏನು ಹೇಳಲಿ ಬೇಜಾರಾಗುವ ಸಂಗತಿಗಳು ನೂರೆಂಟಿವೆ ಓ ಮುಸಾಫಿರ್
ಬಿಜಲಿಯ ಸುತ್ತ ನಗುತ ಮೈಸುಟ್ಟುಕೊಳ್ಳುವ ರೆಕ್ಕೆಗಳಿವೆ ಓ ಮುಸಾಫಿರ್
ನನ್ನ ಹಾಡಿನ ನೋವು ಮರೆಯಬೇಕೆಂದು ಬರೆಯುವೆ ಮತ್ತದೇ ನೋವು ಬರೆಯೆಳೆಯುವುದೆ
ಅಂತರಂಗದ ಗುಹೆಗೂ ಮಿಗಿಲು ದಫನಾಗಲು ಬೇರೆ ಉಪಾಧಿಗಳೆಲ್ಲಿವೆ ಓ ಮುಸಾಫಿರ್
ನಂಬುವೆಯೋ ನಂಬದಿರುವೆಯೋ ಜೀವವೇ ಜೀವವನು ಬೇಸರಿಸಿಕೊಳುತಿದೆ ಈಗ
ಎಚ್ಚರದ ಬದುಕು ಬದುಕಲು ಇಲ್ಲಿ ರಾಶಿಗಟ್ಟಲೆ ಮುಳ್ಳು ಚೆಲ್ಲಿವೆ ಓ...
ಸವದತ್ತಿ - “ಮಲಪ್ರಭೆ ದಡದ ಪಕ್ಕದಲ್ಲೇ ಇರುವ, ದಕ್ಷಿಣ ಭಾರತದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡವು, ಜಾತಿ ಭೇದ ಮರೆತು, ಸರ್ವಧರ್ಮೀಯರು ಯಲ್ಲಮ್ಮನ ಸಾನ್ನಿಧ್ಯಕ್ಕೆ ದರ್ಶನಕ್ಕಾಗಿ ಬರುತ್ತಾರೆ” ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಅವರು ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಲೋಕೋಪಯೋಗಿ ಇಲಾಖೆ, ಲೆಕ್ಕ ಶೀರ್ಷಿಕೆ ಠೇವಣಿ ವಂತಿಕೆ, ಕರ್ನಾಟಕ ಪ್ರವಾಸೋದ್ಯಮ ವಿಜನ್...
ಸಾಮಾನ್ಯವಾಗಿ ಈ ಪ್ರೀತಿಗೆ ವಯಸ್ಸು ಜಾತಿ ಮಿತಿ ಇಲ್ಲ ಹೌದು ಯಾವ ವಯಸ್ಸಿನಲ್ಲಿ ಬೇಕಾದರೂ ಈ ಪ್ರೀತಿ ಚಿಗರಬಹುದು ಇದಕ್ಕೆ ಇತ್ತೀಚಿಗೆ ಇಂಡೋನೇಷ್ಯಾದಲ್ಲಿ ನಡೆದ ಮದುವೆ ಇದಕ್ಕೆ ಅತ್ಯುತ್ತಮ ನಿದರ್ಶನ ಎಂದು ಹೇಳಿದರು ಕೂಡ ತಪ್ಪಾಗಲಾರದು ಹೌದು ಪ್ರಿಯ ಮಿತ್ರರೇ 83 ವಯಸ್ಸಿನ ವರ 27 ವರ್ಷದ ವಧುವಿನ ಕೈಹಿಡಿದಿದ್ದಾನೆ ಇದು ನಿಮಗೆ ನಂಬಲು...
ಲಿಂಗಾಯತ ಮಹಿಳಾ ಸಮಾಜದ ಬೆಳ್ಳಿ ಹಬ್ಬ ಸಂಭ್ರಮ ನಿಮಿತ್ತ ಸೋಮವಾರ ದಿ. 15 ರಂದು ಮುಂಜಾನೆ 10.30 ಗಂಟೆಗೆ ಜೆ.ಎನ್.ಎಮ್.ಸಿ. ಯ ಜೀರಿಗೆ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದಿವ್ಯ ಸಾನ್ನಿಧ್ಯ ಪೂಜ್ಯ ಮಾತೆ ವಾಗ್ದೇವಿ ತಾಯಿ,ಅಧ್ಯಕ್ಷತೆಯನ್ನು ಮಾಜಿ ಸಚಿವೆ ಡಾ.ಲೀಲಾವತಿ ಪ್ರಸಾದ ಹಾಗೂ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅ ಭಿವೃದ್ದಿ ಸಚಿವೆ...
ಹನಿಗವನಗಳು
1) ಸುಳ್ಳುಗಾರರು
ಹತ್ತು ನಾಲಿಗೆಯ
ರಾವಣ ಹೇಳಲಿಲ್ಲ
ಒಂದು ಸುಳ್ಳು
ಒಂದೇ ನಾಲಿಗೆಯ
ರಾಜಕಾರಣಿ ಹೇಳುತ್ತಾನೆ
ದಿನಕ್ಕತ್ತು ಸುಳ್ಳು!
2) ಶೀಲಾ
ನೆರೆಮನೆ ಶೀಲಾ
ಪರ ಪುರುಷರೊಡನೆ
ಸೇರಿ
ಹೆಸರು ಕೆಡಿಸಿಕೊಂಡಳು
3) ಟಿವಿ ಹಾವಳಿ
ಮನೆಯಲ್ಲಿ
ಟಿವಿ ಮುಂದೆ
ಸದಾ ಇರುವ
ವಿದ್ಯಾ ರ್ಥಿಗಳು
ಶಾಲೆಯಲ್ಲಿ
ಹಿಂದೆ ಬೀಳುವರು.
4) ವಾಸ್ತವ
ಕಟ್ಟುವವು...