Monthly Archives: March, 2021
ಸಂಜಯ ಖೇಣಿ ವಾಪ್ಸಿ ; ಬಿಜೆಪಿಯಲ್ಲಿ ಭಿನ್ನಮತ ?
ಬೀದರ - ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಹಾಗೂ ಕಾಂಗ್ರೆಸ್ ಮತಗಳನ್ನು ಸೆಳೆಯಲು ಖೇಣಿ ಮನೆತನದ ನಾಯಕ ಸಂಜಯ ಖೇಣಿಯವರನ್ನು ಬಿಜೆಪಿಗೆ ಕರೆತಂದಿದ್ದರಿಂದ ಪಕ್ಷದಲ್ಲಿಯೇ ಭಿನ್ನಮತ ಭುಗಿಲೇಳಲು ಕಾರಣವಾಗಿದೆಯೆನ್ನಲಾಗಿದೆ.ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ...
ಬೆಲೆ ಇಳಿಸಲು ಕ್ರಮ ಕೈಗೊಳ್ಳಲು ಜಾ.ಜನತಾ ದಳದ ಆಗ್ರಹ
ಮೂಡಲಗಿ - ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಸಿಮೆಂಟ್, ಕಬ್ಬಿಣ,ಗ್ಯಾಸ್, ದಿನಸಿ ವಸ್ತುಗಳು ಅಷ್ಟೇ ಅಲ್ಲದೆ ಕುಡುಕರಿಗೆ ಪ್ರಿಯವಾಗಿರುವ ಸಾರಾಯಿ ಬೆಲೆಯಲ್ಲಿ ಕೂಡ ಅತೀ ಹೆಚ್ಚಳವಾಗಿದ್ದು ಬಡವರ ಜೀವನ ದುರ್ಭರವಾಗಿದೆ ಆದ್ದರಿಂದ ತಕ್ಷಣವೇ ರಾಜ್ಯ...
ಬಿಜೆಪಿಯಲ್ಲಿ ಆರಂಭದಲ್ಲಿಯೇ ಅಪಸ್ವರ ; ಕಾರ್ಯಕರ್ತರ ಸಮಾಧಾನಿಸಿದ ನಾಯಕರು
ಬೀದರ -ಉಪ ಚುನಾವಣೆ ನಿಮಿತ್ತ ನಗರದ ಅಕ್ಕ ಮಹಾದೇವಿ ಕಾಲೇಜು ಮೈದಾನದಲ್ಲಿ ಬಿಜೆಪಿ ಪಕ್ಷದಿಂದ ಆಯೋಜಿಸಿದ ಬಹಿರಂಗ ಸಮಾವೇಶದಲ್ಲಿ ಜರುಗಿದ ಕೆಲ ಪ್ರಸಂಗಗಳು ಚುನಾವಣೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಆರಂಭದಲ್ಲೆ ವಿಘ್ನ ಎದುರಾದಂತೆ...
ಮೂರು ತಿಂಗಳಲ್ಲಿ ಕಾಂಗ್ರೆಸ್ ಮನೆ ಖಾಲಿ – ಕಟೀಲು
ಬೀದರ - ಈಗಾಗಲೆ ಕಾಂಗ್ರೆಸ್ ನಲ್ಲಿ ಸಿದ್ದು - ಡಿಕೆಶಿ ಕೋಳಿಜಗಳ ಆರಂಭವಾಗಿದೆ. ಮೂರು ತಿಂಗಳಲ್ಲಿ ಕಾಂಗ್ರೆಸ್ ಮನೆ ಖಾಲಿಯಾಗುತ್ತದೆ ನೋಡುತ್ತಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ವಾಗ್ದಾಳಿ ಮಾಡಿದರು.ಜಿಜೆಪಿ...
ವಿಶ್ವ ಮಹಿಳಾ ದಿನಾಚಾರಣೆ ಅಂಗವಾಗಿ ಕಿರು ಲೇಖನ. ನನ್ನ ಮೂರು ಮಹಿಳಾ ಮುತ್ತುಗಳು
ಆಪರೇಷನ್ ಥಿಯೇಟರ್ ಬಾಗಿಲು ತೆರೆಯುವುದನ್ನೇ ಕಾತುರದಿಂದ ಕಾಯುತ್ತಾ ಕುಳಿತಿರುವ ಕಂಗಳು, ಎಲ್ಲಿ ಎದೆ ಸೀಳಿಕೊಂಡು ಹೊರಗೆ ಬಂದು ಬಿಡುವುದೇನೋ ಅನ್ನಿಸುವಷ್ಟು ಹೃದಯ ಬಡಿತ, ಸುನಾಮಿಯಂತೆ ಯೋಚನೆಗಳೊಂದಿಗೆ ಆರ್ಭಟಿಸುತ್ತಾ ನರ್ತಿಸುತ್ತಿರುವ ಮನಸ್ಸು, ಮಡದಿ ಒಳಗೆ...
ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಸಾರಾಂಶ
ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ
ಎಳ್ಳು ಜೀರಿಗೆ ಬೆಳೆಯೋಳ
ಭೂ ತಾಯಿ ಎದ್ದೊಂದು ಘಳಿಗೆ ನೆನೆದೇನ
ಎನ್ನುತ್ತ ಪ್ರತಿ ಹೊಸ ದಿನದ ಬೆಳಗನ್ನು ಸ್ವಾಗತಿಸುವ ರೈತ ಮಹಿಳೆಯ ಬಗ್ಗೆ ಚಿಂತನೆ...
ಹೆಣ್ಣುಮಕ್ಕಳ ತಂದೆ – ಗುಂಡಪ್ಪ ಬಡಿಗೇರ
(ರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಿಶೇಷ ಲೇಖನ)
ಹೆಣ್ಣಿದ್ದ ಮನೆಗೆ ಕನ್ನಡಿಯಾತಕ?
ಹೆಣ್ಣು ಸಣ್ಣವಳು ಒಳಗಿರಲು
ಕನ್ನಡಿಯಂಗ ಹೊಳೆಯುವಳು !!
ಎಂಬ ತ್ರಿಪದಿಯ ಸಾಲುಗಳು ಜನಪದರ ಬದುಕಿನಲ್ಲಿ ಹೆಣ್ಣಿನ ಮಹತ್ವವನ್ನು ತಿಳಿಸುತ್ತವೆ. ‘ಪ್ರತಿ ಮನೆಯಲ್ಲೂ ಹೆಣ್ಣುಮಕ್ಕಳಿದ್ದರೆ, ಆ...
ವೇಣು ಜಾಲಿಬೆಂಚಿ ಗಜಲ್ ಗಳು
ಗಜಲ್-೧
ಇದೇ ಕಣ್ಣುಗಳು ನೋಡು ಚೆನ್ನಾಗಿ ಅನುಮಾನ ಬೇಡ ಸಖಿ
ಭರವಸೆ ಕನಸು ಕಂಡಿದ್ದು ಸುಳ್ಳಲ್ಲ ಬಿಗುಮಾನ ಬೇಡ ಸಖಿ
ನೀ ಒಂದು ಚೂರು ನಸುನಕ್ಕು ಮತ್ತೆ ನಾಚಿ ನವಿಲಾಗುತಿದ್ದೆ
ಆ ಸಾವಿರ ಕಣ್ಣ ಮೋಹಕೋಡಿ ಬಂದಿದ್ದೆ ಅಪಮಾನ...
ಅಣ್ಣನನ್ನು ಧಿಕ್ಕರಿಸಿ ತಮ್ಮ ಬಿಜೆಪಿ ಪಕ್ಷಕ್ಕೆ
ಬೀದರ - ಕಾಂಗ್ರೆಸ್ ಪಕ್ಷದ ಭದ್ರಕೋಟೆಯನ್ನು ಭೇದಿಸಲು ಪಾಟೀಲ ಮನೆತನದ ಪ್ರಭಾವಿ ಯುವನಾಯಕನಾದ ಸಿದ್ದು ಪಾಟೀಲ ರನ್ನು ಬಿಜೆಪಿ ಪಕ್ಷಕ್ಕೆ ತರುವಲ್ಲಿ ಬೀದರ ಜಿಲ್ಲೆಯ ಬಿ ಜೆ ಪಿ ಯ ನಾಯಕರು ಯಶಸ್ವಿಯಾಗಿದ್ದಾರೆ.ಕಾಂಗ್ರೆಸ್...
ಗೆಲುವಿಗೆ ರಹಸ್ಯಗಳಿಲ್ಲ!!
ಗೆಲುವು ಕೆಲವೇ ಕೆಲವು ಜನರ ಸ್ವತ್ತಲ್ಲ. ಅದು ಅದೃಷ್ಟಶಾಲಿಗಳಿಗೆ ಒಲಿಯುತ್ತದೆ ಎಂಬುದಂತೂ ಸಂಪೂರ್ಣ ಸುಳ್ಳು. ಅಂದ ಹಾಗೆ ಇನ್ನೊಂದು ವಿಷಯ ಗೆಲುವಿಗೆ ಅಡ್ಡದಾರಿಗಳಂತೂ ಇಲ್ಲವೇ ಇಲ್ಲ. ಅದು ಸಾವಿರ ಸಾವಿರ ಪ್ರಯತ್ನಗಳ ಒಟ್ಟಾರೆ...