Monthly Archives: June, 2021

Rabakavi: ಸಾಲಬಾಧೆಗೆ ನೇಕಾರ ನೇಣಿಗೆ ಶರಣು!

ರಬಕವಿ - ಇತ್ತೀಚೆಗೆ ರಬಕವಿ - ಬನಹಟ್ಟಿ ತಾಲ್ಲೂಕಿನ ರಾಮಪೂರದಲ್ಲಿ ಷಣ್ಮುಖ ಮುರಗುಂಡಿ ಎಂಬ ನೇಕಾರನು , ಕೋವಿಡ್ ಲಾಕ್ ಡೌನ್ ದಿಂದಾಗಿ , ವ್ಯಾಪಾರ ವಹಿವಾಟು ಇಲ್ಲದೇ , ಈಗಾಗಲೇ ತೆಗೆದುಕೊಂಡಿರುವ ಬ್ಯಾಂಕ್ ಸಾಲ ಹಾಗೂ ಖಾಸಗಿ ಸಾಹುಕಾರರ ಮೀಟರ್ ಬಡ್ಡಿ ಸಾಲಕ್ಕೆ ಹೆದರಿ ಮರಕ್ಕೆ ನೇಣು ಹಾಕಿಕೊಂಡು ಇಹಲೋಕ ತ್ಯಜಿಸಿದರು. ಬಾಗಲಕೋಟದಿಂದ ಜವಳಿ...

ಸ್ಮಶಾನ ಭೂಮಿ ಅತಿಕ್ರಮಣ ತೆರವಿಗೆ ಸರ್ವೇ ಕಾರ್ಯ ಆರಂಭ

ಸಿಂದಗಿ: ಪಟ್ಟಣದ ಮಲಘಾಣ ರಸ್ತೆಯಲ್ಲಿರುವ ಸಾರ್ವಜನಿಕ ಸ್ಮಶಾನ(ಜನಿವಾರ ಧಾರಿಗಳ) ಭೂಮಿಗೆ ಹೋಗುವ ಕೂಡುದಾರಿಯನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಖೊಟ್ಟಿ ಕಾಗದ ಪತ್ರಗಳನ್ನು ಸೃಷ್ಟಿಸಿ ವಿಲೇವಾರಿ ಮಾಡಿ ಕಟ್ಟಡ ನಿರ್ಮಿಸುವ ತವಕದಲ್ಲಿದ್ದು, ಸದರಿ 5 ಎಕರೆ, 32 ಗುಂಟೆ ಜಾಗೆಯ ಮೋಜನಿ-ಭೂಮಾಪನವನ್ನು ತಹಸೀಲ್ದಾರ್ ಕಛೇರಿ ಸಿಬ್ಬಂದಿಯಿಂದ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ನಗರ ಸುಧಾರಣಾ ಸಮಿತಿ ಅಧ್ಯಕ್ಷ...

ತಾ. ಪಂ ಪ್ರಗತಿ ಪರಿಶೀಲನಾ ಸಭೆ ; ಬಾಕಿ ಉಳಿದ ಕಾಮಗಾರಿಯನ್ನು ಚುರುಕುಗೊಳಿಸಿ: ಶಾಸಕ ಸತೀಶ ಜಾರಕಿಹೊಳಿ

ಬೆಳಗಾವಿ: " ಕ್ಷೇತ್ರದಲ್ಲಿ ಬಾಕಿ ಉಳಿದ ಕಾಮಗಾರಿಯನ್ನು ಚುರುಕುಗೊಳಿಸಿ, ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಿ" ಎಂದು ಅಧಿಕಾರಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ಸೂಚನೆ ನೀಡಿದರು. ಇಲ್ಲಿನ ತಾ.ಪಂ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ, 14 ಗ್ರಾ.ಪಂ ವ್ಯಾಪ್ತಿಯ ನರೇಗಾ ಯೋಜನೆಯ ವಿವಿಧ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಫಲಾನುಭವಿಗಳಿಗೆ ಅನುಕೂಲವಾಗುವ...

ಎಸ್ಎಸ್ಎಲ್ ಸಿ ಪರೀಕ್ಷೆ ; ಪೂರ್ವ ಸಿದ್ಧತೆ ಪರಿಶೀಲಿಸಿದ ಬಿಇಓ

ಸಿಂದಗಿ: ಎಸ್ ಎಸ್ ಎಲ್ ಸಿ ಪರೀಕ್ಷೆ ದಿನಾಂಕ ಪ್ರಕಟಣೆಯಿಂದ ವಿದ್ಯಾರ್ಥಿಗಳು ಪರೀಕ್ಷೆ ಪೂರ್ವ ಸಿದ್ದತೆಯಿಂದ ಎರಡು ದಿನ ಪರೀಕ್ಷೆ ಬರೆಯಲು ದೈರ್ಯದಿಂದ ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲ. ಯ .ದೇವಣಗಾಂವಿ ಹೇಳಿದರು , ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಜಿ ಹೆಚ್ ಎಸ್ ಹೊನ್ನಳ್ಳಿ ಶಾಲೆಯ ಪರವಾಗಿ ಎಸ್ ಎಸ್ ಎಲ್ ಸಿ ಓದುತ್ತಿರುವ...

ರಮೇಶ ದೆಹಲಿ ಭೇಟಿ ಅವರ ಆಂತರಿಕ ವಿಚಾರ – ಸತೀಶ ಜಾರಕಿಹೊಳಿ

ಬೆಳಗಾವಿ : ಯಾರಿಗೆ ಯಾರು ಮೋಸ ಮಾಡಿದ್ದಾರೆ ಎಂಬುದನ್ನು ರಮೇಶ್ ಜಾರಕಿಹೊಳಿ ಅವರಿಗೆ ನೀವೇ ಕೇಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನುಡಿದರು. ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ನರೇಗಾ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ಸ್ವಪಕ್ಷಿಯರೇ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಈ...

ಭೂಮಿಯ ಮೇಲಿರುವ ಹೆಣ್ಣಿಗೇಕೆ ಹೆಚ್ಚು ಕಷ್ಟ?

ಭೂಮಿ ತಾಯಿಯ ಮಗಳಾಗಿ ಜನಿಸುವ ಸ್ತ್ರೀ ಕುಲಕ್ಕೆ ಪುರಾಣ ಇತಿಹಾಸ ಕಾಲದಿಂದಲೂ ಪೂರ್ಣ ಸ್ವಾತಂತ್ರ್ಯ ಇಲ್ಲದೆ ಕಷ್ಟಗಳೇ ಹೆಚ್ಚಾಗಿರೋದನ್ನು ಕಲಿಯುಗದವರೆಗೂ ಹೇಳಿ, ಕೇಳಿಕೊಂಡು ಬಂದಿರೋದರ ಹಿಂದಿನ ಸತ್ಯ ಧರ್ಮ ಏನಿದೆ? ಇದನ್ನು ಭೌತಿಕ ವಿಜ್ಞಾನದಿಂದ ಅರ್ಥ ಮಾಡಿಕೊಳ್ಳಲು ಕಷ್ಟ. ಕಣ್ಣಿಗೆ ಕಾಣದ ಅಧ್ಯಾತ್ಮ ಸತ್ಯ ಕಣ್ಣಿಗೆ ಕಾಣುವ ಭೌತಿಕ ಸತ್ಯಕ್ಕೆ ವಿರುದ್ದವಾಗಿದೆ. ಇಲ್ಲಿ ಮಾನವನ ಜೀವನಕ್ಕೆ...

ಶೈಕ್ಷಣಿಕ ವರ್ಷದ ಪೂರ್ವಭಾವೀ ಸಭೆ

ಸವದತ್ತಿ: ಸವದತ್ತಿ ತಾಲೂಕು ಸಮೂಹ ಸಂಪನ್ಮೂಲ ವ್ಯಕ್ತಿಗಳಿಗಾಗಿ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಶೇಷ ಸಭೆ ಜರುಗಿತು. ಈ ಸಭೆಯಲ್ಲಿ ಡಯಟ್ ಹಿರಿಯ ಉಪನ್ಯಾಸಕ ರಾದ ರಾಜೇಂದ್ರ ತೇರದಾಳ ಹಾಗೂ ಪ್ರಕಾಶ ಪಾಟೀಲ ಸೇತುಬಂಧ ಕುರಿತು ಪರ್ಯಾಯ ಶಿಕ್ಷಣ ವ್ಯವಸ್ಥೆ ಮಾಡಿಕೊಳ್ಳಲು ಕ್ರಿಯಾ ಯೋಜನೆಯನ್ನು ತಯಾರಿಸುವ ಕುರಿತು ಹಾಗೂ ಡಯಟ್ ಬೆಳಗಾವಿಯಿಂದ ಪ್ರಕಟವಾದ ಸಮನ್ವಯ ಶಿಕ್ಷಣ ಕೈಪಿಡಿ...

ಪದವಿ ವಿದ್ಯಾರ್ಥಿಗಳಿಗೆ ಕೋವಿಡ್‍ಲಸಿಕೆ ಕಡ್ಡಾಯ – ಪ್ರಾಚಾರ್ಯ ಮಾರುತಿ ಎ. ದೊಂಬರ

ಸವದತ್ತಿ: ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕಿಸುವ ಬೃಹತ್ ಅಭಿಯಾನ ದಿ. 1ನೇ ಜುಲೈ 2021ರಂದು ಗುರುವಾರ ಬೆಳಿಗ್ಗೆ 10-00 ಗಂಟೆಗೆ ಸವದತ್ತಿಯ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್. ಮಹಾವಿದ್ಯಾಲಯ ಮತ್ತು ತಾಲೂಕ ಆಡಳಿತ ಹಾಗೂ ತಾಲೂಕ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಪ್ರೊ.ಮಾರುತಿ ಎ. ದೊಂಬರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉನ್ನತ ಶಿಕ್ಷಣ ಹಂತದಲ್ಲಿ ವಿದ್ಯಾಭ್ಯಾಸ...

ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಸ್ವಾಗತ

ಮೂಡಲಗಿ - ೧೨ ನೇ ಶತಮಾನದಲ್ಲಿ ಸಮಾನತೆ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಪರಿಚಯಿಸಿದ ಜಗಜ್ಯೋತಿ ಶ್ರೀ ಬಸವೇಶ್ವರರ ಪ್ರತಿಮೆಯನ್ನು ವಿಧಾನ ಸೌಧ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ ಸರ್ಕಾರದ ನಿರ್ಧಾರವನ್ನು ಲಿಂಗಾಯತ ಪಂಚಮಸಾಲಿ ಅಭಿವೃದ್ಧಿ ಸಮಿತಿಯ ತಾಲೂಕಾ ಅಧ್ಯಕ್ಷ ಬಸವರಾಜ ಪಾಟೀಲ ಹಾಗೂ ಯುವ ಮುಖಂಡ ಈಶ್ವರ ಢವಳೇಶ್ವರ ಸ್ವಾಗತಿಸಿದ್ದಾರೆ. ಪ್ರತಿಮೆ ಸ್ಥಾಪನೆಯಿಂದ ವಿಧಾನ ಸೌಧಕ್ಕೆ ಮೆರುಗು...

ರೇವಪ್ಪಯ್ಯ ಮುತ್ಯಾ ಜಾತ್ರೆ : ಹೋಳಿಗೆ ತುಪ್ಪ ಸವಿದ ಭಕ್ತರು

ಬೀದರ : ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ನಾವದಗಿ ಗ್ರಾಮದಲ್ಲಿ ಮಂಗಳವಾರ ರೇವಪ್ಪಯ್ಯ ಮುತ್ಯಾ ಬಿನ್ನಹ ( ಜಾತ್ರೆ ) ನಡೆಯಿತು. ಭಾಲ್ಕಿ ತಾಲ್ಲೂಕಿನ ಮಾಜಿ ಶಾಸಕ ಪ್ರಕಾಶ ಖಂಡ್ರೆ ಜಾತ್ರೆಯಲ್ಲಿ ಭಾಗಿಯಾಗಿ ರೇವಪ್ಪಯ್ಯ ಮುತ್ಯಾನ ದರ್ಶನ ಪಡೆದರು. ನಂತರ ಮಾತನಾಡಿದ ಅವರು ರೇವಪ್ಪಯ್ಯ ಮುತ್ಯಾ ಎಂದರೆ ಹೋಳಿಗೆ ತುಪ್ಪದ ವಿಶೇಷ. ಕಲ್ಯಾಣ ಕರ್ನಾಟಕದಲ್ಲಿಯೇ ಸುಪ್ರಸಿದ್ಧವಾಗಿದೆ. ಅವರು ದಾಸೋಹ...
- Advertisement -spot_img

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -spot_img
close
error: Content is protected !!
Join WhatsApp Group