Monthly Archives: July, 2021

ಹಾವೇರಿ ಶಾಸಕ ನೆಹರು ಓಲೇಕಾರಗೆ ಮಂತ್ರಿ ಸ್ಥಾನ ನೀಡುವಂತೆ ಆಗ್ರಹ

ಬೆಳಗಾವಿ : ಬಿಜೆಪಿ ಪಕ್ಷದ ಹಿರಿಯ ನಾಯಕರು ಹಾಗೂ ಹಾವೇರಿ ಶಾಸಕ ನೆಹರು ಓಲೇಕಾರ ಅವರಿಗೆ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಬೆಳಗಾವಿ ಛಲವಾದಿ ಮಹಾಸಭಾ ಸಂಘದ ಸದಸ್ಯರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಅಖಂಡ ಭಾರತಕ್ಕೆ ಸಂವಿಧಾನವನ್ನು ಕೊಟ್ಟಿರುವಂತಹ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯದವರಾಗಿರುವ ಮತ್ತು ಕರ್ನಾಟಕ ರಾಜ್ಯದಲ್ಲಿ ದಲಿತರ ಜನಸಂಖ್ಯೆಯಲ್ಲಿ 40 ಲಕ್ಷಕ್ಕಿಂತ...

ವಂದೇ ಗುರು ಪರಂಪರಾಮ್ ’ಕೃತಿಗೆ ಗುರುಕುಲ ಸಾಹಿತ್ಯ ಶರಭ’ ಪ್ರಶಸ್ತಿ

ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಪ್ರಕಟಿಸಿರುವ ಸಂಸ್ಕೃತಿ ಚಿಂತಕ, ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರ ವಂದೇ ಗುರು ಪರಂಪರಾಮ್’ ಕೃತಿಯು ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನ ವತಿಯಿಂದ ನೀಡುವ ಪ್ರತಿಷ್ಠಿತ ಗುರುಕುಲ ಸಾಹಿತ್ಯ ಶರಭ’ ಪ್ರಶಸ್ತಿಗೆ ಆಯ್ಕೆಯಾಗಿದೆ. ಸದ್ಯದಲ್ಲೇ ತುಮಕೂರಿನಲ್ಲಿ ನಡೆಯುವ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ರಾಜ್ಯಾಧ್ಯಕ್ಷ...

ದೇವರ ಹೆಸರಿನಲ್ಲಿ ರಾಜಕೀಯ ನಡೆಸಿ ಜ್ಞಾನ ಹಿಂದುಳಿದಿದೆ

ಒಂದು ಸಣ್ಣ ಕಲ್ಲನ್ನು ದೇವರೆಂದು ಪೂಜಿಸಿದರೆ ಶಕ್ತಿ ಬರುತ್ತದೆ. ಆದರೆ, ಜೀವವಿರುವ ಮಾನವನನ್ನು ದೇವರೆಂದು ಪರಿಗಣಿಸಿ ಪೂಜಿಸಿದರೆ ಶಕ್ತಿ ಹೆಚ್ಚುವುದೆ? ಭೂಮಿಯ ಮೇಲೆ ಬಂದು ಮರೆಯಾದವರನ್ನು ದೇವರು ಎಂದು ಪೂಜಿಸುವುದು ಅವರ ಜ್ಞಾನವನ್ನು ಅರ್ಥ ಮಾಡಿಕೊಂಡವರಾಗಿದ್ದರು. ಈಗ ಪ್ರತಿಯೊಬ್ಬರೂ ದೇವರೆ ಎನ್ನುವವರು ಪ್ರತಿಯೊಬ್ಬರೊಳಗಿದ್ದ ಜ್ಞಾನವನ್ನು ಮಾತ್ರ ಗಮನಿಸದೆ ತಾನೇ ದೇವರೆನ್ನುವಂತೆ ಜನರನ್ನು ಮೋಸಗೊಳಿಸಿ ಹಣ,ಅಧಿಕಾರ,ಸ್ಥಾನ ಪಡೆದರೆ...

ಹೊಸ ಪುಸ್ತಕ ಓದು: ಡಾ. ಶ್ರೀರಾಮ ಇಟ್ಟಣ್ಣವರ ಅಭಿನಂದನ ಗ್ರಂಥ

ಡಾ. ಶ್ರೀರಾಮ ಇಟ್ಟಣ್ಣವರ ಅಭಿನಂದನ ಗ್ರಂಥ ಪುಸ್ತಕದ ಹೆಸರು: ಪಾರಿಜಾತ ಪ್ರಧಾನ ಸಂಪಾದಕರು: ಡಾ. ಎಂ. ಎಸ್. ಮದಭಾವಿ ಸಂಪಾದಕರು: ಡಾ. ಎಂ. ಎಂ. ಪಡಶೆಟ್ಟಿ, ಡಾ. ಎಸ್. ಕೆ. ಕೊಪ್ಪಾ, ಡಾ.ಚನ್ನಪ್ಪ ಕಟ್ಟಿ, ಶ್ರೀ ಶಿವಾನಂದ ಶೆಲ್ಲಿಕೇರಿ ಪ್ರಕಾಶನ: ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ ಮುದ್ರಣ: ೨೦೨೧, ಪುಟಗಳು: ೮೪೦ ಬೆಲೆ: ರೂ. ೬೦೦/- (ಪುಸ್ತಕಕ್ಕಾಗಿ ಸಂಪರ್ಕಿಸಿ...

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ ಉದ್ಘಾಟಿಸಿದರು. ಪತ್ರಕರ್ತರಿಗಾಗಿ ಪುರಸಭೆ ಎದುರಿಗಿನ ತಮ್ಮ ಕಟ್ಟಡದಲ್ಲಿ ಒಂದು ಭಾಗವನ್ನು ಕಚೇರಿಗಾಗಿ ಸುರೇಶ ಪಾಟೀಲ ಅವರು ಒದಗಿಸಿದ್ದು ಶುಕ್ರವಾರದಂದು ಪೂಜೆಯೊಂದಿಗೆ ಕಚೇರಿಯ ಉದ್ಘಾಟನೆ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಸಲ್ಲಿಸಲಾಯಿತು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಶುಕ್ರವಾರ ಜುಲೈ 30 ರಂದು ನವದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ ಶಕ್ತಿಗೆ ಧರ್ಮ ಸತ್ಯ ಜ್ಞಾನವಿರಬೇಕು. ಇಲ್ಲಿ ತನ್ನ ಸಂಸಾರದ‌ ಜೊತೆಗೆ ಸಮಾಜವೂ ಇದೆ ಎಂಬ ಅರಿವು ಇರಬೇಕು. ಹೊರಗಿನ ರಾಜಕೀಯಕ್ಕೆ ಸಹಕರಿಸಲು ಹಣ ಬೇಕು. ಒಳಗಿನ‌  ರಾಜಯೋಗಕ್ಕೆ ಜ್ಞಾನ...

ಕವನ: ಅನ್ನದಾತ ರೈತ

ಅನ್ನದಾತ ರೈತ ಹಗಲಿರುಳು ದುಡಿಯತ್ತಾನೆ ಮಾಡಿಕೂಳ್ಳದೆ ಬೇಸರ ಇವನ ದುಡಿಮೆಗೆ ಜೊತೆಯಾಗಿರುತ್ತಾನೆ ನೇಸರ ಎತ್ತುಗಳ ಜೊತೆಯಾಗಿ ಉಳುತ್ತಾನೆ ಸರಸರ ಇವನ ಮನದಲ್ಲಿ ಎಂದು ಸುಳಿಯದು ಅಹಂಕಾರ‌ ಭೂಮಿತಾಯಿ ಮೇಲೆ ಇದೆ ಇವನಿಗೆ ಮಮಕಾರ ಇವನಿಗೆ ಗೊತ್ತು "ಕೈ ಕೆಸರಾದರೆ ಬಾಯಿ ಮೊಸರ" ದಬ್ಬಾಳಿಕೆ ನಡೆಯುತ್ತಿದೆ ಇವನ ಮೇಲೆ ನಿರಂತರ ಸಮಾಜಕ್ಕೆ ಇಲ್ಲ ಇವನ ಮೇಲೆ ಕನಿಕರ ಸಿಗುತ್ತಿಲ್ಲ ಇವನ ಬೆಳೆದ ಬೆಳೆಗೆ ಪರಿಹಾರ ಅನ್ನದಾತನ ಬಗ್ಗೆ ಮಾಡಬೇಡಿ ತಾತ್ಸಾರ ಇವನು ಬೆಳೆಯದಿದ್ದರೆ ಜಗತ್ತಿಗೆ ಬರುತ್ತೆ ಸಂಚಕಾರ ಅನ್ನದಾತರೆ ನಿಮಗೆ ಬರದಿರಲಿ ಆತ್ಮಹತ್ಯೆ ವಿಚಾರ. ರೈತರಿಗೆ ಹೇಳಿ ಜೈಕಾರ ದೇಶ ಬೆಳೆಯುತ್ತದೆ ಉತ್ತರೊತ್ತರ. ಕಿರಣ.ಯಲಿಗಾರ....

ಪತ್ರಕರ್ತನಾದವನು ಬರೆಯಬೇಕೆಂದರೆ ಸಾಕಷ್ಟು ಓದಬೇಕು. ಯಾವುದೇ ಉದ್ವೇಗವಿಲ್ಲದೆ ಬರೆಯಬೇಕು – ಉಮೇಶ ಬೆಳಕೂಡ

ಮೂಡಲಗಿ - ಪತ್ರಕರ್ತ ಸುಧಾರಣೆಯ ಬಗ್ಗೆ ಬರೆದರೆ ಅದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಬೇಕು. ತನ್ನ ಸುದ್ದಿಯಿಂದ ಸಮಾಜದಲ್ಲಿ ಬದಲಾವಣೆ, ಸುಧಾರಣೆಯಾದಾಗ ಅದರಿಂದ ಸಿಗುವ ಆನಂದ ಬಹಳ ದೊಡ್ಡದು ಎಂದು ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಉಮೇಶ ಬೆಳಕೂಡ ಹೇಳಿದರು. ಅವರು ಪುರಸಭೆಯ ಎದುರಿಗೆ ಇರುವ ಸುರೇಶ ಪಾಟೀಲ ಅವರ ಕಟ್ಟಡದಲ್ಲಿ ಮೂಡಲಗಿ ತಾಲೂಕಾ ಪತ್ರಕರ್ತರ...

ಅಕ್ಷರ ದಾಸೋಹದಿಂದ ಬಡ ಮಕ್ಕಳಿಗೆ ಅನುಕೂಲ – ಕುಮಾರ ಮರ್ದಿ

ಮೂಡಲಗಿ: ಸರಕಾರಿ ಶಾಲೆಗಳಲ್ಲಿ ಅಕ್ಷರದಾಸೋಹ ಮತ್ತು ಕ್ಷೀರಭಾಗ್ಯ ಯೋಜನೆಗಳಂಥ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ಬಡವರಿಗೆ ಕೂಲಿ ಕಾರ್ಮಿಕ ಮಕ್ಕಳಿಗೆ ಹಸಿವು ನೀಗಿಸಿ ಅವರಿಗೆ ಶಿಕ್ಷಣ ಪಡೆಯಲು ಅನುಕೂಲವಾಗಿದೆ ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ ಹೇಳಿದರು. ಅವರು ತಾಲೂಕಿನ ತುಕ್ಕಾನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರದಿಂದ ಕೊಡಮಾಡಿದ ಅಕ್ಷರದಾಸೋಹದ...
- Advertisement -spot_img

Latest News

ವಚನ ವಿಶ್ಲೇಷಣೆ : ಸ್ವಯಂಪ್ರಸಾದಿಯಾದ ಬಸವಣ್ಣ

ತನುವಿಡಿದು ದಾಸೋಹವ ಮಾಡಿ ಗುರುಪ್ರಸಾದಿಯಾದ ಬಸವಣ್ಣ ಮನವಿಡಿದು ದಾಸೋಹವ ಮಾಡಿ   ಲಿಂಗಪ್ರಸಾದಿಯಾದ ಬಸವಣ್ಣ.                   ...
- Advertisement -spot_img
close
error: Content is protected !!
Join WhatsApp Group