Monthly Archives: July, 2021
ಬೀದರ್ ತಹಶಿಲ್ದಾರ ಗಂಗಾದೇವಿ ಎಸಿಬಿ ಬಲೆಗೆ
ಬೀದರ - ಭೂಮಿ ಮ್ಯುಟೇಶನ್ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ತಹಶೀಲ್ದಾರ ಗಂಗಾದೇವಿ ರೂ. 15 ಲಕ್ಷ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.ತಾಲೂಕಿನ ಚಿದ್ರಿ ಗ್ರಾಮದ ಸರ್ವೆ ನಂಬರ್ 15/1 ರ...
ಹೊಸ ಪುಸ್ತಕ ಓದು; ತ್ರಿಭಾಷೆಗಳಲ್ಲಿ ಮೂಡಿಬಂದ ‘ಮಹಾಜಂಗಮ’
ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರುಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆಕನ್ನಡಾನುವಾದ : ಡಾ. ವಿಠಲರಾವ್ ಟಿ. ಗಾಯಕ್ವಾಡ್ಪ್ರಕಾಶಕರು : ಬಸವಧರ್ಮ ಪ್ರಸಾರ ಸಂಸ್ಥೆ, ಹಿರೇಮಠ...
ನೂತನ ಸಿಎಂ ಬೊಮ್ಮಾಯಿ ಅವರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ
ಗೋಕಾಕ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.ಬೊಮ್ಮಾಯಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವುದರಿಂದ...
ದಿ. ೨೮ ರಂದು ಪತ್ರಿಕಾ ದಿನಾಚರಣೆ
ಮೂಡಲಗಿ: ತಾಲೂಕಾ ಪತ್ರಕರ್ತರ ಬಳಗ ಹಾಗೂ ಚೈತನ್ಯ ವಸತಿ ಶಾಲೆ ಸಂಯುಕ್ತ ಆಶ್ರಯದಲ್ಲಿ ದಿ ೨೮ ರಂದು ಸಾಯಂಕಾಲ ಗಂಟೆಗೆ ಶಾಲಾ ಸಭಾಭವನದಲ್ಲಿ ಪತ್ರಿಕಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿದ್ಧಸಂಸ್ಥಾನ ಮಠದ ಶ್ರೀ...
ಅಕ್ರಮ ಮದ್ಯ ವಶ
ಸಿಂದಗಿ: ಬೆಳಗಾವಿ ವಿಭಾಗ ಅಬಕಾರಿ ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ಹಾಗೂ ವಿಜಯಪುರ ಅಬಕಾರಿ ಉಪ ಆಯುಕ್ತರ ನಿರ್ದೇಶನದಲ್ಲಿ ಜು. 26ರಂದು ಸಿಂದಗಿ ವಲಯದ ತುರಕನಗೇರಿ ಗ್ರಾಮದಿಂದ ಕಲಕೇರಿ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯೆ...
ಹಣಮಾಪುರ: ಪ್ರವಾಹ ಪೀಡಿತ ಪ್ರದೇಶ ಘೋಷಿಸಲು ಒತ್ತಾಯ
ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಸಮೀಪ ಹರಿಯುವ ಇಂದ್ರವೇಣಿ ಹಳ್ಳಕ್ಕೆ ಸತತ ಮಳೆಯಿಂದ ಮೇಲಿಂದ ಮೇಲೆ ಪ್ರವಾಹ ಬರುತ್ತಿದ್ದು, ಹಳ್ಳದ ಪಕ್ಕದಲ್ಲಿರುವ ವಾರ್ಡ್ 12ರ ಹಣಮಾಪೂರ ಪ್ರದೇಶವು ಪ್ರವಾಹ ಪೀಡಿತವಾಗಿ ಸಾಕಷ್ಟು ನಷ್ಟವಾಗುತ್ತಲಿದೆ. ಹಣಮಾಪೂರ...
ಉತ್ತಮ ಪರಿಸರ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ – ಮಂಜುನಾಥ ಗಂಗೆಮತ
ಬನವಾಸಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬನವಾಸಿ ಉಪ ಅರಣ್ಯ ವಲಯಧಿಕಾರಿ ಮಂಜುನಾಥ ಗಂಗೆಮತ ಹೇಳಿದರು.ಅವರು ಬನವಾಸಿ ವಲಯದ...
ವಿಧಿ ನಿಯಮ ಸಾವನ್ನು ತನ್ನತ್ತ ಸೆಳೆಯುತ್ತದೆ – ಶ್ರೋ.ಬ್ರ.ನಿ.ಸದ್ಗುರು ಮುಕ್ತಾನಂದರು
ಸವದತ್ತಿ: ಅಕ್ರೂರನು ಕಂಸನ ಆಜ್ಞೆಯಂತೆ ಬಂಗಾರದ ರಥವನ್ನೇರಿ ಮಥುರೆಯಿಂದ ನಂದಗೋಕುಲಕ್ಕೆ ಪ್ರಯಾಣ ಬೆಳೆಸಿದನು.ಅವನು ಶ್ರೀ ಕೃಷ್ಣನ ಭಕ್ತನಾಗಿದ್ದನು. ಪ್ರಯಾಣ ಮಾಡುತ್ತ ದಾರಿಯುದ್ದಕ್ಕೂ ಕೃಷ್ಣನ ಆಲೋಚನೆಯಲ್ಲಿ ಸಾಗಿದನು. ನಾನು ಎಂತಹ ಪುಣ್ಯವನ್ನು ಮಾಡಿರಬೇಕು.ಎಂತಹ ತೀವ್ರವಾದ ತಪಸ್ಸನ್ನಾಚರಿಸಿರಬೇಕು.ಈ...
ಯಾರೂ ಇಲ್ಲದವರ ಜೊತೆ ಭಗವಂತ ಇರುತ್ತಾನಂತೆ
ನಿಧಾನವೆ ಪ್ರಧಾನ, ತಾಳಿದವನು ಬಾಳಿಯಾನು ಇವೆಲ್ಲವೂ ಪ್ರಚಾರಕ್ಕಷ್ಟೇ ಬಳಸುವವರು ಮಾನವರು. ಆಚರಣೆಯಲ್ಲಿ ತೊಡಗಿದವರನ್ನು ಕಾಲೆಳೆದು ಬೀಳಿಸುವವರೂ ಮಧ್ಯವರ್ತಿಗಳು, ಆಚರಿಸದೆ ಏನೂ ತಿಳಿಯದೆ ನಡೆಯುತ್ತಿದ್ದವರನ್ನೂ ತಡೆದು ನಿಲ್ಲಿಸಿ ಬುದ್ದಿವಾದ ಹೇಳುವವರೂ ಮದ್ಯವರ್ತಿಗಳು, ಎಲ್ಲಾ ತಿಳಿದು...
ವಿಹಿಂಪ ಮತ್ತು ಭಜರಂಗ ದಳದಿಂದ ಮಾರುತಿ ದೇವಸ್ಥಾನದಲ್ಲಿ ಸ್ವಚ್ಛತೆ
ಮೂಡಲಗಿ - ತುಂಬಾ ದಿನಗಳಿಂದ ಸ್ವಚ್ಛವಾಗದೇ ಉಳಿದುಕೊಂಡಿದ್ದ ನಗರದ ಗಾಂಧಿ ಚೌಕದ ಶ್ರೀ ಮಾರುತಿ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ಕೈಗೊಂಡರು.ಬಿಜೆಪಿ ಮುಖಂಡ ಪ್ರಕಾಶ...