Monthly Archives: August, 2021

ಜಲ ಶುದ್ಧೀಕರಣ ಘಟಕಕ್ಕೆ ಎಸಿ ಧಿಡೀರ್ ಭೇಟಿ

ಸಿಂದಗಿ: ಪಟ್ಟಣದ ಕುಡಿಯುವ ನೀರು ಪೂರೈಸುವ ಶುದ್ದೀಕರಣ ಘಟಕಕ್ಕೆ ಉಪವಿಭಾಗ ಅಧಿಕಾರಿ ರಾಹುಲ್ ಶಿಂಧೆಯವರು ಹಾಗೂ ಸಿಂದಗಿ ನಗರ ಸುಧಾರಣಾ ವೇದಿಕೆ ಅಧ್ಯಕ್ಷ ಅಶೋಕ ಅಲ್ಲಾಪುರ ಅವರು ದಿಢೀರನೆ ಭೇಟಿ ನೀಡಿ ಪರಿಶೀಲನೆ...

ವೈರಲ್ ಆಯ್ತು “ಪ್ಲೇ ಗರ್ಲ್” ಆಲ್ಬಂ ಸಾಂಗ್

ಕಳೆದ ಏಳು-ಎಂಟು ವರ್ಷಗಳಿಂದ ಕಿರುಚಿತ್ರ ಹಾಗೂ ಸಿನಿಮಾಗಳಿಗೆ ವಿಭಿನ್ನವಾಗಿ ಪ್ರಚಾರ ನೀಡುತ್ತಿದ್ದ, ಯು ವಿ ಡಿಜಿಟಲ್ ಪ್ರಮೋಷನ್ ಸಂಸ್ಥಾಪಕ ಹಾಗೂ ಮಲ್ಟಿ ಟ್ಯಾಲೆಂಟ್ ಆಗಿರುವ ಬೆಂಗಳೂರಿನ ಉಮೇಶ್ ಕೆ ಎನ್ ಈಗ ಆಲ್ಬಂ...

ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿ ನೀಡಿದ ನಾಯಕ ಅರಸು

ಸಿಂದಗಿ: ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿ ನೀಡಿ ಸಮಾಜದ ಕನಿಷ್ಠ ಮಟ್ಟದಲ್ಲಿರುವ ಕುಟುಂಬಗಳಿಗೆ ಮತ್ತು ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಸೃಜನಾತ್ಮಕ ಆಲೋಚನೆಗಳ ಮೂಲಕ ಹಲವಾರು ಯೋಜನೆಗಳನ್ನು ರೂಪಿಸಿದ ಧೀಮಂತ ನಾಯಕ ಹಾಗೂ ಮಾಜಿ...

ಒಂದು ಕಥೆ ಭಗವಂತನಿಗೆ ಅರ್ಪಿಸಿ ಮಾಡುವ ಸೇವೆ ಅತ್ಯಂತ ಶ್ರೇಷ್ಠ ವಾದದ್ದು !

ಭಗವಂತನಿಗೆ ಅರ್ಪಿಸಿ ಮಾಡುವ ಸೇವೆ ಅತ್ಯಂತ ಶ್ರೇಷ್ಠ ವಾದದ್ದು ! ಮುಲ್ಲೈಕ್ಕೊಡು ಎಂದು ತಮಿಳುನಾಡಿನ ಒಂದು ಪುಟ್ಟ ಗ್ರಾಮ. ಅಲ್ಲಿ ಶ್ರೀಕೃಷ್ಣ ನ ಒಂದು ಸುಂದರವಾದ ದೇವಾಲಯ. ಅರ್ಚಕರೂ ಅವರಿಗೆ ಸಹಾಯಕನಾಗಿದ್ದ ತುಳಸಿ ಎಂಬ...

ಶರಣು ಚಟ್ಟಿ ಸ್ವರಚಿತ “ತುಂಟ ಮಕ್ಕಳು” ಕೃತಿ ಲೋಕಾರ್ಪಣೆ

ಸಿಂದಗಿ: ತಾಲೂಕಿನ ಗೋಲಗೇರಿ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಸಾಹಿತಿ,ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಅವರ ಸ್ವರಚಿತ 'ತುಂಟ ಮಕ್ಕಳು' ಮಕ್ಕಳ ಕವನ ಸಂಕಲನ ಕೃತಿಯು ಆಗಸ್ಟ್ 27 ರಂದು...

ಚುಟುಕು ಕವಿಮಿತ್ರ ಕೆ .ಜಿ. ಹತ್ತಳ್ಳಿಗೆ ರಾಜ್ಯ ಮಟ್ಟದ ಶಿಶು ಗೀತೆಯ ಪ್ರಮಾಣ ಪತ್ರ

ಸಿಂದಗಿ ; ತಾಲೂಕಿನ ಚಾಂದಕವಠೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕ ಸಾಹಿತಿ ಚುಟುಕ ಕವಿ ಮಿತ್ರ ಶರಣ ಕೆ.ಜಿ.ಹತ್ತಳ್ಳಿ ಗುರುಗಳಿಗೆ "ಶಿಶುಗೀತೆ ರಚನೆ"ಯಲ್ಲಿ ಮೊದಲ ಬಾರಿಗೆ ಅರಳುಮಲ್ಲಿಗೆ...

ವರಮಹಾಲಕ್ಷ್ಮಿ ವ್ರತ: ಮುಹೂರ್ತ, ಪೂಜೆ ವಿಧಾನ, ಮಂತ್ರ ಮತ್ತು ವ್ರತ ಕಥೆ

ದೇಶಾದ್ಯಂತ ವರಮಹಾಲಕ್ಷ್ಮಿ ವ್ರತವನ್ನು ಇದೇ ಆಗಸ್ಟ್‌ 20 ರಂದು ಶುಕ್ರವಾರ ಆಚರಿಸಲಾಗುವುದು. ಈ ಬಾರಿ ವರಮಹಾಲಕ್ಷ್ಮಿ ವ್ರತದ ಶುಭ ಮುಹೂರ್ತವೇನು...? ಇಲ್ಲಿದೆ ಪೂಜೆ ವಿಧಾನ, ಶುಭ ಮುಹೂರ್ತ, ಮಂತ್ರ ಮತ್ತು ವ್ರತ ಕಥೆ.ವರಲಕ್ಷ್ಮಿ...

ಬೇಡಿದ ವರ ಕೊಡುವ ವರಮಹಾಲಕ್ಷ್ಮಿ

ಶ್ರಾವಣ ಮಾಸದಲ್ಲಿ ಎರಡನೇ ಶುಕ್ರವಾರ ಬರುವ ಈ ವರಮಹಾಲಕ್ಷ್ಮೀ ವ್ರತವನ್ನು ಎಲ್ಲಾ ಮುತ್ತೈದೆಯರೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು...

ಇಂದಿನ ಛಾಯಾಗ್ರಾಹಕರಿಗೆ ಬೆಲೆಯಿಲ್ಲದಂತಾಗಿದೆ – ಪಂಡಿತ್ ಯಂಪೂರೆ

ಸಿಂದಗಿ: ಅಂದಿನ ಛಾಯಾಗ್ರಹಣಕ್ಕೂ ಇಂದಿನ ಛಾಯಾಗ್ರಹಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಆದಾಗ್ಯೂ ಅಂದಿನ ಛಾಯಾಗ್ರಾಹಕರಿಗೆ ಹೆಚ್ಚಿನ ಬೆಲೆ ಸಿಗುತ್ತಿತ್ತು ಇಂದಿನ ಡಿಜಿಟಲ್ ಛಾಯಾಗ್ರಹಣ ಮುಂದುವರೆದರು ಕೂಡಾ ಇಂದಿನ ದೃಶ್ಯ ಮಾಧ್ಯಮಕ್ಕೆ ಮಾರುಹೋಗಿ ಬೆಲೆ ಸಿಗದಂತಾಗಿದೆ...

ಕಲ್ಲೋಳಿ: ಜೈ ಹನುಮಾನ ಯುವ ಜನ ಸೇವಾ ಸಂಘದಿಂದ ಮುಖ್ಯ ಮಂತ್ರಿಗಳಿಗೆ ಮನವಿ

ಮೂಡಲಗಿ: ತಾಲ್ಲೂಕಿನ ಕಲ್ಲೋಳಿ ಪಟ್ಟಣದ ಜೈ ಹನುಮಾನ ಯುವ ಜನ ಸೇವಾ ಸಂಘದ ಪದಾಧಿಕಾರಿಗಳು ಮೂಡಲಗಿ ತಹಶೀಲ್ದಾರ್ ಡಿ.ಜಿ.ಮಹಾತ್ ಅವರು ಗುರುವಾರದಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದಲ್ಲಿ ವಯೋಮಿತಿ ಮೀರುತ್ತಿರುವ...

Most Read

error: Content is protected !!
Join WhatsApp Group