ಧಾರವಾಡ: ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾಗಿ ಕರ್ನಾನಾಟಕ ವಿಜ್ಞಾನ ಕಾಲೇಜಿನ ಭೂ-ಗರ್ಭಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಶಿವಾನಂದ ಚೌಗಲಾ ಅವರು ಡಾ.ಎ.ಎಸ್ ಬೆಲ್ಲದ ಅವರಿಂದ ಅಧಿಕಾರ ವಹಿಸಿಕೊಂಡರು.
ಡಾ.ಎಸ್ ಬೆಲ್ಲದ ಅವರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಸೇವಾ ಹಿರಿತನದ ಆಧಾರದ ಅನುಗುಣವಾಗಿ ಡಾ. ಶಿವಾನಂದ ಚೌಗಲಾ ಅವರು ನಿರ್ಗಮಿತ ಪ್ರಾಚಾರ್ಯರಾದ ಡಾ.ಎ.ಎಸ್ ಬೆಲ್ಲದ ಅವರಿಂದ ಇಂದು...