Monthly Archives: February, 2022

ಪರಾಕ್ರಮಿ ಮಹಿಳೆ ಬೆಳವಡಿಯ ರಾಣಿ ಮಲ್ಲಮ್ಮ

ನಮ್ಮ ದೇಶ ರೋಚಕ ಇತಿಹಾಸವುಳ್ಳ ದೇಶ. ಈ ದೇಶವನ್ನು ವೀರಾಧಿವೀರರು ಆಳಿದ್ದು ಒಂದು ಕಥೆಯಾದರೆ ಅವರನ್ನೂ ಮೀರಿಸುವಂತೆ ವೀರವನಿತೆಯರು ಆಳಿದ್ದು ಇನ್ನೊಂದು ಕಥೆ. ಅಂಥವರಲ್ಲಿ ನಮಗೆ ಮೊದಲು ನೆನಪಾಗುವುದು ಬೆಳವಡಿಯ ರಾಣಿ ಮಲ್ಲಮ್ಮಾಜಿ. ಶೌರ್ಯಕ್ಕೆ,ಪರಾಕ್ರಮಕ್ಕೆ,ಹೋರಾಟಕ್ಕೆ ಇನ್ನೊಂದು ಹೆಸರೇ ಬೆಳವಡಿ ಮಲ್ಲಮ್ಮಾಜಿ. ಬೆಳವಡಿಯ ರಾಣಿ ಮಲ್ಲಮ್ಮಾಜಿಯದ್ದು ಸೋದೆ ಮನೆತನ. ವೀರತ್ವಕ್ಕೆ ಇನ್ನೊಂದು ಹೆಸರೆನ್ನುವಂತಿತ್ತು ಆಗಿನ ಸೋದೆ ಸಾಮ್ರಾಜ್ಯ....

ಇಂದಿನ ರಾಶಿ ಭವಿಷ್ಯ ಸೋಮವಾರ (28-02-2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ಕುಟುಂಬ ಮತ್ತು ವ್ಯಾಪಾರ ಚಟುವಟಿಕೆಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ, ಸಂತೋಷದ ವಾತಾವರಣವು ಉಳಿಯುತ್ತದೆ.ವಿದ್ಯಾರ್ಥಿಗಳು ತಮ್ಮ ಯಾವುದೇ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಸಕಾರಾತ್ಮಕ ಘಟನೆಗಳ ಮೇಲೆ ಕೇಂದ್ರೀಕರಿಸಿ, ಆಗ ಮಾತ್ರ ನಿಮ್ಮೊಳಗಿನ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಅದೃಷ್ಟದ ದಿಕ್ಕು: ಪೂರ್ವ ಅದೃಷ್ಟದ ಸಂಖ್ಯೆ: 1 ಅದೃಷ್ಟದ ಬಣ್ಣ:...

ಪೊಲಿಯೋ ಹಾಕಿಸಿ ಆರೋಗ್ಯಪೂರ್ಣ ಸಮಾಜ ನಿರ್ಮಿಸಿರಿ

ಮೂಡಲಗಿ: ‘ಮಕ್ಕಳಿಗೆ ಪೊಲಿಯೋ ಹನಿ ಹಾಕಿಸಿಕೊಳ್ಳುವುದರ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಮುಂದಾಗಬೇಕು’ ಎಂದು ತಹಶೀಲ್ದಾರ್ ಡಿ.ಜಿ. ಮಹಾತ ಅವರು ಹೇಳಿದರು. ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನ ಉದ್ಘಾಟನೆ...

ವಿವಾಹಿತ ಮಹಿಳೆ ನಾಪತ್ತೆ

ಮೂಡಲಗಿ: ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ವಾಸವಾಗಿದ್ದ ಮುಧೋಳ ಪಟ್ಟಣದ ಜುಂಜರಕೊಪ್ಪ ಗಲ್ಲಿಯ ಲಕ್ಷ್ಮೀ ಆನಂದ ಹಿರೇಮಠ(21) ಫೆ.20 ರಂದು ರಾತ್ರಿ 10:30 ಗಂಟೆಗೆ ಮನೆಯಿಂದ ಹೊರಗೆ ಹೊದವಳು ಮರಳಿ ಬಾರದೆ ಕಾಣೆಯಾಗಿದ್ದಾಳೆ ಎಂದು ಕಾಣೆಯಾದ ಮಹಿಳೆಯ ತಾಯಿ ಸುಮಿತ್ರ ಮಲ್ಲಿಕಾರ್ಜುನ ದೇವರಮನಿ ಮೂಡಲಗಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾದ ಮಹಿಳೆಯು 5 ಫೂಟ ಎತ್ತರ,...

ಬಸ್ ನಿಲ್ದಾಣ, ದೇಶಪಾಂಡೆ ಪ್ಲಾಟದಲ್ಲಿ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ

ಮೂಡಲಗಿ: ಪಟ್ಟಣದ ಬಸ್ ನಿಲ್ದಾಣ ಮತ್ತು ದೇಶಪಾಂಡೆ ಪ್ಲಾಟದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಮತ್ತು ಸದಸ್ಯ ಜಯಾನಂದ ಪಾಟೀಲ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು. ಈ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಸಿದ್ದವ್ವ ಕರಿಗೌಡರ, ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ ಮೂಡಲಗಿ, ಪುರಸಭೆ ಮಾಜಿ ಸದಸ್ಯ ಅನ್ವರ...

ಪಂಚಲಿಂಗೇಶ್ವರ ದೇವಾಲಯ ಕ್ಕೆ ಪೂಜ್ಯರ ಭೇಟಿ

ಮುನವಳ್ಳಿ: ಚೀಕಲಪರ್ವಿಯ ರುದ್ರಮುನೀಶ್ವರ ಮಠದ ಪಟ್ಟಾಧಿಕಾರ ಸ್ವೀಕರಿಸಿ ಶ್ರೀ ಮ. ನಿ. ಪ್ರ. ಸ್ವ. ಸದಾಶಿವ ಮಹಾಸ್ವಾಮಿಗಳಾದ (ಅನ್ನದಾನಿ ದೇವರು) ನಂತರ ಮೌನಾನುಷ್ಠಾನ ಮುಗಿಸಿಕೊಂಡು ಮುನವಳ್ಳಿ ಶ್ರೀ ಸೋಮಶೇಖರ ಮಠದ ಪರಮಪೂಜ್ಯ ಶ್ರೀ ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳ ದರ್ಶನಾಶೀರ್ವಾದಕ್ಕೆ ಮೊಟ್ಟ ಮೊದಲ ಬಾರಿಗೆ ಮುನವಳ್ಳಿ ಬಂದು ದೇವಾಲಯಕ್ಕೆ ಆಗಮಿಸಿ ಶ್ರೀ ಪಂಚಲಿಂಗೇಶ್ವರ ದರ್ಶನ ಪಡೆದು ಶ್ರೀ...

ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಸಂಸದ ಈರಣ್ಣ ಕಡಾಡಿ ಚಾಲನೆ

ಮೂಡಲಗಿ: ಚಿಕ್ಕ ಮಕ್ಕಳಲ್ಲಿ ಸಾಂಕ್ರಾಮಿಕವಾಗಿ ಹರಡುವ ಪೋಲಿಯೋ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸುವುದರ ಮೂಲಕ ಭಾರತವನ್ನು ಪೋಯೊ ಮುಕ್ತವಾಗಿಸಲು ಎಲ್ಲರೂ ಕೈಜೋಡಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮನವಿ ಮಾಡಿದರು. ರವಿವಾರ ಫೆ-27 ರಂದು ಕಲ್ಲೋಳಿ ಪಟ್ಟಣ ಪಂಚಾಯತ ಆವರಣದಲ್ಲಿ ಪ್ರಾಥಮಿಕ ಆರೋಗ್ಯ...

ಎನ್.ಎಮ್.ಎಮ್.ಎಸ್ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಬಿಇಓ ಮನ್ನಿಕೇರಿ

ಮೂಡಲಗಿ - ಇಂದು ನಡೆಯಲಿರುವ ರಾಷ್ಟ್ರ ಮಟ್ಟದ ಎನ್.ಎಮ್‌ಎಮ್‌ಎಸ್ ಪ್ರತಿಭಾನ್ವೇಷನಾ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಶುಭ ಹಾರೈಸಿದ್ದಾರೆ. ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅವರು, ನಿರ್ಭಯವಾಗಿ ಪರೀಕ್ಷೆ ಬರೆದು ಹೆಚ್ಚಿನ ಅಂಕ ಗಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಬಿಇಓ ಮನ್ನಿಕೇರಿಯವರ ಸಂದೇಶ: ಆತ್ಮೀಯ ವಿದ್ಯಾರ್ಥಿಗಳೇ, ಇಂದು ದಿನಾಂಕ: ೨೭/೦೨/೨೦೨೨ ರಂದು ರಾಷ್ಟ್ರ ಮಟ್ಟದ ಎನ್.ಎಮ್.ಎಮ್.ಎಸ್ ಪ್ರಭಾನ್ವೇಷನೆ...

ಯುದ್ಧಗಳಿಗೆ ಅಜ್ಞಾನದ ರಾಜಕೀಯವೆ ಕಾರಣ

ಪುರಾಣ,ಇತಿಹಾಸ ಕಾಲದಿಂದಲೂ ಯುದ್ಧಗಳಾಗಿರೋದಕ್ಕೆ ಕಾರಣವೆ ಅಧರ್ಮದ ರಾಜಕೀಯ ಕಾರಣವಾಗಿದೆ. ಇದನ್ನು ತಡೆಯಲು ದೇವಾನುದೇವತೆಗಳಿಗೂ ಕಷ್ಟವಾಯಿತು.ಹಾಗೆ ಸಾವು ನೋವುಗಳಾಗಿ ಭೂಮಿಯಲ್ಲಿ ಮತ್ತೆ ಮತ್ತೆ ಹುಟ್ಟಿ ಅದೇ ಅಜ್ಞಾನದಲ್ಲಿಯೇ ಜೀವನ ನಡೆಸುತ್ತಾ ಜ್ಞಾನದ ಕಡೆಗೆ ಹೋಗದೆ ಮಾನವ ಇಂದು ಕಲಿಯುಗದಲ್ಲಿ ಮಾಡಬಾರದ ಅನ್ಯಾಯ, ಅಧರ್ಮ,ಅಸತ್ಯದಲ್ಲಿಯೇ ರಾಜಕೀಯವನ್ನು ಬೆಳೆಸಿಕೊಂಡು ಈಗಲೂ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನು ಅಜ್ಞಾನಕ್ಕೆ ತಳ್ಳಿ ಆಳುತ್ತಿರುವುದನ್ನು ಭಾರತೀಯರಾದವರು...

ವಾರದ ರಾಶಿ ಭವಿಷ್ಯ (27.02.2022 to 05.03.2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ಈ ವಾರ ನಿಮ್ಮ ಆರೋಗ್ಯದಲ್ಲಿ ಅನೇಕ ಪ್ರಮುಖ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ನೀವು ಗಮನಿಸಬಹುದು. ಈ ಸಮಯದಲ್ಲಿ ಕೆಲವೇ ಪ್ರಯತ್ನಗಳಿಂದ, ನೀವು ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು ಮತ್ತು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ಹಣಕಾಸಿನ ನಿರ್ಧಾರಗಳಲ್ಲಿನ ಸುಧಾರಣೆಯು ಈ ವಾರ ನಿಮ್ಮ...
- Advertisement -spot_img

Latest News

ವಚನ ವಿಶ್ಲೇಷಣೆ : ಸ್ವಯಂಪ್ರಸಾದಿಯಾದ ಬಸವಣ್ಣ

ತನುವಿಡಿದು ದಾಸೋಹವ ಮಾಡಿ ಗುರುಪ್ರಸಾದಿಯಾದ ಬಸವಣ್ಣ ಮನವಿಡಿದು ದಾಸೋಹವ ಮಾಡಿ   ಲಿಂಗಪ್ರಸಾದಿಯಾದ ಬಸವಣ್ಣ.                   ...
- Advertisement -spot_img
close
error: Content is protected !!
Join WhatsApp Group