Monthly Archives: March, 2022

ಭಾವೈಕ್ಯತೆಗೆ ಅಪಾರ ಕೊಡುಗೆ ನೀಡಿದ ಸೂಫಿ ಸಂತರು

ಈ ದೇಶಕ್ಕೆ ಭಾವೈಕ್ಯತೆಯ ವಿಷಯದಲ್ಲಿ ಸೂಫಿ ಸಂತರ ಕೊಡುಗೆ ಅಪಾರ. ಉದಾಹರಣೆ ಎಂಬಂತೆ ನಾಡಿನಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಅನೇಕ ಕಡೆ ಸೂಫಿ ಸಂತರ ಹಾಗೂ ಶರಣರ ಹೆಸರು ಕೇಳಿ ಬರುತ್ತವೆ. ಅವರ ದರ್ಗಾಗಳು ಶರಣರ ದೇವಾಲಯಗಳು ಇಂದಿಗೂ ಸಾಮರಸ್ಯದ ಭಾವೈಕ್ಯತೆಯ ಕೇಂದ್ರಗಳಾಗಿ ಜನಜನಿತವಾಗಿವೆ. ಹೌದು, ಈ ಮಾತಿಗೊಂದು ದಿವ್ಯ ಸಾಕ್ಷಿ ಗುಲ್ಬರ್ಗಾ...

ಮಾನವೀಯತೆಯ ಜೀವನ ಪವಿತ್ರ: ಹಾಸಿಂಪೀರ

ಸಿಂದಗಿ: ಮಾನವೀಯತೆಯ ಜೀವನ ಪಾವನ. ಧರ್ಮ ದಿಂದಲೆ ಮಾನವ ಕುಲ ಉದ್ಧಾರ ಆದ್ದರಿಂದ ಮನುಷ್ಯತ್ವಕ್ಕೆ ಮೌಲ್ಯ ನೀಡಬೇಕು ಎಂದು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಯರಗಲ್ ಬಿ ಕೆ ಗ್ರಾಮದ ಶ್ರೀ ಚಿಕ್ಕಪ್ಪಯ್ಯ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಾತೆಯ ಮಹಾಪುರಾಣ...

ವೈಶಿಷ್ಟ್ಯ ಪೂರ್ಣರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಸವದತ್ತಿ: ಇಕೋಕ್ಲಬ್ ಅಡಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ಉಪನ್ಯಾಸ ಕಾರ್ಯಕ್ರಮ ಹಾಗೂ ವಿಜ್ಞಾನ ಪ್ರಯೋಗ. ರಂಗೋಲಿ ಹಾಗೂ ವಸ್ತು ಪ್ರದರ್ಶನ ವಿವಿಧ ಕಾರ್ಯಕ್ರಮ ಗಳು ನಡೆದವು. ಪಟ್ಟಣದ ಗುರ್ಲಹೊಸೂರಿನ ಸರಕಾರಿ ಶಾಸಕರ ಮಾದರಿ ಕನ್ನಡ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ನಿಮಿತ್ತ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜ್ಞಾನ ಶಿಕ್ಷಕಿಯರ ಮಾರ್ಗದರ್ಶನದಿಂದ ಆರರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಂದ...

ಕವನ: ಶಂಭೋ ಶಂಕರ

ಶಂಭೋ ಶಂಕರ ದಯಾಮಯಿ ಪರಮೇಶ ನಿನ್ನ ನಂಬಿಹೆವಯ್ಯ ಅನುದಿನದಿ ನಿನ್ನ ಸ್ಮರಣೆ ಶಿಶಿರ ಋತುವು ಕೃಷ್ಣ ಪಕ್ಷ ಬಹುಳ ಚತುರ್ದಶಿಯ ಶಿವರಾತ್ರಿ ಶಿವ ಸ್ಮರಣೆಯ ಜಾಗರಣೆಯ ಶುಭರಾತ್ರಿ ಅಗ್ನಿ ಕಂಭದ ಶಿರದಿ ಇಳಿಯುವ ಕೇತಕಿ ಪುಷ್ಪದಿ ಬ್ರಹ್ಮ ವಿಷ್ಣುವಿನ ಅಗ್ನಿ ಕಂಬದ ಶಿರ ಭಾಗದ ಹುಡುಕಾಟದಿ ಮಾಘ ಮಾಸದಿ ಲಿಂಗ ರೂಪವ ತಾಳಿದ ಪರಶಿವನ ಶಿವರಾತ್ರಿ ಹಗಲುಗಳಲಿ ಜರಗುವವು ಎಲ್ಲ ಪೂಜೆಗಳು ಜಾಗರಣೆಯ ಪೂಜೆಯ ವಿಶೇಷ ಶಿವರಾತ್ರಿ ಓಂ ನಮಃ ಶಿವಾಯ ಪಠಣದೊಳು ಪರಶಿವನ ಸ್ಮರಿಸುತಲಿ ಜಗದ ಒಳಿತನು...

ಇಂದಿನ ರಾಶಿ ಭವಿಷ್ಯ ಮಂಗಳವಾರ ( 01-03-2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ನಿಮಗೆ ಒತ್ತಡವನ್ನು ಉಂಟುಮಾಡುವ ವಿಷಯಗಳನ್ನು ಪರಿಹರಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಬಹುದು. ನೀವು ಮನಸ್ಸಿನ ಶಾಂತಿಯನ್ನು ಅನುಭವಿಸುವಿರಿ. ಜೀವನದ ಪ್ರತಿಯೊಂದು ಅಂಶಗಳಲ್ಲಿ ಸಮತೋಲನವನ್ನು ಸಾಧಿಸುವುದು ಮತ್ತು ಕೆಲಸವನ್ನು ಮುಂದುವರಿಸುವುದು ನಿಮ್ಮ ನಿಯಂತ್ರಣದಲ್ಲಿರುತ್ತದೆ. ಅದೃಷ್ಟದ ದಿಕ್ಕು: ಈಶಾನ್ಯ ಅದೃಷ್ಟದ ಸಂಖ್ಯೆ: 2 ಅದೃಷ್ಟದ ಬಣ್ಣ: ಕಂದು ವೃಷಭ ರಾಶಿ: ನಿಮ್ಮ ಕಠಿಣ...

ಮಹಾಶಿವರಾತ್ರಿ ಆಚರಣೆಯ ಮಹತ್ವ ತಿಳಿಯಿರಿ

🎊 ಮಹಾಶಿವರಾತ್ರಿಯ ದಿನದಂದು ಶಿವನ ಮೂರ್ತಿ ಹಾಗೂ ಶಿವನ ಲಿಂಗವನ್ನು ಪೂಜಿಸಲಾಗುತ್ತದೆ. ಶಿವಲಿಂಗ ಶಿವನ ಸಂಕೇತವಾಗಿದೆ. ಶಿವ ಎಂದರೆ ಕಲ್ಯಾಣ ಮತ್ತು ಲಿಂಗ ಎಂದರೆ ಸೃಷ್ಟಿ. ಪೌರಾಣಿಕ ಗ್ರಂಥಗಳ ಪ್ರಕಾರ, ಭಗವಾನ್ ಶಿವನು ಭೂಮಿಯ ಮೇಲೆ ಜೀವನವನ್ನು ಪ್ರಚಾರ ಮಾಡಲು ಪ್ರಯತ್ನಿಸಿದನು. ಅದಕ್ಕಾಗಿಯೇ ಶಿವನನ್ನು ಆದಿದೇವ ಎಂದೂ ಕರೆಯಲಾಗುತ್ತದೆ. 🎊 ಹಿಂದೂ ಕ್ಯಾಲೆಂಡರ್ ಪ್ರಕಾರ, ಮಹಾಶಿವರಾತ್ರಿಯ...
- Advertisement -spot_img

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -spot_img
close
error: Content is protected !!
Join WhatsApp Group