Monthly Archives: May, 2022

ಮಕ್ಕಳು ಶಾಲೆಯ ಕಡೆಗೆ: ಹಬ್ಬದ ವಾತಾವರಣ !

ಸಿಂದಗಿ: ತಾಲೂಕಿನ ಎಲ್ಲಾ ಶಾಲಾ ಆವರಣ ಹಾಗೂ ಶಾಲೆ ಕೊಠಡಿಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಶಾಲೆಗಳ ಮುಖ್ಯದ್ವಾರಗಳಲ್ಲಿ ತೆಂಗಿನಗರಿ, ಮಾವಿನ ತೋರಣ, ಬಲೂನಗಳನ್ನು ಕಟ್ಟಿ, ಶಾಲಾ ಪ್ರಾರಂಭೋತ್ಸವ ಮಾಡಿ ಶಾಲೆಗೆ ಬಂದ ಮಕ್ಕಳು,...

ಗುರುಕೃಪಾ ಶಿಕ್ಷಣ ಸಂಸ್ಥೆಯಲ್ಲಿ ಸರಸ್ವತಿ ಪೂಜೆಯೊಂದಿಗೆ ಶಾಲೆ ಪ್ರಾರಂಭ

ಸಿಂದಗಿ: ಪಟ್ಟಣದ ಸೋಂಪೂರ ರಸ್ತೆಯಲ್ಲಿರುವ ಗುರುಕೃಪಾ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯ ಗುರುಮಾತೆ ಶ್ರೀಮತಿ ಹೇಮಾ ಪೊದ್ದಾರ ಅವರು ಶ್ರೀ ಸರಸ್ವತಿ ಪೂಜೆ ಸಲ್ಲಿಸುವುದರೊಂದಿಗೆ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಶಾಲೆ ಪ್ರಾರಂಭಿಸಲಾಯಿತು.ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಆಹ್ವಾನಿಸಿ, ಶಿಕ್ಷಕ...

ಮಳೆಬಿಲ್ಲು ವೇಳಾಪಟ್ಟಿಯ ಪ್ರಕಾರ ಶಾಲೆಗಳಲ್ಲಿ ಚಟುವಟಿಕೆ

ಮುನವಳ್ಳಿ: “ ಶಾಲಾ ಆರಂಭದ ದಿನಗಳು ಮಳೆಬಿಲ್ಲು ವೇಳಾಪಟ್ಟಿಯ ಪ್ರಕಾರ ಆಟ, ಹಾಸ್ಯ ಕಾರ್ಯಕ್ರಮ, ಆಟಿಕೆ ತಯಾರಿಕೆ, ನಾಟಕದ ಹಬ್ಬ, ಚಿತ್ರ, ಚಿತ್ತಾರ ಕಲಾ ಹಬ್ಬ, ಚಿತ್ರ ಜಗತ್ತು ಕಥೆ ಹೇಳುವುದು, ಕವಿತೆ...

ಶಾಲಾ ಪ್ರಾರಂಭೋತ್ಸವ ಸಿಹಿ, ಕಲಿಕಾ ಸಾಮಗ್ರಿ ವಿತರಣೆ

ಮುನವಳ್ಳಿ : ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಹೂ ಹಾಗೂ ಸಿಹಿ ನೀಡಿ, ಕಲಿಕಾ ಸಾಮಗ್ರಿ ವಿತರಿಸಿ ಮಕ್ಕಳನ್ನು ಶಾಲೆಗೆ...

ಕುಸಿದು ಬೀಳುವ ಹಂತ ತಲುಪಿರುವ ಮುಳ್ಳೂರ ಪ್ರಾಥಮಿಕ ಶಾಲೆ; ಸೂಕ್ತ ಕ್ರಮಕ್ಕೆ ಡಾ.ಭೇರ್ಯ ರಾಮಕುಮಾರ್ ಮನವಿ

ಈ ಶಾಲೆ ಆರಂಭಗೊಂಡಿದ್ದು ೧೯೪೫ ರಲ್ಲಿ. ಇರುವ ಎಂಟು ಶಾಲಾ ಕೊಠಡಿಗಳ ಪೈಕಿ ನಾಲ್ಕು ಕೊಠಡಿಗಳು ಕುಸಿಯುವ ಹಂತದಲ್ಲಿವೆ. ಆ ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಉಳಿದ ಎಂಟು ಕೊಠಡಿಗಳೂ ಸಹ ಹೆಂಚಿನ ಮೇಲುಹೊದಿಕೆ...

ಆರೋಪ ಬಂದ ಮಾತ್ರಕ್ಕೆ ಅಪರಾಧಿಯಲ್ಲ

ಬೀದರ -ಯಾವುದೇ ಆರೋಪ ಬಂದ ತಕ್ಷಣ ಅವರು ಅಪರಾಧಿ ಆಗೋದಿಲ್ಲ. ನಮ್ಮ ಪಕ್ಷದವರ ಮೇಲೆ ಆರೋಪ ಬಂದಾಗ ನಾವು ಕ್ರಮ ಕೈಗೊಂಡಿದ್ದನ್ನು ನೀವೂ ನೋಡಿದ್ದೀರಿ. ಆರೋಪ ಬಂದ ಕೂಡಲೇ ನಮ್ಮವರು ರಾಜೀನಾಮೆ ಕೂಡ...

ಸರ್ವೋಚ್ಚ ಸಂತೋಷ ಪಡೆದುಕೊಳ್ಳಲು ಯಾವ ಮಂತ್ರ ಜಪಿಸಬೇಕು?

ಇದನ್ನು ಧ್ಯಾನ ಅಥವಾ ಯೋಗದ ಮಹತ್ವದ ಭಾಗವಾಗಿ ಸಹ ಅಳವಡಿಸಿಕೊಳ್ಳಲಾಗಿದೆ. ಈ ಮಂತ್ರವನ್ನು ಜಪಿಸುವ ಜನರು ಪ್ರಶಾಂತ, ಮತ್ತು ಶಾಂತ ಭಾವನೆ ಹೊಂದುತ್ತಾರೆ. ಇದು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಗಾಯತ್ರಿ ಮಂತ್ರ: ಈ ಮಂತ್ರವು...

ಸಿಲಿಕಾನ್ ಸಿಟಿಯ ಆ್ಯಕ್ಸಿಸ್ ಬ್ಯಾಂಕ್ ATM ಅವ್ಯವಸ್ಥೆ ಸರಿಪಡಿಸಿ, ಇಲ್ಲಾಂದ್ರೆ ಮುಚ್ಚಿಬಿಡಿ

ಬೆಂಗಳೂರು - ಭಾರತದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಟಿಎಮ್ ಮಶೀನ್ ಗಳ ಅವಶ್ಯಕತೆ ಎಷ್ಟಿದೆಯೆಂಬುದು ನಾಗರಿಕರಿಗೆ ಗೊತ್ತು ಆದರೆ ಸಂಬಂಧಪಟ್ಟ ಬ್ಯಾಂಕಿಗೆ ಇದರ ಅರಿವು ಇರುವುದಿಲ್ಲ ಎಂಬುದಕ್ಕೆ ಹನುಮಂತ...

ಇಂದಿನ ರಾಶಿ ಭವಿಷ್ಯ ಮಂಗಳವಾರ (17-05-2022)

✨ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️ ಮೇಷ ರಾಶಿ: ವ್ಯಾಪರದಲ್ಲಿ ಪ್ರಯೋಜನ ಇಂದು ಅನೇಕ ವ್ಯಾಪಾರಿಗಳ ಮುಖದ ಮೇಲೆ ಸಂತೋಷವನ್ನು ತರಬಹುದು. ಇತರರ ಸಲಹೆಗಳನ್ನು ಕೇಳುವುದು ಮತ್ತು ಕಾರ್ಯಗತಗೊಳಿಸುವುದು ಪ್ರಮುಖವಾದ ಒಂದು ದಿನ.ವಿದ್ಯಾರ್ಥಿಗಳು ಇಂದು...

ತೇರಾ ಬಾರಾ ತ್ರ್ಯಾಹತ್ತರ್ (ಮೂರನೆಯ ಭಾಗ )

ನಾಗಪ್ಪಣ್ಣ ದುರಡಿ ಅವರ ಸಂದರ್ಭೋಚಿತ ಧೈರ್ಯಶಾಲಿ ವರ್ತನೆಯಿಂದ ಆ ದಿವಸ ಅಲ್ಲಿ ಕೂಡಿದ್ದ ಉದ್ರಿಕ್ತ ಗುಂಪು ಅಲ್ಲಿಂದ ಕರಗಿತು.ಆದರೆ ಆ ಗುಂಪು ಅಲ್ಲಿಂದ ಮತ್ತೇ ಕೂಗು ಹಾಕುತ್ತ ಮಹಾಲಿಂಗಪೂರ ರಸ್ತೆಯಲ್ಲಿರುವ ಮಾಂಡವಕರ ಬಂಗಲೆಯ...

Most Read

error: Content is protected !!
Join WhatsApp Group