Monthly Archives: August, 2022

ಬೆಳಗಾವಿ ಜಿಲ್ಲೆಗೆ 20 ಸಾವಿರ ದೇಶೀಯ ಗ್ಯಾಸ್ ಸಂಪರ್ಕ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಜಿಲ್ಲೆಯಲ್ಲಿ 20,024 ಪಿಎನ್‍ಜಿ ದೇಶಿಯ ಗೃಹ ಸಂಪರ್ಕಗಳನ್ನು ಒದಗಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ...

ಪಂಚಮಿ ಪಂಚ್

“ಹಾಗೇ ಒಂದು ಪಂಚಮಿಯ ಪಂಚು, ನಿಮ್ಮ ಮೊಗದಲ್ಲಿ ಮೂಡಿಸಲೆಂದು ನಗೆಯ ಮಿಂಚು. ಕೇವಲ ನಗಿಸಲಿಕ್ಕಾಗಿ ಈ ಹಾಸ್ಯಗವಿತೆ. ನಗು ನಗುತ್ತಾ ಓದಿಬಿಡಿ.. ಖುಷಿ ಖುಷಿಯಾಗಿ ಸಡಗರ ಸಂಭ್ರಮಗಳಿಂದ ಹಬ್ಬ ಆಚರಿಸಿಬಿಡಿ. ನಾಗರಪಂಚಮಿಯ ಶುಭಕಾಮನೆಗಳೊಂದಿಗೆ...

ಕವನ: ಪಂಚಮಿ

ಪಂಚಮಿ ಪಂಚಮಿ ಹಬ್ಬ ಬಂದೇ ಬಿಟ್ಟಿತು ಹೆಂಗಳೆಯರಿಗೆ ಸಂತಸ ತಂದಿತು| ತವರಿನ ಅಣ್ಣನ ಕರೆಯು ಬಂದಿತು ಮುತೈದೆಯರಾ ಮುಖವು ಅರಳಿತು ೧ ಸಡಗರದಿಂದ ಮಡಿಯನು ಉಟ್ಟು ಮಣ್ಣಿನ ನಾಗಗೆ ತನಿಯನು ಎರೆಯಲು ನೈವೇದ್ಯಕ್ಕೆ ಎಳ್ಳುಂಡೆ ತಂಬಿಟ್ಟಿಡಲು ಸಂತಸದಿಂದ ಕುಣಿಯುತಲಿಹರು ೨ ಸೋದರರೆಲ್ಲರ ಒಳಿತಿಗೆ ಪ್ರಾರ್ಥನೆ ಪತಿಯಾಯುಷ್ಯಕೆ ಭಜನೆ...

ಮಾತೃಭಾಷೆಯ ಗೌರವ ಹೆಚ್ಚಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು

ಸಿಂದಗಿ; ಕನ್ನಡ ಭಾಷೆಯ ಬೆಳವಣಿಗೆ ಮತ್ತು ಉಳಿವಿಗೆ ಸಾಹಿತಿಗಳ ಶ್ರಮ ಸಾಕಷ್ಟಿದೆ. ಹೀಗಾಗಿ ಪ್ರತಿಯೊಬ್ಬರ ಕನ್ನಡತನ ಗಟ್ಟಿತನಗೊಳಿಸಲು ಪ್ರಯತ್ನಿಸಬೇಕು. ಸಾಹಿತ್ಯ ಪರಿಷತ್ತಿಗೆ ತನ್ನದೇಯಾದ ಹಿರಿಮೆ ಇದೆ. ನಾಡಿನ ಎಂಟು ಜನ ಸಾಹಿತಿಗಳು ಜ್ಞಾನಪೀಠ...

ಇಂದಿನ ರಾಶಿ ಭವಿಷ್ಯ 02-08-2022

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 🤍ಮೇಷ ರಾಶಿ🤍ನಿಮ್ಮ ಹಣವನ್ನು ಸಂಗ್ರಹಿಸಿದಾಗ ಮಾತ್ರ ಹಣ ನಿಮ್ಮ ಕೆಲಸಕ್ಕೆ ಬರುತ್ತದೆ. ಇದನ್ನು ನೀವು ಚೆನ್ನಾಗಿ ಅರ್ಥಮಾಡಿಕೊಳ್ಳಿ ಇಲ್ಲದಿದ್ದರೆ ನೀವು ಮುಂಬರುವ ಸಮಯದಲ್ಲಿ ವಿಷಾದಿಸಬೇಕಾಗುತ್ತದೆ. ನಿಮ್ಮ...

ವಲಯಮಟ್ಟಕ್ಕೆ ನಾಗನೂರ ಸರ್ಕಾರಿ ಶಾಲೆಯ ಬಾಲಕಿಯರ ತಂಡ ಆಯ್ಕೆ

ಮೂಡಲಗಿ: ತಾಲೂಕಿನ ನಾಗನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಕಬಡ್ಡಿ ತಂಡ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಬಿ ಬಿ ಸಸಾಲಟ್ಟಿ ತಿಳಿಸಿದ್ದಾರೆ.ತುಕ್ಕಾನಟ್ಟಿ...

ಮೀಸಲಾತಿ ಗಾಗಿ ವೀರಶೈವ ಲಿಂಗಾಯತರ ಬೃಹತ್ ಪ್ರತಿಭಟನೆ

ಬೀದರ - ವೀರಶೈವ ಲಿಂಗಾಯತ ಸಮುದಾಯ ಹಾಗೂ ಸಮಾಜದ ಉಪ ಪಂಗಡಗಳನ್ನು 2ಎ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಬೃಹತ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ನೂರಾರು ವೀರಶೈವ ಲಿಂಗಾಯತರು ಭಾಗಿಯಾಗಿ ಬಸವೇಶ್ವರ ವೃತ್ತದಿಂದ ಡಿಸಿ ಕಚೇರಿಯ...

ಟಿ.ವಿ.ಎಸ್ ಎಕ್ಸೆಲ್ ಸೂಪರ ದ್ವಿಚಕ್ರ ವಾಹನಕ್ಕೆ ಆಕಸ್ಮಿಕ ಬೆಂಕಿ

ಬೀದರ - ಗಡಿ ತಾಲ್ಲೂಕು ಆಗಿರುವ ಹುಲಸೂರ ಪಟ್ಟಣದಲ್ಲಿ ಬಾಬುರಾವ ಎನ್ನುವ ರೈತನೊಬ್ಬ ಹೊಲದಿಂದ ಸಂತೆಗೆ ತರಕಾರಿ ತೆಗೆದುಕೊಂಡು ಹೋಗುವಾಗ ವಡ್ಡರ ಗಲ್ಲಿ ಯಿಂದ ಹತ್ತಿರ ಸಾಗುತಿರುವಾಗ ಆಕಸ್ಮಿಕವಾಗಿ ದ್ವಿಚಕ್ರ ವಾಹನಕ್ಕೆ ಬೆಂಕಿ...

ನರೇಗಾ ಯೋಜನೆಯಡಿ ತೋಟದ ರಸ್ತೆಗಳನ್ನು ಕೈಗೊಳ್ಳಿ : ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಾಲಚಂದ್ರ ಜಾರಕಿಹೊಳಿ ಗೋಕಾಕ: ನಿರಂತರ ಮಳೆಯಿಂದಾಗಿ ಮೂಡಲಗಿ ಹಾಗೂ ಗೋಕಾಕ ತಾಲೂಕುಗಳ ತೋಟದ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗಲು ನರೇಗಾ ಯೋಜನೆಯಡಿ...

ಜಲ ಜೀವನ್ ಅಡಿಯಲ್ಲಿ ಪ್ರತಿ ಹಳ್ಳಿಗೆ ಕೆರೆ ನಿರ್ಮಿಸಲು ಕೇಂದ್ರಕ್ಕೆ ಕಡಾಡಿ ಮನವಿ

ಮೂಡಲಗಿ: ಕರ್ನಾಟಕ ಮತ್ತು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬೇಸಿಗೆಯ ತಿಂಗಳುಗಳಲ್ಲಿ ಕುಡಿಯುವ ನೀರಿನ ಮೂಲಗಳು ಬತ್ತಿ ಹೋಗುವದರಿಂದ ಕುಡಿಯುವ ನೀರಿನ ಪೂರೈಕೆಗೆ ಕಷ್ಟದಾಯಕವಾಗುತ್ತದೆ. ಪ್ರತಿ ವರ್ಷ ಸಂಭವಿಸುವ ಈ ಸಮಸ್ಯೆಯನ್ನು ಪರಿಹರಿಸಲು...

Most Read

error: Content is protected !!
Join WhatsApp Group