Monthly Archives: September, 2022

ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಸಮಗ್ರತೆಯ ರಕ್ಷಣೆಯ ಜವಾಬ್ದಾರಿ ಯುವಜನತೆಯ ಮೇಲಿದೆ – ಡಾ.ಭೇರ್ಯ ರಾಮಕುಮಾರ್

ಭಾರತಕ್ಕೆ ಸ್ವಾತಂತ್ರ ದೊರಕಿಸಲು ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ತಾತ್ಯಾಟೋಪೆ ಮೊದಲಾದವರು ತಮ್ಮ ಜೀವನವನ್ನೇ ತ್ಯಾಗ ಮಾಡಿದರು.ಲಕ್ಷಾಂತರ ಯುವಜನರು ತಮ್ಮ ವಿದ್ಯಾಭ್ಯಾಸ, ಉದ್ಯೋಗ, ಕುಟುಂಬವೆಲ್ಲವನ್ನೂ ತ್ಯಜಿಸಿ,ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಂತಹ ಸ್ವಾತಂತ್ರ್ಯ ಹಾಗೂ...

ಕವನ: ಕ್ರಾಂತಿ ಕಿಡಿ ಭಗತ್ ಸಿಂಗ್

ಕ್ರಾಂತಿ ಕಿಡಿ ಭಗತ್ ಸಿಂಗ್ ಮತ್ತೊಮ್ಮೆ ಜಗದಿ ಹುಟ್ಟಿ ಬರಲಿ ಭಾರತಾಂಬೆಯ ಕರುಳ ಬಳ್ಳಿಯಲಿ ಕ್ರಾಂತಿಯ ಕಿಡಿ ಎಲ್ಲೆಡೆ  ಹರಡಲಿ ಎಲ್ಲ ಯುವಕ ಯುವತಿಯರಲಿಯುವ ಜನತೆ ಮರೆತು ಹೋಗಿದೆ ತಮ್ಮೊಳಗಿರುವ  ಶಕ್ತಿಯ ಮಹಿಮೆ ಅಹಿತಕರ ಕೆಲಸದಿ ಮುಳುಗಿಹರು ಸಿಂಹ ಶಕ್ತಿ ಹೊಂದಿದ ಕಲಿಗಳುನೀ...

ಓಂ ದೇವೀ ಚಂದ್ರಘಂಟಾಯೈ ನಮಃ

ಓಂ ದೇವೀ ಚಂದ್ರಘಂಟಾಯೈ ನಮಃ ಪಿಂಡಜಾ ಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ | ಪ್ರಸೀದ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ || ಯಾ ದೇವಿ ಸರ್ವಭೂತೇಷು ಮಾ ಚಂದ್ರಘಂಟಾ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ || ಅಕ್ಕಮಹಾದೇವಿ ಮೊದಲ ಬಾರಿ ಅನುಭವಮಂಟಪಕ್ಕೆ ಬಂದಾಗ ಅಲ್ಲಮರ ಕೇಳಿದ...

ಕಲ್ಲೋಳಿ; ಸೆ.30ಕ್ಕೆ ಜಿಲ್ಲಾ ಮಟ್ಟದ ಕಬ್ಬು, ಅರಿಷಿಣ, ಸೋಯಾಬೀನ್ ಕ್ಷೇತ್ರೋತ್ಸವ

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತ ಬಸವರಾಜ ಬಾಳಪ್ಪ ಬೆಳಕೂಡ ಅವರ ತೋಟದಲ್ಲಿ ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಬೆಳಗಾವಿ ಜಿಲ್ಲಾ ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳ...

ಪಿಎಫ್ಐ ನಿಷೇಧಿಸಿದ್ದು ಸ್ವಾಗತಾರ್ಹ ಕ್ರಮ- ಈರಣ್ಣ ಕಡಾಡಿ

ಮೂಡಲಗಿ: ಪಿ.ಎಫ್.ಐ ಸಂಘಟನೆ ಐಸಿಸ್ ನಂಥ ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹೊಂದಿ, ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ್ದು ಮಾತ್ರವಲ್ಲದೇ, ಭವಿಷ್ಯದಲ್ಲಿ ಪಿಎಫ್‍ಐ ನಡೆಸಬಹುದಾಗಿದ್ದ ಭಾರಿ ವಿಧ್ವಂಸಕ...

ನವರಾತ್ರಿ ಮತ್ತು ಆಯುರ್ವೇದ; ನವರಾತ್ರಿಗೆ ನವ ಔಷಧಿಗಳು

ನವರಾತ್ರಿಗೆ ನವ ಔಷಧಿಗಳು ನವರಾತ್ರಿ ಹಬ್ಬದ ಮುಖ್ಯ ಉದ್ದೇಶ ದುರ್ಗಾ ಮಾತೆಯ ಒಂಬತ್ತು ಅವತಾರಗಳನ್ನು ವಿಧ ವಿಧವಾಗಿ ಪೂಜಿಸಿ ಭಜಿಸುವ ಆಧ್ಯಾತ್ಮಿಕ ಪವಿತ್ರ ದಿನಗಳು. ದೇವಿಯ ಪುರಾಣ ಓದಿ, ಕೇಳಿ ಪುನೀತರಾಗುವ, ವಿವಿಧ ಭಕ್ಷ್ಯಗಳನ್ನು...

ಕರುನಾಡಿನ ಸಮಗ್ರ ಅಭಿವೃದ್ಧಿಗೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ – ಡಾ. ಬಿರಾದಾರ

ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರು ಕೇವಲ ವಿಜ್ಞಾನಿ ಮಾತ್ರವಾಗಿರದೆ ಆರ್ಥಿಕ ತಜ್ಞ, ಸಮಾಜ ಸುಧಾರಣಾವಾದಿ, ಶಿಕ್ಷಣತಜ್ಞ, ಮಾತೃಭಾಷಾ ಪ್ರೇಮಿ ಎಲ್ಲವೂ ಆಗಿದ್ದರು. ಅವರು ಇಂಜಿನಿಯರ್ ಆಗಿ ಕೇವಲ ಕಟ್ಟಡ ಅಣೆಕಟ್ಟುಗಳ ವಿನ್ಯಾಸವನ್ನು ಮಾತ್ರ...

ಆರ್ಎಸ್ಎಸ್ ಬ್ಯಾನ್ ಮಾಡಿ ಎನ್ನುವವರನ್ನೇ ಮೊದಲು ಬ್ಯಾನ್ ಮಾಡಬೇಕು – ಎನ್. ರವಿಕುಮಾರ್

ಸಿದ್ಧರಾಮಯ್ಯ ಕಾಲದಲ್ಲೇ ಹೆಚ್ಚು ಭ್ರಷ್ಟಾಚಾರ - ಅರುಣ ಸಿಂಗ್ ಕಲಬುರ್ಗಿ - ದೇಶದಾದ್ಯಂತ PFI ಸಂಘಟನೆಯನ್ನು ಕೇಂದ್ರ ಸರ್ಕಾರ 5 ವರ್ಷ ನಿಷೇಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ BJP ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್...

ಆಮ್ಲಜನಕದ ಕೊರತೆಯಿಂದ ಬೀದರ್ ನ ವೀರ ಯೋಧನ ಸಾವು; ಬೀದರನಲ್ಲಿ ಅಂತಿಮ ಗೌರವ

ಬೀದರ: ದೇಶದ ಗಡಿ ಭದ್ರತಾ ಪಡೆಯಲ್ಲಿದ್ದ (ಬಿಎಸ್‌ಎಫ್‌) ವೀರ ಯೋಧ ಬೀದರ್ ಜಿಲ್ಲೆಯ ಕಮಲನಗರ್ ತಾಲೂಕಿನ   ಬೆಡಕುಂದಾ ಗ್ರಾಮದ ಯೋಧ ರಾಮದಾಸ ಧನರಾಜ ಚಂದಾಪುರೆ (35) ಅವರು ಜಮ್ಮುಕಾಶ್ಮಿರದ ಗುರೆಜ್‌ ಕಣಿವೆಯಲ್ಲಿ ಆಮ್ಲಜನಕದ ಕೊರತೆಯಿಂದ...

ಹೊಸ ಪುಸ್ತಕ ಓದು

ಕನ್ನಡ ಸಾಹಿತ್ಯದ ಭುವನ ಕೋಶ- ಲಕ್ಕಣ್ಣ ದಂಡೇಶ ಮತ್ತು ಶಿವತತ್ವ ಚಿಂತಾಮಣಿಪುಸ್ತಕದ ಹೆಸರು : ಲಕ್ಕಣ್ಣ ದಂಡೇಶ ಮತ್ತು ಶಿವತತ್ವ ಚಿಂತಾಮಣಿ ಲೇಖಕರು: ಪ್ರೊ. ಡಿ. ವಿ. ಪರಮಶಿವಮೂರ್ತಿ ಪ್ರಕಾಶಕರು: ಜಿ....

Most Read

error: Content is protected !!
Join WhatsApp Group