Monthly Archives: December, 2022

ಶರಣ ಶ್ರೀ ಮಾದಾರ ಚೆನ್ನಯ್ಯ ಯವರ ಸ್ಮರಣೋತ್ಸವ

ಕಾಯಕ : ಚರ್ಮ ಹದಮಾಡುವುದು / ಕುದುರೆ ಲಾಯಕ್ಕೆ ಹುಲ್ಲು ಹಾಕುವುದು ಸ್ಥಳ: ತಮಿಳುನಾಡು ಜಯಂತಿ: ಹೊಸ್ತಿಲ ಹುಣ್ಣುಮೆಯಂದು ಲಭ್ಯ ವಚನಗಳ ಸಂಖ್ಯೆ: ೧೦ ಅಂಕಿತ: ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮ ರಾಮ ರಾಮನ ಸತ್ಯ ಶುದ್ಧ ಕಾಯಕಕ್ಕೆ ಹೆಸರಾದ ಮಾದಾರ ಚೆನ್ನಯ್ಯನವರು ಬಸವಣ್ಣನವರ ಸಮಕಾಲೀನರು. ಜಾತಿಯಿಂದ ಅಂತ್ಯಜ: ಅಂದರೆ, ಮಾದಿಗ ಜಾತಿಯವರಾದರು, ಕಾಯಕ - ಸಮಾನತೆಯನ್ನು ಹೇಳುವ ಶ್ರೇಷ್ಠ ವಚನಗಳನ್ನು...

86ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ನೋಂದಣಿಗಾಗಿ ಮನವಿ

ಬೈಲಹೊಂಗಲ: ಖ್ಯಾತ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಹಾವೇರಿಯಲ್ಲಿ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2023ರ ಜನವರಿ 6 ಶುಕ್ರವಾರ, 7 ಶನಿವಾರ ಹಾಗೂ 8 ಭಾನುವಾರದಂದು ಮೂರು ದಿನಗಳ ಕಾಲ ನಡೆಯಲಿದೆ. 'ಸಾಮರಸ್ಯದ ಭಾವ-ಕನ್ನಡದ ಜೀವ' ಎಂಬ ಧ್ಯೇಯದೊಂದಿಗೆ ಜರುಗಲಿರುವ ಸಮ್ಮೇಳನದಲ್ಲಿ ಭಾಗವಹಿಸುವವರು ಪ್ರತಿನಿಧಿಯಾಗಿ ನೋಂದಾಯಿಸಲು ಡಿಸೆಂಬರ...

‘ಶುಕ್ರವಾರ ಸಂಜೆ’ ಪಠ್ಯೇತರ ಕಾರ್ಯಕ್ರಮ

ಮೂಡಲಗಿ: ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಪೂರಕವಾಗುತ್ತವೆ ಎಂದು ಶಿಕ್ಷಕಿ ಪುಷ್ಪಾ ಭರಮದೆ ಹೇಳಿದರು.  ಅವರು ತಾಲೂಕಿನ ತುಕ್ಕಾನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶುಕ್ರವಾರ ಸಂಜೆ ಎಂಬ ಪಠ್ಯೇತರ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಶಾಲೆಯಲ್ಲಿ ಪ್ರತಿ ಶುಕ್ರವಾರ ಶುಕ್ರವಾರ ಸಂಜೆ ಎಂಬ ಪಠ್ಯೇತರ ಕಾರ್ಯಕ್ರಮ ಹಮ್ಮಿಕೊಂಡು ಶಿಕ್ಷಣಕ್ಕೆ ಪೂರಕವಾದ ಭಕ್ತಿಗೀತೆ, ಭಾವಗೀತೆ, ರಸಪ್ರಶ್ನೆ,...

ಜಾನಪದ ಗಾರುಡಿಗ

ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ, ಭೀಮ ಸಾಹಸವಿರಲಿ, ಹಗೆತನವನಳಿದು ನೇಮನಿಷ್ಠೆಗಳಿರಲಿ, ಡಂಬಕರಿಣತೆ ಬಿಟ್ಟು ಸೌಮ್ಯತೆ ಎಲ್ಲೆಡೆ ಇರಲಿ ಮಂಕು ತಿಮ್ಮ. ಎಂಬ ಕವಿ ವಾಣಿ ನಮ್ಮ ಈಶ್ವರ ಚಂದ್ರ ಶಿವಪುತ್ರಪ್ಪ ಬೇಟಗೇರಿಯವರನ್ನು ಕಂಡು ಹೇಳಿದಂತಿದೆ. ಈಶ್ವರ ಚಂದ್ರ ಬೇಟಗೇರಿ ತಮ್ಮ ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದ, ಮುಗ್ದತೆ ತುಂಬಿದ ಚಂದ್ರನ ಬೆಳದಿಂಗಳಿನಂತೆ ಎಲ್ಲರಲ್ಲೂ ತಂಪು ಸೂಸುವ, ಹಾಲಲ್ಲಿ ಸಕ್ಕರೆ ಬೆರೆತಂತೆ...

ಕೂಡಲಸಂಗಮದಲ್ಲಿ ಜರುಗಲಿರುವ 36ನೇ ಶರಣ ಮೇಳದ ಪ್ರಚಾರ ಸಭೆ

ಶರಣ ಮೇಳ ಕೇವಲ ಜಾತ್ರೆಯಲ್ಲ ಅನುಭವ ಹಂಚಿ  ಅನುಭಾವ ಪಡೆದು ಪುನೀತರಾಗುವ ಮಹಾಮೇಳ ಪ್ರತಿ ವರ್ಷ ಕೂಡಲಸಂಗಮದಲ್ಲಿ ಜರುಗುವ ಶರಣ ಮೇಳ ಬಂದು ಹೋಗುವ ಜನಕೂಡಿಸುವ ಜಾತ್ರೆಯಲ್ಲ. ಅನುಭಾವ ಹಂಚುವ,ಹೊಸತನ್ನು ಅನುಭವಿಸುವ,ನಮ್ಮ ಜೀವನ ಶೈಲಿಯನ್ನು ತಿದ್ದಿಕೊಳ್ಳುವ, ನಮ್ಮನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಹಾಮೇಳವಾಗಿದೆ ಎಂದು ಶರಣ ಮೇಳದ ಕಾರ್ಯಾಧ್ಯಕ್ಷರು ಕೂಡಲಸಂಗಮ ಪೀಠದ ಮಹಾ ಜಗದ್ಗುರುಗಳು ಆದ  ಶ್ರೀ....

ರೈತರ ಕಬ್ಬಿಗೆ 50 ರೂ ಘೋಷಣೆ ರಾಜ್ಯ ಸರ್ಕಾರದ ನಿರ್ಧಾರ; ಸಂಸದ ಕಡಾಡಿ ಸ್ವಾಗತ

ಮೂಡಲಗಿ: 2022-23 ನೇ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ನಿಗೆ ಹೆಚ್ಚುವರಿಯಾಗಿ 50 ರೂ. ಕಾರ್ಖಾನೆಯವರು ಕೊಡಲು ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸ್ವಾಗತಿಸಿದ್ದಾರೆ. ನವದೆಹಲಿಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಎಥನಾಲ್ ಉತ್ಪಾದನೆ ಸೇರಿದಂತೆ ಇತರೆ ಉಪ ಉತ್ಪನ್ನಗಳ  ಮಾರಾಟದಿಂದ  ಬರುವ ಆದಾಯದಲ್ಲಿ ರೈತರಿಗೆ ನೀಡುವಂತೆ...

ಡಾ.ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ

ಸಿಂದಗಿ: ಪ್ರತಿಯೊಂದು ಮಹಿಳೆಯರಿಗೂ ಕೂಡಾ ಮುಂದೆ ಬರಲು ಪ್ರತಿಯೊಂದು ಕ್ಷೇತ್ರದಲ್ಲಿ ಭಾಗವಹಿಸುವಂತೆ ಮಾಡಿರುವುದು ನಮ್ಮ ಸಂವಿಧಾನ ಇದನ್ನು ಉಳಿಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂಗಮ ಸಂಸ್ಥೆಯ ಸಹ ನಿರ್ದೇಶಕರಾದ ಸಿಸ್ಟರ್ ಸಿಂತಿಯಾ ಡಿಮೆಲ್ಲೊರವರು ಹೇಳಿದರು. ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ರವರ ಪರಿನಿರ್ವಾಣ ದಿನದ ಅಂಗವಾಗಿ ಮಹಿಳೆಯರಿಗೆ ಉದ್ಯಮಶೀಲತಾಭಿವೃದ್ಧಿ...

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ಸಿಪಿಐ ದಂಪತಿಗಳಿಗೆ ಶೃದ್ಧಾಂಜಲಿ

  ಸಿಂದಗಿ: ಪೊಲೀಸ ಅಧಿಕಾರಿಗಳೆಂದರೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಸಂದರ್ಭದಲ್ಲಿಯೂ ಸೌಜನ್ಯತೆಯಲ್ಲಿ ಅಹವಾಲನ್ನು ಸ್ವೀಕರಿಸಿ ಸಾಮಾನ್ಯರಂತೆ ಸಾಮಾನ್ಯರಾಗಿ 11 ತಿಂಗಳ ಸೇವೆ ಸಲ್ಲಿಸಿದ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯನ್ನು ನಾವು ಕಳೆದುಕೊಂಡಿದ್ದು ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟವೇ ಸರಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಪಂಡಿತ ಯಂಪೂರೆ ಹೇಳಿದರು. ಪಟ್ಟಣದ ಪ್ರವಾಸಿ...

ಈಗಿನಿಂದಲೇ ತಟ್ಟಿದ ಚುನಾವಣೆಯ ಬಿಸಿ

ಬೀದರನ ಭಾಲ್ಕಿಯಲ್ಲಿ ತಂದೆ - ಮಗನ ವಿಭಿನ್ನ ಹೋರಾಟ ಬೀದರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ  ಹತ್ತಿರ ಬರುತ್ತಿದ್ದಂತೆ ಜಿಲ್ಲೆಯ  ಭಾಲ್ಕಿ ಕ್ಷೇತ್ರವು ಎರಡು ರೀತಿಯ ಪ್ರಕರಣಗಳಿಂದ ಸುದ್ದಿಗೆ ಗ್ರಾಸವಾಯಿತು. ಒಂದು ಕಡೆ ರಾಜ್ಯ ಸರ್ಕಾರದ ವಿರುದ್ಧ ಯುವಕರ ಪ್ರತಿಭಟನೆಯ ಕೂಗು ಕೇಳಿ ಬರುತ್ತದೆ. ಇನ್ನೊಂದು ಕಡೆ ಇದೇ ಭಾಲ್ಕಿ ಕ್ಷೇತ್ರದಲ್ಲಿ ಕೆಲವು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ...

ಭೀಕರ ಅಪಘಾತ; ಅಣ್ಣ ತಂಗಿ ದುರ್ಮರಣ

ಮೂಡಲಗಿ: ಎದುರಿಗೆ ಬರುತ್ತಿದ್ದ ಎರ್ಟಿಗಾ ಕಾರಿಗೆ ಆಗಬಹುದಾದ ಅಪಘಾತವನ್ನು ತಪ್ಪಿಸಲು ತಮ್ಮ ಕಾರನ್ನು ಪಕ್ಕದ ಹೊಲದೊಳಗೆ ನುಗ್ಗಿಸಿದ ಪರಿಣಾಮ ಉಂಟಾದ ಭೀಕರ ಅಪಘಾತದಲ್ಲಿ ರಾಯಬಾಗ ತಾಲೂಕಿನ ಅಣ್ಣ ತಂಗಿ ಸಾವನ್ನಪ್ಪಿರುವ ಘಟನೆ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ತಾಲೂಕಾ ಪಂಚಾಯತ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ...
- Advertisement -spot_img

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -spot_img
close
error: Content is protected !!
Join WhatsApp Group