Monthly Archives: December, 2022
ಯುವಜನರು ನಾಡು-ನುಡಿ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು: ಬಿ.ಟಿ.ಸಚ್ಚಿದಾನಂದ
ಪಿರಿಯಾಪಟ್ಟಣದಲ್ಲಿ ವಿದ್ಯಾರ್ಥಿ ಜಾಗೃತಿ ಕಾರ್ಯಕ್ರಮ
ವಿದ್ಯಾರ್ಥಿಗಳು ಕನ್ನಡ ನಾಡು-ನುಡಿಗಳ ಬಗ್ಗೆ ಅಪ್ರತಿಮ ಒಲವು ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು ಎಂದು ಕರುನಾಡ ಜನಜಾಗೃತಿ ಸಮಿತಿ ರಾಜ್ಯಾಧ್ಯಕ್ಷರಾದ ಬಿ.ಟಿ.ಸಚ್ಚಿದಾನಂದ ಕರೆ ನೀಡಿದರು.ಕರುನಾಡ ಜಾಗೃತಿ...
ತೊಂಡಿಕಟ್ಟಿ ಗ್ರಾ.ಪಂ ಅಧ್ಯಕ್ಷರಾಗಿ ಚಿಕ್ಕೂರ ಅವಿರೋಧ ಆಯ್ಕೆ
ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ತೊಂಡಿಕಟ್ಟಿ ಗ್ರಾಮ ಪಂಚಾಯತಿಗೆ ಮಂಗಳವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಕೇಶ ದ್ಯಾವಪ್ಪ ಚಿಕ್ಕೂರ ಹಾಗೂ ಉಪಾಧ್ಯಕ್ಷರಾಗಿ ಶಾಂತವ್ವ ಗುರುಪಾದ ಅಮ್ಮೊಜಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು...
ಡಿ.28ಕ್ಕೆ ಡಾ.ಲೀಲಾ ಬಸವರಾಜು ಅಭಿನಯಿಸುವ ಏಕವ್ಯಕ್ತಿ ಪ್ರಯೋಗ ‘ಅವ್ವರಸಿ’ಯ ಪ್ರದರ್ಶನ
ಸ್ತ್ರೀಯ ಸೀಮಿತತೆಯೊಳಗೆ ಬಂದಿಯಾಗಿಸುವ ಕುಟುಂಬ , ಸಮಾಜದ ನಡುವೆಯೂ ಅವಳು ತನ್ನೊಳಗನ್ನು ಕಂಡುಕೊಳ್ಳಬೇಕೆನ್ನುವ ಹಿರಿಯ ರಂಗಭೂಮಿ ಕಲಾವಿದೆ ಡಾ.ಲೀಲಾ ಬಸವರಾಜು ಅಭಿನಯಿಸುವ ಏಕವ್ಯಕ್ತಿ ಪ್ರಯೋಗ ‘ಅವ್ವರಸಿ’ ಯಶಸ್ವಿ ಪ್ರದರ್ಶನದ ನಂತರ ಇದೀಗ ಮತ್ತೊಂದು...
ಮುಸ್ಲಿಮರನ್ನು ಬಲಿ ಕಾ ಬಕ್ರಾ ಮಾಡಬೇಡಿ – ಅಕ್ಬರ ಮುಲ್ಲಾ
ಸಿಂದಗಿ: ಬೈ ಇಲೇಕ್ಷನ್‍ದಲ್ಲಿ ಮುಸ್ಲೀಮರನ್ನು ಬಲಿ ಕಾ ಬಕ್ರಾ ಮಾಡದೇ ಸಾರ್ವತ್ರಿಕ ಚುನಾವಣೆಯಲ್ಲಿ ಮುಸ್ಲೀಮರಿಗೆ ಟಿಕೇಟ್ ನೀಡಲಿ ಎನ್ನುವ ಕೂಗು ಇಡೀ ರಾಜ್ಯದೆಲ್ಲೆಡೆ ಗುಲ್ಲೆದ್ದಿದ್ದು ಅದನ್ನು ಸಾಬೀತುಪಡಿಸಲು ಸಿಂದಗಿ ಕ್ಷೇತ್ರದ ಮೂಲ ಜೆಡಿಎಸ್...
ಸಿಂದಗಿ ; ಕ್ಷೇತ್ರದಲ್ಲಿ ಗರಿಗೆದರಿದ ಚುನಾವಣಾ ಚಟುವಟಿಕೆ
ವರದಿ: ಪಂಡಿತ ಯಂಪೂರೆಸಿಂದಗಿ: 2023ರ ವಿಧಾನಸಭಾ ಚುನಾವಣೆ ಇನ್ನೂ ನಾಲ್ಕು ತಿಂಗಳಿರುವಾಗಲೇ ಸಿಂದಗಿ ಮತಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರಿದೆ. ಜೆಡಿಎಸ್ ಪಕ್ಷ ಅಭ್ಯರ್ಥಿ ಘೋಷಣೆ ಮೂಲಕ ರಣಕಹಳೆ ಮೊಳಗಿಸಿದ್ದು, ಕಾಂಗ್ರೆಸ್, ಜೆಡಿಎಸ್ ಬಿಜೆಪಿ...
ಅಪರಾಧ ತಡೆ ಮಾಸಾಚರಣೆ
ಸಿಂದಗಿ: ಯುವಜನತೆ ಅಪರಾಧಕ್ಕೆ ಗುರಿಯಾದರೆ ದೇಶಕ್ಕೆ ಮಾರಕ, ಯುವ ಜನತೆ ಅಪರಾಧ ನಡೆಯುವುದು ಕಂಡು ಬಂದರೆ ಪೊಲೀಸರಿಗೆ ಸಹಕರಿಸಬೇಕು. ಅಪರಾಧ ಕಂಡಲ್ಲಿ 112 ಪೊಲೀಸ್ ಸಹಾಯವಾಣಿಯ ಉಪಯೋಗ ಪಡೆದುಕೊಳ್ಳಬೇಕು ಎಂದು ಪಿಎಸೈ ಸೋಮೇಶ...
ಆರೋಗ್ಯದ ನಿರ್ಲಕ್ಷ ಬೇಡ – ಶಾಸಕ ರಮೇಶ ಭೂಸನೂರ
ಸಿಂದಗಿ: ಇಂದಿನ ಕಲುಷಿತ ವಾತಾವರಣದಲ್ಲಿ ರೋಗಗಳು ನೈಸರ್ಗಿಕವಾಗಿ ಹರಡುತ್ತಿದ್ದು ಕಾರಣ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಮನುಷ್ಯ ಆರೋಗ್ಯದಿಂದ ಇದ್ದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯ ಎಂದು ಶಾಸಕ ರಮೇಶ...
ನಿನಗೆಂದೆ ತೆರೆದಿದೆ ಎದೆಯ ಪರದೆ
ಹೇ ಶುಭಾಂಗಿ,ಚೆಂದದ ಚೆಲುವನ್ನೆಲ್ಲ ಎರಕ ಹೊಯ್ದು ಮಾಡಿದ ಚೆಲುವಿ ನೀನು. ನಿನ್ನ ಚೆಲುವಿಕೆ ಕಂಡು ಕನಸು ಕಾಣದ ಗಂಡು ಹೈಕ್ಳಿಲ್ಲ ಅಂತನೇ ಹೇಳಬೇಕು. ಚೆಲುವಿಕೆಗೆ ಚುಕ್ಕಿ ಇಟ್ಟಂತೆ ಮೃದು ಸ್ವಭಾವ. ಯಾರ ಮನಸ್ಸಿಗೂ...
ಬೂದಿಹಾಳ ಪ್ರೌಢಶಾಲೆಗೆ ಹೈಕೋರ್ಟ್ ಹಿರಿಯ ನ್ಯಾಯವಾದಿ ಭೇಟಿ
ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಹೈಕೋರ್ಟಿನ ಹಿರಿಯ ನ್ಯಾಯವಾದಿಗಳಾದ ಮಲ್ಲಿಕಾರ್ಜುನ ಜಿ. ಕಂಟ್ರಾಕ್ಟರ್ ಭೇಟಿ ನೀಡಿದರು. ಶಾಲೆಯ ಪರಿಸರ, ಮಕ್ಕಳ ಸ್ಪಂದನೆ, ಸಿಬ್ಬಂದಿಯ ತಂಡಕಾರ್ಯದ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಶಾಲೆಯ...
ಕನ್ನಡದ ಖ್ಯಾತ ಸಾಹಿತಿ ದೇವುಡು ನರಸಿಂಹಶಾಸ್ತ್ರಿ ಅವರ ಜನುಮ ದಿನ
ಕನ್ನಡ ಸಾಹಿತ್ಯಲೋಕದ ಮಹತ್ಕಾದಂಬರಿಗಳಾದ ‘ಮಹಾಬ್ರಾಹ್ಮಣ’, ‘ಮಹಾಕ್ಷತ್ರಿಯ’, ‘ಮಹಾದರ್ಶನ’, ‘ಮಯೂರ’, ‘ಅಂತರಂಗ’ ಮುಂತಾದವನ್ನು ಸೃಷ್ಟಿಸಿದವರು ದೇವುಡು ನರಸಿಂಹ ಶಾಸ್ತ್ರಿಗಳು.ರಂಗಭೂಮಿ ಮತ್ತು ಚಲನಚಿತ್ರಗಳಲ್ಲೂ ದೇವುಡು ಕೆಲಸ ಮಾಡಿದವರು. ಮೈಸೂರಿನಲ್ಲಿ ರಾಜಪುರೋಹಿತರೂ, ಆಸ್ಥಾನ ಪಂಡಿತರೂ ಎಂದು ಹೆಸರುವಾಸಿಯಾದ...