Yearly Archives: 2023
ಸೇವಾ ಭದ್ರತೆ ಗಾಗಿ ತುಮಕೂರು ಸಿದ್ದಗಂಗಾ ಮಠದಿಂದ ಜನವರಿ ಒಂದರಿಂದ ಪಾದಯಾತ್ರೆ – ಡಾ.ಅಡಿವೆಪ್ಪ ಇಟಗಿ
ಬೆಳಗಾವಿ :ರಾಜ್ಯದ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ 12,000 ಅತಿಥಿ ಉಪನ್ಯಾಸಕರು ತಮ್ಮ ಸೇವೆ ಖಾಯಂಗೊಳಿಸಲು ಆಗ್ರಹಿಸಿ ಕಳೆದ 40 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದು ಉನ್ನತ...
ಅರಳಿಮಟ್ಟಿ ಶಾಲೆಯ ಸಂಗಮೇಶ ಬಡಿಗೇರ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಮೂಡಲಗಿ: ಪ್ರೌಢಶಾಲಾ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಏರ್ಪಡಿಸಿದ ಆನ್ಲೈನ್ ಕಲಾ ಉತ್ಸವ ಸ್ಪರ್ಧೆಯಲ್ಲಿ ಮೂಡಲಗಿ ತಾಲೂಕಿನ ಅರಳಿಮಟ್ಟಿ ಪ್ರೌಢಶಾಲೆಯಿಂದ ವಿದ್ಯಾರ್ಥಿ ಸ್ಥಳೀಯ ಆಟಿಕೆಗಳು ಮತ್ತು ಆಟಗಳು...
ಕೇಂದ್ರ ಸರ್ಕಾರದ ಯೋಜನೆ ಸದ್ಬಳಕೆಯಾಗಲಿ-ಸಂಸದ ಈರಣ್ಣ ಕಡಾಡಿ
ಘಟಪ್ರಭಾ: ದೇಶದ ಅಭಿವೃದ್ಧಿ ಜೊತೆಗೆ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗ ಪಡೆಯುವಂತೆ ರಾಜ್ಯಸಭಾ...
ಪ್ರಾಚ್ಯ ಪ್ರಜ್ಞೆ’ ಎಂಬ ವಿನೂತನ ಕಾರ್ಯಕ್ರಮ
ಸವದತ್ತಿ: "ಗತಕಾಲದ ವೈಭವದ ಕುರುಹುಗಳಾದ ಪ್ರಾಚೀನ ಸ್ಮಾರಕ, ಪರಂಪರೆ ಮೊದಲಾದವುಗಳ ಕುರಿತು ಬೆಳೆಯುವ ಸಿರಿಗಳಾದ ಮಕ್ಕಳಿಗೆ ತಿಳಿಸಿಕೊಡಲು ಪ್ರಾಚ್ಯವಸ್ತು, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯು ‘ಪ್ರಾಚ್ಯ ಪ್ರಜ್ಞೆ’ ಎಂಬ ವಿನೂತನ ಕಾರ್ಯಕ್ರಮ ಶಿಕ್ಷಣ...
ಶರಣರ ಕುರಿತು ಚಿಂತನ ಮಂಥನ ಕಾರ್ಯಕ್ರಮ
ಶರಣರು ಮೆಟ್ಟಿದ ನೆಲ ಅದೇ ಅನುಭವ ಮಂಟಪ
ಶರಣರು ಆಡಿದ ಮಾತುಗಳವೇ ನುಡಿಮುತ್ತುಗಳು
ಶರಣರ ಚಿಂತನೆಗಳೇ ಆಧ್ಯಾತ್ಮಿಕ ಅನುಭವಗಳು
ಶರಣರ ಒಡನಾಟವೇ ಮನಕಾನಂದವು…..
ದಿನಾಂಕ 31.12. 2023 ರ ರವಿವಾರದಂದು ಪ್ರತಿ ವಾರದಂತೆ ಲಿಂಗಾಯತ ಸಂಘಟನೆಯಿಂದ ಹಳಕಟ್ಟಿ ಭವನದಲ್ಲಿ...
ಡಾ.ವಿಷ್ಣುವರ್ಧನ್ರವರ ಆದರ್ಶಗಳನ್ನು ಪಾಲಿಸಲು ಅಭಿಮಾನಿಗಳಿಗೆ ಕಲಾವಿದ ಅನಿರುದ್ಧ ಜಟ್ಕರ್ ಕರೆ
ಮೈಸೂರು: ನಗರದ ಡಾ.ವಿಷ್ಣುವರ್ಧನ್ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಖ್ಯಾತ ಕಲಾವಿದ ಅನಿರುದ್ಧ ಜಟ್ಕರ್ ಉದ್ಘಾಟಿಸಿದರು.ನಂತರ ಅವರು ಮಾತನಾಡುತ್ತಾ, ವಿಷ್ಣುವರ್ಧನ್ ಅವರು ಕಲಾವಿದರಾಗಿ ಸಮಾಜ ಸೇವೆ ಮಾಡುತ್ತಿದ್ದರು. ಅವರು ಮಾಡಿದ...
ಡಾ. ಜಹಗೀರದಾರ್ ಗೆ “ಕುವೆಂಪು ಸ್ಮಾರಕ ಸಾಹಿತ್ಯ ರತ್ನ ಪ್ರಶಸ್ತಿ”
ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ (ರಿ) ಬೆಂಗಳೂರು ವತಿಯಿಂದ ಮಲ್ಲೇಶ್ವರಂ ಸರ್ಕಲ್ ನಲ್ಲಿ ಆಯೋಜಿಸಲಾಗಿದ್ದ ಕುವೆಂಪು ಜನ್ಮದಿನೋತ್ಸವದಲ್ಲಿ ಯುವ ಸಾಹಿತಿ ಬದರೀನಾಥ ಜಹಗೀರದಾರ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ "ಕುವೆಂಪು...
ಇಂಡಿ ಜಿಲ್ಲೆ ಮಾಡಲು ಜನಾಭಿಪ್ರಾಯ ಸಭೆ: ಸಿಂದಗಿ ಜಿಲ್ಲೆಗೆ ಹೆಚ್ಚಿನ ಒಲವು
ಸಿಂದಗಿ: ಕಂದಾಯ ಇಲಾಖೆಯ ಸೆಕ್ರೆಟೆಡ್ ಆಫೀಸಿನ ಉಲ್ಲೇಖದ ಮೇರೆಗೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಇಂಡಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕೆನ್ನುವ ಜನಾಭಿಪ್ರಾಯ ಸಂಗ್ರಹ ಮಾಡಲು ಸಭೆ ಕರೆಯಲಾಗಿದೆ.ಅದಕ್ಕೆ ಸಾಧಕ ಬಾಧಕಗಳನ್ನು ಚರ್ಚಿಸಿ ಅಭಿಪ್ರಾಯ ಮಂಡಿಸಿ...
ಕರ್ನಾಟಕದಲ್ಲಿ ಕನ್ನಡ ಕಾವಲು ಸಮಿತಿ ಇದೆಯೆಂದರೆ …!- ಹೊರಟ್ಟಿ ವ್ಯಂಗ್ಯ
ಬೀದರ - ಕರ್ನಾಟಕದಲ್ಲಿ ಕನ್ನಡ ಕಾವಲು ಸಮಿತಿ ಇದೆಯೆಂದರೆ ನೀವೇ ವಿಚಾರ ಮಾಡಿ ಕನ್ನಡದ ಪರಿಸ್ಥಿತಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಶ್ಚರ್ಯ ವ್ಯಕ್ತಪಡಿಸಿದರು.ಕರ್ನಾಟಕದಲ್ಲಿ ಕನ್ನಡ ನಾಮಪಲಕ ಕಡ್ಡಾಯ ಕರವೇ...
ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್.ಪಠ್ಯೇತರ ಚಟುವಟಿಕೆಗಳಿಂದ ಕೌಶಲ ವೃದ್ಧಿ – ವೈ.ಬಿ.ಕಡಕೋಳ
ಮುನವಳ್ಳಿಃ “ಎನ್.ಸಿ.ಸಿ ಮತ್ತು ಎನ್.ಎಸ್.ಎಸ್.ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲಗಳನ್ನು ವೃದ್ಧಿಸಿಕೊಳ್ಳುವರು. ತರಗತಿಗಳ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಎನ್.ಸಿ.ಸಿ ಮತ್ತು ಎನ್.ಎಸ್.ಎಸ್. ಗಳ ಮೂಲಕ ಶಿಸ್ತಿನ ಮಹತ್ವ...