Monthly Archives: November, 2023

ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿಗೆ ಇರಾಜ ಆಯ್ಕೆ

ಅಪ್ರಕಟಿತ ಪುಸ್ತಕ ವಿಭಾಗದಲ್ಲಿ ಇರಾಜ ವೃಷಭ ಎ.  ಇವರು ಬರೆದ "ನನಸಾಯಿತು ಕನಸು" ಕವನ ಸಂಕಲನಕ್ಕೆ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ ಲಭಿಸಿದೆ.ನವೆಂಬರ್ 18,19 ರಂದು ನಡೆಯುವ ಗುರುಕುಲ ಕಲಾ ಪ್ರತಿಷ್ಠಾನದ 3 ನೇ ಸಮ್ಮೇಳನದಲ್ಲಿ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿಯನ್ನು ಗುರುಕುಲ ಕಲಾ ಪ್ರತಿಷ್ಠಾನ ನೀಡಿ ಗೌರವಿಸಲಿದೆ ಎಂದು ಮೂಲಗಳು ತಿಳಿಸಿವೆ.   ಇವರು...

ಬಿಜೆಪಿ ಅಧಿಕಾರದ ಹಿಡಿಯಲು ಅನಂತ್ ಕುಮಾರ್ ಪರಿಶ್ರಮ ಮರೆಯಲು ಸಾಧ್ಯವೇ ಇಲ್ಲ : ಬಿ.ವೈ. ವಿಜಯೇಂದ್ರ

ಬೆಂಗಳೂರು - ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಹಿರಿಯ ರಾಜಕೀಯ ಮುತ್ಸದ್ದಿ ಅನಂತ್ ಕುಮಾರ್. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅನಂತ್ ಕುಮಾರ್ ಅವರ ಪರಿಶ್ರಮವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರ ಪುಣ್ಯತಿಥಿ...

ಡಾ. ರಾಜ್ ಸರಳತೆ, ಡಾ. ಪುನೀತ್ ಸೇವಾ ಚಿಂತನೆ ಯುವಕರ ಪೀಳಿಗೆಗೆ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಡಾ. ರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ಈ ಶತಮಾನದ  ಪವಾಡ ಪುರುಷರು. ಡಾ. ರಾಜ್ ಅವರ ಸರಳತೆ, ಪ್ರಾಮಾಣಿಕತೆ, ಡಾ. ಪುನೀತ್ ಅವರ ಸೇವಾ ಮನೋಭಾವನೆ ಇಂದಿನ ಯುವ ಜನಾಂಗಕ್ಕೆ ದಾರಿದೀಪವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಭೇರ್ಯ ರಾಮಕುಮಾರ್ ನುಡಿದರು.ಕೆ ಅರ್. ನಗರದ ಆರ್ಕೆಶ್ವರ...

ಕತ್ತಲೆ ಓಡಿಸುವ ದೀಪಗಳ ಹಬ್ಬ ದೀಪಾವಳಿ

ಪ್ರತಿಯೊಂದು ಹಬ್ಬಕ್ಕೂ ಒಂದೊಂದು ಸಾಮಾಜಿಕ ಸಂದೇಶ ಸಾರುವ ವಿಶೇಷ ಅರ್ಥ ಇದೆ. ಕಾಲ ಋತುಮಾನಕ್ಕೆ ಅನುಗುಣವಾಗಿ ಸೃಷ್ಟಿಯ ಸಮನ್ವಯತೆ ಜೊತೆ ಲೋಕ ನೀತಿ ಸಾರುವ ಸಮಷ್ಟಿ ತತ್ವ ಹೊಂದಿದೆ. ಈ ದೀಪಾವಳಿ ಹಬ್ಬ ಅಶ್ವಿಜ ಮಾಸದ ತೃಯೋದಶಿಯಿಂದ  ಹಬ್ಬ ಪ್ರಾರಂಭವಾಗುತ್ತದೆ. ಅತ್ಯಂತ ಮಂಗಳಕರವಾದ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ.ಹಾಗಂತೆಯೇ ದೀಪಾವಳಿ ಭಾರತ ಮತ್ತು ಪ್ರಪಂಚದಾದ್ಯಂತ ಆಚರಿಸಲಾಗುವ...

ಅಖಿಲ ಭಾರತ ಗುರುಕುಲ ಕಲಾ ಸಮ್ಮೇಳನ

ತುಮಕೂರು - ಗುರುಕುಲ ಕಲಾ ಪ್ರತಿಷ್ಠಾನ ಕೇಂದ್ರ ಸಮಿತಿ ತುಮಕೂರು ವತಿಯಿಂದ ಅಖಿಲ ಭಾರತ ಮಟ್ಟದ 3 ನೇ ಗುರುಕುಲ ಕಲಾ ಸಮ್ಮೇಳನ ವಿಜಯನಗರ ಜಿಲ್ಲೆ ಹಂಪಿಯಲ್ಲಿ ದಿ.18 ರಂದು ಅದ್ದೂರಿ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ಕವಿ ಗೋಷ್ಠಿ ವಿಚಾರ ಗೋಷ್ಠಿ  ನಡೆಯಲಿದ್ದು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು  ಗುರುತಿಸಿ ಸಮಾಜಕ್ಕೆ ಮಾದರಿಯಾಗುವ ಕಾರ್ಯ...

ಹಡಪದ ಅಪ್ಪಣ್ಣನವರ ಓಣಿಯಲ್ಲಿ ಸ್ವ ಸಹಾಯ ಸಂಘ ಆರಂಭ

ಸಿಂದಗಿ: ಮಹಿಳೆಯರು ಸದಾ ತಮ್ಮ ಕುಟುಂಬವನ್ನುಪಾಲಿಸುವದರೊಂದಿಗೆ  ಸಮಾಜವನ್ನು ಕಟ್ಟುವ ರಾಷ್ಟ್ರ ನಿರ್ಮಾಣದ ಹಿಂದಿನ ಅಗೋಚರ ಶಕ್ತಿ ಯಾವುದೆಂದರೆ ಅದು ಆ ಸಮಾಜ, ಕುಟುಂಬದ ಮಹಿಳೆಯೇ ಆಗಿರುತ್ತಾಳೆ ಎಂದು ಡಿ ಸಿ ಸಿ ಬ್ಯಾಂಕಿನ  ವಲಯದ ಮೇಲ್ವಚಾರಕಿ ಕವಿತಾ ಕಲಶೆಟ್ಟಿ ಹೇಳಿದರು.ನಗರದ ಹೊರವಲಯದ ಶ್ರೀ ಹಡಪದ ಅಪ್ಪಣ್ಣನವರ ಲೇಔಟ್ ಹತ್ತಿರದಲ್ಲಿರುವ ವಜ್ರ ಹನುಮಾನ ದೇವಾಲಯದಲ್ಲಿ  ವಿವಿಧ...

ಸಂಘಟಿತರಾಗೋಣ ನಾವೆಲ್ಲ ಮಹಾಂತೇಶ ಪುರಾಣಿಕ ಮಠ

ಬೆಳಗಾವಿ - ಸಂಘ ಎಂದರೆ ಗುಂಪು ಸಮೂಹ ಒಕ್ಕೂಟ ಸಮಿತಿ ಸಂಸ್ಥೆ  ಸಂಘಟನೆ ಎಂದರೆ ತಾಗುವಿಕೆ ಕೂಡಿರುವುದು ಸೇರಿದ್ದು ಸಂಘಟನೆ ಎಂದರೆ ಹೊಂದಿಸುವಿಕೆ ಜೋಡಿಸುವಿಕೆ ಸಂಯೋಗ ಸಂಘಟಿಸು ಎಂದರೆ ಸೇರು ಗುಂಪುಗೂಡು ಕೂಡುವಂತೆ ಮಾಡು  ನಾವು ನೀವೆಲ್ಲರೂ ಸಮಾಜದ ಒಳಿತಿಗಾಗಿ ಒಳ್ಳೆಯ ಕಾಯ೯ ಮಾಡೋಣ ನಿಸ್ವಾರ್ಥ ಸೇವೆ ಸಲ್ಲಿಸಲು ಸದಾ ಸಿದ್ದರಿರೋಣ ಎಂದು ಲಿಂಗಾಯತ...

ಜಗತ್ತಿಗೆ ಸಮಾನತೆ ಕಲಿಸಿಕೊಟ್ಟ ಭಾಷೆ ಕನ್ನಡ : ಅಶೋಕ ಮನಗೂಳಿ

ಸಿಂದಗಿ: ಅನ್ಯ ಭಾಷೆಗಳ ವ್ಯಾಮೋಹದಿಂದಾಗಿ ಜಗತ್ತಿಗೆ ಸಮಾನತೆ, ಮಾನವೀಯತೆ ಹಾಗೂ ಶ್ರೇಷ್ಠ ಜೀವನ ಮೌಲ್ಯವನ್ನು ಕಲಿಸಿಕೊಟ್ಟ ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಮೆರುಗು ಕಡಿಮೆಯಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ಜ್ಯೋತಿ ನಗರದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ನಬಿರೋಶನ ಪ್ರಕಾಶನ್ ಬೋರಗಿ, ಮಂದಾರ ಪ್ರತಿಷ್ಠಾನ ಸಿಂದಗಿ ಹಾಗೂ ಶಾಫಿಯಾ ಪ್ರಕಾಶನ...

ಅಖಿಲ ಭಾರತ ಸರ್ವ ಸೇವಾ ಸಂಘ ಅಧ್ಯಕ್ಷರಾಗಿ ಚಂದನ ಪಾಲ್ ಆಯ್ಕೆ

ಅಖಿಲ ಭಾರತ ಸರ್ವ ಸೇವಾ ಸಂಘದ 90 ನೇ ಅಧಿವೇಶನದಲ್ಲಿ ಚಂದನ ಪಾಲ್ ಅವರನ್ನು ಅಧ್ಯಕ್ಷರಾಗಿ ಎರಡನೇ ಅವಧಿಗೆ ಅವಿರೋಧ ಆಯ್ಕೆ ಮಾಡಲಾಗಿದೆ.ಮಹಾರಾಷ್ಟ್ರ ರಾಜ್ಯದ ವಾರ್ಧ ಜಿಲ್ಲಾ ಸೇವಾ ಗ್ರಾಮ ಗಾಂಧೀ ಆಶ್ರಮ ಪರಿಸರದಲ್ಲಿ  ಇದೇ 5,6,7 ರಂದು ನಡೆದ ಸಮ್ಮೇಳನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ   ರಾಜ್ಯ  ಸರ್ವೋದಯ ಮಂಡಲದ ಅಧ್ಯಕ್ಷ ಡಾ.ಹೆಚ್. ಎಸ್. ಸುರೇಶ್,...

ಸಿಂದಗಿ: ವೀರವನಿತೆ ಒನಕೆ ಓಬವ್ವ ಜಯಂತ್ಯುತ್ಸವನ್ನು ಆಚರಣೆ

ಸಿಂದಗಿ: ಒನಕೆ ಓಬವ್ವ 18ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮುದ್ದಹನುಮಪ್ಪನ ಹೆಂಡತಿ. ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮರಾಣಿ ಅಬ್ಬಕ್ಕ ರ ಸಾಲಿನಲ್ಲಿ ಒನಕೆ ಓಬವ್ವ ಅವರನ್ನು ಪರಿಗಣಿಸಲಾಗುತ್ತದೆ ಎಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ವೀರವನಿತೆ ಒನಕೆ ಓಬವ್ವ ಅವರ ಜಯಂತ್ಯುತ್ಸವನ್ನು...
- Advertisement -spot_img

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...
- Advertisement -spot_img
error: Content is protected !!
Join WhatsApp Group