Yearly Archives: 2023

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ 2 ಕ್ವಿಂಟಲ್ ಬೃಹತ್ ಸೇಬು ಹಣ್ಣಿನ ಹಾರ ಹಾಕಿ ಸ್ವಾಗತಿಸಿಕೊಂಡ ವಿಶ್ವಕರ್ಮ ಸಮುದಾಯ

ಸಣ್ಣ -ಸಣ್ಣ ಸಮಾಜಗಳು ಒಗ್ಗಟ್ಟಾದರೇ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ-ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಕುಶಲಕರ್ಮಿಗಳು ಮತ್ತು ವಾಸ್ತುಶಿಲ್ಪಿಗಳ ಪ್ರಧಾನ ದೇವರಾಗಿರುವ ವಿಶ್ವಕರ್ಮನು ಜಗತ್ತಿನ ಸೃಷ್ಠಿಕರ್ತನೆಂದು ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಮಂಗಳವಾರದಂದು ಪಟ್ಟಣದ...

ಬೆಳಗಾವಿ ಜಿಲ್ಲೆಯಲ್ಲಿ 2811 ಮೊಬೈಲ್ ಟವರ್ ಗಳು – ಈರಣ್ಣ ಕಡಾಡಿ

ಮೂಡಲಗಿ: ವಿವಿಧ ಟೆಲಿಕಾಂ ಸೇವಾ ಪೂರೈಕೆದಾರರ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ 2811 ಮೊಬೈಲ್ ಟವರ್ ಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ  ಸಂವಹನ ಇಲಾಖೆಯ ರಾಜ್ಯ ಸಚಿವ ದೇವುಸಿಂಗ್ ಚೌಹಾಣ್ ಅವರು ಲಿಖಿತ ಉತ್ತರದಲ್ಲಿ...

ಕಲ್ಲೋಳಿ: ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

‘ಸಮಾಜಕ್ಕೆ ಕೆಎಲ್‍ಇ ಸಂಸ್ಥೆಯ ಕೊಡುಗೆ ಅಪಾರವಾದದ್ದು’   ಮೂಡಲಗಿ: ‘ಕೆಎಲ್‍ಇ ಸಂಸ್ಥೆಯು ಶಿಕ್ಷಣ ಕ್ಷೇತ್ರ ಮತ್ತು ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡುವ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡುತ್ತಲಿದೆ” ಎಂದು ರಾಷ್ಟ್ರೀಯ ಸ್ವಯಂ...

ಶಿಕ್ಷಣ ಇಲಾಖೆ ಅಧಿಕಾರಿಗಳ ಕಿರುಕುಳ; ಶಿಕ್ಷಕ ಆತ್ಮಹತ್ಯೆ

  ತಹಶೀಲ್ದಾರ ಕಛೇರಿ ಎದುರು ಶವ ಇಟ್ಟು ಪ್ರತಿಭಟನೆ  ಸಿಂದಗಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಿರುಕುಳದಿಂದ ತಾಲೂಕಿನ ಸಾಸಾಬಾಳ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ನಾಯಕಲ್ ಅವರು ರವಿವಾರ ಸಂಜೆ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ...

ನೀರು ನಿರ್ವಹಣೆ ಮತ್ತು ಮೇಲ್ವಿಚಾರಣೆ ಕಾರ್ಯಾಗಾರ

ಬೆಳಗಾವಿ: ಜಿಲ್ಲಾ ಪಂಚಾಯತ ಬೆಳಗಾವಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ, ಚಿಕ್ಕೋಡಿ ವಿಭಾಗ ಮತ್ತು RDS ಮುರುಗೋಡ ಇವರ ಸಹಯೋಗದಲ್ಲಿ ಸೋಮವಾರ ದಿನಾಂಕ 13 ರಂದು ರಾಷ್ಟ್ರೀಯ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ  (KRC ತರಬೇತಿ) ಚಿಕ್ಕೋಡಿ...

ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮ; ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ

ಮೂಡಲಗಿ: ಹಡಪದ ಅಪ್ಪಣ್ಣ ಸಮಾಜಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡುವ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇನೆಂದು ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ಸೋಮವಾರದಂದು ಪಟ್ಟಣದ...

ರಾಜ್ಯದಲ್ಲಿ ಅಟಲ್ ಭುಜಲ್ ಯೋಜನೆಗೆ ಚಾಲನೆ – ಈರಣ್ಣ ಕಡಾಡಿ

ಮೂಡಲಗಿ: ಕೇಂದ್ರ ಸರ್ಕಾರವು ಅಟಲ್ ಭುಜಲ್ ಯೋಜನೆಯನ್ನು ಕರ್ನಾಟಕ ಗುಜರಾತ್, ಹರಿಯಾಣ, , ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳ ಸಹಯೋಗದೊಂದಿಗೆ ಸುಮಾರು  6,000 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು...

ಜಮೀರ ಅಹ್ಮದ ಮುಸ್ಲಿಮ್ ವಿರೋಧಿ – ಫಯಾಜ್ ಇಬ್ರಾಹಿಂ

ಬೀದರ- ನಿಜವಾಗಿ ನೋಡಿದರೆ ಜಮೀರ ಅಹ್ಮದ ಮುಸ್ಲಿಮ್ ವಿರೋಧಿಯಾಗಿದ್ದಾರೆ ಎಂದು ಜೆಡಿಎಸ್ ನಾಯಕ ಸಿ ಎಂ ಇಬ್ರಾಹಿಂ ಪುತ್ರ ಫಯಾಜ್ ಇಬ್ರಾಹಿಂ ಹುಮನಾಬಾದ ನಲ್ಲಿ ಆರೋಪ ಮಾಡಿದರು.ಪತ್ರಕರ್ತರೊಡನೆ ಮಾತನಾಡಿದ ಅವರು, ಜಮೀರ ಅಹ್ಮದ ಮೊದಲು...

ಢೋಂಗಿ ಜಾತ್ಯತೀತರ ನಡುವೆ ಅಸ್ಥಿರಗೊಳ್ಳುತ್ತಿರುವ ಹಿಂದೂಗಳು, ಹಿಂದುತ್ವ

ಇತ್ತೀಚೆಗೆ ಸಿದ್ಧರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಹಲವು ವಿಕ್ಷಿಪ್ತ ಮನಸಿನ ರಾಜಕಾರಣಿಗಳು ಹಿಂದೂ ಧರ್ಮ, ಹಿಂದುತ್ವದ ಬಗ್ಗೆ ತಮ್ಮ ನಾಲಗೆಯನ್ನು ಹರಿಯಬಿಡುತ್ತಿರುವುದು ಹೆಚ್ಚಾಗುತ್ತಿದ್ದು ಇನ್ನೂ ಹಿಂದೂಗಳು ಎಚ್ಚತ್ತುಗೊಳ್ಳದೇ ಇರುವುದು ಹಿಂದೂಗಳಿಗೆ ಅಪಾಯಕಾರಿಯಾಗಿ ಪರಿಣಮಿಸಲಿದೆ.ಇವರಿಗೆ ಹಿಂದೂಗಳನ್ನು...

ಸಂವಿಧಾನ ಓದು- ಆಶಯ ಕುರಿತು ಉಪನ್ಯಾಸ

ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನಲ್ಲಿ ಫೆಬ್ರವರಿ ೧೨ ರಂದು ಭಾನುವಾರ ಬೆಳಿಗ್ಗೆ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ರೋಟರಿ ಕ್ಲಬ್, ಕೋಣಂದೂರು ಇವರ ಸಂಯುಕ್ತ...

Most Read

error: Content is protected !!
Join WhatsApp Group