Yearly Archives: 2023
ಪವರ್ ಟಿವಿ ಸಮೀಕ್ಷೆಯಲ್ಲಿ ಅರಭಾವಿ ಸಾವಕಾರ್ರು ‘ಪವರ್ ಫುಲ್!’
ಮೂಡಲಗಿ: ರಾಜ್ಯದ ಪವರ್ ಟಿವಿಯು ನಡೆಸಿದ ಅರಭಾವಿ ಕ್ಷೇತ್ರದ ಮತದಾರರ ಸಮೀಕ್ಷೆಯಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಗೆ ಶೇ ೮೩ ರಷ್ಟು ಜನ ಮತ ಹಾಕಿದ್ದು ಮುಂಬರುವ ಚುನಾವಣೆಯಲ್ಲಿ ಜಾರಕಿಹೊಳಿಯವರನ್ನು ಅಲುಗಾಡಿಸುವವರಾರೂ ಇಲ್ಲವೆಂಬ...
ಪುಸ್ತಕ ಆಯ್ಕೆ ಸಮಿತಿಗೆ ಡಾ. ಸುಮಾ ನಿರ್ಣಿ
ಸಿಂದಗಿ: ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿ ಪಟ್ಟಣದ ಜಿ.ಪಿ. ಪೋರವಾಲ್ ಕಲಾ, ವಾಣಿಜ್ಯ ಹಾಗೂ ವಿ.ವಿ. ಸಾಲಿಮಠ, ವಿಜ್ಞಾನ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕಿ ಡಾ. ಸುಮಾ ನಿರ್ಣಿ...
ತಾಂಡಾಗಳ ಅಭಿವೃದ್ಧಿಗೆ ಸದಾ ಸಿದ್ದ: ಶಾಸಕ ಭೂಸನೂರ
ಸಿಂದಗಿ: ಉಪಚುನಾವಣೆಯ ನಂತರ ಉಳಿದಿರುವ ಸ್ವಲ್ಪ ಅವಧಿಯಲ್ಲೇ ಕ್ಷೇತ್ರದ ಜನತೆಯ ಋಣ ತೀರಿಸುವ ನಿಟ್ಟಿನಲ್ಲಿ ಸರ್ಕಾರದ ಜನಪರ ಯೋಜನೆಗಳನ್ನು ಮನೆಬಾಗಿಲಿಗೆ ಮುಟ್ಟಿಸುವ ಪ್ರಾಮಾಣಿಕ ಕೆಲಸವನ್ನು ಮಾಡಿದ್ದೇನೆ ಕ್ಷೇತ್ರದಲ್ಲಿರುವ ತಾಂಡಗಳ ಅಭಿವೃದ್ಧಿಗೆ ಸದಾ ಸಿದ್ದನಿದ್ದೇನೆ...
ಬೀದರನಲ್ಲಿ ಆಕರ್ಷಕ ಶ್ವಾನ ಪ್ರದರ್ಶನ ಮೇಳ
ಬೀದರ: ಬೀದರನಲ್ಲಿ ನಡೆಯುತ್ತಿರುವ ಸಂಭ್ರಮದ ಬೀದರ್ ಉತ್ಸವದ ಹಿನ್ನೆಲೆಯಲ್ಲಿ ಕೋಟೆ ಒಳಗೆ ಆಕರ್ಷಕ ಶ್ವಾನಗಳ ಪ್ರದರ್ಶನ ಮೇಳ ನಡೆಯಿತು.ಬೀದರ ನಲ್ಲಿ ಒಂದು ಹಬ್ಬದ ವಾತಾವರಣದ ನಿಮಿತ್ತ ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಬೀದರ ಕೋಟೆಯ ಸಡಗರವನ್ನು ಹೆಚ್ಚಿಸುವಂತೆ...
ಚರ್ಮ ಗಂಟು ರೋಗದಿಂದ ಮೃತಪಟ್ಟ 237 ಜಾನುವಾರುಗಳ ರೈತರಿಗೆ 50 ಲಕ್ಷ 5 ಸಾವಿರ ರೂಪಾಯಿ ರೂ ಪರಿಹಾರ ಮೊತ್ತ ವಿತರಣೆ
ಬಾಕಿ ಉಳಿದಿರುವ 268 ಜಾನುವಾರುಗಳ ರೈತರಿಗೆ ಶೀಘ್ರವೇ ಪರಿಹಾರ ಮೊತ್ತ ವಿತರಣೆಗೆ ಅಗತ್ಯ ಕ್ರಮ - ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ
ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ...
ಜಾನಪದ ಕಲೆಗಳ ರಕ್ಷಣೆಗೆ ಎಲ್ಲರೂ ಬದ್ಧರಾಗಬೇಕು – ಸರ್ವೋತ್ತಮ ಜಾರಕಿಹೊಳಿ
ಮೂಡಲಗಿ: ಗ್ರಾಮೀಣ ಭಾಗಗಳಲ್ಲಿ ಜಾನಪದ ಕಲೆಗಳು ಕಲಾಸಕ್ತರಿಂದ ಪೋಷಿಸಲ್ಪಟ್ಟು ಉಳಿದುಕೊಂಡಿವೆ. ಯಾವ ಕಾಲಘಟ್ಟದಲ್ಲೂ ಜಾನಪದ ಕಲೆಗಳು ನಾಶವಾಗಿಲ್ಲ. ಆದರೆ ಅವುಗಳ ಸಂರಕ್ಷಣೆಗೆ ಎಲ್ಲರೂ ಬದ್ಧರಾಗಬೇಕು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.ಶನಿವಾರದಂದು...
ಮನೋಜ ಅವರಿಗೆ ಬೆಸ್ಟ್ ಅಗ್ರಿ ಫ್ರೇನರ್ ಪ್ರಶಸ್ತಿ
ಸಿಂದಗಿ- ಸಿಂದಗಿಯ ಯುವ ಉದ್ಯಮಿ ಮನೋಜ ರಾಚಪ್ಪ ವಾರದ ಅವರು ಕೇಂದ್ರ ಸರ್ಕಾರದ ಕೃಷಿ ಮತ್ತು ರಸಗೊಬ್ಬರ ಸಚಿವಾಲಯದ ಹೈದ್ರಾಬಾದಿನ ರಾಷ್ಟ್ರೀಯ ಕೃಷಿ ನಿರ್ವಹಣೆ ಮತ್ತು ವಿಸ್ತರಣೆ ಸಂಸ್ಥೆ (ಎಮ್‍ಎಎನ್‍ಎಜಿಇ) ಕೊಡಮಾಡುವ ರಾಷ್ಟ್ರಮಟ್ಟದ...
ವಿಜಯಪುರದಲ್ಲಿ ಜೆಡಿಎಸ್ ಬರುವುದು ನಿಶ್ಚಿತ – ಚಂದ್ರಾ ಶ್ರೀನಿವಾಸ
ಸಿಂದಗಿ: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷ ದ್ವೇಷದ ರಾಜಕಾರಣ ಮಾಡುತ್ತ ಸುಳ್ಳು-ಪೊಳ್ಳು ಭರವಸೆಗಳನ್ನು ನೀಡುತ್ತ ಜನರನ್ನು ಯಾಮಾರಿಸುವ ಕಾರ್ಯಕ್ಕೆ ಕೈ ಹಾಕಿದೆ ಆದರೆ ಇವುಗಳನ್ನು ಮೆಟ್ಟಿ ನಿಂತು ವಿಜಯಪುರ ಜಿಲ್ಲೆಯಲ್ಲಿ...
ಅರಭಾಂವಿ ದುರದುಂಡೀಶ್ವರ ಮಠಕ್ಕೆ ಭೇಟಿ – ಸ್ವಾಮೀಜಿಗಳಿಂದ ಆಶೀರ್ವಾದ
1.50 ಕೋಟಿ ರೂಗಳ ಸ್ವಂತ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಯುಗಾದಿಗೆ ಲೋಕಾರ್ಪಣೆ-ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ
ಮೂಡಲಗಿ: ಅರಭಾವಿ ದುರದುಂಡೀಶ್ವರ ಮಠದ ಸಿದ್ದಲಿಂಗ ಮಹಾಸ್ವಾಮಿಗಳ ಸಂಕಲ್ಪದಂತೆ ಅರಭಾವಿ ಮಠದ ಆವರಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ...
ಬೀದರ ನಲ್ಲಿ ಹಬ್ಬದ ವಾತಾವರಣ: ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಬೀದರ್
ಬೀದರ - ಬೀದರ ಉತ್ಸವದ ನಿಮಿತ್ತ ಬಹುಮನಿ ಕೋಟೆ ಸಿಂಗಾರಗೊಂಡು ಸಾರ್ವಜನಿಕರನ್ನು ಉತ್ಸವಕ್ಕೆ ಸಜ್ಜಾಗಿ ಕೈ ಮಾಡಿ ಕರೆಯುತ್ತಿದ್ದು ದಶಕಗಳ ನಂತರ ಗಡಿ ಬೀದರ್ ಜಿಲ್ಲೆಯ ಜನರಲ್ಲಿ ಸಂಭ್ರಮ ಮನೆ ಮಾಡಿದೆ.ಮೂರು ದಿನಗಳ...