Monthly Archives: February, 2024
ಎಲ್ ಕೆ ಅಡ್ವಾನಿ ‘ ಭಾರತ ರತ್ನ ‘
ನವದೆಹಲಿ: ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ೯೬ ವರ್ಷದ ಎಲ್ ಕೆ ಅಡ್ವಾನಿಯವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ' ಭಾರತ ರತ್ನ ' ಘೋಷಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.ಪ್ರಧಾನಿ...
ಟ್ರಕ್ ಟ್ಯಾಕ್ಸಿ ಡ್ರೈವರ್ ಗಳಿಗೂ ಮೋದಿಯವರ ಒಂದು ಯೋಜನೆ ಇದೆ !
ಹೊಸದಿಲ್ಲಿ: ಪ್ರತಿದಿನ ನೂರಾರು ಕಿಲೋಮೀಟರ್ ಗಟ್ಟಲೆ ವಾಹನ ಚಲಾಯಿಸಿ ಹೈರಾಣಾಗುವ ಟ್ರಕ್ ಹಾಗೂ ಟ್ಯಾಕ್ಸಿ ಚಾಲಕರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೊಸ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ.ಇತ್ತೀಚೆಗೆ ನವದೆಹಲಿಯ ಭಾರತ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ...
ರಾಜ್ಯದಿಂದ ಬರುವ ಪತ್ರಕರ್ತ ಮಿತ್ರರಿಗೆಲ್ಲ ದಾವಣಗೆರೆ ಬೆಣ್ಣೆ ದೋಸೆ ಬಡಿಸಿ ಆತಿಥ್ಯಕ್ಕೆ ಚಾಲನೆ
ರಾಜ್ಯಮಟ್ಟದ ಪತ್ರಕರ್ತರ ಬೃಹತ್ ಸಮ್ಮೇಳನ ಆರಂಭ
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಇದೆ ಪ್ರಥಮ ಬಾರಿಗೆ 31 ವರ್ಷಗಳ ನಂತರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವ ಹಾಗೂ ದಾವಣಗೆರೆ ಜಿಲ್ಲಾ ಕಾನಿಪ ಸಂಘದ ಆತಿಥ್ಯ...
ವಾರ್ಷಿಕ ಸ್ನೇಹ ಸಮ್ಮೇಳನ ವಿದ್ಯಾಭ್ಯಾಸದ ಅವಲೋಕನ ವೇದಿಕೆಯಾಗಬೇಕು
ಸಿಂದಗಿ: ವಾರ್ಷಿಕ ಸ್ನೇಹ ಸಮ್ಮೇಳನ ಎನ್ನುವುದು ಕುಣಿತಕ್ಕೆ ಚೀರಾಟಕ್ಕೆ ವೇದಿಕೆಯಾಗದೆ ಕಾಲೇಜಿನಲ್ಲಿ ನಡೆದ ವಿದ್ಯಾಭ್ಯಾಸದ ಅವಲೋಕನ ಮಾಡುವ ಸಮ್ಮಿಲನಕ್ಕೆ ವೇದಿಕೆಯಾಗಬೇಕು ಎಂದು ಮುತ್ತಗಿಯ ರಾಮನರಸಿಂಹ ಸಂಸ್ಕೃತ ವಿದ್ಯಾಲಯದ ಕುಲಪತಿ ನರಹರಿ ಆಚಾರ್ಯ ಮುತ್ತಗಿ...
ಕುಲಗೋಡ: ಮಡಿವಾಳ ಮಾಚಿದೇವರ ಜಯಂತಿ ಆಚರಣೆ
ಮೂಡಲಗಿ: 12 ನೇ ಶತಮಾನದ ಎಲ್ಲಾ ಶರಣರ ವಚನ ಸಾಹಿತ್ಯ ಭಂಡಾರವನ್ನು ಉಳಿಸಿ ಸುರಕ್ಷಿತವಾಗಿ ಸೈನ್ಯದೊಂದಿಗೆ ದಂಡನಾಯಕನಾಗಿ ಉಳವಿಯವರೆಗೆ ಸುರಕ್ಷಿತವಾಗಿ ಮುಟ್ಟಿಸಿದ ಮಹಾನ್ ಪುರುಷ ಮಡಿವಾಳ ಮಾಚಿದೇವರು 914ನೇ ಜಯಂತಿಯನ್ನು ತಾಲೂಕಿನ ಕುಲಗೋಡ...
ಸಿಂದಗಿ: ಎಸ್ ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಸಿಂದಗಿ: ನಗರದ ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರ್ಕಾರಿ ಪ್ರೌಢ ಶಾಲೆಯ “ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ” ( ಎಸ್ ಡಿ ಎಂ ಸಿ)ನೂತನ ಅಧ್ಯಕ್ಷರಾಗಿ ಹಾಜಿಮಲಂಗ್.ಎಚ್. ಆಲಮೇಲ ಉಪಾಧ್ಯಕ್ಷರಾಗಿ...
ಅಂಚೆ ಕಚೇರಿ ನಿಷ್ಕ್ರಿಯ ಖಾತೆಗಳಲ್ಲಿ 25 ಸಾ. ಕೋ. ರೂ.- ಈರಣ್ಣ ಕಡಾಡಿ
ಮೂಡಲಗಿ: ದೇಶದಲ್ಲಿ ಪ್ರಸ್ತುತ ಅಂಚೆ ಕಚೇರಿಯಲ್ಲಿ ನಿಷ್ಕ್ರಿಯ ಖಾತೆಗಳು ಮತ್ತು ವಾರಸುದಾರರಿಲ್ಲದ ಸುಮಾರು ರೂ. 25480 ಕೋಟಿ ಮೊತ್ತದ ಠೇವಣಿ ಇದ್ದು, ಇಲಾಖೆ ವತಿಯಿಂದ ಈಗಾಗಲೆ ಅರ್ಹ ವಾರಸುದಾರರನ್ನು ಗುರುತಿಸಿ ಮಾರ್ಚ್ 2023...
ರಥಸಪ್ತಮಿ: ಸರ್ವರಿಗೂ ರಥಸಪ್ತಮಿಯ ಹಾರ್ದಿಕ ಶುಭಾಶಯಗಳು
ಬಾಲ್ಯದಲ್ಲಿ ಅಜ್ಜಿ ಪಾಡ್ಯ, ಬಿದಿಗೆ, ತದಿಗೆ... ಅಮಾವಾಸ್ಯೆಯವರೆಗೆ ಕಂಠಪಾಠ ಮಾಡಿಸುವಾಗ ಒಂದೊಂದು ತಿಥಿಗೂ ಒಂದೊಂದು ಹಬ್ಬವನ್ನು ಸೇರಿಸಿ ಹೇಳಿಕೊಡುತ್ತಿದ್ದರು. ಪಾಡ್ಯ- ಉಗಾದಿ ಪಾಡ್ಯ, ಬಿದಿಗೆ- ಭಾನು ಬಿದಿಗೆ, ತದಿಗೆ- ಅಕ್ಷ ತದಿಗೆ,ಚೌತಿ- ವಿನಾಯಕನ...
38 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮಾವೇಶಕ್ಕೆ ಸಿಂಗಾರಗೊಂಡ ಬೆಣ್ಣೆನಗರಿ ದಾವಣಗೆರೆ
ದಾವಣಗೆರೆ: ರಾಜ್ಯ ಮಟ್ಟದ 38ನೇ ಪತ್ರಕರ್ತರ ಸಮ್ಮೇಳನ ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿರುವ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂದಿರದಲ್ಲಿ ಫೆ.3 ಮತ್ತು 4 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಬೆಣ್ಣೆನಗರಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.ದಾವಣಗೆರೆ...
ಶ್ರೀಕ್ಷೇತ್ರ ದುರ್ಗಾಸ್ಥಳ ದರ್ಶನ ಪ್ರಸಿದ್ಧ ಅಯ್ಯನಕೆರೆಯಲ್ಲಿ ಬೋಟಿಂಗ್ ವಿಹಾರ -ಗೊರೂರು ಅನಂತರಾಜು, ಹಾಸನ
“ರೀ, ಕಡೂರು ಹತ್ತಿರ ಇರುವ ಶ್ರೀಕ್ಷೇತ್ರ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ಬರೋಣ ಹೊರಡಿ ಎಂದಳು ಮಡದಿ ಶಕುಂತಲೆ. ಸಂಜೆ ಐದರವರೆಗೂ ದೇವಸ್ಥಾನ ಓಪನ್ ಇರುತ್ತದೆ ಎಂಬ ಖಾತ್ರಿಯಲ್ಲಿ ನಾವು ಮಧ್ಯಾಹ್ನ ಊಟ...