Monthly Archives: June, 2024
ಮತ್ತೊಮ್ಮೆ ಮೋದಿ ಅಧಿಕಾರಕ್ಕೆ -ಬಾಲಚಂದ್ರ ಜಾರಕಿಹೊಳಿ
ಗೋಕಾಕ - ಯಶಸ್ವಿ ಮೂರನೇ ಬಾರಿಗೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ...
ಕವನ
ಅವ್ವ ನೆನಪಾದವಳುಚೆಂದಮಾಮನ ತೋರಿಸಿ ಕೆನೆ ಹಾಲು
ರುಚಿ ಬುತ್ತಿ ಮೊಸರ ಉಣಿಸಿದವಳು
ಮುಗಿಲ ಮನೆಯ ಚಿಕ್ಕೆಗಳ ಕರೆಯುತ
ಕಣ್ಣಲಿ ಸವಿ ಮಿನುಗ ಕುಣಿಸಿದವಳು...ಬದುಕ ರೆಕ್ಕೆಗೆ ಬಣ್ಣ ಬಳಿಯುತ
ಮಿನುಗು ಕಣ್ಣಲಿ ಕನಸ ಬಿತ್ತಿದವಳು
ಮಾಗುತ ಸಿಹಿ ಹಣ್ಣಾಗಿ ಹೆಣ್ಣ ಬಾಳಲಿ
ಬೆಳಕ...
ರಾಮ ಮಾಡಿದ ಚಿಲುಮೆ ನಾಮದ ಚಿಲುಮೆ
ತುಮಕೂರು - ಇಲ್ಲಿಗೆ ಸಮೀಪದ ಜಿಂಕೆ ವನದಲ್ಲಿ ನಾಮದ ಚಿಲುಮೆ ಎಂಬ ಸತತ ಜಲಧಾರೆಯೊಂದು ಅಚ್ಚರಿ ಮೂಡಿಸಿದ್ದು ಶ್ರೀ ರಾಮನ ಮಹಿಮೆಯನ್ನು ಸಾರುತ್ತಿದೆ.ನಾಮದ ಚಿಲುಮೆ ಎಂಬ ಹೆಸರಿನ ಈ ಜಲಧಾರೆ ತುಮಕೂರಿನಿಂದ ಸುಮಾರು...
ಕವನ
ಸೋಲದಿರಲಿ
______________________
ಬಯಲಾಗಲಿದೆ ಇನ್ನು ಕೆಲವೆ
ಕ್ಷಣಗಳಲ್ಲಿ ಸತ್ಯವೊ ಸುಳ್ಳೋ
ಪಟ್ಟ ಕಟ್ಟುವರು
ಪ್ರಜಾಪ್ರಭುತ್ವಕೊ
ಅಥವಾ ಸರ್ವಾಧಿಕಾರಿಗೊ
ಹೊರ ಬೀಳಲಿದೆ ಭರವಸೆಯೊ
ಭ್ರಮೆಯೊ
ಇತ್ಯರ್ಥಕ್ಕೆ ಸಮಯ
ಸಮತೆಯೊ ಸಂಘರ್ಷವೊ
ಗೆಲ್ಲುವುದು ಪ್ರೀತಿಯೋ ದ್ವೇಷವೊ
ನ್ಯಾಯವೊ ಅನ್ಯಾಯವೊ
ಗಟ್ಟಿಗೊಳ್ಳುವುದೆ ನಂಬಿಕೆ
ಇಲ್ಲಾ ಮುಂದುವರೆಯುವುದೆ ಮೋಸ
ಎಲ್ಲೆಡೆ ಮೊಳಗುವುದು
ಶಾಂತಿಯೋ ಗಲಭೆಯೊ
ಮುಗಿಯಿತು ನಲವತ್ತೈದು ದಿನಗಳ
ಜಾತ್ರೆ ಹಬ್ಬ
ಚಿಗುರುವುವೆ ಕನಸೋ
ಇಲ್ಲಾ ಕಮರುವವೊ
ಆಸ್ಪತ್ರೆಯಲ್ಲಿನ...
ಬೀದರ್ ; ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು
ಬೀದರ - ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆಯಲ್ಲಿ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆಬಿ.ವ್ಹಿ.ಭೂಮರಡ್ಡಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು ಮತ ಎಣಿಕೆ ಶಾಂತಿಯುತ ಹಾಗೂ ಸುವ್ಯವಸ್ಥೆಗಾಗಿ...
ವಿಪಕ್ಷಗಳು ವದಂತಿಗಳನ್ನು ಹರಡಬಾರದು – ಮುಖ್ಯ ಚುನಾವಣಾ ಆಯುಕ್ತ
ಹೊಸದೆಹಲಿ- ವಿರೋಧ ಪಕ್ಷಗಳು ಮುಖ್ಯ ಚುನಾವಣಾ ಆಯೋಗ, ಚುನಾವಣೆ ಅಧಿಕಾರಿಗಳು ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟರ ವಿರುದ್ಧ ಚುನಾವಣೆಗೆ ಸಂಬಂಧಿಸಿದಂತೆ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವುದರ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ತೀವ್ರ...
ಪಾಕ್ ಪರ ಗೂಢಚರ್ಯೆ : ನಿಶಾಂತಗೆ ಜೀವಾವಧಿ ಶಿಕ್ಷೆ
ಪಾಕಿಸ್ತಾನದ ಐಎಸ್ಐ ಏಜೆಂಟ್ ಆಗಿ ಕೆಲಸ ಮಾಡಿದ ಆರೋಪದ ಮೇಲೆ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿ. ಕಂಪನಿಯ ಇಂಜಿನಿಯರ್ ನಿಶಾಂತ ಅಗರವಾಲ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.ಮಹಾರಾಷ್ಟ್ರದ ನಾಗಪುರ ಜಿಲ್ಲಾ ಕೋರ್ಟು ಈ...
ಜೂ.24ರಂದು ಸಪ್ತರ್ಷಿ ವೈದಿಕ ಗುರುಕುಲ ಸೇವಾಶ್ರಮದಲ್ಲಿ ಸಾಮೂಹಿಕ ಉಪನಯನ
ಮೈಸೂರು, -ನಗರದ ಕೆಆರ್‍ಎಸ್ ಮುಖ್ಯರಸ್ತೆಯಲ್ಲಿರುವ (ಮೊಗರಹಳ್ಳಿ ಸಮೀಪ) ಶ್ರೀ ಸಪ್ತರ್ಷಿ ಗುರುಕುಲ ವೈದಿಕ ಗುರುಕುಲ ಸೇವಾಶ್ರಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಜೂ.24ರಂದು ಸೋಮವಾರದಂದು ಆಯೋಜಿಸಲಾಗಿದೆ.ಕಾರ್ಯಕ್ರಮದಲ್ಲಿ ಶಾಸ್ತ್ರೋಕ್ತವಾಗಿ ಉಪನಯನ,...
ಕುರುಹಿನಶೆಟ್ಟಿ ಕೇಂದ್ರ ಸಂಘಕ್ಕೆ ಅಮಾಸಿ ಆಯ್ಕೆ
ಬೆಂಗಳೂರು - ಕುರುಹಿನಶೆಟ್ಟಿ ಕೇಂದ್ರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ದಾವಣಗೆರೆ ಕುರುಹಿನಶೆಟ್ಟಿ ಸಮಾಜದ ಯುವ ನೇತಾರ ವಿಠಲ್ ಅಮಾಸಿ ನೇಮಕಗೊಂಡಿದ್ದಾರೆ.ಇವರನ್ನು ಬೆಂಗಳೂರಿನ ಸಂಘದ ಕಾರ್ಯಾಲಯದಲ್ಲಿ ಕುರುಹಿನಶೆಟ್ಟಿ ಕೇಂದ್ರ ಸಂಘದ ಅಧ್ಯಕ್ಷರಾದ ಅಂಬಾದಾಸ್ ವಿ ಕಾಮೂರ್ತಿ, ಉಪಾಧ್ಯಕ್ಷರಾದ ಜಿ ಸೋಮಶೇಖರ್,...
2024- 25ನೇ ಸಾಲಿನ ಬಸವ ಪುರಸ್ಕಾರ ಡಾ ಅನ್ನಪೂರ್ಣ ಹಿರೇಮಠ ಇವರಿಗೆ
ಕಲಬುರ್ಗಿ ತಾಲೂಕಿನ ಪಾಳಗ್ರಾಮದ ಶ್ರೀ ಸುಭಾಷ್ ಚಂದ್ರ ಪಾಟೀಲ್ ಜನಕಲ್ಯಾಣ ಟ್ರಸ್ಟ್ ರಿಜಿಸ್ಟರ್ ವತಿಯಿಂದ ಸಾಹಿತ್ಯ ಕೃಷಿ ಸಾಧಕರಿಗೆ ಆರನೇ ವರ್ಷದ ರಾಜ್ಯಮಟ್ಟದ ಬಸವ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು ಈ ವರ್ಷ...