Monthly Archives: June, 2024
ಕವನ
ಸಮ್ಮಿಲನಭಾವನೆಗಳ
ತಳುಕಾಟ
ಸ್ನೇಹ ಪ್ರೀತಿಯ
ಹುಡುಕಾಟ
ಭವ ಬಂಧನ
ಸೀಮೆ ದಾಟಿ
ಗಟ್ಟಿಗೊಳ್ಳ ಬೇಕು
ಮನಸ್ಸು ಕನಸುಗಳ
ಸಮ್ಮಿಲನ
ಹೃದಯ ಬೆಸುಗೆ
ಯಾರೂ ಇರದ
ಪುಟ್ಟ ವಿಶ್ವ
ಆನಂದ ಸಂತಸ
ಸಂಭ್ರಮದ ಜಪ
ಯಾರ ಕಡೆಗೂ
ಅತ್ತ ಇತ್ತ
ನೋಡದೆ
ಮುಂದೆ ಮುಂದೆ
ಸಾಗಬೇಕು
ದೂರ ಅನಂತಕೆ
ಒಲವ ಪ್ರೇಮ
ಹಂಚಿಕೊಂಡು
______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಕಾಂಗ್ರೆಸ್ ಬಣ್ಣ ಬಯಲಾಗುತ್ತಿದೆ
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂಸದರಾಗಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಕಾಂಗ್ರೆಸ್ ನ ರಾಹುಲ್ ಗಾಂಧಿ ಹಾಗೂ ಇತರರು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟನೆ ನಡೆಸುತ್ತಿದ್ದುದು ತೀರಾ ನಾಟಕೀಯ...
ದಿನಕ್ಕೊಬ್ಬ ಶರಣ ಮಾಲಿಕೆ
ಮಹಾಜ್ನಾನಿ ಚಂದಿಮರಸ12ನೇ ಶತಮಾನದ ಶರಣ ಯುಗ ನಾನಾ ಕಾರಣಗಳಿಂದ ವಿಶಿಷ್ಟವಾದುದ್ದು. ಜಾತಿ, ಮತ ವರ್ಗ, ವರ್ಣ ಗಳನ್ನು ಮೀರಿದ ಮಾನವ ಸಮಾಜವನ್ನು ಕಟ್ಟಿದ ಮಾನವೀಯತೆಯ ಸುವರ್ಣಯುಗ. ತಾವು ಮಾಡುವ ಕಾಯಕದ ಮೂಲಕ ತಮ್ಮನ್ನು...
ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಪ್ರಮಾಣ ಪತ್ರ ವಿತರಣೆ
ಮೂಡಲಗಿ: ದಲಿತ ಸಂಘರ್ಷ ಸಮಿತಿ-ಕರ್ನಾಟಕ ಸಂಘಟನೆಯ ಬೆಳಗಾವಿ ಜಿಲ್ಲಾ ಘಟಕದಿಂದ ಮೂಡಲಗಿ ಹಾಗೂ ತಾಲೂಕಿನ ಪಟ್ಟಗುಂದಿ ಹಾಗೂ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮ ಘಟಗಳ ಪದಾಧಿಕಾರಿಗಳ ಪ್ರಮಾಣ ಪತ್ರ ಹಾಗೂ ಗುರ್ತಿನ ಚೀಟಿ...
ಕರ್ನಾಟಕ ಏಕೀಕರಣ ಅಗ್ರ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ
ಡಾ.ಜಯದೇವಿ ತಾಯಿ ಲಿಗಾಡೆ ಅವರ 112 ಜಯಂತಿಕನ್ನಡ ಮತ್ತು ಮರಾಠಿ ಭಾಷೆಯ ಸೇತುವೆ ಬಾಂಧವ್ಯದ ಕೊಂಡಿ ಅಂದರೆ ಶರಣೆ ಜಯದೇವಿ ತಾಯಿ ಲಿಗಾಡೆ. ಹೆಸರಾಂತ ಮನೆತನದಲ್ಲಿ ಹುಟ್ಟಿದ ಜಯದೇವಿ ತಾಯಿ ತಮ್ಮ ಎಪ್ಪತ್ನಾಲ್ಕು...
ಹಾಸನದಲ್ಲಿ ವಸಂತಕುಮಾರ್ ಅವರ ಪ್ರಕೃತಿ ಚಿತ್ರ ಪ್ರದರ್ಶನ:ಬಹುಮಾನ ವಿತರಣೆ
ಹಾಸನದ ಒಡನಾಡಿ ಚಿತ್ರಕಲಾ ಬಳಗ ವತಿಯಿಂದ ಚಿತ್ರ ಕಲಾವಿದರು ಚಿತ್ರಕಲಾ ಶಿಕ್ಷಕರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಸಂತಕುಮಾರ್ ಅವರ ನೂತನ ರಚನೆಯ ಏಕವ್ಯಕ್ತಿ ಪ್ರಕೃತಿ ಚಿತ್ರಕಲಾ ಪ್ರದರ್ಶನವನ್ನು ಹಾಸನಾಂಬ ಕಲಾಕ್ಷೇತ್ರದ ಹೊರ...
ದಿನಕ್ಕೊಬ್ಬ ಶರಣ ಮಾಲಿಕೆ
ಶಂಕರ ದಾಸಿಮಯ್ಯಈ ಶರಣ ಮೂಲತಃ ಬ್ರಾಹ್ಮಣ ಜಾತಿಯವ.ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಂದಗಲ್ಲ ಈತನ ಸ್ಥಳ.ನವಿಲೆಯ ಜಡೆಯ ಶಂಕರಲಿಂಗ ಆರಾಧ್ಯ ದೈವ. ಶಿವದಾಸಿ ಇತನ ಹೆಂಡತಿ. ಶಿವನಿಂದ ಕಣ್ಣು ಪಡೆದ ಸಂಗತಿ.ಕಲ್ಯಾಣದಲ್ಲಿ ವಿಷ್ಣುವಿನ...
ದಿನಕ್ಕೊಬ್ಬ ಶರಣ ಮಾಲಿಕೆ
ಶಂಕರ ದಾಸಿಮಯ್ಯಈ ಶರಣ ಮೂಲತಃ ಬ್ರಾಹ್ಮಣ ಜಾತಿಯವ.ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಂದಗಲ್ಲ ಈತನ ಸ್ಥಳ. ನವಿಲೆಯ ಜಡೆಯ ಶಂಕರಲಿಂಗ ಆರಾಧ್ಯ ದೈವ. ಶಿವದಾಸಿ ಈತನ ಹೆಂಡತಿ. ಶಿವನಿಂದ ಕಣ್ಣು ಪಡೆದ ಸಂಗತಿ....
ಕವನ
ಜಗವೆ ಕೂಡಲ ಸಂಗಮಬಸವ ಬಳ್ಳಿ ಲಿಂಗ ಜಂಗಮ
ಜಗವೆ ಕೂಡಲ ಸಂಗಮ.
ಅರಿವೇ ಗುರುವು ,ನಡೆಯು ಲಿಂಗ
ನುಡಿಯೇ ಅಮರ ಜಂಗಮ .ಅಂಗವಳಿದು ಲಿಂಗವಿಡಿದು
ಶರಣ ಬಾಳು ಸ್ಪಂದನ .
ಲಿಂಗ ಮಜ್ಜನ ಪಾದದುದಕ
ಅರಿವು ಸ್ಪೂರ್ತಿಯ ಸಿಂಚನ .ಸತ್ಯವೆಂಬುದೆ ನಿತ್ಯ...
ದಿ.ರಾವ್ ಸಾಹೇಬ ಪಾಟೀಲ ಕುಟುಂಬಕ್ಕೆ ಬಾಲಚಂದ್ರ ಜಾರಕಿಹೊಳಿ ಸಾಂತ್ವನ
ಗೋಕಾಕ- ಕಳೆದ ಮಂಗಳವಾರದಂದು ನಿಧನರಾದ ಅರಿಹಂತ ಉದ್ಯೋಗ ಸಮೂಹದ ಸಂಸ್ಥಾಪಕ ಅಧ್ಯಕ್ಷರು, ಸಹಕಾರಿ ರಂಗದ ಹಿರಿಯ ಮುಖಂಡರೂ ಆಗಿದ್ದ ರಾವಸಾಹೇಬ್ ಪಾಟೀಲ ಅವರ ಬೋರಗಾಂವ ನಿವಾಸಕ್ಕೆ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಿಂದು...