Monthly Archives: August, 2024
ಲೇಖನ
ಸಂಸ್ಕಾರ ಕಲಿಸುವ ಮಹಾಭಾರತದ ಪ್ರಸಂಗಗಳು
ಮಹಾಭಾರತದಲ್ಲಿ ಬರುವ ಮೂವರು ತಾಯಂದಿರ ಸಂಸ್ಕಾರ ಹಾಗೂ ಅವರಲ್ಲಿರುವ ಗುಣಗಳನ್ನು ನೋಡೋಣ1. ಗಾಂಧಾರಿ.
2. ಕುಂತಿ.
3. ದ್ರೌಪತಿ.ಗಾಂಧಾರಿ
ಮಹಾಭಾರತ ಯುದ್ಧ ಮುಗಿದಿತ್ತು. ಶ್ರೀ ಕೃಷ್ಣ ಪರಮಾತ್ಮ ಗಾಂಧಾರಿಗೆ ಸಾಂತ್ವನ ಹೇಳಬೇಕೆಂದು ಹೋಗಿರುತ್ತಾರೆ. ಗಾಂಧಾರಿ ವಿಪರೀತ ಕೋಪದಲ್ಲಿ ಇರುತ್ತಾಳೆ. ಕೃಷ್ಣ ಗಾಂಧಾರಿಗೆ ನಮಸ್ಕರಿಸುತ್ತಾರೆ, ಆಗ ಗಾಂಧಾರಿ ಕೋಪದಿಂದ ಕೃಷ್ಣನನ್ನು ಉದ್ದೇಶಿಸಿ ಕೃಷ್ಣ ನೀನು ನನ್ನ ನೂರು ಮಕ್ಕಳು ಸಾಯಲು...
ಲೇಖನ
ಜಾನಪದ ಗಾರುಡಿಗ ಡಾ. ಸಿ.ಕೆ. ನಾವಲಗಿ
ಕರ್ನಾಟಕದ ಅಪೂರ್ವ ಜಾನಪದ ವಿದ್ವಾಂಸ ಡಾ. ಚನ್ನಬಸವ ನಾವಲಗಿ, ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರ ತಾಲ್ಲೂಕಿನ ಬಸರಕೋಡದ ಅಪ್ಪಟ ಗ್ರಾಮೀಣ ಪ್ರತಿಭೆ: ಬೋಧಕ, ಬರಹಗಾರ- ವಾಗ್ಮಿ ಯಾಗಿ ತಮ್ಮ ಬಹುಮುಖ ವ್ಯಕ್ತಿ ವೈಶಿಷ್ಟ್ಯವನ್ನು ಕನ್ನಡ ನಾಡಿನ ತುಂಬ ಮೆರೆದಿದ್ದಾರೆ.ವಿದ್ಯಾರ್ಥಿ ದೆಸೆಯಿಂದಲೇ ಬರೆವಣಿಗೆಯನ್ನು ರೂಢಿಸಿಕೊಂಡ ಪ್ರೊ. ನಾವಲಗಿ ಅವರ ಜಾನಪದ ಸಂಶೋಧನೆ, ವಚನ ಸಾಹಿತ್ಯ ವಿವೇಚನೆ-ವಿಶ್ಲೇಷಣೆ,...
ಸುದ್ದಿಗಳು
ಮೈಸೂರು ಜಿಲ್ಲಾ ಪಿಯೂಸಿ ಪ್ರಾಂಶುಪಾಲ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಹೆಚ್.ಹೆಚ್.ರಾಜೇಶ್ವರಿ ಆಯ್ಕೆ
ಮೈಸೂರು ಜಿಲ್ಲಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಂಘದ ಅಧ್ಯಕ್ಷರಾಗಿ ವರುಣ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಿರಿಯ ಪ್ರಾಂಶುಪಾಲರಾದ ಶ್ರೀಮತಿ ಹೆಚ್.ಹೆಚ್.ರಾಜೇಶ್ವರಿ ಆಯ್ಕೆಯಾದರು.ಇಂದು ಇಲಾಖೆಯಲ್ಲಿ ನಡೆದ ಮೈಸೂರು ಜಿಲ್ಲಾ ಪ್ರಾಂಶುಪಾಲರ ಸಭೆಯಲ್ಲಿ ಎಲ್ಲಾ ಪ್ರಾಂಶುಪಾಲರುಗಳು ಸರ್ವಾನುಮತದಿಂದ ರಾಜೇಶ್ವರಿ ಅವರ ಆಯ್ಕೆ ಮಾಡಿದರು.ಕಾರ್ಯಕ್ರಮ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮರಿಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ...
ಸುದ್ದಿಗಳು
ಕೆ.ಜೆ.ಯೇಸುದಾಸ್ ಗೀತೆಗಳು ಸರ್ವಕಾಲಕ್ಕೂ ಪ್ರಸ್ತುತ
ಕೆ.ಜೆ.ಯೇಸುದಾಸ್ ಸಂಗೀತ ಸಂಜೆಯಲ್ಲಿ ಯೋಗಾತ್ಮ ಶ್ರೀಹರಿ ಅಭಿಮತಮೈಸೂರು - ನಗರದ ಡಾ.ರಾಜ್‌ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ಇದೇ ಪ್ರಥಮ ಬಾರಿಗೆ ಮೈಸೂರು ಜಯರಾಂ ಸಾರಥ್ಯದಲ್ಲಿ ದಕ್ಷಿಣ ಭಾರತದ ಹೆಸರಾಂತ ಹಿನ್ನೆಲೆ ಗಾಯಕರಾದ ಕೆ.ಜೆ.ಯೇಸುದಾಸ್ ಅವರು ಹಾಡಿರುವ ‘ಅಗೋ ಬಂದನು’ ಶೀರ್ಷಿಕೆಯಡಿಯಲ್ಲಿ ಪ್ರಸಿದ್ಧ ಕನ್ನಡ ಹಾಗೂ ಕೆಲವು ಹಿಂದಿ ಮತ್ತು ತಮಿಳು ಗೀತೆಗಳನ್ನು ತಂಡದ ಕಲಾವಿದರು...
ಸುದ್ದಿಗಳು
ಧೂಮಪಾನದಿಂದ ದೂರವಿದ್ದು ಶ್ವಾಸಕೋಶ ಕ್ಯಾನ್ಸರ್ ಮುಕ್ತರಾಗಿ
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಗುರುವಾರ ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನಾಚರಣೆಯನ್ನು ಆಚರಿಸಿದರು.ಮೂಡಲಗಿಯ ಬಸ್ ನಿಲ್ದಾಣದಲ್ಲಿ ಶ್ವಾಸಕೋಶ ಕ್ಯಾನ್ಸರ್ ಕುರಿತು ಮುಂಜಾಗೃತ ಕ್ರಮದ ಬಗ್ಗೆ ಕರಪತ್ರಗಳನ್ನು ಬಿಡುಗಡೆ ಮಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜಯ ಮೋಕಾಶಿ ಮಾತನಾಡಿ ‘ಧೂಮಪಾನ ಮತ್ತು ಧೂಮಪಾನಿಗಳ ಹೊಗೆಯನ್ನು ಸೇವಿಸುವುದರಿಂದ ಶ್ವಾಸಕೋಶ ಕ್ಯಾನ್ಸರ್ ಕಾಯಿಲೆ ವ್ಯಾಪಿಸುತ್ತದೆ. ಜನರು ಧೂಮಪಾನದಿಂದ...
ಸುದ್ದಿಗಳು
ವಿಶೇಷ ಶಾಲಾ ಸಮವಸ್ತ್ರ ವಿತರಣೆ
ಬಾಗಲಕೋಟೆ : ಹುನಗುಂದ ತಾಲೂಕಿನ ಅಮೀನಗಡ ಸಮೀಪದ ಹೊನ್ನರಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರದ ವಿಶೇಷ ಸಮವಸ್ತ್ರವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ರಾಮನಗೌಡ ಪವಾಡಿಗೌಡ್ರ ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಲಾಖೆ ಮಕ್ಕಳಿಗೆ ಕೊಡ ಮಾಡುವ ಎರಡು ಜೊತೆ ಸಮವಸ್ತ್ರವಲ್ಲದೆ ಶನಿವಾರಕೊಮ್ಮೆ ಧರಿಸಲು ವಿಶೇಷ ಸಮವಸ್ತ್ರವನ್ನು ಶಾಲೆಯ ಎಸ್ ಡಿ...
ಲೇಖನ
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಆಕಾಶ ನೋಡಲಿಕೆ ನೂಕುನುಗ್ಗಲುಯೇಕೆ ?
ನಿಂತಲ್ಲೆ ಮೇಲ್ನೋಡು ಕಾಣಿಸುವುದು
ದೇಗುಲದಿ ದೇವರನು ನೋಡಬಯಸುವಿಯೇಕೆ?
ಮನದಲ್ಲಿ ಮಹದೇವ - ಎಮ್ಮೆತಮ್ಮ||೫||ಶಬ್ಧಾರ್ಥ
ದೇಗುಲ - ದೇವಸ್ಥಾನ, ದೇವಾಲಯ,ಗುಡಿ, ಮಂದಿರಗಗನವನ್ನು ನೋಡಲು ಹೋಗಿ ಜನರು ಗುಂಪುಸೇರಿ ನುಗ್ಗಿ
ನೂಕಾಡುವುದು ಬೇಕಾಗಿಲ್ಲ. ಏಕೆಂದರೆ ಕತ್ತೆತ್ತಿ ನಿಂತಲ್ಲೆ
ಮೇಲಕ್ಕೆ ನೋಡಿದರೆ ನೀಲಿಯಾದ ವಿಶಾಲವಾದ ಶುಭ್ರವಾದ
ಆಕಾಶ ಕಣ್ಣಿಗೆ ಕಾಣುತ್ತದೆ ಮತ್ತು ಸಂತೋಷವನ್ನು ಕೊಡುತ್ತದೆ.
ಗುಡಿ ಆಶ್ರಮ ಬಾಬಾಗಳನ್ನು ನೋಡಲು ಹೋಗಿ ಕಾಲ್ತುಳಿತಕ್ಕೆ ಎಷ್ಟೋ...
ಕವನ
ಕವನ : ಪ್ರಕೃತಿಗೆ ವಿನಮ್ರ ಬೇಡಿಕೆ
ಪ್ರಕೃತಿಗೆ ವಿನಮ್ರ ಬೇಡಿಕೆಬಿಸಿಲಿನಿಂದ ಬಸವಳಿದ
ಭೂರಮೆಯ ತಣಿಸಲು
ಬಂದ ಮಾಯಾವಿ ಮಳೆಯೇ
ಏಕಿಷ್ಟು ಕ್ರೂರ ವರ್ತನೆ ?ಧರೆಯ ಮೇಲಿನ ಸ್ವರ್ಗವೆನಿಸಿದ
ವಯನಾಡನ್ನು
ನರಕಕ್ಕೆ ಸಮ ಮಾಡಿಬಿಟ್ಟು
ಬದುಕನ್ನು ನಾಶ ಮಾಡಿದ
ಪಾಶಾವಿಯೇ
ಏಕೀ ಮುನಿಸು ಹೇಳು ?ನೀನಿರುವುದೇ ನಮಗಾಗಿ
ಎಂಬ ಮಾನವನ ಅಟ್ಟಹಾಸಕ್ಕೆ
ಪಾಠ ಕಲಿಸಲು
ಸುಖಪಡುತ್ತಿದ್ದ ನಮ್ಮವರ
ಬದುಕು ಬರ್ಬರವಾಗಿಸಿ
ಯಾವ ಸುಖ ಕಂಡೆ
ಹೇಳು ಮೇಘ ಮಂದಾರವೇ?ಹಸುಗೂಸು, ಹೆತ್ತ ತಾಯಿ, ಹಿರಿಯರು ಕಿರಿಯರೆನ್ನದೇ
ಆಸ್ತಿ ಪಾಸ್ತಿ ಎಲ್ಲಾ ನುಂಗಿ
ನೀರು ಕುಡಿದೆ
ನಾವು ಬದುಕುವುದು ಇಷ್ಟವಿಲ್ಲವೇ
ಹೇಳು...
ಲೇಖನ
ಬಹುಶ್ರುತ ವಿದ್ವಾಂಸ ಡಾ. ವೀರಣ್ಣ ರಾಜೂರ
ಡಾ. ವೀರಣ್ಣ ರಾಜೂರ ಅವರು ಕನ್ನಡ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ವಚನ ಸಾಹಿತ್ಯ ಸಂಪಾದನಕಾರರಾಗಿ ಸೇವೆ ಸಲ್ಲಿಸಿದ ಅಪರೂಪದ ವಿದ್ವಾಂಸರು. ನಿಸ್ಪೃಹ-ನಿರಾಡಂಬರ ಜೀವಿಗಳು. ವೃತ್ತಿ ಬದುಕಿನಲ್ಲಿ ಸಜ್ಜನಿಕೆ, ಪ್ರಾಮಾಣಿಕತೆ ಮತ್ತು ಕ್ರಿಯಾಶೀಲತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಚಿಂತನಶೀಲ-ಸೋಪಜ್ಞತೆಯುಳ್ಳ ಡಾ. ರಾಜೂರ ಅವರು ಗುಣಗ್ರಾಹಿಗಳು. ಶಿಷ್ಯ ಸಂಕುಲಕ್ಕೆ ನಿರಪೇಕ್ಷ ಮನೋಭಾವದಿಂದ ವಿದ್ಯಾದಾನಗೈದ ಸೌಜನ್ಯಶೀಲ ವ್ಯಕ್ತಿಗಳು. ಅವರ ಪುಸ್ತಕ...
ಲೇಖನ
ದಿನಕ್ಕೊಬ್ಬ ಶರಣ ಮಾಲಿಕೆ
ಪ್ರಕೃತಿಯ ಆರಾಧಕಳು ಅಕ್ಕಈಳೆ ನಿಂಬೆ ಮಾವು ಮಾದಲಕೆ ಹುಳಿನೀರನೆರೆದವರಾರಯ್ಯ?
ಕಬ್ಬು ಬಾಳೆಹಲಸು ನಾರಿವಾಳಕ್ಕೆ ಸಿಹಿನೀರೆರೆದವರಾರಯ್ಯ?
ಕಳವೆ ರಾಜಾನ್ನ ಶಾಲ್ಯನ್ನಕ್ಕೆ
ಓಗರದ ಉದಕವನೆರೆದವರಾರಯ್ಯ? ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯ?
ಇಂತೀ ಜಲವು ಒಂದೆ, ನೆಲನು ಒಂದೆ,
ಆಕಾಶವು ಒಂದೆ
ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾಗಿಹ ಹಾಗೆ,
ಎನ್ನದೇವಾ ಚೆನ್ನಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡಿರ್ದಡೇನು? ತನ್ನ ಪರಿ ಬೇರೆ.12ನೇ ಶತಮಾನದಲ್ಲಿ...
Latest News
ಮನುಕುಲದ ಉದ್ಧಾರಕ್ಕಾಗಿ ವಚನಗಳು ಇವೆ – ಶಾಸಕ ಮನಗೂಳಿ
ಸಿಂದಗಿ; ೧೨ ನೇ ಶತಮಾನದಲ್ಲಿ ಶರಣರು ಸಂತರು ಜನಜಾಗೃತಿ ಮಾಡುವ ಮೂಲಕ ಮನಕುಲವನ್ನು ಉದ್ದಾರ ಮಾಡಲು ವಚನಗಳನ್ನು ಬರೆದಿದ್ದಾರೆ ಅವುಗಳನ್ನು ಓದುವ ಪ್ರವೃತ್ತಿಯನ್ನು ಬೆಳೆಸುವ ಕಾರ್ಯಕ್ಕೆ...



