Monthly Archives: October, 2024

ಸಿದ್ಧರಾಮಯ್ಯ ಎಮೋಷನಲ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ – ಶರಣು ಸಲಗರ

ಬೀದರ - ಮುಖ್ಯಮಂತ್ರಿ ಸಿದ್ಧರಾಮಯ್ಯ ಒಬ್ಬರು ರಾಜೀನಾಮೆ ಕೊಟ್ಟರೆ ಇಡೀ ದೇಶದಲ್ಲಿ ಕಾಂಗ್ರೆಸ್ಸೇ ಮುಳುಗಿ ಹೋಗುತ್ತದೆ ಎಂಬ ಭಯದಲ್ಲಿ ಕಾಂಗ್ರೆಸ್ಸಿಗರು ಇದ್ದಾರೆ ಎಂದು ಬಿಜೆಪಿ ಶಾಸಕ ಶರಣು ಸಲಗರ ಹೇಳಿದರು.ಇಷ್ಟೆಲ್ಲ ಆದರೂ ನಾನು...

ಯುವಕರು ಕಣಕ್ಕಿಳಿದು ರಾಜಕೀಯವನ್ನು ಪರಿಶುದ್ಧಗೊಳಿಸಬೇಕಾಗಿದೆ – ಈರಣ್ಣ ಕಡಾಡಿ

ಮೂಡಲಗಿ: ರಾಜಕೀಯ ಹಿನ್ನೆಲೆ ಇಲ್ಲದ ಅಭಿವೃದ್ದಿ ಪರ ಕಳಕಳಿ ಇರುವ ಒಂದು ಲಕ್ಷ ಯುವಕರು ರಾಜಕೀಯ ಕ್ಷೇತ್ರ ಪ್ರವೇಶ ಮಾಡುವ ಮೂಲಕ ರಾಜ್ಯದಲ್ಲಿ ಮೌಲ್ಯಾಧಾರಿತ ರಾಜಕಾರಣ ಜಾರಿಗೆ ತಂದು ಕಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯನ್ನು...

ಮೂಡಲಗಿಗೆ ಯಾಕೆ ಬರೋದಿಲ್ಲ ಕನ್ನಡ ಜ್ಯೋತಿ ರಥ ಯಾತ್ರೆ ?

ಮೂಡಲಗಿ - ಮಂಡ್ಯದಲ್ಲಿ ನಡೆಯಲಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುವ ಕನ್ನಡ ಜ್ಯೋತಿ ಹೊತ್ತ ಕನ್ನಡಮ್ಮನ ರಥ ಯಾತ್ರೆಯು ಬೆಳಗಾವಿಯ ಎಲ್ಲ ತಾಲೂಕು ಸ್ಥಳಗಳಿಗೆ...

ಗಾಂಧೀಜಿ, ಅಹಿಂಸೆಯ ಮೂಲಕ ಜಗತ್ತನ್ನು ಗೆದ್ದರು- ಶಿಕ್ಷಕ ಕಬ್ಬೂರ ಅಭಿಮತ

ಸವದತ್ತಿ-  ಶಾಂತಿಯ  ಹರಿಕಾರರಾದ ಮಹಾತ್ಮ ಗಾಂಧೀಜಿಯವರು ಇಡೀ ವಿಶ್ವಕ್ಕೆ ಅಹಿಂಸೆಯ ಪಾಠ ಹೇಳಿಕೊಟ್ಟು, ಅದರ ಮೂಲಕವೇ ಜಗತ್ತನ್ನು ಗೆದ್ದರು, ಅದೇ ರೀತಿ ಲಾಲ್ ಬಹದ್ದೂರ ಶಾಸ್ತ್ರಿಯವರು ಭಾರತೀಯ ಜನರಿಗೆ ದೇಶಪ್ರೇಮ ಹಾಗೂ ನೈತಿಕತೆ...

ದಲಿತತೆ ಮನಸ್ಸಿಗೆ ಅಂಟಿದ ಕೊಳೆ

ಬೈಲಹೊಂಗಲ: ಶಿವ ಚೈತನ್ಯದ ಬೆಳಕಿನಲ್ಲಿ ಬೆಳಗುವವರೆಲ್ಲರೂ ಶಿವ ಸ್ವರೂಪಿಗಳೇ ಮನಸ್ಸಿಗೆ ಅಂಟಿದ ದಲಿತತೆಯ ಕೊಳೆಯನ್ನು ತೊಳೆದು ಸರ್ವರಿಗೂ ಸಮಬಾಳು ಸಮಪಾಲು ತತ್ವವನ್ನು ಅನುಷ್ಠಾನಕ್ಕೆ ತಂದ 12ನೇ ಶತಮಾನದ ಶರಣರು ಜಗಕ್ಕೆ ಮಾದರಿ ಎಂದು...

ಕವನ : ಬಹಾದ್ದೂರ್ – ಬಾಪೂಜಿ

ಬಹಾದ್ದೂರ್- ಬಾಪೂಜಿಭಾರತ ಮಾತೆಯ ಪಾಪು ನೀನೇ ನಮ್ಮಯ ಬಾಪೂಜಿ ಭಾರತಾಂಬೆಯ ಶಕ್ತಿಯ ಸೊಂಪು ನೀನೇ ನಮ್ಮಯ ಶಾಸ್ತ್ರೀಜೀನಿಮ್ಮಯ ಈ ಜನುಮ ದಿನ ಭಾರತೀಯರ ಸಂತಸದ ಕ್ಷಣ ಸಂಭ್ರಮದಿ ಸೇರಿ ನಾವುಗಳೆಲ್ಲ ಸ್ಮರಿಸೋಣ ಈ ದಿವ್ಯ ಚೇತನಗಳಜಾತಿ ಧರ್ಮ ಮತಗಳ ಕೊಂದು ಭಾರತೀಯರು ನಾವೆಲ್ಲ...

ಗಾಂಧಿ ಮತ್ತು ಶಾಸ್ತ್ರಿ ಜಯಂತಿ ಆಚರಣೆ

ಸವದತ್ತಿ: "ಮಹಾತ್ಮ ಗಾಂಧಿಯವರು ಒತ್ತಿಹೇಳಿದಂತೆ ಸ್ವಚ್ಛತೆ ಕೇವಲ ದೈಹಿಕ ಕ್ರಿಯೆಯಲ್ಲ, ಆದರೆ ನಮ್ಮ ಆಂತರಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಶಾಸ್ತ್ರಿ ಅವರು ತಮ ಜೀವನದುದ್ದಕ್ಕೂ ಸರಳತೆ, ಪ್ರಾಮಾಣಿಕತೆ ಮತ್ತು ದೇಶಭಕ್ತಿಯ ಅತ್ಯುನ್ನತ ಆದರ್ಶಗಳನ್ನು ಪ್ರಸ್ತುತಪಡಿಸಿದ್ದಾರೆ"...

ವಿಶ್ವ ಹಿರಿಯರ ದಿನ

ಜಗತ್ತಿನಲ್ಲಿ ಹಿರಿಯರಿಗೆ ಆಗುತ್ತಿರುವ ಅನ್ಯಾಯ ಮತ್ತು ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದ *ಪ್ರತಿ ವರ್ಷ ಅಕ್ಟೋಬರ್ 01* ದಿನವನ್ನು ಅಂತಾರಾಷ್ಟ್ರೀಯ ಹಿರಿಯರ ದಿನವನ್ನಾಗಿ ಆಚರಿಸಲಾಗುತ್ತದಅಂತಾರಾಷ್ಟ್ರೀಯ ವೃದ್ಧರ ದಿನವನ್ನು 'ಅಂತಾರಾಷ್ಟ್ರೀಯ ಹಿರಿಯರ ದಿನ' ಅಥವಾ 'ಅಂತಾರಾಷ್ಟ್ರೀಯ...

ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ್ಲಾ ನಾನೂ ಪಡಬೇಕು ಎಂದ ಗಾಂಧೀಜಿ

ಇಂದು ಗಾಂಧಿ ಜಯಂತಿ. ಗಾಂಧೀಜಿಯವರ ಆತ್ಮ ಕಥೆ ಅಥವಾ ನನ್ನ ಸತ್ಯಾನ್ವೇಷಣೆ ಪುಸ್ತಕ ಓದುತ್ತಿದ್ದೆ. ನಾವು ಗುಜರಾತ್ ಪ್ರವಾಸ ಹೋಗಿ ಬಂದು ಆಗಲೇ ಎರಡು ವರ್ಷ ಕಳೆದಿದೆ. ನಮ್ಮ ಅಕ್ಕ ಭಾವನವರು ಗುಜರಾತ್...

ಕವನ : ಗಾಂಧಿಯನೇಕೆ ಕೊಂದರು ?

ಗಾಂಧಿಯನೇಕೆ ಕೊಂದರು ?ಸತ್ಯ ಶಾಂತಿ ನ್ಯಾಯ ಮೂರ್ತಿ ಗಾಂಧಿಯನೇಕೆ ಕೊಂದರು ? ಎಷ್ಟೋ ವರುಷಗಳ ಹಿಂದೆ ನನ್ನ ಮುಗ್ಧ ಮಗನ ಪ್ರಶ್ನೆಯುದಶಕ ಕಳೆಯಿತು ಉತ್ತರ ಹುಡುಕಲು ಕೊನೆಗೂ ಸಿಕ್ಕಿತು ಕಾರಣ ಬಿಚ್ಚಿ ಹೇಳಿದೆ ನನ್ನ ಮಗನಿಗೆ ನಿಜದ ನಿಲುವಿನ ಹೂರಣಬಾಪು ಸರಳ...

Most Read

error: Content is protected !!
Join WhatsApp Group