ಸಿಂದಗಿ; ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಪತ್ರದ ಮೂಲಕ ಹಂದಿಗೆ ಹೋಲಿಸಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್ ಐಟಿ)ದ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಗೌರಾನ್ವಿತ ರಾಜ್ಯಪಾಲರಿಗೆ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ರವರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ...
ಸಿಂದಗಿ- ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ) ವಿಜಯಪುರ ಹಾಗೂ ಕಲಕೇರಿಯ ಎ.ಕೆ.ಸಿರಸಗಿ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದಲ್ಲಿ ಜರುಗಿದ ೨೦೨೪-೨೫ ನೇ ಸಾಲಿನ ಜಿಲ್ಲಾ ಮಟ್ಟದ ಪದವಿ
ಪೂರ್ವ ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ಕುಸ್ತಿ
ಸ್ಪರ್ಧೆಯಲ್ಲಿ ಸಿಂದಗಿಯ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ...
ಡಾ ಭೀಮರಾವ್ ಅಂಬೇಡ್ಕರ ಭಾರತದ ಸಮತಾ ಸೇನಾನಿ ಬುದ್ಧ ಬಸವಣ್ಣ ಫುಲೆಯವರ ನಂತರ ದೇಶದಲ್ಲಿ ಸಮಾನತೆ ಮಾನವ ಹಕ್ಕುಗಳಿಗೆ ಹೋರಾಡಿದ ದಿಟ್ಟ ನಾಯಕ.
ನಾಸಿಕದ ಕಾಳ ರಾಮ ಮಂದಿರದಲ್ಲಿ ಪ್ರವೇಶ ನಿರಾಕರಣೆ ವಿರುದ್ಧ ಸಂಘರ್ಷಕ್ಕಿಳಿದು ದಲಿತರಿಗೆ ಗುಡಿ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು . ಅವರಿಗೆ ಎಲ್ಲ ಹಂತದಲ್ಲೂ ಸಹಾಯ ಮಾಡಿದವರು ಅಂದಿನ ಮುಂಬೈ ರಾಜ್ಯದ ಶಿಕ್ಷಣ...
12ನೇ ಶತಮಾನ ಸುವರ್ಣಕ್ಷರಗಳಿಂದ ಬರೆದಿಡುವ ಕಾಲಘಟ್ಟ. ವಚನ ಸಾಹಿತ್ಯ ಹುಟ್ಟಿದ್ದೇ ಜನಸಾಮಾನ್ಯರಿಗಾಗಿ. ಶರಣರ ಅನುಭವ ಜನ್ಯ ನುಡಿಮುತ್ತುಗಳು ಸನ್ನಡತೆಯ ದೀವಿಗೆಗಾಗಿ ಜನಸಾಮಾನ್ಯರ ಹೃದಯ ಮುಟ್ಟಿದವು, ತಟ್ಟಿದವು. ನಿರಾಭರಣ ಸೌಂದರ್ಯ “ವಚನ ಸಾಹಿತ್ಯ” ಮೇರು ತಾರೆಯಾಗಿ ನಿಂತಿದೆ.ಶರಣರು ಉನ್ನತ ವ್ಯಾಸಂಗ ಮಾಡಿದ್ದರೂ ಅನುಭವದ ಜ್ಞಾನ ಸಾಗರವಾಗಿದ್ದರು.
ಸಮತಾಜೀವಿಯಾದ ಬಸವಣ್ಣ ಕಾಯಕ ಮತ್ತು ದಾಸೋಹಕ್ಕೆ ಪ್ರಾಧ್ಯಾನತೆ ನೀಡಿದ್ದು ವೈಶಿಷ್ಟ್ಯಪೂರ್ಣವಾದುದು.
ಇಂಥ...
ಇದ್ದಷ್ಟುದಿನ ನೀನು ಹಾಯಾಗಿಯಿದ್ದುಬಿಡು
ಜಾಗಬಿಡು ಮತ್ತಿಲ್ಲಿ ಬರುವವರಿಗೆ
ಕರೆಬಂದ ತಕ್ಷಣವೆ ಹೊರಟುಬಿಡು ಗೊಣಗದೆಯೆ
ಛತ್ರವಿದು ಭೂಲೋಕ - ಎಮ್ಮೆತಮ್ಮ
ಶಬ್ಧಾರ್ಥ
ಗೊಣಗು = ತನ್ನಲ್ಲೆ ಮಾತಾಡಿಕೊಳ್ಳು.
ಛತ್ರ = ಊಟ ವಸತಿ ಒದಗಿಸುವ ಸ್ಥಳ
ತಾತ್ಪರ್ಯ
ಈ ಜಗತ್ತು ಒಂದು ಅನ್ನ ನೀರು ವಸತಿ ಒದಗಿಸುವ ಒಂದು
ಭೋಜನಶಾಲೆ. ನಾವೆಲ್ಲ ಅದರಲ್ಲಿ ತಂಗಿರುವ ಪ್ರಯಾಣಿಕರು.
ಎರಡುಮೂರು ದಿವಸ ಛತ್ರದಲ್ಲಿ ಬಂದು ಸೇರಿ ವಿಶ್ರಾಂತಿ ಪಡೆದುಕೊಂಡು ಹಾಯಾಗಿ ಇರಬೇಕು.ಮತ್ತೆ ಆ...
ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು.
ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ...