Yearly Archives: 2024
ಡಿ.೧೪ ರಂದು ಸಿಂದಗಿ ತಾಲೂಕ ಸಾಹಿತ್ಯ ಸಮ್ಮೇಳನ
ಸಿಂದಗಿ- ಆಲಮೇಲ ತಾಲೂಕಾ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವು ಆಲಮೇಲ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಶ್ರೀ ಭಾಗ್ಯವಂತಿ ದೇವಸ್ಥಾನದ ಆವರಣದಲ್ಲಿ ಡಿ.೧೪ ರಂದು ಜರುಗಲಿದ್ದು ಆ ಹಿನ್ನೆಲೆಯಲ್ಲಿ ಮಂಗಳವಾರ ಸಿಂದಗಿಯಲ್ಲಿ ಶಾಸಕ ಅಶೋಕ...
ಖನಿಜ ಕ್ಷೇತ್ರ ಕಲ್ಯಾಣ ಯೋಜನೆಗೆ ಕೇಂದ್ರದಿಂದ ಅನುದಾನ – ಈರಣ್ಣ ಕಡಾಡಿ ಮಾಹಿತಿ
ಮೂಡಲಗಿ: ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಖನಿಜ್ ಕ್ಷೇತ್ರ ಕಲ್ಯಾಣ ಯೋಜನೆಯಡಿ ಕರ್ನಾಟಕ ರಾಜ್ಯದ ಜಿಲ್ಲಾ ಖನಿಜ ನಿಧಿಗೆ 2015-16 ರಿಂದ 2024 ರ ಅಕ್ಟೋಬರ್ 31 ರವರೆಗೆ 5,329.76 ಕೋಟಿ ರೂಪಾಯಿಗಳ...
ಸಾವಿಲ್ಲದ ಶರಣರು ಬೆಂಗಳೂರು ನವ ನಿರ್ಮಾಪಕ ಕೆ. ಪಿ. ಪುಟ್ಟಣ್ಣಶೆಟ್ಟರು
ಬೆಂಗಳೂರಿನ ನಿರ್ಮಾಣದಲ್ಲಿ ಎಲೆ ಮಲ್ಲಪ್ಪ ಶೆಟ್ಟರು, ಗುಬ್ಬಿ ತೋಟದಪ್ಪನವರ ಜೊತೆಗೆ ಕೆ. ಪಿ. ಪುಟ್ಟಣ್ಣ ಶೆಟ್ಟರದು ಸಹಿತ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಹಿನ್ನೆಲೆಯಲ್ಲಿ ಮಹತ್ತರವಾದ ಯೋಗದಾನವಿದೆ ಎಂದು ಹೇಳುತ್ತಾ ಡಾ. ಶಶಿಕಾಂತ ಪಟ್ಟಣ...
ವಿಕಲಚೇತನರು ಕೂಡ ಮನುಷ್ಯರೇ ಅವರಿಗೂ ಬೌದ್ಧಿಕ ಸಾಮರ್ಥ್ಯವಿರುತ್ತದೆ – ವೈ ಬಿ ಕಡಕೋಳ
ಮುನವಳ್ಳಿ :ಪಟ್ಟಣದ ವ್ಹಿ ಪಿ ಜೇವೂರ ಶ್ರವಣನ್ಯೂನತೆ ಮಕ್ಕಳ ಶಾಲೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ದಿನವನ್ನು ಆಚರಿಸಲಾಯಿತು.ಮುಖ್ಯೋಪಾಧ್ಯಾಯರಾದ ಹರ್ಷಿತಾ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಶಿಕ್ಷಣ...
ಮಲ್ಲಕಂಬ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿವಪ್ರಸಾದ
ಮೂಡಲಗಿ: ಕರ್ನಾಟಕ ಮಲ್ಲಕಂಬ ಅಸೋಸಿಯೇಷನ್ ಲಕ್ಷ್ಮೇಶ್ವರ ಹಾಗೂ ಚಂದ್ರಯ್ಯ ಎಮ್. ಪಂಚಕಟ್ಟಿನ ಪದವಿ ಪೂರ್ವ ಮಹಾವಿದ್ಯಾಲಯ ಲೋಕಾಪೂರ ಇವುಗಳ ಆಶ್ರಯದಲ್ಲಿ ದಿನಾಂಕ-01 ರಂದು ನಡೆದ "ರಾಜ್ಯಮಟ್ಟದ ಮಲ್ಲಕಂಬ" 18 ವರ್ಷದೊಳಗಿನ ಬಾಲಕರ ಮಲ್ಲಕಂಬ...
ಪೌರಾಣಿಕ ನಾಟಕ ಪ್ರದರ್ಶನಕ್ಕೆ ಹೆಚ್ಚಿನ ಖರ್ಚು ಬರುತ್ತಿದೆ ; ಸರ್ಕಾರ ಸಹಾಯಧನ ಒದಗಿಸಲು ಮನವಿ
ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಆಯೋಜಿಸಿರುವ ಒಂಬತ್ತು ದಿನಗಳ ನಾಟಕೋತ್ಸವದಲ್ಲಿ ೩ನೇ ದಿನ ಭಾನುವಾರ ಹಾಸನದ ಶ್ರೀ ಅನ್ನಪೂಣೇಶ್ವರಿ ಕಲಾಸಂಘದ ಕಲಾವಿದರು ಅಧ್ಯಕ್ಷ ಡಿ.ವಿ.ನಾಗಮೋಹನ್ ನೇತೃತ್ವದಲ್ಲಿ...
ನಾಗೇಶ್ ನಾಯಕ ಅವರ ‘ಮನುಷ್ಯರಿಲ್ಲದ ನೆಲ’ ಕವನ ಸಂಕಲನ ಬಿಡುಗಡೆ
ಸವದತ್ತಿ: ಎಸ್ ವ್ಹಿ ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯ ಹಾಗೂ ಸಹೃದಯ ಸಾಹಿತ್ಯ ಪ್ರತಿಷ್ಠಾನದ ಸಹಯೋಗದೊಂದಿಗೆ ಡಿಸೆಂಬರ್ 10 ರಂದು ಬೆಳಿಗ್ಗೆ 10.30 ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಕವಿ, ವಿಮರ್ಶಕ ನಾಗೇಶ್ ಜೆ. ನಾಯಕ...
ಕವನ : ಬಸವ ಪಥಕೆ ಹೆಜ್ಜೆ
ಬಸವ ಪಥಕೆ ಹೆಜ್ಜೆನಾವಿಬ್ಬರು ಕೂಡಿ
ಕೊಂಡೆವು
ಇದು ದೇವರ ಇಚ್ಛೆಯು
ಬಳಸಿ ಸ್ನೇಹ ಪ್ರೀತಿ
ಒಲುಮೆ
ಬಾಳ ಬಾಂದಾರ ಕಟ್ಟಲುಬಾನ ತುಂಬ
ಶಶಿಯ ನಗೆಯು
ಚಕೋರಿ ಹಾಡಿತು
ಕತ್ತಲು
ಪ್ರೇಮವೊಂದೇ ಭಾಷೆ
ಹಾಲು ಜೇನಿನ ಬಟ್ಟಲುಬಿಸಿಲು ಮರೆತು
ಮೋಡ ಕವಿಯಿತು
ಹಗಲು ಇರುಳು
ಮಳೆಯ ಹನಿಯು
ಹದ ಗೊಂಡಿತು ನೆಲ
ಗಿಡ ಮರ ನೆಟ್ಟಲುಬಾರೆ...
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ವಿಧಿ ಕೊಟ್ಟ ಪಾತ್ರಗಳ ಚೆನ್ನಾಗಿಯಭಿನಯಿಸು
ಲೋಕವಿದೆ ನಾಟಕದ ರಂಗಸ್ಥಳ
ಮನಸಿನಾಲಯದೊಳಗೆ ನೀನೆ ನೀನಾಗಿದ್ದು
ನಿಜದ ನೆಲೆಯರಿತುಕೋ - ಎಮ್ಮೆತಮ್ಮಶಬ್ಧಾರ್ಥ
ವಿಧಿ = ಬ್ರಹ್ಮ, ಸೃಷ್ಟಿಕರ್ತತಾತ್ಪರ್ಯಈ ಜಗತ್ತು ಒಂದು ನಾಟಕದ ರಂಗಸ್ಥಳ. ಸೂರ್ಯಚಂದ್ರರೆ
ದೀಪಗಳು. ಆಕಾಶವೆ ದೃಶ್ಯಾವಳಿಯ ಪರದೆ. ಸೃಷ್ಟಿಕರ್ತನು ಒಬ್ಬೊಬ್ಬರಿಗೊಂದೊಂದು...
ದಸರಾ ವಸ್ತುಪ್ರದರ್ಶನದಲ್ಲಿ ‘ಹಾಸ್ಯ ರಸಮಂಜರಿ’
ಮೈಸೂರು -ನಗರದ ಕರ್ನಾಟಕ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ರವಿವಾರ ಮಂಜುಳ ಮತ್ತು ತಂಡದವರು ಹಾಸ್ಯ ರಸಮಂಜರಿ ಕಾರ್ಯಕ್ರಮ ಪ್ರಸ್ತುತಪಡಿಸಿದರು.ಹಾಸ್ಯ ನಟ ಡಿಂಗ್ರಿ ನಾಗರಾಜ್, ರೇಖಾದಾಸ್, ಮಿಮಿಕ್ರಿ ಗೋಪಿ, ಜ್ಯೂ.ಅಂಬರೀಷ್, ಜ್ಯೂ.ವಿಷ್ಣುವರ್ಧನ್,...