Yearly Archives: 2024

ಶಿಕ್ಷಣಕ್ಕಿಂತ ಮೊದಲು ಮಕ್ಕಳಿಗೆ ಬಡತನ ಕಲಿಸಬೇಕು – ಸುರೇಶ ಕಬ್ಬೂರ

ಚಂದ್ರಿಕಾ ಶಾಲೆಯಲ್ಲಿ ವಾರ್ಷಿಕೋತ್ಸವ ಮೂಡಲಗಿ: ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ಶಿಕ್ಷಣ ಕಲಿಸುವುದು ಒಳ್ಳೆಯದು ಆದರೆ ಮಕ್ಕಳಿಗೆ ಶಿಕ್ಷಣ ಕಲಿಸುವುದಕ್ಕಿಂತ ಮುಂಚೆ ಮಕ್ಕಳಿಗೆ ಬಡತನ ಕಲಿಸಬೇಕು ಅದರಿಂದ ಅವರಲ್ಲಿರುವ ಪ್ರತಿಭೆ...

ಕವನ: ವೀರ ಸನ್ಯಾಸಿಗೆ ಅಕ್ಷರ ನಮನ

  ವೀರ ಸನ್ಯಾಸಿಗೆ ಅಕ್ಷರ ನಮನ  ಸೂರ್ಯ ತೇಜಸ್ಸು ಕಣ್ಣ ಕಾಂತಿ ನೀಲಾಕಾಶದ ಹೊಳಪು ಪೂರ್ಣಚಂದಿರನ ವದನಾರವಿಂದ ನಕ್ಷತ್ರ ಪುಂಜದ ಬೆಳಕು ಭವ್ಯ ಭಾರತದ ಕನಸ ನನಸಾಗಿಸೆ ಹಗಲಿರುಳು ದುಡಿದೆ ಭರತ ಖಂಡದ ಹಿರಿಮೆ ಗರಿಮೆಯ  ವಿಶ್ವದೆಲ್ಲೆಡೆ ಪಸರಿಸಿದೆ  ಯುವಕರ ನರ ನಾಡಿಯ ಮಿಡಿದೆ ದೇಶಪ್ರೇಮವ ತುಂಬಿ ಭಾರತದ ಭವ್ಯ...

ಘನತ್ಯಾಜ್ಯ ವಿಲೇವಾರಿ ಮಾಡಿ ಪರಿಸರ ಕಾಯಬೇಕು – ಅಜಿತ ಮನ್ನಿಕೇರಿ

ಮೂಡಲಗಿ: ‘ಪರಿಸರಕ್ಕೆ ಹಾನಿಕಾರಕವಾಗಿರುವ ಘನತ್ಯಾಜ್ಯ ವಸ್ತುಗಳ ವಿಲೇವಾರಿಯನ್ನು ಸಮಾಜದ ಪ್ರತಿಯೊಬ್ಬರು ಸರಿಯಾಗಿ ಮಾಡುವ ಮೂಲಕ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಗೊಳಿಸುವುದು ಅವಶ್ಯವಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.     ...

ಜ.14ರಂದು ‘ಅಗಸ್ತ್ಯ ಸಿದ್ಧ ವೈದ್ಯ ಪದ್ಧತಿ’ ಗ್ರಂಥ ಲೋಕಾರ್ಪಣೆ

ಮೈಸೂರು - ನಗರದ ಅಗಸ್ತ್ಯ ಸಿದ್ಧ ಸಾಹಿತ್ಯ ಸಂಶೋಧನಾ ಕೇಂದ್ರ, ಮೈಸೂರು ಇವರ ವತಿಯಿಂದ ಸಿದ್ಧ ವೈದ್ಯರಾದ ನರಸಿಂಹಸ್ವಾಮಿ ಪಿ.ಎಸ್. ರವರ ‘ಅಗಸ್ತ್ಯ ಸಿದ್ಧ ವೈದ್ಯ ಪದ್ಧತಿ’ ಗ್ರಂಥದ ಲೋಕಾರ್ಪಣಾ ಕಾರ್ಯಕ್ರಮವನ್ನು ಲಕ್ಷ್ಮೀಪುರಂನಲ್ಲಿರುವ...

‘ಶಿಕ್ಷಣವು ಜ್ಞಾನದ ಜೊತೆಗೆ ವಿವೇಕವನ್ನೂ ಕಲಿಸುತ್ತದೆ’ – ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಅಶೋಕ್

ಯುನೈಟೆಡ್ ಶಾಲೆಯ 19ನೇ ವಾರ್ಷಿಕೋತ್ಸವ ಮೈಸೂರು - ನಗರದ ರಾಜರಾಜೇಶ್ವರಿ ಬಡಾವಣೆಯಲ್ಲಿರುವ ಶ್ರೀ ಬಾಲಾಜಿ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ನ ಯುನೈಟೆಡ್ ಪ್ರಾಥಮಿಕ ಶಾಲೆಯಲ್ಲಿ 19ನೇ ವರ್ಷದ ಶಾಲೆಯ ವಾರ್ಷಿಕೋತ್ಸವ ರಾಮಕೃಷ್ಣನಗರದಲ್ಲಿರುವ ರಮಾ...

ಕಲ್ಲೋಳಿಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿ ನಿಮಿತ್ತ ರಕ್ತದಾನ ಶಿಬಿರ

ಮೂಡಲಗಿ: ಸಮೀಪದ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಯುಥ್ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್ ಘಟಕಗಳು ಹಾಗೂ ರೋಟರಿ ರಕ್ತ...

ಮಹಿಳಾ ಕಾಲೇಜಿನಲ್ಲಿ ಉಪನ್ಯಾಸ ಸರಣಿ ಕಾರ್ಯಕ್ರಮ

ಬೆಳಗಾವಿ - ಇದೇ ದಿ. 11 ರಂದು ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಐಕ್ಯೂಎಸಿ ಘಟಕದ ಸಹಯೋಗದಲ್ಲಿ "ಉಪನ್ಯಾಸ ಸರಣಿ" ಕಾರ್ಯಕ್ರಮ ನಡೆಯಿತು.ಕನ್ನಡ ವಿಭಾಗದ "ಕೀರ್ತನ ಸಾಹಿತ್ಯದಲ್ಲಿ ಸಾಮಾಜಿಕ ವಿಡಂಬನೆ"...

ವೀರಶೈವ ಲಿಂಗಾಯತರಿಗೆ ಲಿಂಗರಾಜರನ್ನು ನೆನೆದಾಗಲೇ ಉದಯ – ಡಾ. ಲೋಕಾಪೂರ

ಅಥಣಿ - ಶತಮಾನಗಳ ‌ಚರಿತ್ರೆ ಹೊಂದಿರುವ ವೀರಶೈವ ಲಿಂಗಾಯತ ಧರ್ಮೀಯರಿಗೆ  ಆಧುನಿಕ ಜಗತ್ತಿಗೆ ಮುಖಾ ಮುಖಿ ಯಾಗುವ ಜ್ಞಾನವನ್ನು ನೂರಾ ಇಪ್ಪತ್ತು ವರ್ಷಗಳ ಹಿಂದೆಯೇ ಒದಗಿಸಿಕೊಟ್ಟ ಶ್ರೇಯಸ್ಸು ತ್ಯಾಗ ವೀರ ಸಿರಸಂಗಿ ಲಿಂಗರಾಜರಿಗೆ...

ಭೂ ತಾಯಿಗೆ ಚರಗ ಚೆಲ್ಲುವ ಎಳ್ಳ ಅಮವಾಸೆ

ಜನವರಿ ೧೧ ಎಳ್ಳ ಅಮವಾಸೆ. ಭೂ ತಾಯಿಗೆ ಚರಗ ಚಲ್ಲುವ ಉತ್ತರ ಕರ್ನಾಟಕದ ಪ್ರಸಿದ್ದ ದಿನ.ಈ ದಿನ ಒಕ್ಕಲುತನವನ್ನು ಅವಲಂಬಿಸಿದ ಕೃಷಿಕರಿಗೆಲ್ಲ ಸಂತಸ ಸಡಗರದ ದಿನ.ವರ್ಷವಿಡೀ ಉತ್ತಿ ಬಿತ್ತಿ ಬೆಳೆದ ಫಸಲನ್ನು ಕಾಣುವ...

ಪ್ರೇಕ್ಷಕರ ಮನಸ್ಸನ್ನು ಆಹ್ಲಾದಕರಗೊಳಿಸಿದ ‘ಹಾಡು-ಹಳೆಯದಾದರೇನು ಭಾವ ನವನವೀನ !’

ಮೈಸೂರು: ನಗರದ ಭಾಮೀಸ್ ಫೌಂಡೇಶನ್‍ನ ಸಂಸ್ಥಾಪಕ ಡಾ.ರಾಘವೇಂದ್ರ ಪ್ರಸಾದ್ ಮತ್ತು ನಗರದ ಶಾಂತಲಾ ಚಿತ್ರಮಂದಿರದ ವ್ಯವಸ್ಥಾಪಕರಾಗಿದ್ದ ಎಂ.ಜಿ.ದೇವರಾಜ್ ಅವರುಗಳ ಆಶೀರ್ವಾದದೊಂದಿಗೆ ಎಸ್.ಜೆ.ಸಿ.ಇ. ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಸ್.ಮಂಜುನಾಥ್‍ರವರ ಸಾರಥ್ಯದಲ್ಲಿ ಜಗನ್ಮೋಹನ ಅರಮನೆಯಲ್ಲಿ ಇತ್ತೀಚೆಗೆ 'ಹಾಡು-ಹಳೆಯದಾದರೇನು...

Most Read

error: Content is protected !!
Join WhatsApp Group