Yearly Archives: 2024

ಪರಿಶುದ್ಧತೆಯೇ ಪರಮಾತ್ಮ.ಗುರುವಿನ ಆರಾಧನೆ ನಮ್ಮ ಪರಂಪರೆಯಾಗಿದೆ – ಶ್ರೀ ಸಿದ್ಧಶಿವಯೋಗಿ ಸ್ವಾಮೀಜಿ

ಮುನವಳ್ಳಿ -  “ದೀಪ ಮತ್ತೊಂದು ದೀಪವನ್ನು ಹಚ್ಚುವಂತೆ ಸತ್ಸಂಗದಲ್ಲಿ ಇದ್ದವರು ಶಾಸ್ತ್ರಮುಖೇನ ತಮ್ಮ ಜೀವನದಲ್ಲಿ ಮತ್ತೊಬ್ಬರಿಗೆ ಒಳ್ಳೆಯದನ್ನು ಹೇಳುವರು. ಪರಿಶುದ್ಧತೆಯೇ ಪರಮಾತ್ಮ. ಶೃದ್ಧೆ ಭಕ್ತಿ ಇದ್ದವರಿಗೆ ಭಗವಂತನ ಆರಾಧನೆ ಸುಲಭ. ಯಶವಂತಗೌಡರದು ಗುರುವಿನ...

ಶಿವಶಿಂಪಿಗೇರ ಸಮಯದಾಯದ ಅಭಿವೃದ್ಧಿಗೆ ಬದ್ಧ – ಶಾಸಕ ಮನಗೂಳಿ

ಸಿಂದಗಿ- ಸಣ್ಣ ಸಣ್ಣ ಸಮುದಾಯಗಳು ಯಾವತ್ತೂ ನಾವು ಸಣ್ಣ ಸಮುದಾಯದವರು ಎಂದು ಭಾವಿಸಿಕೊಳ್ಳಬಾರದು ಸಣ್ಣ ಸಮುದಾಯದಲ್ಲಿಯೆ ಅತ್ಯಂತ ಮಹತ್ತರವಾದ ಪ್ರತಿಭೆಗಳಿರುತ್ತವೆ. ಅಂತಹ ಪ್ರತಿಭೆಗಳನ್ನು ಹೊರತರಲು ಸರಕಾರ ಬದ್ಧವಿದೆ ಅದಕ್ಕೆ ಪಟ್ಟಣದಲ್ಲಿ ಶ್ರೀ ಶಿವದಾಸಿಮಯ್ಯ...

ಮೆಚ್ಚನ್ನವರಿಗೆ “ರಾಷ್ರೀಯ ಸೇವಾ ರತ್ನ” ಪ್ರಶಸ್ತಿ

ಗುರ್ಲಾಪೂರ: ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ ಕನ್ನಡ ಭವನ ನಯನ ಸಭಾಂಗಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ಹುಕ್ಕೇರಿ ಘಟಕದಲ್ಲಿ  ನಿರ್ವಾಹಕರಾಗಿ ಕಾರ್ಯನಿರ್ವಹಿಸುವ ಶ್ರೀಮಂತ ಯ ಮೆಚ್ಚನ್ನವರ...

ಗುರ್ಲಾಪೂರ ಸೊಸಾಯಿಟಿಗೆ ಅವಿರೋಧ ಆಯ್ಕೆ

ಮೂಡಲಗಿ: ಸಮೀಪದ ಗುರ್ಲಾಪೂರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಗುರ್ಲಾಪೂರ ಇದರ 2024ನೇ ಸಾಲಿನಿಂದ ಮುಂದಿನ 5 ವರ್ಷದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶಿವಬಸು ಇಟನಾಳ, ಉಪಾಧ್ಯಕ್ಷರಾಗಿ ಭೀಮಪ್ಪ ಮರಾಠೆ...

ಕವನ: ಅಳಿವಿನಂಚಿಗೆ ಬಂತು ಅಳತೆಗೋಲು

ಅಳಿವಿನಂಚಿಗೆ ಬಂತು ಅಳತೆಗೋಲು ಸೊಲಗಿ ಅದ್ದನಗಿ ಗಿದ್ದನಗಿ ಕೊಳವಿ ಮೊದಲಿನವ್ರು ಧಾನ್ಯ ಇದರಾಗ ಅಳದೀವಿ ಉಬ್ಬಲೇರಿ ಅಳದು ಕೊಡತಿದ್ರ ಆವಾಗ ಅಳಿಯುವಾಗ ತೆಲಿಮ್ಯಾಲ ಇರ್ಬೇಕ ಸೆರಗ ಕೊಳವಿ ಜ್ವಾಳಾ ಕೊಟ್ಟು ಪಾವ ಮೊಸರು ತಂದು ನಲಿವ ಕಾಲವದು ಬರೀ ಕನಸಾಯ್ತು ಇಂದು ಒಲೆಯ...

ಶಿಕ್ಷಕರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಹೆಮ್ಮೆಯ ವಿಷಯ :ಬಿ ಇ ಓ ದಾಸಪ್ಪನವರ

ಬೆಳಗಾವಿ: ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆಯು ಇಂದು ಮುತಗಾ ಗ್ರಾಮದ ಎನ್ ಇ ಎಸ್ ಪ್ರೌಢ ಶಾಲೆಯಲ್ಲಿ ಜರುಗಿತು.ತಾಲೂಕಾ ವಲಯದ ಕ್ಷೇತ್ರಶಿಕ್ಷಣಾಧಿಕಾರಿ ಎಸ್ ಪಿ ದಾಸಪ್ಪನವರ ರವರು ಅಧ್ಯಕ್ಷತೆ...

ಸಾಹಿತ್ಯ ಚಿಂತನೆಗಳನ್ನು ಮುಂದಿನ ತಲೆಮಾರಿಗೂ ತಲುಪಿಸಬೇಕು – ಡಾ. ಭೇರ್ಯ ರಾಮಕುಮಾರ್

ಹಿರಿಯ ಸಾಹಿತಿಗಳ ಚಿಂತನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕಾದ ಜವಾಬ್ದಾರಿ ಸಾಹಿತ್ಯಾತ್ಮಕ  ಸಂಸ್ಥೆಗಳಿಗೆ ಸೇರಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ ರಾಮಕುಮಾರ್  ನುಡಿದರು.ಮೈಸೂರಿನ ಅಭಿರುಚಿ ಸಂಸ್ಥೆಯು...

ಪ್ರತಿ ಮನೆಯಲ್ಲೂ ಇದ್ದಾರೆ ಮೋದಿ ಸರ್ಕಾರದ ಫಲಾನುಭವಿಗಳು – ಈರಣ್ಣ ಕಡಾಡಿ

ಮೂಡಲಗಿ: ಸಾರ್ವಜನಿಕರ ಅಭಿವೃದ್ಧಿಗೆ ನೂರಾರು ಯೋಜನೆಗಳನ್ನು ರೂಪಿಸುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಯ ಲಾಭ ತಲುಪಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ದೇಶದ ಪ್ರತಿ ಮನೆಯಲ್ಲೂ ಮೋದಿ ಸರ್ಕಾರದ ಯೋಜನೆಯ ಲಾಭ...

ಬಾಲರಶ್ಮಿ ಕವನ ಸಂಕಲನ ಬಿಡುಗಡೆ

ಬೆಳಗಾವಿಯ ತನ್ಮಯ ಚಿಂತನ ಚಾವಡಿ ವತಿಯಿಂದ ಡಾ.ಜಯಾನಂದ ಧನವಂತ ರವರ ಬಾಳ ರಶ್ಮಿ ಕವನ ಸಂಕಲನ ಬಿಡುಗಡೆ ಸಮಾರಂಭವು ದಿನಾಂಕ 8 ಜನವರಿ 2024 ರಂದು ಸಂಜೆ 4ಗಂಟೆಗೆ ಬೆಳಗಾವಿಯ ಮಹಾಂತೇಶ ನಗರದ...

ಜ.8ರಂದು ಇಟ್ನಾಳದಲ್ಲಿ ಶಾಲಾ ಕಟ್ಟಡ ಉದ್ಘಾಟಣೆ

ಮೂಡಲಗಿ: ಸಮೀಪದ ಇಟ್ನಾಳ ಗ್ರಾಮದಲ್ಲಿನ ಶಾಂತಿ ಶಿಕ್ಷಣ ಸಂಸ್ಥೆಯ ವಿದ್ಯಾಚೇತನ ಪ್ರಾಥಮಿಕ ವಸತಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಹಾಗೂ ಶ್ರೀಮತಿ ರತ್ನವ್ವ ಮತ್ತು  ಅಪ್ಪಯ್ಯಾ ತೇರದಾಳ ದಂಪತಿಗಳ 50ನೇ ವಿವಾಹವಾರ್ಷಿಕೋತ್ಸವ...

Most Read

error: Content is protected !!
Join WhatsApp Group