Monthly Archives: March, 2025

ಸೇವಾ ನಿವೃತ್ತ ಯೋಧ ಗಣಪತಿ ರಡರಟ್ಟಿಗೆ ಸ್ವಾಗತ ಸಮಾರಂಭ

ಮೂಡಲಗಿ: ಭಾರತೀಯ ಸೇನೆಯಲ್ಲಿ ಸುಧೀರ್ಘ ೨೨ ವರ್ಷಗಳ ಕಾಲ ಸೇವೆ ಸಲ್ಲಿ ಸೇವಾ ನಿವೃತ್ತಿ ಹೊಂದಿ ಇಂದು ಸ್ವ-ಗ್ರಾಮ ಮೂಡಲಗಿ-ಶಿವಾಪೂರ(ಹ) ಗ್ರಾಮಕ್ಕೆ ಆಗಮಿಸುತ್ತಿರುವ ಸೇವಾ ನಿವೃತ್ತ ಯೋಧ ಗಣಪತಿ ಮಲ್ಲಪ್ಪ ರಡರಟ್ಟಿ ಅವರಿಗೆ ಸ್ವಾಗತ ಸಮಾರಂಭ ಮಾ.೩ ರಂದು ಮುಂಜಾನೆ ೧೧ ಗಂಟೆಗೆ ಮೂಡಲಗಿ-ಶಿವಾಪೂರ ಗ್ರಾಮಸ್ಥರಿಂದ ಜರುಗಲಿದೆ. ಮೂಡಲಗಿ ಪೊಲೀಸ್ ಠಾಣೆ ಹತ್ತಿರದಿಂದ ತೆರೆದ ಅಲಕೃಂತ...

ಲೇಖನ : ನೆಮ್ಮದಿಯ ಬದುಕಿಗೆ ಕೃತಜ್ಞತೆ

ಮನುಷ್ಯನ ಗುಣವೇ ವಿಚಿತ್ರ ತನಗೆ ತೊಂದರೆ ಕೊಟ್ಟವರನ್ನೇ ಪದೇ ಪದೇ ನೆನಪಿಸಿಕೊಳ್ಳುತ್ತಾನೆ. ಕೈಯಲ್ಲಿರುವ ಕ್ಷಣ ಅದೆಷ್ಟೇ ಸುಂದರವಾಗಿದ್ದರೂ ಸಂತಸವಾಗಿರುವುದನ್ನು ಮರೆಯುತ್ತಾನೆ. ಕೆಟ್ಟ ಗಳಿಗೆಯನ್ನು ನೆನೆನೆನೆದು ಕಣ್ಣೀರು ಹಾಕುತ್ತಾನೆ. ತನ್ನ ಸಂತೋಷಕ್ಕೆ ತಾನೇ ಕಲ್ಲು ಹಾಕಿಕೊಳ್ಳುತ್ತಾನೆ. ನೆಮ್ಮದಿಗೆ ಮನುಷ್ಯನ ಮನಸ್ಸು ಮತ್ತು ಆಲೋಚನೆಗಳನ್ನು ಹದಗೊಳಿಸಲೇಬೇಕು. ಮನಸ್ಸನ್ನು ಒಳ್ಳೆಯದರತ್ತ ಎಳೆದು ತಂದು ಕಟ್ಟಬೇಕು. ಎಲ್ಲಾ ಇರುವ ವಾತಾವರಣದಲ್ಲಿ...

ಕವನ : ಸತ್ಯ ಹೇಳುವವ….

ಸತ್ಯ ಹೇಳುವವ.... --------------------- ಸತ್ಯ ಹೇಳುವವ ಹೆದರುವದಿಲ್ಲ . ಹೆದರುವವ ಸತ್ಯ ಹೇಳುವದಿಲ್ಲ ತಿವಿಯುತ್ತಾನೆ ಕುಟುಕುತ್ತಾನೆ,. ನೋವಾಗದಿರಲು ಜರೆಯುತ್ತಾನೆ ಜಡ ಸಮಾಜ ತಿದ್ದುತ್ತಾನೆ. ಸ್ಪಂದಿಸದಾಗ ಮರುಗುತ್ತಾನೆ ಟೀಕೆ ನೋವು ಅವಮಾನಕ್ಕೆ ಜಗ್ಗುವದಿಲ್ಲ ಬಗ್ಗುವದಿಲ್ಲ ತನ್ನ ಮನೆ ನಗೆ ಸುಖ ಬಿಟ್ಟು ಹೊರ ಜಗಕೆ ಅಳುತ್ತಾನೆ ಹಸಿವು ಶೋಷಣೆ ಅಸಮಾನತೆಗೆ ನಿತ್ಯ ನಿರಂತರ ಸಂಘರ್ಷ ಸೆಣಸಾಟ ಚಳವಳಿ ಬಂಡಾಯ ಹೋರಾಟ ನವನಿರ್ಮಾಣ ಕ್ರಾಂತಿ ಪ್ರಗತಿ ಪಥ ಜನರ ಭ್ರಾಂತಿ ಬೇರು ಸಡಿಲು ಗುಂಪು ಚದುರುತ್ತದೆ. ಮತ್ತೆ ಒಬ್ಬಂಟಿಗನ ಅಳಲು ಸತ್ಯ ಶೂಲಕ್ಕೆರುತ್ತದೆ. ಸತ್ಯ ಹೇಳುವವನಿಗೆ...

ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಬಯಲು ರಂಗ ಮಂದಿರ ಸದುಪಯೋಗಪಡಿಸಿಕೊಳ್ಳಬೇಕು – ಈರಣ್ಣ ಕಡಾಡಿ

ಮೂಡಲಗಿ(ಕೌಜಲಗಿ): ಗ್ರಾಮೀಣ ಪ್ರದೇಶದ ಜನತೆಯ ಮನರಂಜನೆಗೆ ಬಯಲು ರಂಗ ಮಂದಿರಗಳು ಕೇಂದ್ರ ಸ್ಥಾನವಾಗಿದೆ. ಸದಾ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಬಯಲು ರಂಗ ಮಂದಿರದ ಸದುಪಯೋಗ ಮಾಡಿಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಕೌಜಲಗಿ ಸಮೀಪದ ಮನ್ನಿಕೇರಿ ಗ್ರಾಮದ ಅಗಸಿ ಓಣಿಯಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ನಿರ್ಮಿಸಲಾದ ಬಯಲು ರಂಗ...

ದಾಸೋಹ ಚಕ್ರವರ್ತಿ ಬಂಡಿಗಣಿ ಶ್ರೀಗಳ ಕಾರ್ಯ ಶ್ಲಾಘನೀಯ – ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಧಾರ್ಮಿಕ, ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ದಾಸೋಹ ಚಕ್ರವರ್ತಿ ಬಂಡಿಗಣಿ ದಾನೇಶ್ವರ ಶ್ರೀಗಳ ಕಾರ್ಯವು ಶ್ಲಾಘನೀಯವಾದುದ್ದು ಎಂದು ಶಾಸಕ ಮತ್ತು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಇತ್ತೀಚೆಗೆ ತಾಲ್ಲೂಕಿನ ಅರಭಾವಿ ಪಟ್ಟಣ ವ್ಯಾಪ್ತಿಯ ಸತ್ತಿಗೇರಿ ತೋಟದ ಬಸವಗೋಪಾಲ ಶಿಕ್ಷಣ ಸಂಸ್ಥೆಯ ಅಡಿಯಲ್ಲಿರುವ ಪ್ರಾಥಮಿಕ...

ಲಿಂಗೈಕ್ಯ ಶಾಂತಾ ಪಾಟೀಲ (ಮೆಣಸಿನಕಾಯಿ) ಸ್ಮರಣಾರ್ಥ ಸಭೆ

ಬೆಳಗಾವಿ: ನಿವೃತ್ತ ಮುಖ್ಯೋಪಾಧ್ಯಾಯಿನಿ ಶರಣೆ ಶಾಂತಾ ಪಾಟೀಲ (ಮೆಣಸಿನಕಾಯಿ)ರಿಗೆ ಸಂತಾಪ ಸಭೆ ರವಿವಾರ ಕನ್ನಡ ಭವನದಲ್ಲಿ ಆಯೋಜಿಸಲಾಗಿತ್ತು. ಶ್ರೀಯುತರು ಫೆಬ್ರುವರಿ 21 ರಂದು ಅಕಾಲಿಕ ನಿಧನರಾಗಿದ್ದು ಅವರ ಕುಟುಂಬಕ್ಕೂ ಬಂಧುಬಳಗಕ್ಕೆ ನೋವು ಉಂಟಾಗಿದ್ದು ಆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟ್ಟಗುಡ್ಡ ಪ್ರಾರ್ಥಿಸಿದರು. ಈ ಸಭೆಯಲ್ಲಿ...

ಕನ್ನಡ ನಾಡು ನುಡಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು – ಮಂಗಳಾ ಮೆಟಗುಡ್ಡ

ಬೆಳಗಾವಿ- ಕನ್ನಡವು ಪ್ರಾಚೀನ ಭಾಷೆಯಾಗಿದ್ದು, ನಮ್ಮ ನಾಡು ನುಡಿಯ ಬಗ್ಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ಪತ್ರಕರ್ತ ಸಿ.ವಾಯ್. ಮೆಣಸಿನಕಾಯಿ ರಚಿಸಿರುವ ‘ಭೋಜರಾಜನ ಪುನಜನ್ಮ ಇನ್ನಿತರ ಸತ್ಯಕಥೆಗಳು’ ಅನುವಾದಿತ ಕೃತಿ ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿಗಳಾದ ಲಕ್ಷ್ಮಣ ಕೆ....

ಬೆಳವಡಿ ಉತ್ಸವ -೨೫ ಅಂಗವಾಗಿ ಚಾರಿತ್ರಿಕ ಕೃತಿ ಬಿಡುಗಡೆ

ಬೈಲಹೊಂಗಲ - ಚಾರಿತ್ರಿಕ ಬೆಳವಡಿ ಉತ್ಸವದ ಅಂಗವಾಗಿ ದಿನಾಂಕ  ೨೮-೨-೨೫ ರಂದು ಸಾ. ೭.೦೦ ಗಂಟೆಗೆ ಯ.ರು.ಪಾಟೀಲ ರಚಿಸಿದ ೧೨ನೇ ಚಾರಿತ್ರಿಕ ಕಾದಂಬರಿ *ನೆಲದೊಡಲ ಧ್ವನಿ ಶೂರ* ಕೃತಿಯನ್ನು ಬೈಲಹೊಂಗಲದ ಶಾಸಕರಾದ ಮಹಾಂತೇಶ ಕೌಜಲಗಿ ಯವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಹೂಲಿ ಶ್ರೀಗಳಾದ ಶಿವಮಹಾಂತೇಶ ಮಹಾಸ್ವಾಮಿ ಗಳು, ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ ರೋಷನ್ ರವರು,...

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮಾ.೪, ೫ ರಂದು ಬಿಸಿಯೂಟ ನೌಕರರಿಂದ ಹೋರಾಟ

ಸಿಂದಗಿ; ರಾಜ್ಯ ಬಜೆಟ್‌ನಲ್ಲಿ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಮಾರ್ಚ ೪ ಮತ್ತು ೫. ರಂದು ಬಿಸಿಯೂಟ ನೌಕರರ ರಾಜ್ಯ ಮಟ್ಟದ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ಅವರಿಗೆ ಬಿಸಿಯೂಟ ನೌಕರರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷೆ ಬಿಸ್ಮಿಲ್ಲಾ ಎ. ಇನಾಮದಾರ ಮಾತನಾಡಿ, ರಾಜ್ಯ ಸರ್ಕಾರವು ಮಾರ್ಚನಲ್ಲಿ ಬಜೆಟ್ ಮಂಡಿಸಲಿದೆ. ಹಲವು...

ಎಂಈಎಸ್ ಪುಂಡಾಟಿಕೆ ಖಂಡಿಸಿ ಕರ್ನಾಟಕ ರಣಧೀರ ಪಡೆಯಿಂದ ಪ್ರತಿಭಟನೆ

ಸಿಂದಗಿ; ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆಯನ್ನು ಖಂಡಿಸಿ ಕರ್ನಾಟಕ ರಣಧೀರ ಪಡೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಪಟ್ಟಣದ ಡಾ ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉತ್ತರ ವಲಯ ಅಧ್ಯಕ್ಷ ಸಂತೋಷ ಮಣಿಗೇರಿ ಮಾತನಾಡಿ, ಬೆಳಗಾವಿಯಲ್ಲಿ ಕೆಎಸ್ ಆರ್ ಟಿಸಿ...
- Advertisement -spot_img

Latest News

ಮುಖ್ಯಮಂತ್ರಿಗಳಿಗೆ ಮಾಧ್ಯಮ ಲೋಕದ ನೂತನ ಪುಸ್ತಕ: ಹಿರಿಯರ ಸೇವೆ ಶ್ಲಾಘನೀಯ ಎಂದ ಸಿಎಂ

ಬೆಂಗಳೂರು: ಅಮೃತ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮದ ಹಿರಿಯ ಪತ್ರಕರ್ತರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೇ ಭೇಟಿ ನೀಡಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿರಿಯರನ್ನು ಗೌರವಿಸಿರುವುದು ಅಭಿನಂದನಾರ್ಹವಾದದ್ದು...
- Advertisement -spot_img
close
error: Content is protected !!
Join WhatsApp Group