Monthly Archives: May, 2025
ಕವನ
ಅಣಕವಾಡು : ಕಾಮನಬಿಲ್ಲು
ಕಾಮನಬಿಲ್ಲು
ಮದುವೆ ಹಂದರದಾಗ ಮದುಮಗನಾದಾಗ
ಏಟೊಂದು ಖುಷಿ ಇತ್ತ !
ಏಟೊಂದು ಖುಷಿ ಇತ್ತ ಏನೊಂದು ಖುಷಿ ಇತ್ತ
ಏನೆಂಥ ಖುಷಿ ಇತ್ತ !!
ಖುಷಿಯಿಂದ ಹೇಳು ತಮ್ಮ ಆ ಖುಷಿ ಇತ್ತಿತ್ತ
ಹೋಗೇತಿ ಎತ್ತೆತ್ತ ?ಕಣ್ಣಾಗ ಮಿಣುಕೇನ ಮಾರ್ಯಾಗ ಬೆಳಕೇನ
ಮಾತ್ನ್ಯಾಗ ಖಡಕೇನ !
ಭಾರಿ ರುಮಾಲೇನ ಬಣ್ಣ ಬಾಸಿಂಗೇನ
ಜರತಾರಿ ದೋತ್ರೇನ !ನಿಂತಲ್ಲಿ ನಿಲ್ಲಲಿಲ್ಲ ಕುಂತಲ್ಲಿ ಕೂಡಲಿಲ್ಲ
ಜಿಂಕ್ಹಾಂಗ ಜಿಗಿದೆಲ್ಲಾ !
ಕಡಗದ ಕೈಯಾಕಿ ಕೈಹಿಡಿದು...
ಸುದ್ದಿಗಳು
ಉತ್ತಮ ಫಲಿತಾಂಶ ಪಡೆದ ಕಂದಗಲ್ಲ ಸರಕಾರಿ ಪ್ರೌಢಶಾಲೆ.
ಬಾಗಲಕೋಟೆ: 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ 1 ರ ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ಲ ಸರಕಾರಿ ಪ್ರೌಢಶಾಲೆ ತನ್ನ ಅವಿರತ ಪ್ರಯತ್ನ ದಿಂದ ಉತ್ತಮ ಫಲಿತಾಂಶ ಪಡೆದಿದೆ. ಶೇಕಡಾ 71 ರಷ್ಟು ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ.ಶಾಲೆಗೆ ಪ್ರಥಮ ಸ್ಥಾನ ಪಡೆದಿರುವ ಕು. ಅಮರೇಶ್ ಮಲ್ಲಯ್ಯ ಮಠ...
ಸುದ್ದಿಗಳು
ಹೇಮರಡ್ಡಿ ಮಲ್ಲಮ್ಮ, ಸಿದ್ಧಲಿಂಗ ಶ್ರೀಗಳ ಮೂರ್ತಿ ಭವ್ಯ ಮೆರವಣಿಗೆ
ಬಾಗಲಕೋಟೆ: ತಾಲೂಕಿನ ಶಿರೂರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ರವಿವಾರ ಪ್ರತಿಷ್ಠಾಪನೆಗೊಳ್ಳಲಿರುವ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಹಾಗೂ ಲಿಂ.ಸಿದ್ಧಲಿಂಗ ಮಹಾಸ್ವಾಮಿ ಗಳವರ ಮೂರ್ತಿಗಳ ಮೆರವಣಿಗೆ ಶನಿವಾರ ವೈಭವದಿಂದ ಜರುಗಿತು.ಮುಂಜಾನೆ ೮ ಗಂಟೆಗೆ ಸ್ಥಳೀಯ ಸಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಸ್ಥಳೀಯ ಶಿವ ಯೋಗಾಶ್ರಮದ ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಗದ್ದನಕೇರಿಯಮಳೇರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮೂರ್ತಿಗಳ...
ಲೇಖನ
ಮಕ್ಕಳನ್ನು ಕೆಣಕದೆ ಪೋಷಿಸುವುದು ಹೇಗೆ?
ಅದೊಂದು ಪುಟ್ಟ ಸಂಸಾರ. ಗಂಡ ಹೆಂಡತಿ ಕೇವಲ ಎರಡು ಮಕ್ಕಳಿರುವ ಆ ಮನೆಯಲ್ಲಿ ಮಕ್ಕಳ ಹಾರಾಟ, ಪಾಲಕರ ಕಿರುಚಾಟ ಸರ್ವೇಸಾಮಾನ್ಯವಾಗಿತ್ತು. ಕಾರಣಗಳು ಹಲವಾರು.ತಂದೆ ಮನೆಗೆ ಬಂದೊಡನೆ ಮನೆ ವಾತಾವರಣವನ್ನು ಇನ್ನಿಲ್ಲದಂತೆ ಪರಿಶೀಲಿಸುತ್ತಿದ್ದನು. ಸುಕ್ಕಾಗದ ಬೆಡ್ ಶೀಟ್, ಓರೆ ಕೋರೆಯಾಗದ ಪುಸ್ತಕಗಳು, ಎಲ್ಲೆಂದರಲ್ಲಿ ಬೀಳದೆ ತಮ್ಮ ಸ್ವಸ್ಥಾನವನ್ನು ಅಲಂಕರಿಸಿರುವ ಆಟದ ಸಾಮಾನುಗಳು, ತಲೆ ಬಾಚಿ ಮುಖ...
ಸುದ್ದಿಗಳು
ದ್ವೇಷ ಬಿತ್ತುವ ಸಾಹಿತ್ಯಕ್ಕಿಂತಲೂ ದೇಶ ಪ್ರೀತಿಸುವ ಸಾಹಿತ್ಯ ನಿರ್ಮಾಣ ಸಾಹಿತಿಗಳ ಜವಾಬ್ದಾರಿ; ಬಸವರಾಜ ಗಾರ್ಗಿ
ಬೆಳಗಾವಿಯಲ್ಲಿ ಸಾಹಿತ್ಯ ಸೌರಭ ವಡಗೋಲ ಫೌಂಡೇಶನ್ ಉದ್ಘಾಟನೆ,ರಾಜ್ಯಮಟ್ಟದ ಕವಿಗೋಷ್ಠಿ, ಪುಸ್ತಕ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ ಸಮಾರಂಭಬೆಳಗಾವಿ :-ದ್ವೇಷವನ್ನು ಬಿತ್ತುವ ಸಾಹಿತ್ಯಕ್ಕಿಂತಲೂ ದೇಶವನ್ನು ಪ್ರೀತಿಸುವ ಸಾಹಿತ್ಯ ನಿರ್ಮಾಣ ಕವಿ, ಸಾಹಿತಿಗಳ ಜವಾಬ್ದಾರಿಯಾಗಿದೆ ಎಂದು ಬೆಳಗಾವಿಯ ಹಿರಿಯ ಸಾಹಿತಿ ಬಸವರಾಜ ಗಾರ್ಗಿ ಅಭಿಪ್ರಾಯಪಟ್ಟರು.ಅವರು ಗುರುವಾರದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಸಾಹಿತ್ಯ ಸೌರಭ ವಡಗೋಲ ಫೌಂಡೇಶನ್...
ಸುದ್ದಿಗಳು
ವಿಕಲಚೇತರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಿ – ಶಾಸಕ ಮನಗೂಳಿ
ಸಿಂದಗಿ: ವಿಕಲಚೇತನರು ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ತಾ ಪಂ ಕಾರ್ಯಾಲಯದಲ್ಲಿ ಭಾರತ ಸರಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಮಂತ್ರಾಲಯ ನವದೆಹಲಿ ಹಾಗೂ ಅಲಿಮ್ಕೋ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಅಡಿಪ್ ಯೋಜನೆಯ 'ಸಾಮಾಜಿಕ ಅಧಿಕಾರಿತಾ ಶಿಬಿರ' ಅಡಿಯಲ್ಲಿ ವಿಕಲಚೇತನರಿಗೆ ವೈದ್ಯಕೀಯ ಶಿಬಿರಗಳನ್ನು...
ಸುದ್ದಿಗಳು
ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ
ಸವದತ್ತಿ: ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಬಿ. ಬಿ. ಗಣಾಚಾರಿ ಪ್ರೌಢಶಾಲೆ ಮರಕುಂಬಿಯ ಶ್ರೀಯಾ ತಿಗಡಿಕರ್(621), ಸರಕಾರಿ ಪ್ರೌಢಶಾಲೆ ಸಂಗ್ರೆಶಕೊಪ್ಪದ ಶಿವರಾಜ ಗುಡದೂರ(621), ಸಿದ್ದಲಿಂಗೇಶ್ವರ ಪ್ರೌಢಶಾಲೆ ಇನಾಂಹೊಂಗಲ ದ ಪ್ರಶಾಂತ ತುರಮರಿ (621), ದ್ವಿತೀಯ ಸ್ಥಾನ ಪಡೆದ ಸರಕಾರಿ ಪ್ರೌಢಶಾಲೆ ಸಂಗ್ರೆಶಕೊಪ್ಪದ...
ಸುದ್ದಿಗಳು
ಡಾ. ದಾಮಾ ಮತ್ತು ಪ್ರೊ. ಶಾರದಾ ಪಾಟೀಲ ಇವರಿಗೆ ಬಸವ ಭೂಷಣ ಪ್ರಶಸ್ತಿ
ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಮತ್ತು ಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಪುಣೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಇದೆ ದಿನಾಂಕ 4 ರವಿವಾರದಂದು ಬೆಳಿಗ್ಗೆ 10 ಘಂಟೆಗೆ ಪುಣೆಯ ಅಕ್ರುಡಿಯಲ್ಲಿನ ಗ ಡಿ ಮಡಗುಳಕರ ಸಭಾ ಭವನದಲ್ಲಿ ಬಸವ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು.ಶ್ರೀ ಶಾಂತವೀರ ಸ್ವಾಮಿಗಳು ತೋಂಟದಾರ್ಯ ಮಠ ಶಿರೋಳ ಮತ್ತು...
ಸುದ್ದಿಗಳು
ಮೂಡಲಗಿ ಶೈಕ್ಷಣಿಕ ವಲಯ : ೧೨೯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ
ಕೂಲಿ ಕಾರ್ಮಿಕನ ಮಗಳು ಐಶ್ವರ್ಯಾ ಮೂರನೇ ರ್ಯಾಂಕ್ಮೂಡಲಗಿ - ಮೂಡಲಗಿ ವಲಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇ.೯೦ ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ವತಿಯಿಂದ ಸತ್ಕಾರ ಸಮಾರಂಭವನ್ನು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರತಿಭಾವಂತ ವಿದ್ಯಾರ್ಥಿನಿ ಕು. ಚಂದ್ರಿಕಾ ಕಸ್ತೂರಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ...
ಸುದ್ದಿಗಳು
ಹಳ್ಳೂರ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘಕ್ಕೆ ರೂ. 22.60 ಲಕ್ಷ ಲಾಭ
ಹಳ್ಳೂರ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘಕ್ಕೆ ರೂ. 22.60 ಲಕ್ಷ ಲಾಭಮೂಡಲಗಿ:-ತಾಲೂಕಿನ ಶಿವಾಪೂರ(ಹ) ಗ್ರಾಮದಲ್ಲಿ ಶೇರುದಾರರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸೊಸಾಯಿಟಿಯು ಉನ್ನತ ಮಟ್ಟಕ್ಕೆ ಬೆಳೆದು 2025 ಮಾರ್ಚ್ ಅಂತ್ಯಕ್ಕೆ 22.60 ಲಕ್ಷ ಲಾಭಗಳಿಸಿ ಪ್ರಗತಿ ಹೊಂದುತ್ತಿದೆ ಎಂದು ಸೊಸಾಯಿಟಿ ನಿರ್ದೇಶಕ ಬಿ. ಆರ್ ಸಾಯನ್ನವರ ಹೇಳಿದರು.ಬಸವೇಶ್ವರ ಸೊಸೈಟಿಯ ಸಭಾ ಭವನದಲ್ಲಿ ಜರುಗಿದ ಮಾರ್ಚ್...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



