Monthly Archives: July, 2025
ಸುದ್ದಿಗಳು
ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಗೆ ಕೃಷ್ಣಾರೆಡ್ಡಿ ಆಯ್ಕೆ
ಬಾಗಲಕೋಟೆ: ಭಾರತೀಯ ಜೀವ ವಿಮಾ ನಿಗಮ (LIC) ಆಯೋಜಿಸಿದ್ದ ವಲಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳಗಾವಿ ವಿಭಾಗವನ್ನು ಪ್ರತಿನಿಧಿಸಿದ್ದ ಬಾಗಲಕೋಟೆ ಶಾಖೆಯ ಉದ್ಯೋಗಿ ಆರ್. ಕೃಷ್ಣಾರೆಡ್ಡಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಆಂಧ್ರಪ್ರದೇಶದ ರಾಜಮುಂಡ್ರಿಯಲ್ಲಿ ನಡೆದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳನ್ನು ಒಳಗೊಂಡ ಈ ವಲಯ ಮಟ್ಟದ ಸ್ಪರ್ಧೆಯಲ್ಲಿ ಕೃಷ್ಣಾರೆಡ್ಡಿ ಅವರು...
ಸುದ್ದಿಗಳು
ರಸಗೊಬ್ಬರ ಗೊಂದಲದ ಬಗ್ಗೆ ಜೆ ಪಿ ನಡ್ಡಾ ಜೊತೆ ಈರಣ್ಣ ಕಡಾಡಿ ಚರ್ಚೆ
ಮೂಡಲಗಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಜೆ.ಪಿ. ನಡ್ಡಾ ಅವರನ್ನು ಕರ್ನಾಟಕ ಬಿಜೆಪಿ ಸಂಸದರ ನಿಯೋಗದೊಂದಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಭೇಟಿಯಾಗಿ ರಾಜ್ಯದಲ್ಲಿ ರಸಗೊಬ್ಬರದ ವಿತರಣೆಯಲ್ಲಿ ಆಗಿರುವ ಗೊಂದಲ ಕುರಿತು ಸಚಿವರೊಂದಿಗೆ ಚರ್ಚಿಸಿದರು.ನವದೆಹಲಿಯಲ್ಲಿ ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಖಾರಿಫ್ ಋತುವಿಗೆ ಕರ್ನಾಟಕ ರಾಜ್ಯ 6.30 ಲಕ್ಷ...
ಸುದ್ದಿಗಳು
ಬಿಲಕುಂದಿಗೆ ಅರಸು ವಸತಿ ಶಾಲೆ ; ಬಾಲಚಂದ್ರ ಜಾರಕಿಹೊಳಿ ಹರ್ಷ
ಮೂಡಲಗಿ- ರಾಜ್ಯದಲ್ಲಿರುವ ನಾಲ್ಕು ಕಂದಾಯ ವಿಭಾಗಗಳಿಗೆ ತಲಾ ಒಂದರಂತೆ ಮಂಜೂರಾಗಿರುವ ದೇವರಾಜ ಅರಸು ವಸತಿ ಶಾಲೆಯು ನನ್ನ ಕ್ಷೇತ್ರಕ್ಕೆ ಬಂದಿರುವುದು ಅತೀವ ಸಂತಸವಾಗಿದೆ. ಇದರಿಂದ 14 ವಿವಿಧ ವಸತಿ ಶಾಲೆಗಳನ್ನು ಹೊಂದಿರುವ ಅವಿಭಜಿತ ಗೋಕಾಕ ತಾಲ್ಲೂಕು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿರುವುದು ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ...
ಸುದ್ದಿಗಳು
ಹಾರೂಗೇರಿ ಕ್ರಾಸ್ ನಲ್ಲಿ ಮೂತ್ರಾಲಯ ನಿರ್ಮಾಣವಾಗಲಿ
ರಾಯಬಾಗ ತಾಲೂಕಿನ ಹಾರೂಗೇರಿ ಹಾಗೂ ಹಾರೂಗೇರಿ ಕ್ರಾಸ್ ಗಳು ಅತ್ಯಂತ ವೇಗವಾಗಿ ಬೆಳೆಯುತ್ತಿವೆ. ಒಂದು ರೀತಿಯಲ್ಲಿ ಮಹಾರಾಷ್ಟ್ರ ದ ಗಡಿ ಪ್ರದೇಶ ಎನ್ನಿಸಿಕೊಳ್ಳುವ ಈ ಎರಡೂ ಸ್ಥಳಗಳಿಗೆ ಕರ್ನಾಟಕ, ಮಹಾರಾಷ್ಟ್ರ ದ ಜನರು ಸಾಕಷ್ಟು ಪ್ರಮಾಣದಲ್ಲಿ ಭೇಟಿ ಕೊಡುತ್ತಾರೆ. ಅದರಲ್ಲೂ ಹಾರೂಗೇರಿ ಕ್ರಾಸ್ ನಲ್ಲಿ ನಾಲ್ಕು ಕೂಡು ರಸ್ತೆಗಳಿದ್ದು ಗೋಕಾಕ, ಅಥಣಿ, ಜಮಖಂಡಿ ಹಾಗೂ...
ಕವನ
ಕವನ : ಸತ್ತ ಹೆಣಗಳ ತಿನ್ನುವ ನರಮಾನವರು
ಸತ್ತ ಹೆಣಗಳ ತಿನ್ನುವ ನರಮಾನವರುಸತ್ತ ಹೆಣಗಳ ತಿನ್ನುವ ನರಮಾನವರು
ಇನ್ನೂ ಇಲ್ಲೇ ಇದ್ದಾರೆಅಳುವ ಧ್ವನಿಗೆ ಧ್ವನಿಯಾಗದೆ
ರಾಗ ರಂಜನೆಗೆ
ಸಿಡಿ ಮದ್ದಾಗಿದ್ದಾರೆಸಿಡಿ ಸಿಡಿದು
ಸೀಳುವ ಬಂದೂಕುಧಾರಿಗಳು
ಬಗಲಲ್ಲೆ ಕೂತು ಹೆಣವಾಗಿದ್ದಾರೆಇವರಿಗೆ ಇವರದೇ ಗೋಳು
ಅಳುವ ಗೋರಿಯೊಳಗಿನ
ಹೆಣವಾಗಿದ್ದಾರೆಪಾತ್ರ ಒಂದೇ ಬಣ್ಣ ಹಚ್ಚುವ ಮುಖವಾಡಕ್ಕೆ ಮೊಗವ ತೋರಿಸಿ ನಲಿಯುವ ರಣ ಹದ್ದುಗಳು ಆಗಿದ್ದಾರೆಅರಿತರೂ ಅರಿಯದ ನಾಜೂಕು
ಸ್ತ್ರೀ ಮೊಗ ಹೊತ್ತು ತಿರುಗುವ
ಗಾವಿಲರಾಗಿದ್ದಾರೆಇವರಿಗೆ ಜಯಕಾರ ಬೇರೆ ಕೇಡು
ಊಸರವಳ್ಳಿಯ ಬದುಕು
ಭಾವನೆಗಳಿಲ್ಲದ...
ಕವನ
ಕವನ : ಜೊತೆ ಇರನೆಂದು ಬಿಟ್ಟು
ಜೊತೆ ಇರನೆಂದು ಬಿಟ್ಟು , , ,ಹೊಣೆಗಾರಿಕೆಯಿಂದ ನುಣಚಿಕೊಂಡ
ಹೊತ್ತವರ ಹೆತ್ತವರ ತಪ್ಪಿಗಾಗಿ
ತಲೆ ಎತ್ತಿ ನಡೆಯದಂತೆ ಅಸ್ತಿತ್ವ ಮರೆಸಿದ
ಚಿಗುರುವ ಹೊತ್ತಲಿ ಉದುರುವ ಚಿಗುರು ಕಂಡು
ಕತ್ತು ಹಿಸುಕಿದಂತಾಗುವುದು
ನಾ ಹೆಚ್ಚೆಂದು ನೀ ಕೀಳೆಂದು
ಜೊತೆ ಇರನೆಂದು ಬಿಟ್ಟು
ಮರೆತಿದ್ದೇವೆಂದು ಅದೇ ಜಗಳದ ಸುತ್ತ ಗಿರಕಿ ಹೊಡೆಯುತ್ತ
ಇದ್ದೂ ಇಲ್ಲದಂತಿರುವ ಅಪ್ಪ ಅಮ್ಮನ ಕಂಡು
ಮಗುಮನದಿ ಹಿಂಸೆಯಾಗುವುದು.
ಎದುರಾದಾಗ ಚೆಂದದ ನಗು ಚೆಲ್ಲದೆ
ರಣಹೇಡಿಯಂತೆ ಮುಖ ನೋಡದೆ
ಮರೆತ ಕುರುಹು...
ಲೇಖನ
ಸಂಶೋಧನೆಯ ಮೇರು ಪರ್ವತ ಡಾ.ಸರಸ್ವತಿ ಪಾಟೀಲ
ನಾವು ನಮ್ಮವರು ಡಾ. ಸರಸ್ವತಿ ಪಾಟೀಲ ಅವರು ಒಬ್ಬ ಅತ್ಯಂತ ಪ್ರಬುದ್ಧ, ಗಂಭೀರ, ಸಂಶೋಧನಾತ್ಮಕ ನಿಲುವಿನ, ಸಮಚಿತ್ತದ ಮಹಿಳೆ ಎಂದರೆ ತಪ್ಪಾಗಲಾರದು. ಇವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ದತ್ತಿ ದಾಸೋಹಿಗಳು.ತಮ್ಮ ತಾಯಿ -ತಂದೆ, ಅತ್ತೆ -ಮಾವ, ಅವರ ಪತಿ ಡಾ. ಬಿ. ಆರ್. ಪಾಟೀಲರು ಹಾಗೂ ಅವರ ಪಿ. ಎಚ್. ಡಿ ಮಾರ್ಗದರ್ಶಕರ...
ಸುದ್ದಿಗಳು
ವಚನ ಸಾಹಿತ್ಯ ಸರ್ವಧರ್ಮಗಳ ತಾಯಿ ಬೇರು ಇದ್ದಂತೆ ಇದನ್ನು ಪೋಷಿಸಿ ಬೆಳೆಸೋಣ – ಶ್ರೀಕಾಂತ ಶಾನವಾಡ ಅಭಿಮತ
ಲಿಂಗಾಯತ ಸಂಘಟನೆ ವತಿಯಿಂದ ಶ್ರಾವಣ ಸತ್ಸಂಗ ಕಾರ್ಯಕ್ರಮ ವಚನಗಳು ಸರ್ವಧರ್ಮಗಳ ತಾಯಿ ಬೇರು ಇದ್ದಂತೆ ಇದನ್ನು ಪೋಷಿಸಿ ಬೆಳೆಸಿ ಆಚರಿಸುವ ಅನಿವಾರ್ಯತೆ ಈಗ ಬಂದೊದಗಿದೆ ಎಂದು ರವಿವಾರ ದಿ: 27ರಂದು ಬೆಳಗಾವಿಯ ಫ. ಗು. ಹಳ ಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ ಶ್ರಾವಣ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಕಾಂತ ಶಾನವಾಡ ಶರಣರ ತತ್ವಗಳು ಮತ್ತು...
ಸುದ್ದಿಗಳು
ಆರು ಕೃತಿಗಳ ಲೋಕಾರ್ಪಣೆ
ಗಂಗಾವತಿ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಗಂಗಾವತಿ ಸೋನಲ್ ಪಬ್ಲಿಕೇಷನ್, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಆರು ಕೃತಿಗಳು ಲೋಕಾರ್ಪಣೆಯಾದವು.'ನೆಲದ ಕವಿ' ರಮೇಶ ಸಿ. ಬನ್ನಿಕೊಪ್ಪ ಅವರ 'ಸೋಲುತ್ತಲೇ ಗೆಲ್ಲೋಣ', 'ವರ್ತಿಸೆಲೆ', ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿಯವರ 'ನುಡಿ ನಿನಾದ', 'ಮಾಯಾ ಮೋಹದ ಬೆನ್ನೇರಿ', 'ಬಂಡಿಜಾಡು' ಮತ್ತು ಶರಣಪ್ಪ ತಳ್ಳಿಯವರ 'ನುಡಿದಷ್ಟೇ ನವಿರು' ಕೃತಿಗಳನ್ನು ಗಂಗಾವತಿಯ...
ಸುದ್ದಿಗಳು
ಸಾಹಿತ್ಯಕ್ಕೆ ಹೊಸ ಆಯಾಮ ಕೊಟ್ಟ ಹುನಗುಂದ – ರವಿ ಕಂಗಳ
ಹುನಗುಂದ: ಪ್ರಸ್ತುತ ಸಾಹಿತ್ಯದಲ್ಲಿ ಹೊಸ ಪ್ರಕಾರಗಳನ್ನು ಹುಟ್ಟುಹಾಕಿದ ಕೀರ್ತಿ ಈ ಹುನಗುಂದ ಪ್ರದೇಶಕ್ಕೆ ಸಲ್ಲುತ್ತದೆ ಎಂದು ಬದಾಮಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ರವಿ ಕಂಗಳ ಅಭಿಪ್ರಾಯ ಪಟ್ಟರು.ಅವರು ಪಟ್ಟಣದ ವಿ.ಮ. ಕಾಲೇಜು ಸಭಾಂಗಣದಲ್ಲಿ ಹೊನ್ನಕುಸುಮ ಸಾಹಿತ್ಯ ವೇದಿಕೆಯ ವತಿಯಿಂದ ನಡೆದ ತಿಂಗಳ ಬೆಳಕು-27 ಕಾರ್ಯಕ್ರಮದಲ್ಲಿ ಶಿಕ್ಷಕ ಅಶೋಕ ವಿ ಬಳ್ಳಾ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...