Monthly Archives: August, 2025
ಸುದ್ದಿಗಳು
ಭಾರತದಲ್ಲಿರುವಂಥ ಸಂಸ್ಕೃತಿ ಬೇರಾವ ದೇಶದಲ್ಲೂ ಸಿಗದು -ಆರ್ ಎಸ್ಎಸ್ ಪ್ರಮುಖ ದೇವಜಿಭಾಯಿ
ಸಿಂದಗಿ; ವಿವಿಧತೆಯಲ್ಲಿ ಏಕತೆ ಹೊಂದಿದ ಈ ಭಾರತ ದೇಶದಲ್ಲಿರುವ ಸಂಸ್ಕೃತಿ ಬೇರಾವ ದೇಶದಲ್ಲಿ ಸಿಗದು. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಅದು ನಮನ್ನು ರಕ್ಷಣೆ ಮಾಡುತ್ತದೆ ಸನಾತನ ಧರ್ಮದಲ್ಲಿ ನಮ್ಮ ಪೂರ್ವಜರು ಮಾಡಿದ ಸಹಕಾರಗಳು ನಮಗೆ ದಾರಿ ದೀಪವಾಗಿ ನಮ್ಮ ಧರ್ಮದ ನಡೆ ನುಡಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಆರ್‌ಎಸ್‌ಎಸ್‌ನ...
ಕವನ
ಕವನ : ಸಾಂಸ್ಕೃತಿಕ ರಾಯಭಾರಿ
ಸಾಂಸ್ಕೃತಿಕ ರಾಯಭಾರಿಬಡವರ ಬಾಳಿನ ವಿದ್ಯಾದಾತರು
ಅನಾಥ ಮಕ್ಕಳ ಪಾಲಿನ ಕಲ್ಪವೃಕ್ಷರು
ಅನ್ನ ಅಕ್ಷರ ಜ್ಞಾನ ದಾಸೋಹ ನೇತಾರರು
ಸಾಂಸ್ಕೃತಿಕ ಕ್ಷೇತ್ರದ ರಾಯಭಾರಿಗಳವರು/೧/ಮನುಕುಲೋದ್ಧಾರಕ ಹಿತಚಿಂತಕರು
ಶರಣರ ಸಂದೇಶ ಪರಿಪಾಲಕರು
ದಯೆ ಮಮತೆ ಕರುಣಾ ಸಾಗರರು
ಸುತ್ತೂರ ಶ್ರೀ ಮಹಾಶಿವಯೋಗಿಗಳವರು/೨/'ಅರಿವೆ ಗುರು' ತತ್ವಾದರ್ಶ ಆರಾಧಕರು
ಜ್ಞಾನ ದೀಕ್ಷೆ ಸಂಸ್ಕೃತಿ ಹರಿಕಾರರು
ಸರಳ ಸಾಮಾಜಿಕ ಅಪೂರ್ವ ಸಾಧಕರು
ಕಾಯಕದಲ್ಲಿ ಕೈಲಾಸ ಕಂಡುಂಡವರು/೩/ಬಡವರೇಳ್ಗೆಗಾಗಿ ಚಿನ್ನಾಭರಣ ತ್ಯಜಿಸಿಹರು
ನಿರಾಡಂಬರ ನಿಸ್ವಾರ್ಥಕೆ ದಾರಿದೀಪರು
ಮನುಕುಲದ ವೈರತ್ವ ನಿವಾರಿಸಿಹರು
ವಿದೇಶಗಳಲ್ಲಿ ಸಾಂಸ್ಕೃತಿಕ...
ಸುದ್ದಿಗಳು
ಬೆಳೆ ಹಾನಿ ವಿಮೆಯಲ್ಲಿ ರೈತರಿಗೆ ನ್ಯಾಯ ಕೊಡಿಸಬೇಕು – ಭಾರತೀಯ ಕಿಸಾನ್ ಸಂಘ
ಬಾಗಲಕೋಟೆ :ಅತಿವೃಷ್ಟಿ , ಅನಾವೃಷ್ಟಿ ಹಾಗೂ ವಿವಿಧ ಪ್ರಕೃತಿ ವಿಕೋಪಗಳಿಂದ ಬೆಳೆಹಾನಿ ಆದರೆ ಪರಿಹಾರಕ್ಕಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಡಿಯಲ್ಲಿ ವಿಮಾ ಕಂಪನಿಗೆ ಹೋಬಳಿವಾರು ಸರಕಾರ ನಿಗದಿಪಡಿಸಿದ ಬೆಳೆಗೆ ಪ್ರತಿ ವರ್ಷ ರೈತರು ವಿಮಾ ಪ್ರೀಮಿಯಮ್ ಪಾವತಿಸಿದರೂ ಬೆಳೆ ಹಾನಿ ಆದ ಸಂದರ್ಭದಲ್ಲಿ ವಿಮಾ ಕಂಪನಿಯವರು ಜಿಲ್ಲೆಯಲ್ಲಿ ಕ್ಲೇಮ...
ಸುದ್ದಿಗಳು
ಟಿಎಪಿಸಿಎಂಎಸ್ ನೂತನ ಆಡಳಿತ ಮಂಡಳಿಗೆ ಶಾಸಕರಿಂದ ಸನ್ಮಾನ
ಹುನಗುಂದ: ಹುನಗುಂದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ (ಟಿಎಪಿಸಿಎಂಎಸ್) ಚುನಾವಣೆಯಲ್ಲಿ 12-ಸ್ಥಾನಕ್ಕೆ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕ ವಿಜಯಾನಂದ ಎಸ್. ಕಾಶಪ್ಪನವರ ಅವರು ನೂತನ ನಿರ್ದೇಶಕರನ್ನು ಅವರ ಇಲಕಲ್ಲಿನ ಗೃಹ ಕಚೇರಿಯಲ್ಲಿ ಸನ್ಮಾನಿಸಿದರು.ಹಾಗೆಯೇ ಅಧ್ಯಕ್ಷ...
ಸುದ್ದಿಗಳು
ಬೀದರ್ ಜಿಲ್ಲೆಯಾದ್ಯಂತ ವರುಣಾರ್ಭಟ ; ಶಿವಮಂದಿರ ಸಂಪೂರ್ಣ ಮುಳುಗಡೆ
ಬೀದರ - ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಭಾಲ್ಕಿ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಮಾಂಜ್ರಾ ನದಿಯ ದಡದಲ್ಲಿ ಇರುವ ಶಿವ ಮಂದಿರ ಭಾಗಶಃ ಮುಳುಗಡೆಯಾಗಿದ್ದು ಮಾಂಜ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.ಇನ್ನು ಭಾಲ್ಕಿ ತಾಲೂಕಿನ ಇಂಚೂರ್, ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ ಆದರೂ ಸೇತುವೆ ಮೇಲೆ ಪುಂಡರ ಹುಚ್ಚಾಟ ನಡೆದಿದೆ.ಇಂಚೂರು ಸೇತುವೆ ಮೇಲೆ ನಾಲ್ಕು ಐದು ಹುಡುಗರು ಕುಳಿತು...
ಕವನ
ಕವನ : ಶರಣು ಬೆನಕನೆ ಶತ ಶತ ವಂದನೆ
ಶರಣು ಬೆನಕನೆ ಶತಶತ ವಂದನೆಪಾರ್ವತಿ ನಂದನ ಮೂಷಕ ವಾಹನ
ಸಿದ್ಧಿ ವಿನಾಯಕ ವಿದ್ಯಾ ಪ್ರದಾಯಕ
ವಿಘ್ನ ನಿವಾರಕ ಸಂಕಷ್ಟ ಹಾರಕ
ಸಾಧು ವಂದಿತ ತ್ರಿಜಗ ಪೂಜಿತಮೊರದಗಲದ ಕಿವಿಯವನೆ ಭಕ್ತರ ಪೊರೆವನೆ
ಪ್ರಣವಸ್ವರೂಪನೆ ಮುನಿಜನ ಪ್ರಿಯನೆ
ಅನುದಿನವು ನಿನ್ನ ಸ್ಮರಣೆ ಭಕ್ತಿಯ ಆರಾಧನೆ
ಆದಿಯಲಿ ನಿನ್ನ ಅರ್ಚನೆ ಸಕಲ ಸುರರಿಂಗೆ ಮಾಧವನೆಕರುಣಾಸಾಗರ ಲಂಬೋದರ ಲಕುಮಿಕರ
ಪಾಶಾಂಕುಶಧರ ನಿನ್ನಯ ಶಕ್ತಿ ಅಪಾರ
ಮಂಗಳ ಮೂರುತಿ ವಿದ್ಯಾ ಅಧಿಪತಿ
ತ್ರಿಲೋಕದಲಿ ತುಂಬಿದೆ...
ಸುದ್ದಿಗಳು
ಡಾ.ಪ್ರೊ.ಭಾಷ್ಯಂ ಸ್ವಾಮೀಜಿಯವರಿಂದ ‘ಅಮೃತಧಾರಾ’ ಗ್ರಂಥ ಲೋಕಾರ್ಪಣೆ
ಮೈಸೂರು -ನಗರದ ವಿಜಯನಗರ ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿ ಡಾ.ಪ್ರೊ.ಭಾಷ್ಯಂ ಸ್ವಾಮೀಜಿಯವರು ಶ್ರೀ ಚರಣ ಪ್ರಕಾಶನ ಅರ್ಪಿಸುವ ‘ಅಮೃತಧಾರಾ’ ಗ್ರಂಥ ಲೋಕಾರ್ಪಣೆಯನ್ನು ಬೆಂಗಳೂರಿನ ಮಲ್ಲೇಶ್ವರಂ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀ ರಾಮಾನುಜ ಸಂಸ್ಕೃತಿ ಭವನದಲ್ಲಿ ಇತ್ತೀಚೆಗೆ ನೆರವೇರಿಸಿದರು.ಈ ಸಂದರ್ಭದಲ್ಲಿ ಶ್ರೀ ಯದುಗಿರಿ ಯತಿರಾಜ ಮಠದ ಪೀಠಾಧಿಪತಿ ಶ್ರೀ ಶ್ರೀ ಯತಿರಾಜ ಜೀಯರ್ ಸ್ವಾಮಿಗಳು...
ಸುದ್ದಿಗಳು
ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರ್ಪಣೆ
ನಂಜನಗೂಡು -ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ನಂಜನಗೂಡು ಪಟ್ಟಣದ ಮಿತ್ರಕೂಟದ ಸಹಯೋಗದೊಂದಿಗೆ ಹೌಸಿಂಗ್ ಬೋರ್ಡ್ ಕಾಲೋನಿಯ ಎನ್. ವಿ. ಶಿವಲಿಂಗಪ್ಪ ಅವರ ನಿವಾಸದ ಆವರಣದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಗ್ರಂಥ ಲೋಕಾರ್ಪಣೆ ಗೊಳಿಸಿದ ಶಿಕ್ಷಣ ತಜ್ಞ ಮತ್ತು ಪ್ರಗತಿಪರ ಕೃಷಿಕರಾದ ಎಚ್. ನಾಗಪ್ಪ ಅವರು ಮಾತನಾಡಿ ಕೇಂದ್ರ...
ಸುದ್ದಿಗಳು
ಗುರ್ಲಾಪೂರದಲ್ಲಿ ನಾಲ್ಕು ದಿನಗಳಲ್ಲಿ ಏಳು ಮನೆ ಹಾಗೂ ಎರಡು ಅಂಗಡಿ ಕಳ್ಳತನ
ಮೂಡಲಗಿ - ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರ ಗ್ರಾಮದಲ್ಲಿ ಆ. ೨೩ರಂದು ಒಂದೇ ದಿನದಲ್ಲಿ ೭(ಏಳು)ಮನೆಗಳು ಕಳ್ಳತನ ನಡೆದಿರುವ ಘಟನೆ ಹಸಿರಾಗಿರುವಾಗಲೇ ಎರಡು ದಿನಗಳ ನಂತರ ಮತ್ತೆ ಆ. ೨೬ರ ರಾತ್ರಿ ಗುರ್ಲಾಪೂರ ಕ್ರಾಸ್ ದಲ್ಲಿ ಇರುವ ಮೊಬೈಲ್ ಅಂಗಡಿ ಹಾಗೂ ಪಾನ್ ಅಂಗಡಿಗಳು ಕಳ್ಳತನವಾಗಿವೆ.ಇಲ್ಲಿನ ಅಲ್ಲಮ ಪ್ರಭು ಮೊಬೈಲ್ ಅಂಗಡಿಯಲ್ಲಿ ರಿಪೇರಿಗೆ...
ಸುದ್ದಿಗಳು
ಬಸ್ ನಲ್ಲಿಯೇ ನೇಣು ಬಿಗಿದುಕೊಂಡು ಚಾಲಕ ಆತ್ಮಹತ್ಯೆ
ಬೀದರ - ಬೀದರ್‌ನ ಡಿಪೋ ನಂಬರ್-1ರಲ್ಲಿ ಬಸ್ ಚಾಲಕನೊಬ್ಬ ರಾತ್ರಿ ವೇಳೆಯಲ್ಲಿ ಬಸ್ ನಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.ರಾಜ್‌ಕುಮಾರ (59) ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕಬೀದರ್ ತಾಲೂಕಿನ ಅಣದೂರು ಗ್ರಾಮದ ನಿವಾಸಿ ರಾಜ್‌ಕುಮಾರ ಬೀದರ್ ನಿಂದ ಬಳ್ಳಾರಿಗೆ ಹೋಗುವ ಸ್ಲಿಪರ್ ಕೋಚ್ ಡ್ರೈವರ್ ಆಗಿದ್ದ.5 ತಿಂಗಳಲ್ಲಿ ನಿವೃತ್ತಿ ಆಗಬೇಕಾಗಿದ್ದ ರಾಜ್‌ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದು...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...