Monthly Archives: August, 2025
ಲೇಖನ
ಸಾರ್, ನನ್ನ ಕ್ಯಾನ್ಸರ್ ನೋವಲ್ಲಿ ಸ್ವಾಂತನ ನೀಡಿದ್ದು ನನ್ನ ಹಾಡು, ನಾನು ಸ್ನೇಹ ತೀರ್ಥಹಳ್ಳಿ
ಸಾರ್, ನಮಸ್ಕಾರ ನನ್ನ ಹೆಸರು ಸ್ನೇಹ ಅಂತ ಊರು ತೀರ್ಥಹಳ್ಳಿ. ಸಂಗೀತವನ್ನೇ ಕನಸು ಮನಸಲ್ಲೂ ಉಸಿರಲ್ಲೂ ನೋವು ಸಂತೋಷದಲ್ಲೂ ನನಗೆ ಮನಸ್ಸಿಗೆ ಬಂದಾಗೆಲ್ಲ ಹಾಡುವ ಒಂದು ಹವ್ಯಾಸ ಬೆಳೆಸಿಕೊಂಡು ಬಂದಿದ್ದೇನೆ. ನಾಲ್ಕನೇ ವರ್ಷದಿಂದ ನಾನು ವೇದಿಕೆಯಲ್ಲಿ ಹಾಡುತ್ತಿದ್ದೆ. ಪಿಯುಸಿವರೆಗೂ ಎಲ್ಲಾ ಕಾರ್ಯಕ್ರಮಗಳಲ್ಲಿ ಹಾಡಿ ಪ್ರಥಮ ಬಹುಮಾನವನ್ನೇ ಪಡೆಯುತ್ತಿದ್ದೆ. ಮದುವೆಯಾಗುವರೆಗೂ ಎಲ್ಲಾ ಕಡೆ ಸಂಗೀತ ಕಾರ್ಯಕ್ರಮಗಳನ್ನು...
ಸುದ್ದಿಗಳು
ಬೆಳಗಾವಿ ವಿಭಾಗದಲ್ಲಿ ವಿಜೃಂಭಿಸಿದ ಮೂಡಲಗಿಯ ಕಬಡ್ಡಿ ತಂಡ
ಬೆಳಗಾವಿ ವಿಭಾಗದಲ್ಲಿ ವಿಜೃಂಭಿಸಿದ ಮೂಡಲಗಿಯ ಕಬಡ್ಡಿ ತಂಜುಲೈ 30 ರಿಂದ ಆಗಸ್ಟ್ 1, 2025 ರವರೆಗೆ ಸಂಗನಬಸವ ಇಂಟರ್‌ನ್ಯಾಶನಲ್ ರೆಸಿಡೆನ್ಸಿಯಲ್ ಸ್ಕೂಲ್, ಕವಲಗಿ, ವಿಜಯಪುರದಲ್ಲಿ ಆಯೋಜಿಸಿದ್ದ CBSE ಕ್ಲಸ್ಟರ್ VIII ಕಬಡ್ಡಿ ಟೂರ್ನಮೆಂಟ್‌ನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.ಈ ಟೂರ್ನಮೆಂಟಿನಲ್ಲಿ ರಾಜ್ಯದ ವಿವಿಧ ಭಾಗಗಳಿಂದ 200 ಶಾಲೆಗಳು ಭಾಗವಹಿಸಿ, ಅಂಡರ್ 14 ವಿಭಾಗದ ಹೆಣ್ಣುಮಕ್ಕಳ ಕಬಡ್ಡಿಯಲ್ಲಿ 82...
ಸುದ್ದಿಗಳು
ಸಾಹಿತಿ ಭೇರ್ಯ ರಾಮಕುಮಾರ್ ಹಾಗೂ ಸವಿತಾ ದಂಪತಿಗಳಿಂದ ದೇಹದಾನ
ಮೈಸೂರಿನ ಹಿರಿಯ ಸಾಹಿತಿ, ಪತ್ರಕರ್ತ, ಪರಿಸರ ಚಿಂತಕ ಹಾಗೂ ಕನ್ನಡ ಪರ ಚಿಂತಕ ಡಾ. ಭೇರ್ಯ ರಾಮಕುಮಾರ್ ಹಾಗೂ ಅವರ ಪತ್ನಿ ಶ್ರೀಮತಿ ಸವಿತಾ ರಾಮಕುಮಾರ್ ದಂಪತಿಗಳು ಮೈಸೂರಿನ ಮೆಡಿಕಲ್ ಕಾಲೇಜಿಗೆ ತಮ್ಮ ದೇಹ ದಾನ ಮಾಡಿದ್ದಾರೆ.ಭೇರ್ಯ ರಾಮಕುಮಾರ್ ಅವರು ತಮ್ಮ ನೇತೃತ್ವದ ಗ್ರಾಮಾಂತರ ಬುದ್ದಿಜೀವಿಗಳ ಬಳಗದ ಮೂಲಕ 1985 ರಿಂದ ಇಲ್ಲಿಯವರೆಗೆ ಸುಮಾರು...
ಲೇಖನ
ಸತ್ಯಾನ್ವೇಷಣೆಯ ದಿಕ್ಕಿನತ್ತ ಕರೆದೊಯ್ಯುವ ಅಲ್ಲಮ ಪ್ರಭುವಿನ ವಚನಗಳು
ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಯಲ್ಲಿ ಹುಟ್ಟಿದ ಅಲ್ಲಮಪ್ರಭುಗಳು , ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆ ಬಾರಿಸುವ ಕಾಯಕ ಮಾಡುತ್ತಿದ್ದರು .ಅನುಭವ ಮಂಟಪ ಅಧ್ಯಕ್ಷರಾಗಿ, ಬಸವಣ್ಣ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಕಲೇಶಮಾದರಸ ಮುಂತಾದ ಶರಣರಿಗೆ ಮಾರ್ಗದರ್ಶಕರಾಗಿದ್ದವರು .ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ
ಮುಂದೆ ಬಂದಿಪ್ಪಳು ನೋಡಾ
ಇಂತೆರಡಿಲ್ಲದ ಕೂಸನೆತ್ತಬಲ್ಲಡೆ
ಆತನೆ ಲಿಂಗೈಕ್ಯನು ಗುಹೇಶ್ವರಾಅಲ್ಲಮಪ್ರಭುಗಳ ಆಳವಾದ ಚಿಂತನದ ವಚನಗಳು ಪ್ರತಿಭಟನಾತ್ಮಕ ಹಾಗೂ ವಿಮರ್ಶಾತ್ಮಕ ಅಂಶವನ್ನು...
ಕವನ
ಕವನ : ಮೊದಲ ಹೆಜ್ಜೆ
ಮೊದಲ ಹೆಜ್ಜೆಕುಳಿತು ನೋಡಿದರೆ
ಕೈಗೆಟಕದ್ದೆಂದರೆ,
ಕಡ್ಡಿ ಗುಡ್ಡವಾಗಿ ಕಾಣುವುದಲ್ಲ.
ಮುಂದಡಿಯಿಟ್ಟರೆ ಮುನ್ನುಗ್ಗಿದರೆ,
ದೊಡ್ಡ ಗುಡ್ಡ ಕಾಲ ಕೆಳಗೆ ನಿಲ್ಲುವುದಲ್ಲ!ಸುಮ್ಮನೆ ಯೋಚಿಸಿದರೆ
ಚಿಂತೆಯಲ್ಲಿ ಮುಳುಗಿದರೆ,
ಸುಲಭವೂ ಸುಲಭವಲ್ಲ
ಅಂತನಿಸುವುದಲ್ಲ.
ಎದ್ದು ನಡೆಯುತ್ತಿದ್ದರೆ
ಕಷ್ಟಗಳಿಗೆ ಕರಗದ ಬೆಟ್ಟದಂತಿದ್ದರೆ,
ನಂಬದ ಪವಾಡ ಜರುಗುವುದಲ್ಲ!ಮೇಲಕ್ಕೇರಬೇಕೆಂದರೆ
ತುತ್ತತುದಿ ತಲುಪಬೇಕೆಂದರೆ,
ಮೆಟ್ಟಿಲುಗಳು ಲೆಕ್ಕಕ್ಕೆ ಬರುವುದಿಲ್ಲ.
ಮೈಮರೆತರೆ ಕೈ ಚೆಲ್ಲಿ ಕೂತರೆ,
ಕೈಯಲ್ಲಿರುವುದು ಆಗುವುದಿಲ್ಲ.ಗುರಿಯಿರುವೆಡೆ ಅಡೆತಡೆಯಿದ್ದರೆ,
ಕೈಗಳು ಕೈಗಳಿಗೆ ಜೋಡಿ ಆಗುವವಲ್ಲ.
ಸಾಗುವ ದಾರಿಯಲ್ಲಿ ಕತ್ತಲಿದ್ದರೆ
ಗುರುವಿನ ನೆನೆದರೆ,
ಹೊಸ ಬೆಳಕೊಂದು
ಹೊಳೆಯುವುದಲ್ಲ!ಸಾವಿರ ಮೈಲಿಗೂ ಮೊದಲ ಹೆಜ್ಜೆಯೇ ಮೊದಲು,
ಯಾವುದಕ್ಕೂ ಮೊದಲುಹೆಜ್ಜೆ ಎತ್ತಿಡಬೇಕಲ್ಲ....!================
ಜಯಶ್ರೀ....
ಸುದ್ದಿಗಳು
ಎಲ್ಲ ರಂಗಗಳಲ್ಲಿ ಮಹತ್ತರ ಕೊಡುಗೆ ನೀಡಿದೆ ನಿಡಸೋಸಿ ಮಠ – ಬಾಲಚಂದ್ರ ಜಾರಕಿಹೊಳಿ
ನಿಡಸೋಸಿ ದುರದುಂಡೀಶ್ವರ ಮಠಕ್ಕೆ ಭೇಟಿ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆನಿಡಸೋಸಿ (ತಾ. ಹುಕ್ಕೇರಿ)- ಮೂರು ಶತಮಾನಗಳ ಭವ್ಯ ಇತಿಹಾಸ ಹೊಂದಿರುವ ನಿಡಸೋಸಿ ಶ್ರೀ ಮಠವು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗಗಳಲ್ಲಿ ಮಹತ್ತರ ಕೊಡುಗೆ ನೀಡಿದೆ ಎಂದು ಬೆಮುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಶ್ಲಾಘನೆ ವ್ಯಕ್ತಪಡಿಸಿದರು.ಗುರುವಾರದಂದು...
ಸುದ್ದಿಗಳು
ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು
ಸಿಂದಗಿ - ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು ಎಂದು ತಹಶೀಲ್ದಾರ ಕರೆಪ್ಪ ಬೆಳ್ಳಿ ಹೇಳಿದರು.ಅವರು ಪಟ್ಟಣದ ಎಚ್‌ಜಿ ಕಾಲೇಜ್ ಸಭಾಭವನದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಮ್ಮಿಕೊಂಡಿರುವ ವ್ಯಸನ...
ಸುದ್ದಿಗಳು
ಸಾರ್ಥಕ ಸೇವೆ ಸಲ್ಲಿಸಿದ ಖುಷಿಯಿದೆ: ಶಿಕ್ಷಕ ಸಂಜಯ ಇಚಲಕರಂಜಿ
ಕಾಗವಾಡ: ಸಮರ್ಪಣಾ ಭಾವದಿಂದ, ಮೇಲಾಧಿಕಾರಿಗಳ,ಸಹೋದ್ಯೋಗಿಗಳ, ಸಾರ್ವಜನಿಕರ ಮತ್ತು ಮುದ್ದು ವಿದ್ಯಾರ್ಥಿಗಳ ಸಹಾಯ ಸಹಕಾರದಿಂದ, ಸಾರ್ಥಕ ಸರಕಾರಿ ಸೇವೆ ಸಲ್ಲಿಸಿದ ಖುಷಿಯಿದೆ ಎಂದು ಸರಕಾರಿ ಮರಾಠಿ ಪ್ರಾಥಮಿಕ ಶಾಲೆ ಕೃಷ್ಣಾ ಕಿತ್ತೂರಿನ ಕನ್ನಡ ಶಿಕ್ಷಕರಾದ ಸಂಜಯ ಇಚಲಕರಂಜಿ ಅವರು ಅಭಿಪ್ರಾಯ ಪಟ್ಟರು.ಅವರು 31 ನೇ ಜುಲೈ ರಂದು ಸೇವಾ ನಿವೃತ್ತರಾದ ನಿಮಿತ್ತ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ,...
ಲೇಖನ
ಸಾರ್, ನನಗೆ ಹಾಡುವುದೆಂದರೆ ತುಂಬಾ ಇಷ್ಟ.ನಾನು ಅಶ್ವಿನಿ ಹರೀಶ್
ಸರ್, ನನ್ನ ಹೆಸರು ಅಶ್ವಿನಿ ಹರೀಶ್. ನಾನು ದಿನಾಂಕ 25-4-1984ರಲ್ಲಿ ಹೊನ್ನವಳ್ಳಿಯಲ್ಲಿ ಜನಿಸಿದೆ. ಹೊನ್ನವಳ್ಳಿ ಎಂದರೆ ಗೊತ್ತಲ್ವಾ ಚಲನಚಿತ್ರ ಹಾಸ್ಯ ನಟರು ಹೊನ್ನವಳ್ಳಿ ಕೃಷ್ಣ ಅವರ ಊರು. ನನ್ನ ತಂದೆ ತಾಯಿಗೆ ಒಟ್ಟು ಎಂಟು ಮಕ್ಕಳು. ಅವರಲ್ಲಿ ನಾನು ಏಳನೇಯವಳು. ನಾನು ಹೊನ್ನವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಹೊನ್ನವಳ್ಳಿಯ ಖಾಸಗಿ ಶಾಲೆ...
ಸುದ್ದಿಗಳು
ಸಿಂದಗಿ – ತಾಲೂಕಾ ದಲಿತ ಸೇನೆಗೆ ಶರಣು ಹೊಸಮನಿ ನೇಮಕ
ಸಿಂದಗಿ; ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಉಪಾದ್ಯಕ್ಷ ಎಂ.ಎ.ಸಿಂದಗಿಕರ, ಜಿಲ್ಲಾದ್ಯಕ್ಷ ಖಾಜು ಹೊಸಮನಿ ಅವರ ಆದೇಶದನ್ವಯ ಸಿಂದಗಿ ತಾಲೂಕಿನ ಮಾಡಬಾಳ ಗ್ರಾಮದ ಜಾನಪದ, ಭಕ್ತಿಗೀತೆ, ವ್ಯಕ್ತಿಗೀತೆಗಳ ನೂರಾರು ಗೀತೆಗಳ ಸಾಹಿತ್ಯವನ್ನ ರಚಿಸಿ ಹಲವಾರು ಹಾಡುಗಳನ್ನ ಸ್ವತಃ ಹಾಡಿದ ಕಲಾವಿದ ಶರಣು ಹೊಸಮನಿ ಇವರನ್ನು ತಾಲೂಕಾ ದಲಿತಸೇನೆಯ ಪ್ರಧಾನ ಕಾರ್ಯದರ್ಶಿಯಾಗಿ ಸರ್ವ ಸದಸ್ಯರ ಸರ್ವಾನುಮತದಿಂದ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...