Yearly Archives: 2025
ಮೂಡಲಗಿ ನೂತನ ತಹಶೀಲ್ದಾರ್ ಶ್ರೀಶೈಲ ಗುಡಮೆ ಅವರಿಗೆ ಸತ್ಕಾರ
ಮೂಡಲಗಿ - ಮೂಡಲಗಿ ತಾಲೂಕಿನ ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿದ ಶ್ರೀಶೈಲ ಗುಡಮೆ ಹಾಗೂ ಇಲ್ಲಿಯವರೆಗೆ ಪ್ರಭಾರ ತಹಶೀಲ್ದಾರರಾಗಿ ಕಾರ್ಯನಿರ್ವಹಿಸಿದ ಶಿವಾನಂದ ಬಬಲಿ ಅವರಿಗೆ ಮೂಡಲಗಿ ತಹಶೀಲ್ದಾರ್ ಕಚೇರಿಯಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು.ಶ್ರೀಶೈಲ...
ರಾಜ್ಯದ ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗೆ ಬಿಜೆಪಿ ಸಹಾಯವಾಣಿ – ಸಂಸದ ಈರಣ್ಣ ಕಡಾಡಿ
ಬೆಳಗಾವಿ:ರಾಜ್ಯದಲ್ಲಿರುವ ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಸ್ಥರು ನಡೆಸುವ ಪೊನ್ ಪೇ, ಗೂಗಲ್ ಪೇ, ಆನ್ ಲೈನ್ ಪೇಮೆಂಟಗಳ ಬಗ್ಗೆ ರಾಜ್ಯದಲ್ಲಿ ತಲೆದೋರಿರುವ ತೆರಿಗೆ ಇಲಾಖಾ ನೋಟಿಸ್ ಗಳಿಂದ ಇವರ ಹಿತರಕ್ಷಣೆಗಾಗಿ ಬಿಜೆಪಿ ವತಿಯಿಂದ...
ಲೇಖನ : ಎಲ್ಲ ಎಲ್ಲೆಯ ಮೀರಿದ್ದು ಸ್ನೇಹವು
ನನ್ನ ಅಪ್ಪನದು ಸರಕಾರಿ ನೌಕರಿ ಹೀಗಾಗಿ ಮೂರು ವರ್ಷಗಳಿಗೊಮ್ಮೆ ನಾವು ಗಂಟು ಮೂಟೆ ಕಟ್ಟಲೇಬೇಕಿತ್ತು. ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಾಗ ಎಸ್ ಎಸ್ ಎಲ್ ಸಿ ಟರ್ನಿಂಗ್ ಪಾಯಿಂಟ್ ಇದ್ದಂಗ ಅಂತ ಎಲ್ಲ ಗುರುಗಳೂ...
ಕವನ : ನಿನ್ನೊಲವೇ ಒಂದು ರೋಮಾಂಚನ !
🌹ನಿನ್ನೊಲವೇ ಒಂದು ರೋಮಾಂಚನ🌹
ನಿನ್ನ ಮಿಂಚುವ ಕಣ್ಣುಗಳಲಿ
ನೀನಾಡುವ ಮಾತುಗಳಲಿ
ನೀ ನೋಡುವ ನೋಟದಲಿ
ನೀನೆರೆಯುವ ಪ್ರೀತಿಯಲಿರೋಮಾಂಚನವೇ ರೋಮಾಂಚನ !ನೋಡುತನಿನ್ನ ಮುಗ್ಧಮೊಗದಲಿ
ನಗುವ ಆ ತುಂಟ ಮುಗುಳ್ನಗೆಯಲಿ
ನಿನ್ನ ಅಗಲಿಕೆಯ ವಿರಹ ವೇದನೆಯಲಿ
ನಿನ್ನ ನೆನಪಿನ ಆ ದೋಣಿ...
ಲೇಖಕಿ, ಸಮಾಜಸೇವಕಿ ಡಾ. ಸೌಜನ್ಯ ಶರತ್ ಅವರಿಗೆ ಕರುನಾಡ ಪದ್ಮ ಪ್ರಶಸ್ತಿ
ಬೆಂಗಳೂರಿನ ಲೇಖಕಿ, ಜಾಗೃತಿ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರಾದ ಹಾಗೂ ಸಾನೋವಿಸ್ ಲೈಫ್ ಸೈನ್ಸ್ ಸಂಸ್ಥೆಯ ಆಡಳಿತ ನಿರ್ದೇಶಕಿ ಡಾ. ಸೌಜನ್ಯ ಶರತ್ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಚೈತನ್ಯ ಇಂಟರ್ ನ್ಯಾಷನಲ್...
ಮಡ್ಡಿ ಈರಣ್ಣನ ಜಾತ್ರೆ ನಿಮಿತ್ತ ಪ್ರವಚನ ಕಾರ್ಯಕ್ರಮ
ಮೂಡಲಗಿ - ಸಮೀಪದ ನಾಗನೂರಿನ ಶ್ರೀ ಮಡ್ಡಿ ಈರಣ್ಣ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ದಿ. ೨೫ ರಿಂದ ಅಗಷ್ಟ್ ೧೦ ರ ವರೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರವಚನ ಕಾರ್ಯಕ್ರಮ...
ನನಗೆ ರಕ್ಷಣೆ ಮತ್ತು ನ್ಯಾಯ ಬೇಕು – ಶೋಷಿತ ಮಹಿಳೆಯ ಅಳಲು
ಮಾಜಿ ಸಚಿವ ಚೌಹಾಣ್ ಪುತ್ರ ಪ್ರತೀಕ ಪ್ರಕರಣಬೀದರ - ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ನಿಶ್ಚಿತಾರ್ಥ ವಿವಾದ ಮತ್ತು ಹಲ್ಲೆ ಲೈಂಗಿಕ ಕಿರುಕುಳ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಆರೋಪ-ಪ್ರತ್ಯಾರೋಪ,...
ಸಾಹಿತಿಗಳಿಗೆ ಸ್ಪೂರ್ತಿ ಶಿಕ್ಷಕ ; ಸಾಹಿತಿ ಡಾ.ವೈ.ಬಿ.ಕಡಕೋಳ
ಡಾ.ವೈ.ಬಿ.ಕಡಕೋಳ ಸಹೃದಯ ಶಿಕ್ಷಕ ಸಾಹಿತಿ. ಯಾವುದೇ ಸಾಹಿತಿಕ ಹಿನ್ನೆಲೆ ಇಲ್ಲದ ನನಗೆ ಇಂದು ನಾನು ಒಬ್ಬ ಶಿಕ್ಷಕಿಯಾಗಿ ವಿವಿಧ ದಿನಪತ್ರಿಕೆಗಳಲ್ಲಿ ನನ್ನ ಅಂಕಣಗಳು ಬರುತ್ತಿರುವುದಕ್ಕೆ ಪ್ರೋತ್ಸಾಹಿಸಿದ ನನ್ನ ಗುರುಗಳು ಇವರು .ನನ್ನಂತಹ...
ಲೇಖನ ; ಅಗಲಿದ ಗುರುಗಳಿಗೆ ಅಕ್ಷರ ನಮನ
80ರ ದಶಕದ ಉತ್ತರಾರ್ಧದಲ್ಲಿ ಪ್ರಾಥಮಿಕ ಶಾಲೆಯ ಮೆಟ್ಟಿಲೇರಿದವರು ನಾವು. ಅಜಾನುಬಾಹು ದೇಹದ, ಘನ ಗಂಭೀರ ವ್ಯಕ್ತಿತ್ವದ ಎಸ್ ಎಸ್ ನರೇಗಲ್ ಎಂಬುವರು ನಮ್ಮ ಕನ್ನಡ ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ಸೂಳೇಬಾವಿಯ...
ಹಳಕಟ್ಟಿ ಭವನದಲ್ಲಿ ಸಾಮೂಹಿಕ ಪ್ರಾರ್ಥನೆ
ಬೆಳಗಾವಿ -_ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶನಗರ ಬೆಳಗಾವಿಯಲ್ಲಿ ದಿನಾಂಕ 20.07.2025ರಂದು ಶರಣೆ ಮಹಾದೇವಿ ಅರಳಿ ಸಾಮೂಹಿಕವಾಗಿ ಪ್ರಾಥ೯ನೆ ನಡೆಸಿಕೊಟ್ಟರು.ಆನಂದ ಕರಕಿ, ವಿ ಕೆ ಪಾಟೀಲ,ಜಯಶ್ರೀ ಚಾವಲಗಿ, ಬಿ.ಪಿ....