Yearly Archives: 2025

ಕವನ : ಮೂಡಿ ಬರಲಿ ಹೊಸ ವರುಷಕೆ ಸಂತಸ

ಮೂಡಿ ಬರಲಿ ಹೊಸ ವರುಷಕೆಸಂತಸನಗು ಒಮ್ಮೆ ಅಳುವ ಮರೆತು ನಿತ್ಯ ಸಂತಸದ ನಗೆ ಹೊತ್ತು ಮೂಡಿ ಬರಲಿ ಹೊಸ ಗಳಿಗೆ ಹೊಸ ವರುಷ ತರಲಿ ನೂರು ಹರುಷಬರೆದ ಭಾವ ಪುಟದ ಅಕ್ಷರಗಳು ಮುತ್ತಾಗಿ ಪೋಣಿಸಲಿ ಬದುಕಿನಾಗಸದ ನಿತ್ಯ ನೂತನಕೆ ಹೊಸ ಕನಸಿಗೆ ಹಳೆಯ...

ಹೊಸ ವರ್ಷದ ಆಚರಣೆಯ ಉಗಮ ಮತ್ತು ಇತಿಹಾಸ

ನಾಲ್ಕು ಸಾವಿರ ವರ್ಷಗಳಷ್ಟು ಮುಂಚೆ ಪ್ರಾಚೀನ ಬ್ಯಾಬಿಲೋನಿಯನ್ನರು (ಈಗಿನ ಇರಾಕ್ ) ಹೊಸ ವರ್ಷದ ಆಚರಣೆ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಕ್ರಿ. ಪೂ. 2000 ದಲ್ಲಿ ಚಳಿಗಾಲದ ಮೊದಲ ಪಾಡ್ಯದ ದಿನ (ಸರಿ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಪರಮಪುರುಷನೆ ತಂದೆ ಪ್ರಕೃತಿದೇವಿಯೆ ತಾಯಿ ಲೋಕದಿಹ ಜನರೊಡಹುಟ್ಟಿದವರು ವಾಸಿಸುವ ವಿಶ್ವವಿದೆ‌ ಪುರುಷಪ್ರಕೃತಿಯರ ಮನೆ ನರರೊಂದೆ ಕುಲದವರು - ಎಮ್ಮೆತಮ್ಮಶಬ್ಧಾರ್ಥ ಪರಮಪುರುಷ = ಪರಮಾತ್ಮ, ಪರಬ್ರಹ್ಮ ಪ್ರಕೃತಿದೇವಿ = ಜೀವಾತ್ಮ, ಪಾರ್ವತಿತಾತ್ಪರ್ಯ ಈ ಜಗತ್ತು ಪುರುಷ ಮತ್ತು ಪ್ರಕೃತಿಯಿಂದ ಸೃಷ್ಟಿಯಾಗಿದೆ. ಜೀವರಾಶಿಗಳು ಕೂಡ ಇವರೀರ್ವರಿಂದ...

Most Read

error: Content is protected !!
Join WhatsApp Group