Yearly Archives: 2025

ಲೇಖಕಿ, ಸಮಾಜಸೇವಕಿ ಡಾ. ಸೌಜನ್ಯ ಶರತ್ ಅವರಿಗೆ ಕರುನಾಡ ಪದ್ಮ ಪ್ರಶಸ್ತಿ

ಬೆಂಗಳೂರಿನ ಲೇಖಕಿ, ಜಾಗೃತಿ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರಾದ ಹಾಗೂ ಸಾನೋವಿಸ್ ಲೈಫ್ ಸೈನ್ಸ್ ಸಂಸ್ಥೆಯ ಆಡಳಿತ ನಿರ್ದೇಶಕಿ ಡಾ. ಸೌಜನ್ಯ ಶರತ್ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಚೈತನ್ಯ ಇಂಟರ್ ನ್ಯಾಷನಲ್...

ಮಡ್ಡಿ ಈರಣ್ಣನ ಜಾತ್ರೆ ನಿಮಿತ್ತ ಪ್ರವಚನ ಕಾರ್ಯಕ್ರಮ

ಮೂಡಲಗಿ - ಸಮೀಪದ ನಾಗನೂರಿನ ಶ್ರೀ ಮಡ್ಡಿ ಈರಣ್ಣ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ದಿ. ೨೫ ರಿಂದ ಅಗಷ್ಟ್ ೧೦ ರ ವರೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರವಚನ ಕಾರ್ಯಕ್ರಮ...

ನನಗೆ ರಕ್ಷಣೆ ಮತ್ತು ನ್ಯಾಯ ಬೇಕು – ಶೋಷಿತ ಮಹಿಳೆಯ ಅಳಲು

ಮಾಜಿ ಸಚಿವ ಚೌಹಾಣ್ ಪುತ್ರ ಪ್ರತೀಕ ಪ್ರಕರಣಬೀದರ - ಮಾಜಿ ಸಚಿವ‌ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ನಿಶ್ಚಿತಾರ್ಥ ವಿವಾದ ಮತ್ತು ಹಲ್ಲೆ ಲೈಂಗಿಕ ಕಿರುಕುಳ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಆರೋಪ-ಪ್ರತ್ಯಾರೋಪ,...

ಸಾಹಿತಿಗಳಿಗೆ ಸ್ಪೂರ್ತಿ ಶಿಕ್ಷಕ ; ಸಾಹಿತಿ ಡಾ.ವೈ.ಬಿ.ಕಡಕೋಳ

   ಡಾ.ವೈ.ಬಿ.ಕಡಕೋಳ ಸಹೃದಯ ಶಿಕ್ಷಕ ಸಾಹಿತಿ. ಯಾವುದೇ ಸಾಹಿತಿಕ ಹಿನ್ನೆಲೆ ಇಲ್ಲದ ನನಗೆ  ಇಂದು ನಾನು ಒಬ್ಬ ಶಿಕ್ಷಕಿಯಾಗಿ  ವಿವಿಧ ದಿನಪತ್ರಿಕೆಗಳಲ್ಲಿ ನನ್ನ ಅಂಕಣಗಳು ಬರುತ್ತಿರುವುದಕ್ಕೆ ಪ್ರೋತ್ಸಾಹಿಸಿದ ನನ್ನ ಗುರುಗಳು ಇವರು .ನನ್ನಂತಹ...

ಲೇಖನ ; ಅಗಲಿದ ಗುರುಗಳಿಗೆ ಅಕ್ಷರ ನಮನ

80ರ ದಶಕದ ಉತ್ತರಾರ್ಧದಲ್ಲಿ ಪ್ರಾಥಮಿಕ ಶಾಲೆಯ ಮೆಟ್ಟಿಲೇರಿದವರು ನಾವು. ಅಜಾನುಬಾಹು ದೇಹದ, ಘನ ಗಂಭೀರ ವ್ಯಕ್ತಿತ್ವದ ಎಸ್ ಎಸ್ ನರೇಗಲ್ ಎಂಬುವರು ನಮ್ಮ ಕನ್ನಡ ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ಸೂಳೇಬಾವಿಯ...

ಹಳಕಟ್ಟಿ ಭವನದಲ್ಲಿ ಸಾಮೂಹಿಕ ಪ್ರಾರ್ಥನೆ

ಬೆಳಗಾವಿ -_ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶನಗರ ಬೆಳಗಾವಿಯಲ್ಲಿ ದಿನಾಂಕ 20.07.2025ರಂದು ಶರಣೆ ಮಹಾದೇವಿ ಅರಳಿ ಸಾಮೂಹಿಕವಾಗಿ ಪ್ರಾಥ೯ನೆ ನಡೆಸಿಕೊಟ್ಟರು.ಆನಂದ ಕರಕಿ, ವಿ ಕೆ ಪಾಟೀಲ,ಜಯಶ್ರೀ ಚಾವಲಗಿ, ಬಿ.ಪಿ....

ಮಾಜಿ ಶಾಸಕರ ಜನ್ಮದಿನ ನಿಮಿತ್ತ ಹಣ್ಣು ಹಂಪಲು ವಿತರಣೆ

ಬೈಲಹೊಂಗಲ - ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ ಅವರ ಹುಟ್ಟು ಹಬ್ಬದ ನಿಮಿತ್ತ ಭಾರತೀಯ ಜನತಾ ಪಾರ್ಟಿ ಬೈಲಹೊಂಗಲ ಮಂಡಲ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.ಬಿಜೆಪಿ ಜಿಲ್ಲಾ...

ಮೂಡಲಗಿ ಪೊಲೀಸ್ ಠಾಣೆಗೆ ಪೊಲೀಸ್ ಮಹಾನಿರೀಕ್ಷಕರ ಭೇಟಿ

ಮೂಡಲಗಿ - ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ. ಚೇತನಸಿಂಗ್ ರಾಠೋಡ್ ಅವರು ಮೂಡಲಗಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಸ್ಥಳೀಯ ನಿಸರ್ಗ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ...

ರಂಗಾಪೂರದಲ್ಲಿ ಇಂಚಗೇರಿ ಸಂಪ್ರದಾಯ ಆರಂಭಿಸಿದ್ದು ಸ್ತುತ್ಯರ್ಹ

ಮೂಡಲಗಿ: ತಿರುಪತಿ ತಿಮ್ಮಪ್ಪ ಹೊನ್ನ ಬ್ರಹ್ಮ, ಧರ್ಮಸ್ಥಳದ ಮಂಜುನಾಥ ಅನ್ನ ಬ್ರಹ್ಮ, ಪಂಡರಪೂರದ ವಿಠ್ಠಲ ನಾದಬ್ರಹ್ಮ ಹೀಗೆ ದೇಶದಲ್ಲಿ ಹಲವಾರು ಸಂಪ್ರದಾಯಗಳಿದ್ದು ಅದೇ ರೀತಿ ಇಂಚಗೇರಿಯ ಮಾಧವಾನಂದ ಪ್ರಭುಗಳ ಸಂಪ್ರದಾಯವೂ ಕೂಡ ಗ್ರಾಮಾಂತರ...

ಹೆಬ್ಬಳ್ಳಿಯ ಲಿಂಗೈಕ್ಯ ಯೋಗಾನಂದ ಸ್ವಾಮೀಜಿ ಪುಣ್ಯಾರಾಧನೆ

ಧಾರವಾಡ : ಇತ್ತೀಚೆಗೆ ಲಿಂಗೈಕ್ಯರಾದ ತಾಲೂಕಿನ ಹೆಬ್ಬಳ್ಳಿ ಯೋಗಾನಂದ ಆಶ್ರಮದ ಶ್ರೀಯೋಗಾನಂದ ಸ್ವಾಮೀಜಿ ಪುಣ್ಯಾರಾಧನೆ ಶನಿವಾರ ಜರುಗಿತು.ಪ್ರಾತಃಕಾಲ ಲಿಂಗೈಕ್ಯ ಶ್ರೀಗಳ ಯೋಗಸಮಾಧಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾಲಂಕಾರ ಮಹಾಪೂಜೆ ಜರುಗಿತು.ನುಡಿ ನಮನ : ನಂತರ...

Most Read

error: Content is protected !!
Join WhatsApp Group