Yearly Archives: 2025
ರಮೇಶ ಬಿರಾದಾರರ ಸಮಾಜ ಸೇವೆಗೆ ಅರಸಿ ಬಂದ ‘ಸಿದ್ಧಶ್ರೀ’ ರಾಜ್ಯ ಪ್ರಶಸ್ತಿ
ಮೂಡಲಗಿ:-ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ ಬಿರಾದರರವರ ಪ್ರಾಮಾಣಿಕ ಸಮಾಜ ಸೇವೆಗೆ ಒಲಿದ "ಸಿದ್ಧಶ್ರೀ" ರಾಜ್ಯ ಪ್ರಶಸ್ತಿ.ಸಮಾಜ ಸೇವೆ ಎಂದರೆ, ಸಮಾಜದ ಕಲ್ಯಾಣಕ್ಕಾಗಿ ಮಾಡುವ ನಿಸ್ವಾರ್ಥ ಕಾರ್ಯ. ಬಡವರಿಗೆ,...
ಪ್ರೇಮ ಪಯಣ : ಕಾದಿದೆ ಮನ ಒಪ್ಪಿಗೆಗೆ ಸಿಹಿ ಅಪ್ಪುಗೆಗೆ
ಪ್ರಿಯ ಪ್ರಿಯಾ,
ಬೆನ್ನಿನ ತುಂಬ ದಟ್ಟನೆಯ ಕರಿಮೋಡ ಕವಿದಂತಿರುವ ಇಳಿಬಿಟ್ಟಿರುವ ಕೇಶರಾಶಿ, ರಂಭೆ ಊರ್ವಶಿಯರ ನಾಚಿಸುವ ಸುಂದರ ನೀಳ ಕಾಯ. ಬಳಕುವ ಬಳ್ಳಿಯಂತಿರುವ ನಡಿಗೆ ಪೂರ್ಣ ಹುಣ್ಣಿಮೆಯ ದಿನ ನಿನ್ನ ಬರುವ ಕಂಡು ಚೆಲುವ...
ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಗೆ ಕೃಷ್ಣಾರೆಡ್ಡಿ ಆಯ್ಕೆ
ಬಾಗಲಕೋಟೆ: ಭಾರತೀಯ ಜೀವ ವಿಮಾ ನಿಗಮ (LIC) ಆಯೋಜಿಸಿದ್ದ ವಲಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳಗಾವಿ ವಿಭಾಗವನ್ನು ಪ್ರತಿನಿಧಿಸಿದ್ದ ಬಾಗಲಕೋಟೆ ಶಾಖೆಯ ಉದ್ಯೋಗಿ ಆರ್. ಕೃಷ್ಣಾರೆಡ್ಡಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ...
ರಸಗೊಬ್ಬರ ಗೊಂದಲದ ಬಗ್ಗೆ ಜೆ ಪಿ ನಡ್ಡಾ ಜೊತೆ ಈರಣ್ಣ ಕಡಾಡಿ ಚರ್ಚೆ
ಮೂಡಲಗಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಜೆ.ಪಿ. ನಡ್ಡಾ ಅವರನ್ನು ಕರ್ನಾಟಕ ಬಿಜೆಪಿ ಸಂಸದರ ನಿಯೋಗದೊಂದಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಭೇಟಿಯಾಗಿ ರಾಜ್ಯದಲ್ಲಿ ರಸಗೊಬ್ಬರದ ವಿತರಣೆಯಲ್ಲಿ ಆಗಿರುವ ಗೊಂದಲ ಕುರಿತು...
ಬಿಲಕುಂದಿಗೆ ಅರಸು ವಸತಿ ಶಾಲೆ ; ಬಾಲಚಂದ್ರ ಜಾರಕಿಹೊಳಿ ಹರ್ಷ
ಮೂಡಲಗಿ- ರಾಜ್ಯದಲ್ಲಿರುವ ನಾಲ್ಕು ಕಂದಾಯ ವಿಭಾಗಗಳಿಗೆ ತಲಾ ಒಂದರಂತೆ ಮಂಜೂರಾಗಿರುವ ದೇವರಾಜ ಅರಸು ವಸತಿ ಶಾಲೆಯು ನನ್ನ ಕ್ಷೇತ್ರಕ್ಕೆ ಬಂದಿರುವುದು ಅತೀವ ಸಂತಸವಾಗಿದೆ. ಇದರಿಂದ 14 ವಿವಿಧ ವಸತಿ ಶಾಲೆಗಳನ್ನು ಹೊಂದಿರುವ ಅವಿಭಜಿತ...
ಹಾರೂಗೇರಿ ಕ್ರಾಸ್ ನಲ್ಲಿ ಮೂತ್ರಾಲಯ ನಿರ್ಮಾಣವಾಗಲಿ
ರಾಯಬಾಗ ತಾಲೂಕಿನ ಹಾರೂಗೇರಿ ಹಾಗೂ ಹಾರೂಗೇರಿ ಕ್ರಾಸ್ ಗಳು ಅತ್ಯಂತ ವೇಗವಾಗಿ ಬೆಳೆಯುತ್ತಿವೆ. ಒಂದು ರೀತಿಯಲ್ಲಿ ಮಹಾರಾಷ್ಟ್ರ ದ ಗಡಿ ಪ್ರದೇಶ ಎನ್ನಿಸಿಕೊಳ್ಳುವ ಈ ಎರಡೂ ಸ್ಥಳಗಳಿಗೆ ಕರ್ನಾಟಕ, ಮಹಾರಾಷ್ಟ್ರ ದ ಜನರು...
ಕವನ : ಸತ್ತ ಹೆಣಗಳ ತಿನ್ನುವ ನರಮಾನವರು
ಸತ್ತ ಹೆಣಗಳ ತಿನ್ನುವ ನರಮಾನವರುಸತ್ತ ಹೆಣಗಳ ತಿನ್ನುವ ನರಮಾನವರು
ಇನ್ನೂ ಇಲ್ಲೇ ಇದ್ದಾರೆಅಳುವ ಧ್ವನಿಗೆ ಧ್ವನಿಯಾಗದೆ
ರಾಗ ರಂಜನೆಗೆ
ಸಿಡಿ ಮದ್ದಾಗಿದ್ದಾರೆಸಿಡಿ ಸಿಡಿದು
ಸೀಳುವ ಬಂದೂಕುಧಾರಿಗಳು
ಬಗಲಲ್ಲೆ ಕೂತು ಹೆಣವಾಗಿದ್ದಾರೆಇವರಿಗೆ ಇವರದೇ ಗೋಳು
ಅಳುವ ಗೋರಿಯೊಳಗಿನ
ಹೆಣವಾಗಿದ್ದಾರೆಪಾತ್ರ ಒಂದೇ ಬಣ್ಣ ಹಚ್ಚುವ ಮುಖವಾಡಕ್ಕೆ...
ಕವನ : ಜೊತೆ ಇರನೆಂದು ಬಿಟ್ಟು
ಜೊತೆ ಇರನೆಂದು ಬಿಟ್ಟು , , ,ಹೊಣೆಗಾರಿಕೆಯಿಂದ ನುಣಚಿಕೊಂಡ
ಹೊತ್ತವರ ಹೆತ್ತವರ ತಪ್ಪಿಗಾಗಿ
ತಲೆ ಎತ್ತಿ ನಡೆಯದಂತೆ ಅಸ್ತಿತ್ವ ಮರೆಸಿದ
ಚಿಗುರುವ ಹೊತ್ತಲಿ ಉದುರುವ ಚಿಗುರು ಕಂಡು
ಕತ್ತು ಹಿಸುಕಿದಂತಾಗುವುದು
ನಾ ಹೆಚ್ಚೆಂದು ನೀ ಕೀಳೆಂದು
ಜೊತೆ ಇರನೆಂದು ಬಿಟ್ಟು
ಮರೆತಿದ್ದೇವೆಂದು ಅದೇ...
ಸಂಶೋಧನೆಯ ಮೇರು ಪರ್ವತ ಡಾ.ಸರಸ್ವತಿ ಪಾಟೀಲ
ನಾವು ನಮ್ಮವರು ಡಾ. ಸರಸ್ವತಿ ಪಾಟೀಲ ಅವರು ಒಬ್ಬ ಅತ್ಯಂತ ಪ್ರಬುದ್ಧ, ಗಂಭೀರ, ಸಂಶೋಧನಾತ್ಮಕ ನಿಲುವಿನ, ಸಮಚಿತ್ತದ ಮಹಿಳೆ ಎಂದರೆ ತಪ್ಪಾಗಲಾರದು. ಇವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ದತ್ತಿ ದಾಸೋಹಿಗಳು.ತಮ್ಮ ತಾಯಿ...
ವಚನ ಸಾಹಿತ್ಯ ಸರ್ವಧರ್ಮಗಳ ತಾಯಿ ಬೇರು ಇದ್ದಂತೆ ಇದನ್ನು ಪೋಷಿಸಿ ಬೆಳೆಸೋಣ – ಶ್ರೀಕಾಂತ ಶಾನವಾಡ ಅಭಿಮತ
ಲಿಂಗಾಯತ ಸಂಘಟನೆ ವತಿಯಿಂದ ಶ್ರಾವಣ ಸತ್ಸಂಗ ಕಾರ್ಯಕ್ರಮ ವಚನಗಳು ಸರ್ವಧರ್ಮಗಳ ತಾಯಿ ಬೇರು ಇದ್ದಂತೆ ಇದನ್ನು ಪೋಷಿಸಿ ಬೆಳೆಸಿ ಆಚರಿಸುವ ಅನಿವಾರ್ಯತೆ ಈಗ ಬಂದೊದಗಿದೆ ಎಂದು ರವಿವಾರ ದಿ: 27ರಂದು ಬೆಳಗಾವಿಯ ಫ. ಗು....