ಮೂಡಲಗಿ – ಗುರ್ಲಾಪೂರ ಹಾಲು ಉತ್ಪಾದಕರ ಸಹಕಾರಿ ಸಂಘ ನಿ ಗುರ್ಲಾಪೂರ ಇದರ 38ನೇ ವಾರ್ಷಿಕ ಮಹಾಸಭೆಯನ್ನು ಸೋಮವಾರ ದಿ.19 ರಂದು ಮುಂ 10.30ಕ್ಕೆ ಸಂಘದ ಕಾರ್ಯಾಲಯದಲ್ಲಿ ಕರೆಯಲಾಗಿದೆ ಸಭೆಯಲ್ಲಿ ಸಭೆಯ ಅಧ್ಯಕಷರನ್ನು ಆರಿಸಿ ಸಭೆಯ ಹಿಂದಿನ ಠರಾವುಗಳನು ಓದುವದು ಸಂಘದ ಲೆಕ್ಕ ತಪಾಸಣೆ ವರದಿಯನ್ನು ಸಾದರ ಪಡಿಸುವದು, ಮುಂದಿನ ವರ್ಷದ ಲೆಕ್ಕ ಪರಿಶೋಧಕರ ನೇಮಕಾತಿ ಕುರಿತು ಚರ್ಚಿಸಿ. 2021.22ನೇ ಸಾಲಿನ ಜಮಾ-ಖರ್ಚು ಲಾಭ-ಹಾನಿ ಪತ್ರಿಕಗೆ ಮಂಜೂರಾತಿ ಪಡೆಯುವದು.ಸಂಘದ ಲಾಭ ವಿಭಾಗಣೆ ಮಾಡುವದು ವಿರುತ್ತದೆ. ಆದಕಾರಣ ಸಭೆಗೆ ಎಲ್ಲ ಸದಸ್ಯರು ಅಗಮಿಸಿ ಸಂಘದ ಅಬಿವ್ರದ್ದಿಯ ಸಲುವಾಗಿ ತಮ್ಮ ಸಲಹೆ ಸೂಚನೆಗಳನ್ನು ಆಲಿಸಲಾಗುವದು ಎಂದು ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾದ ಎಸ್ ಜಿ ಮುತ್ತಪ್ಪಗೋಳ ತಿಳಿಸಿತುತ್ತಾರೆ.
Previous article
Next article
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

