Savadatti: ಸಮುದಾಯಭವನ ನಿರ್ಮಾಣದ ಕಾಮಗಾರಿಗೆ ಚಾಲನೆ

Must Read

ಸವದತ್ತಿ – ತಾಲೂಕಿನ ಮಬನೂರ ಗ್ರಾಮದಲ್ಲಿ ಶಾಸಕ ಹಾಗೂ ವಿಧಾನಸಭಾ ಉಪ ಸಭಾಧ್ಯಕ್ಷ ಆನಂದ ಮಾಮನಿಯವರು ಶಾಸಕರ ಅನುದಾನದಲ್ಲಿ ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪುಂಡಲೀಕ ಮೇಟಿ. ಪ್ರಕಾಶ ನರಿ. ಯಲ್ಲಪ್ಪ ನರಿ. ಭೀಮಪ್ಪ ಮುರಗೊಡ. ವಿಠ್ಠಲ ಚುಂಚನೂರ.ನಾಗಪ್ಪ ಬೆಳ್ಳಿವರಿ.ಮುತ್ತೆಪ್ಪ ಮೇಟಿ.ಶಿವಾನಂದ ನರಿ.ಕರೆಪ್ಪ ಮೇಟಿ.ಅಶೋಕ ಬಡಿಗೇರ.ಮಹಾದೇವ ಮುರಗೊಡ.ವಾಸುದೇವ ಮೇಟಿ. ಬಸವರಾಜ ಪಾಟೀಲ.ಸುರೇಶ ಪಾಟೀಲ.ಬಸಪ್ಪ ನೇಗಿನಾಳ. ಬಸಪ್ಪ ಹಡಪದ ಉಪಸ್ಥಿತರಿದ್ದರು.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group