ನಾಗ ಪಂಚಮಿ ಆಚರಣೆ

Must Read

ಬೀದರ – ಕೋವಿಡ್ ನಿಯಂತ್ರಣದಲ್ಲಿ ಬರಲಿ ಎಂದು ಚಿಕ್ಕ ಮಕ್ಕಳು ತಾಲೂಕಿನ ಬಾವಗಿಯಲ್ಲಿ ನಾಗ ದೇವತೆ ಪೂಜಾ ಮಾಡಿದರು.

ಶುಕ್ರವಾರ ನಾಗಪಂಚಮಿ ಹಬ್ಬದ ಅಂಗವಾಗಿ ಮಹಿಳೆಯರು, ಮಕ್ಕಳು ನಾಗರಮೂರ್ತಿಗೆ ಹಾಲು ಎರೆದರು.

ಗ್ರಾಮದ ಭದ್ರೆಶ್ವರ ದೇವಸ್ಥಾನ ಆವರಣದಲ್ಲಿರುವ ನಾಗರಮೂರ್ತಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿ ಮಕ್ಕಳ ಕೈಯಲ್ಲಿ ಕೊಬ್ಬರಿ ಬಟ್ಟಲಿನಿಂದ ಹಾಲು ಹಾಕುತ್ತ ಹಾಲೆರೆದು ಕುಟುಂಬವನ್ನು ರಕ್ಷಿಸು ದೇವಾ ಕೊರೋನಾ ಮಹಾಮಾರಿ ತೊಲಗಿಸು ನಮ್ಮ ಶಾಲೆಯನ್ನು ಪ್ರಾರಂಭಿಸು ಎಂದು ಪ್ರಾರ್ಥಿಸಿ ನಾಗರಮೂರ್ತಿಗೆ ಹಾಲೆರೆದ ಮಕ್ಕಳು ವಿಶೇಷ ಪೂಜೆ ಅರ್ಪಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group